Date : Monday, 29-10-2018
ಹೆಣ್ಣು ಮಗುವನ್ನು ಕಳೆದುಕೊಂಡಿರುವ ರಾಜಸ್ಥಾನದ ದಂಪತಿ ಈಗ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಕಾಲೇಜು ತಲುಪಿಸುದಕ್ಕಾಗಿಯೇ ತಮ್ಮ ಪಿಎಫ್ ಹಣದಲ್ಲಿ ಬಸ್ ಖರೀದಿ ಮಾಡಿದ್ದಾರೆ. ರಾಜಸ್ಥಾನದ ವಿವಿಧ ಗ್ರಾಮಗಳಲ್ಲಿ ಸಂಚರಿಸುವ ಬಸ್ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಡ್ರಾಪ್ ಮಾಡುತ್ತದೆ. ಚುರಿ ಗ್ರಾಮದವರಾದ ವೈದ್ಯ ರಾಮೇಶ್ವರ...
Date : Monday, 29-10-2018
ದೇಶದ ಆರೋಗ್ಯ ಸೇವೆಯಲ್ಲಿ ಕ್ರಾಂತಿಗಳಾಗುತ್ತಿದ್ದರೂ ಇನ್ನೂ ಮೂಲೆಯಲ್ಲಿನ ಬಡ ಜನರ ಪಾಲಿಗೆ ಇದು ಗಗನ ಕುಸುಮದಂತಿದೆ. ಆಸ್ಪತ್ರೆಗಳತ್ತ ಬರಲಾಗದ ಜನರ ಬಳಿಯೇ ಆಸ್ಪತ್ರೆಯನ್ನು ಕೊಂಡೊಯ್ಯುವ ವಿಶೇಷ ರೈಲೊಂದು ಕಾರ್ಯಾರಂಭ ಮಾಡಿದೆ. ವಿಶ್ವದ ಮೊದಲ ಆಸ್ಪತ್ರೆ ರೈಲು, ಲೈಫ್‌ಲೈನ್ ಎಕ್ಸ್‌ಪ್ರೆಸ್ ಇದನ್ನು ಜೀವನ್...
Date : Saturday, 27-10-2018
ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 6 ರಷ್ಯದ ಶಿಕ್ಷಣತಜ್ಞ, ಚಿಂತಕ ಇವಾನ್ ಇಲಿಚ್ ಅಲ್ಲಿಯ ಕಮ್ಯುನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ದೂರದ ಮೆಕ್ಸಿಕೋಗೆ ವಲಸೆ ಹೋಗಿ ಬದುಕು ಸಾಗಿಸಿದಾತ. ಯಾರನ್ನೂ ಮೆಚ್ಚಿಸುವ ಇರಾದೆಯನ್ನು ಹೊಂದದೆ ಎಷ್ಟೇ ಸವಾಲುಗಳೆದುರಾದರೂ ಸತ್ಯವನ್ನು ಬಿಟ್ಟುಕೊಡದ ಓರ್ವ ಅಪರೂಪದ...
Date : Friday, 26-10-2018
ವರ್ಷಗಳ ಹಿಂದೆ ಬೆಂಗಳೂರಿನ ಹೊರ ವಲಯದ ಎಟಿಎಂಗಳನ್ನೂ ಲೂಟಿ ಮಾಡುವ ಕಳ್ಳರ ಗುಂಪೊಂದು ಹುಟ್ಟಿಕೊಂಡಿತ್ತು. ಮಾರಕಾಸ್ತ್ರಗಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಆ ಕಳ್ಳರ ಗುಂಪಿನ ಯುವಕರು ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ಘಟಕಕ್ಕೆ ನುಗ್ಗಿ ಅಲ್ಲಿದ್ದ ಎಟಿಎಂ ಯಂತ್ರವನ್ನು ಹೊತ್ತೊಯ್ದಿದ್ದರು. ನಂತರ ಆ...
Date : Thursday, 25-10-2018
ದಿನಾಂಕ 21, ಅಕ್ಟೊಬರ್ 2018 ಇತಿಹಾಸದಲ್ಲಿ ದಾಖಲಾಗಬೇಕಾಗಿದ್ದ ಬಹು ಮುಖ್ಯ ದಿನ. ಸರಿಯಾಗಿ 75 ವರ್ಷಗಳ ಹಿಂದೆ, ಅಂದರೆ 1943ರ ಅಕ್ಟೋಬರ್ 21, 1943 ಮೊದಲ ಬಾರಿಗೆ ಸುಭಾಷ್ ಚಂದ್ರ ಬೋಸ್ ಅವರು ಸೂರ್ಯ ಮುಳುಗದ ನಾಡು ಎಂದು ಗರ್ವಪಡುತ್ತಿದ್ದ ಬ್ರಿಟಿಷ್...
Date : Wednesday, 24-10-2018
ಸಮೈರಾ ಮೆಹ್ತಾ ವಯಸ್ಸು ಕೇವಲ 10 ವರ್ಷ. ಆದರೆ ಈಗಾಗಲೇ ಆಕೆ ಒಂದು ಕಂಪನಿಯ ಒಡತಿ, ಪ್ರೋಗ್ರಾಮರ್. ತನ್ನ ಸ್ವಂತ ಬಲದಿಂದಲೇ ಕಂಪನಿ ನಡೆಸುವ ಈಕೆ ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ಬಗ್ಗೆ ಮಾಹಿತಿ ನೀಡುತ್ತಾಳೆ, ಸಿಲಿಕಾನ್ ವ್ಯಾಲಿಯಾದ್ಯಂತ ಸಂಚರಿಸಿ ತನ್ನ ಅಪಾರ ಜ್ಞಾನ...
Date : Wednesday, 24-10-2018
ಸಾಧನೆ ಮಾಡಬೇಕಾದ ಛಲವಿದ್ದರೆ ಯಾವ ಕೊಂದುಕೊರೆತಗಳೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ರಮೇಶ್ ಗೋಲಪ್. ರಾಮು ಎಂದೇ ಖ್ಯಾತರಾಗಿರುವ ಇವರ ಎಡಗಾಲು ಪೋಲಿಯೋ ಪೀಡಿತವಾಗಿದೆ. ಬಾಲ್ಯದಿಂದಲೇ ತಮ್ಮ ಕುಟುಂಬದ ಆರ್ಥಿಕ ನೆರವಿಗಾಗಿ ಬಳೆಗಳನ್ನು ಮಾರಾಟ ಮಾಡುತ್ತಿದ್ದರು....
Date : Wednesday, 24-10-2018
ಕಡಲ ನಗರಿ ಮಂಗಳೂರಿನಲ್ಲಿ ನವೆಂಬರ್ 3 ಮತ್ತು 4ರಂದು ‘ಐಡಿಯಾ ಆಫ್ ಭಾರತ್’ ಥೀಮ್‌ನೊಂದಿಗೆ ಜರುಗುತ್ತಿರುವ ಲಿಟರೇಚರ್ ಫೆಸ್ಟ್ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇದುವರೆಗೆ ರಾಜ್ಯಗಳ ರಾಜಧಾನಿಗಳಲ್ಲಿ ಮಾತ್ರ ಫೆಸ್ಟ್ ಆಯೋಜನೆಗೊಳ್ಳುತ್ತಿತ್ತು, ಆದರೆ ಇದೇ ಮೊದಲ ಬಾರಿಗೆ ರಾಜಧಾನಿಯನ್ನು ಹೊರತುಪಡಿಸಿದ ನಗರವೊಂದರಲ್ಲಿ ಲಿಟರೇಚರ್...
Date : Monday, 22-10-2018
ಶಬರಿಮಲೆಯಲ್ಲಿ ಎಲ್ಲಾ ವಯೋಮಾನದ ಸ್ತ್ರೀ ಪ್ರವೇಶದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಕೇವಲ ಸಂವಿಧಾನದ ಆಧಾರದಲ್ಲಿಯೇ ಹೊರತು ಜನರ ಭಾವನೆಗೆ ಅನುಗುಣವಾಗಿ ಖಂಡಿತವಾಗಿ ಅಲ್ಲ. ಇನ್ನು ಮಹಿಳೆಯರ ಪ್ರವೇಶಕ್ಕೆ ಅನುಕೂಲವಾಗಿ ಕೋರ್ಟ್ ತೀರ್ಪು ಬಂದ ಮೇಲೆಯೂ ಎಷ್ಟು ಜನ ಆಸ್ತಿಕ ಹಿಂದೂ...
Date : Monday, 22-10-2018
ನರೇಂದ್ರ ಮೋದಿಯವರ ಕನಸಿನ ನವಭಾರತದ ನಿರ್ಮಾಣಕಾರ್ಯದಲ್ಲಿ ಅತ್ಯಂತ ಪ್ರಮುಖ ಭಾಗವೆಂದರೆ ದೇಶದ ಯುವಜನಾಂಗದ ಸರ್ವಾಂಗೀಣ ಅಭಿವೃದ್ಧಿ. ಅಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತು ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಮಹತ್ತ್ವದ ’ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ’ ಖಾತೆಯಲ್ಲಿ ರಾಜ್ಯಸಚಿವರಾಗಿ ಅನಂತಕುಮಾರ ಹೆಗಡೆ ಅವರೊಂದಿಗೆ ಅನಿಲ್...