News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದ ದರ್ಶನ ಮಾಡಿಸಿದ ವಿದ್ಯಾನಂದರ ಸ್ಮರಿಸೋಣ

ನಮಗೆ ತಾಯಿ ಭಾರತಿಯನ್ನು ತುಂಬಾ ಸುಂದರವಾಗಿ ಪರಿಚಯಿಸಿದವರು ವಿದ್ಯಾನಂದ ಶೆಣೈ ಜೀ. ಭಾರತ, ಇಂಡಿಯಾ ಆಗಿದ್ದ ನಮಗೆ ಭಾರತವನ್ನು ಭಾವ, ರಾಗ, ತಾಳಗಳ ಸಮರ್ಥ ಸಂಗಮವೇ ಭಾರತ ಅಂಥ ಪರಿಚಯಿಸದ್ದಲ್ಲದೇ ‘ಮಾತಾ ಭೌಮಿಃ ಪುತ್ರೊಹಂ ಪ್ರತಿವ್ಯಃ’ ಅಂದರೆ ಭೂಮಿ ನನ್ನ ತಾಯಿ, ನಾನು...

Read More

ಗೂಗಲ್ ಟ್ರೆಂಡ್ ನೋಡಿದರೆ ಮೋದಿ ಹಾದಿ ಸುಗಮ

ಕೆಳಗಿನ ಈ ಚಿತ್ರವನ್ನು ನೋಡಿ ದೇಶದ ನೀಲಿ ಭಾಗವು ಬಿಜೆಪಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ, ಕೆಂಪು ಭಾಗವು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ. ಒಂದೇ ಒಂದು ಚಿತ್ರದಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ಪುನಃಶ್ಚೇತನವನ್ನು ನಾವು ಕಾಣಲು ಸಾಧ್ಯವಾದರೆ ಅದು ಇಲ್ಲಿ...

Read More

ಪಠ್ಯೇತರವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಒಂದಷ್ಟು ಹಾದಿಗಳು

ನಾಳೆಯೇ ಪರೀಕ್ಷೆ. ಎರಡನೇ ತರಗತಿಯ ಮಗು ತರಾತುರಿಯಿಂದ ಪೆನ್ಸಿಲು, ರಬ್ಬರು, ಮೆಂಡರು ಎಂದೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿತ್ತು. ಎರಡನೇ ತರಗತಿಯವರಿಗೇನು ಮಹಾ ಪರೀಕ್ಷೆ ಅಂದುಕೊಂಡಿರಾ? ಆ ಮಗುವಿನ ಮಟ್ಟಿಗೆ ಅದು ದೊಡ್ಡ ವಿದ್ಯಮಾನವೇ. ಅದು ಸಿದ್ಧತೆ ಮಾಡಿಕೊಳ್ಳುವುದನ್ನು ನೋಡುವುದೇ ಚಂದ. ಅಷ್ಟರಲ್ಲಿ ಊರಿಂದ...

Read More

ಭರವಸೆ ಈಡೇರಿಸುವಲ್ಲಿ ಮೋದಿ ಸರ್ಕಾರಕ್ಕೆ ಶೇ.89 ರಷ್ಟು ಸ್ಟ್ರೈಕ್ ರೇಟ್ ನೀಡಿದ ಬಿಬಿಸಿ

ಎಡ ಪ್ರಗತಿಪರ ಲಾಬಿಯ ಬೆಂಬಲಿಗನೆಂದು ಪರಿಗಣಿಸಲ್ಪಟ್ಟಿರುವ ಬಿಬಿಸಿ,  2014ರಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ ವಿಷಯದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಶೇ.89ರಷ್ಟು ಸ್ಟ್ರೈಕ್ ರೇಟ್ ನೀಡಿದೆ! ನಿಜಕ್ಕೂ ಇದು ನಿರ್ಲಕ್ಷ್ಯ ಮಾಡಲಾಗದಂತಹ ವಿಷಯವೇ ಆಗಿದೆ. ಮೋದಿ ಸರ್ಕಾರ ಮತ್ತು ಅದರ ನಿಯಮಗಳನ್ನು ಟೀಕಿಸುವ ಯಾವ...

Read More

ನೇರ ಲಾಭ ವರ್ಗಾವಣೆ : ಸಾರ್ವಜನಿಕ ವಿತರಣಾ ವ್ಯವಸ್ಥೆಯ ಗೇಮ್ ಚೇಂಜರ್

2014 ರಿಂದ ದೇಶದಲ್ಲಿ ಮೋದಿ ಸರ್ಕಾರವು ಬದಲಾವಣೆಯ ಗಾಳಿ ಬೀಸುವಂತೆ ಮಾಡಿತು ಮತ್ತು ಭಾರತದ ಆರ್ಥಿಕತೆಯನ್ನು ಅಭೂತಪೂರ್ವವಾಗಿ ಬದಲಾಯಿಸಿತು. ಆಧಾರ್ ಯುಪಿಎ ಸರ್ಕಾರದ ಕನಸಿನ ಕೂಸಾದರೂ, ಬಿಜೆಪಿ ಸರ್ಕಾರದಡಿಯಲ್ಲಿ ಇದನ್ನು ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪರಿವರ್ತನೆಯನ್ನು ತರಲು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲಾಯಿತು....

Read More

ನೋಟಾ (NOTA) ದೆಡೆಗೆ ಒಂದು ನೋಟ

ಪ್ರಜಾಪ್ರಭುತ್ವದ ನೆಲೆಗಟ್ಟಿನ ದೇಶ ಭಾರತ. ದೇಶದ ಭವಿಷ್ಯವನ್ನು ಸೂಕ್ತ ಕೈಗಳಿಗೆ ಒಪ್ಪಿಸುವ ಪ್ರಕ್ರಿಯೆಯಾದ ಲೋಕಸಭಾ ಚುನಾವಣೆಗೆ ಮತದಾರ ಸಜ್ಜಾಗುತ್ತಲಿದ್ದಾರೆ. ಇನ್ನೆರಡು ತಿಂಗಳಲ್ಲಿ ರಾಜಕೀಯ ಪಕ್ಷಗಳಿಗೆ ಜನರ ನಾಡಿ ಮಿಡಿತ ತಿಳಿಯಲಿದೆ. ಅಲ್ಲಿಯ ತನಕ ರಾಜಕೀಯ ಪ್ರಹಸನಗಳು, ಕೆಸರೆರಚಾಟ ತೀವ್ರಗೊಳ್ಳುತ್ತಲಿದೆ. ಸೋಷಿಯಲ್ ಮೀಡಿಯಾದ...

Read More

ವಿಜ್ಞಾನಿಗಳ ಸಾವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ

ಈ ದೇಶದ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್”ನ ಜೊತೆಗೆ ನಮ್ಮ ದೇಶದ ವಿಜ್ಞಾನಿಗಳಿಗೂ ಗೌರವ ಸೂಚಕವಾಗಿ “ಜೈ ವಿಜ್ಞಾನ್”ವನ್ನು ಸೇರಿಸಿದ್ದರು! ಆದರೆ ನಮ್ಮ ದೇಶದಲ್ಲಿ ವರ್ಷವಿಡೀ ಮಾಧ್ಯಮಗಳು ರೈತನ ಸಾವಿನ...

Read More

ಪ್ರಜೆಗಳು ಏಕೆ ಪ್ರಭುಗಳಾಗುತ್ತಿಲ್ಲ ?

ನಿರೀಕ್ಷೆ ನಿಜವಾಗಲಿಲ್ಲ. ಪ್ರಜಾ ಪ್ರಭುಗಳು ಎಚ್ಚೆತ್ತುಕೊಳ್ಳಲೇ ಇಲ್ಲ. ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಡೆದ ಮತದಾನ ಪ್ರಮಾಣ ಗಮನಿಸಿದರೆ ಇದಕ್ಕಿಂತ ಭಿನ್ನವಾದ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಒಟ್ಟು 2,67,51,125 ಮತದಾರರ ಪೈಕಿ 1,83,56,067...

Read More

ವನವಾಸಿಗಳ ಕಲ್ಯಾಣಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದ ಪ್ರಕಾಶ್ ಕಾಮತ್

ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥಾಪಕ ಮತ್ತು ಸಂಘ ಪರಿವಾರದ ಹಿರಿಯ ಮುಖಂಡ ಪ್ರಕಾಶ್ ಕಾಮತ್ ಅವರು ಭಾನುವಾರ ಬೆಳಗಾವಿಯಲ್ಲಿ ಇಹಲೋಕವನ್ನು ತ್ಯಜಿಸಿದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. 1949ರ ಎಪ್ರಿಲ್ 10ರಂದು ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಜನಿಸಿದ ಅವರು, ದಕ್ಷಿಣಕನ್ನಡ ಸುರತ್ಕಲ್ ರೀಜಿನಲ್...

Read More

ಗೊಗೊಯ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ವಿಚಾರಣೆಯನ್ನೇ ಮಾಡದ ಬಾರ್‌ ಕೌನ್ಸಿಲ್‌ ಟ್ರಯಲ್‌ಗೆ ಧಿಕ್ಕಾರ !

ಮುಖ್ಯ ನ್ಯಾಯಾಧೀಶ ಈಗ ಮಿಟೂ ಆರೋಪಿ! ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ನ್ಯಾ. ರಂಜನ್‌ ಗೊಗೊಯ್ ಮೇಲೆ ಲೈಂಗಿಕ ಕಿರುಕುಳ ಮತ್ತು ಇತರೆ ಆರೋಪಗಳನ್ನು ಹೊರಿಸಿದ ಮಹಿಳೆ ಸುಳ್ಳು ಕತೆ ಕಟ್ಟಿದ್ದರೆ ‘ದ ವೈರ್‌’ ನಂತಹ ಪತ್ರಿಕೆಯಲ್ಲಿ ಬಂದ ವರದಿಯೇ 5700 ಪದಗಳನ್ನು ದಾಟುತ್ತಿತ್ತೆ? ಅದರಲ್ಲಿ ಹತ್ತಾರು...

Read More

Recent News

Back To Top