Date : Tuesday, 25-04-2017
1997ರಲ್ಲಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಗೊಂಡ 3 ಮಾಸ್ಟಡ್ ಬಾರ್ಕ್ ಹೊಂದಿರುವ ನೌಕಾ ತರಬೇತಿ ಹಡಗು ಐಎನ್‌ಎಸ್ ತರಂಗಿಣಿ ಗೌರವಾರ್ಥ 2006ರ ಎಪ್ರಿಲ್ 25ರಂದು ಭಾರತೀಯ ಅಂಚೆ ಇಲಾಖೆ ಮಿನಿಯೇಚರ್ ಶೀಟ್‌ನೊಂದಿಗೆ ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ತರಂಗಿಣಿಯನ್ನು ಗೋವಾದಲ್ಲಿ ನಿರ್ಮಿಸಲಾಗಿದ್ದು, ಬ್ರಿಟಿಷ್ ನಾವೆಲ್ ಆರ್ಕಿಟೆಕ್ಟ್ ಕೊಲಿನ್...
Date : Monday, 24-04-2017
ಡಾ. ರಾಜ್‌ಕುಮಾರ್ ಎಂದೇ ಖ್ಯಾತರಾದ ಸಿಂಗನಲ್ಲೂರು ಪುಟ್ಟುಸ್ವಾಮಿ ಮುತ್ತುರಾಜ್ ಅವರ ಸ್ಮರಣಾರ್ಥ ಅಂಚೆ ಇಲಾಖೆಯು 2009 ರ ನವೆಂಬರ್ 1 ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ನಟ ಸಾರ್ವಭೌಮ ಎಂದೇ ಕರೆಯಲ್ಪಡುವ ಡಾ. ರಾಜ್ ಹುಟ್ಟಿದ್ದು 1929 ರ ಏಪ್ರಿಲ್ 24 ರಂದು. ಇವರೊಬ್ಬ...
Date : Saturday, 22-04-2017
37 ವರ್ಷಗಳ ಕಾಲ ಸೇನೆಯಲ್ಲಿದ್ದು ದೇಶಸೇವೆ ಮಾಡಿದ ಮೇಜರ್ ಜನರಲ್ ಸೋಮನಾಥ್ ಜಾ ಇದೀಗ ತಮ್ಮ ನಿವೃತ್ತ ಬದುಕನ್ನು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಕಳೆಯುತ್ತಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಕಳೆದ 7 ತಿಂಗಳುಗಳಿಂದ...
Date : Saturday, 22-04-2017
ವಯಸ್ಸಾದ ತಂದೆ ತಾಯಿಯರನ್ನು ಒಂಟಿಯಾಗಿಸುವುದು, ಮನೆಯಿಂದ ಹೊರಹಾಕುವುದು ಇಂದಿನ ಕಾಲದ ಕಠೋರ ವಾಸ್ತವ. ಹಲವಾರು ಸಂಖ್ಯೆಯ ಹಿರಿಯ ನಾಗರಿಕರು ಇಂದು ದೈಹಿಕ, ಮಾನಸಿಕ ಹಿಂಸೆಗೊಳಗಾಗುತ್ತಿದ್ದಾರೆ. ಹಲವಾರು ಮಂದಿ ಮಕ್ಕಳಿಂದ ದೂರವಾಗಿ ವೃದ್ಧಾಶ್ರಮ ಸೇರಿದ್ದಾರೆ. ಇಂತಹ ವೃದ್ಧರ ಸೇವೆಗೆಂದೇ ತಮ್ಮ ಜೀವನವನ್ನು ಮುಡುಪಾಗಿಟ್ಟವರು...
Date : Saturday, 22-04-2017
ರಾಮಾನುಜಾಚಾರ್ಯರು ಅವತಾರ ತಾಳಿ ಸಾವಿರ ವರ್ಷಗಳು ಕಳೆದಿವೆ. ಅವರು ತಮ್ಮ ಜೀವನದುದ್ದಕ್ಕೂ ಇತರರಿಗಾಗಿ ಬದುಕಿದವರು. ಹಾಗಾಗಿಯೇ ಅವರು ಸಾವಿರದ ರಾಮಾನುಜರು. ರಾಮಾನುಜರು 1017 ನೇ ಇಸವಿಯಲ್ಲಿ ಮದ್ರಾಸಿನ ಸಮೀಪದ ಶ್ರೀಪೆರಂಬದೂರು ಎಂಬಲ್ಲಿ ಜನಿಸಿದರು. ಕೇಶವ ಸೋಮಯಾಜಿ (ಕೇಶವದೀಕ್ಷಿತರು) ಮತ್ತು ಕಾಂತಿಮತಿ ಅವರ ತಂದೆ...
Date : Saturday, 22-04-2017
ಲೆನಿನ್ ಎಂದೇ ಪ್ರಖ್ಯಾತಗೊಂಡಿರುವ ರಷ್ಯಾದ ಕ್ರಾಂತಿಕಾರಿ ವ್ಲಾಡಿಮೀರ್ ಇಲೈಚ್ ಉಲಿಯಾನೋವ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1970ರ ಎಪ್ರಿಲ್ 22ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಹೊರತಂದಿತ್ತು. ಲೆನಿನ್ ಒರ್ವ ಕ್ರಾಂತಿಕಾರಿ, ಹುಟ್ಟಿದ್ದು 1870ರಲ್ಲಿ. ಯುಎಸ್‌ಎಸ್‌ಆರ್ ಮತ್ತು 1917ರಲ್ಲಿ ರಷ್ಯಾದ...
Date : Friday, 21-04-2017
ಭಾರತದ ಮೊತ್ತ ಮೊದಲ ಚಲನಚಿತ್ರ ‘ರಾಜಾ ಹರಿಶ್ಚಂದ್ರ’ 1913ರ ಎಪ್ರಿಲ್ 21ರಂದು ಬಿಡುಗಡೆಗೊಂಡಿತ್ತು. ಇದರ ಸ್ಮರಣಾರ್ಥ ಅಂಚೆ ಇಲಾಖೆಯು 1989ರ ಮೇ 30ರಂದು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಈ ಸಿನಿಮಾದ ದೃಶ್ಯವನ್ನು ಸ್ಟ್ಯಾಂಪ್‌ನಲ್ಲಿ ಚಿತ್ರಿಸಲಾಗಿತ್ತು. ದಾದಾ ಸಾಹೇಬ್ ಫಾಲ್ಕೆ ಎಂದು ಪ್ರಸಿದ್ಧರಾಗಿರುವ...
Date : Thursday, 20-04-2017
ವಿಶ್ವ ಪ್ರಸಿದ್ಧ ವರ್ಣಚಿತ್ರಗಾರ ಜೆಮಿನಿ ರಾಯ್ ಅವರ ಗೌರವಾರ್ಥ ಅವರ ವರ್ಣಚಿತ್ರಗಳನ್ನು ಬಿಂಬಿಸುವ ಎರಡು ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಅಂಚೆ ಇಲಾಖೆ 1978ರ ಮಾರ್ಚ್ 23ರಂದು ಹೊರತಂದಿದೆ. ಜೆಮಿನಿ ರಾಯ್ 20ನೇ ಶತಮಾನದ ಭಾರತ ಕಂಡ ಅತ್ಯಂತ ಶ್ರೇಷ್ಠ ಮತ್ತು ಪ್ರಮುಖ ವರ್ಣಚಿತ್ರಗಾರ....
Date : Thursday, 20-04-2017
ಶರೀರದ ಅಂಗಗಳು कण्ठः – ಕಂಠಃ – ಕಂಠ अक्षः, नेत्रम् – ಅಕ್ಷಃ, ನೇತ್ರಮ್ – ಕಣ್ಣು नासिका – ನಾಸಿಕಾ – ಮೂಗು कर्णः – ಕರ್ಣಃ – ಕಿವಿ वदनम् – ವದನಮ್ – ಮುಖ जिह्वा...
Date : Thursday, 20-04-2017
ಸಚ್ಚಿದಾನಂದಮಯನಾದ ಪರಮಾತ್ಮನ ಮಹಿಮಾಜ್ಞಾನವನ್ನು ಮಾಡಿಕೊಡುವ ಪವಿತ್ರ ವಾಙ್ಮಯ ಅನಂತಾಕ್ಷರಗಳ ನಿಧಿಯಾದ ವೇದಗಳು. ಆದರೆ ತಮ್ಮ ತಪಃಸಿದ್ಧಿಯಿಂದ ಜಗತ್ತನ್ನೇ ಬೆಳಗುವ ಋಷಿ-ಮುನಿಗಳ ಅಂತರಂಗದಲ್ಲಿ ಅಭಿವ್ಯಕ್ತಿಯಾದ, ಗಹನಗಂಭೀರಾರ್ಥಗಳಿಂದ ಭರಿತವಾದ ವೇದಗಳನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ. ಪರಮಾತ್ಮನ ಮಹಿಮಾಜ್ಞಾನವಿಲ್ಲದೇ ಸಂಸಾರಬಂಧನದಿಂದ ಬಿಡುಗಡೆ ಇಲ್ಲ. ಅನಂತಸುಖದ ನೆಲೆಯಾದ...