Date : Tuesday, 30-04-2019
ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಗೌರವ ಹೆಚ್ಚಿಸುವಂತಹ ವಿದೇಶಾಂಗ ನೀತಿಯನ್ನು ಮೋದಿ ಸರಕಾರ ಅಳವಡಿಸಿಕೊಂಡಿದೆ. ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಜನಪ್ರಿಯತೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಹೆಚ್ಚಿಸಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ನಿಟ್ಟಿನಲ್ಲಿ ಮೋದಿ...
Date : Monday, 29-04-2019
ಮಹತ್ವಾಕಾಂಕ್ಷೆಯ ಮತ್ತು ದೂರದೃಷ್ಟಿಯ ಪರಿಸರ ವ್ಯವಸ್ಥೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರಗಳಿಂದ ಪರಿಣಾಮಕಾರಿಯಾಗಿ ರೂಪುಗೊಳ್ಳುತ್ತವೆ. ಯುವ ಮನಸ್ಸುಗಳನ್ನು ಚಿಂತನೆಗೆ ಹಚ್ಚುವುದು, ಉದ್ಯಮಶೀಲರಿಗೆ ಉತ್ತೇಜನ ನೀಡುವುದು, ಭಾರತೀಯ ವಿಜ್ಞಾನಿಗಳ ಪ್ರತಿಭಾಪಲಾಯನವನ್ನು ತಡೆಯುವುದು, ನಾವೀನ್ಯ ಆವಿಷ್ಕಾರಕ್ಕೆ ಒತ್ತು ನೀಡುವುದು, ಕೈಗಾರಿಕೆ ಮತ್ತು ವೈಜ್ಞಾನಿಕ ಸಂಶೋಧನೆಯ...
Date : Monday, 29-04-2019
ನಿಮಗೆ ಬಹುಶಃ ನೆನಪಿರಬಹುದು. ‘ಸ್ವಾತಂತ್ರ್ಯ ಬಂದ ಬಳಿಕ ಆಗಿಹೋದ 16 ಮಂದಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೈಕಿ 8 ಮಂದಿ ಭ್ರಷ್ಟರು. ಆರು ಮಂದಿ ಅತ್ಯಂತ ಪ್ರಾಮಾಣಿಕರು. ಉಳಿದ ಇಬ್ಬರ ಬಗ್ಗೆ ಅವರು ಭ್ರಷ್ಟರೋ ಅಥವಾ ಪ್ರಾಮಾಣಿಕರೋ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ನಾನು...
Date : Sunday, 28-04-2019
ಹಸಿ ಮಣ್ಣನ್ನು ಗುದ್ದುತ್ತಾ, ಮೆಟ್ಟುತ್ತಾ ಅದರ ಮೇಲೆ ಬಲ ಪ್ರಯೋಗಿಸುತ್ತಾ ಹೋದಂತೆ ಅದು ತನ್ನ ಮೃದುತನವನ್ನು ಬಿಟ್ಟು ಗಟ್ಟಿಯಾಗುತ್ತಾ ಸಾಗುತ್ತದೆ. ಮತ್ತಾದರೂ ಅದಕ್ಕೆ ಪೆಟ್ಟು ಕೊಡುತ್ತಾ ಹೋದಂತೆ ಅದು ಕಲ್ಲಾಗಿ ಬದಲಾಗುತ್ತದೆ. ತದನಂತರವೂ ಅದರ ಮೇಲೆ ಶಕ್ತಿ ಪ್ರಯೋಗ ಆದರೆ ಆ...
Date : Sunday, 28-04-2019
2019 ರ ಲೋಕಸಭಾ ಚುನಾವಣೆಯ ಮೊದಲ ಮೂರು ಹಂತಗಳು ಪೂರ್ಣಗೊಂಡಿವೆ. 303 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಗುಜರಾತ್, ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದ ಕೆಲವೊಂದು ಕ್ಷೇತ್ರಗಳನ್ನು ಹೊರತುಪಡಿಸಿ, ಈ ಮೂರು ಹಂತಗಳು ಪೂರ್ವ ಮತ್ತು ದಕ್ಷಿಣ ಭಾರತದ...
Date : Saturday, 27-04-2019
ಇತ್ತೀಚಿಗೆ ಯುಪಿಎ ಮುಖ್ಯಸ್ಥೆ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಈ ಚುನಾವಣೆಯನ್ನು ಸಾಮಾನ್ಯ ಚುನಾವಣೆಯಲ್ಲ ಎಂದಿದ್ದರು. ಚುನಾವಣೆಗಳು ಹಲವಾರು ಬಾರಿ ನಡೆಯುತ್ತವೆ. ಆದರೆ ಈ ಚುನಾವಣೆ ಸಾಮಾನ್ಯವಾದುದಲ್ಲ ಎಂದು ಹೇಳಿದ್ದರು. ಈ ಚುನಾವಣೆ ಸಂವಿಧಾನವನ್ನು ನಾಶಪಡಿಸಿದವರು ಆಡಳಿತಕ್ಕೆ...
Date : Saturday, 27-04-2019
ನ್ಯಾಯಸಮ್ಮತ ನಿರ್ಭೀತ ಚುನಾವಣೆಗಳು ಪ್ರಜಾಪ್ರಭುತ್ವದ ಶೋಭೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವೆಂದೇ ಕರೆಯಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದ ಎರಡು ಘಟನೆಗಳು ಈ ಲೋಕಸಭಾ ಚುನಾವಣೆಯ ನಡುವೆ ನಡೆದರೂ ವಿಶೇಷ ಚರ್ಚೆಗಳು ನಡೆಯಲಿಲ್ಲ. ಈ ಎರಡೂ ಅಪಾಯಕಾರಿ ಘಟನೆಗಳ ಹಿಂದೆ ಇರುವುದು ಒಂದೇ ಸಿದ್ಧಾಂತ. ಕಾರ್ಲ್‌ಮಾರ್ಕ್ಸ್‌ನಿಂದ...
Date : Friday, 26-04-2019
ಶ್ರೀ ಭಗವತಿ ಪ್ರೊಡಕ್ಷನ್ಸ್ ರವರು 1967 ರಲ್ಲಿ ತ.ರಾ.ಸು. ರವರ “ಚಕ್ರತೀರ್ಥ” ಎಂಬ ಕಾದಂಬರಿಯನ್ನು ಆಧರಿಸಿದ ಚಿತ್ರವನ್ನು ಪೇಕಟಿ ಶಿವರಾಮ್ ರವರು ನಿರ್ದೇಶನ ಮಾಡುತ್ತಾರೆ. ವಿಶೇಷವೆಂದರೆ ಈ ಸಿನಿಮಾಗಾಗಿ ತ.ರಾ.ಸು. ರವರೇ ಚಿತ್ರಕಥೆಯನ್ನು ಬರೆದುಕೊಡುತ್ತಾರಲ್ಲದೇ, ಒಂದು ಗೀತೆಗೆ ಸಾಹಿತ್ಯವನ್ನೂ ಕೂಡ ಬರೆದು...
Date : Friday, 26-04-2019
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳು ಅವರನ್ನು ಶಿವಾಜಿ ಮಹಾರಾಜನಿಗೆ ಹೋಲಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವರು ಇದನ್ನು ವಿರೋಧಿಸಿದರೆ, ಕೆಲವರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಯಾಕೆ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಅವರನ್ನು ಛತ್ರಪತಿ ಶಿವಾಜಿಯೊಂದಿಗೆ ಹೋಲಿಸುತ್ತಾರೆ ಎಂಬುದಕ್ಕೆ ಕೆಲವೊಂದು ಕಾರಣಗಳು...
Date : Friday, 26-04-2019
ನಮಗೆ ತಾಯಿ ಭಾರತಿಯನ್ನು ತುಂಬಾ ಸುಂದರವಾಗಿ ಪರಿಚಯಿಸಿದವರು ವಿದ್ಯಾನಂದ ಶೆಣೈ ಜೀ. ಭಾರತ, ಇಂಡಿಯಾ ಆಗಿದ್ದ ನಮಗೆ ಭಾರತವನ್ನು ಭಾವ, ರಾಗ, ತಾಳಗಳ ಸಮರ್ಥ ಸಂಗಮವೇ ಭಾರತ ಅಂಥ ಪರಿಚಯಿಸದ್ದಲ್ಲದೇ ‘ಮಾತಾ ಭೌಮಿಃ ಪುತ್ರೊಹಂ ಪ್ರತಿವ್ಯಃ’ ಅಂದರೆ ಭೂಮಿ ನನ್ನ ತಾಯಿ, ನಾನು...