Date : Thursday, 06-12-2018
ಸಾಮಾನ್ಯವಾಗಿ ನಾವು ನಮ್ಮ ಸಂಸಾರದ ದೋಣಿಯನ್ನು ನಡೆಸುವ ಸಂದರ್ಭದಲ್ಲಿ ಆರ್ಥಿಕವಾಗಿ ಯಾವುದೋ ತೊಂದರೆಗೆ ಸಿಲುಕಿದಾಗ ಮೊದಲು ಮಾಡುವ ಕೆಲಸವೆಂದರೆ ಮನೆಯಲ್ಲಿರುವ ಯಾ ಮನೆಮಂದಿ ಬಳಿಯಿರುವ ಚಿನ್ನ ದುಡ್ಡು ಚಿಲ್ಲರೆ ಎಲ್ಲವನ್ನೂ ಕೂಡಿ ಹಾಕಿ ಲೆಕ್ಕ ಮಾಡುವುದು. ನಂತರ ಒಟ್ಟಾರೆಯಾಗಿ ನಮ್ಮಲ್ಲಿರುವ ದುಡ್ಡಿನ...
Date : Thursday, 06-12-2018
ಇದೇ ವರ್ಷದ 6 ನವೆಂಬರ್ ಅಯೋಧ್ಯೆಯಲ್ಲಿ ಹೊಸ ಉತ್ಸಾಹ ಮನೆ ಮಾಡಿತ್ತು. ಅಂದು ದೀಪಾವಳಿಯ ಸಡಗರ. ಅದು ಎಂದಿನ ದೀಪಾವಳಿಯಂತಿರಲಿಲ್ಲ. ಒಂದು ರೀತಿ ಹೊಸ ಶಕೆಯ ಆರಂಭದಂತಿತ್ತು. ಕಾರಣ ಅಂದು ಶ್ರೀರಾಮ ಜನಿಸಿದ ಪವಿತ್ರ ಸ್ಥಾನ ಇರುವ ಜಿಲ್ಲೆಯು ಫೈಜಾಬಾದ್ ಎಂಬ...
Date : Thursday, 06-12-2018
ಭಾರತದ ಅತ್ಯಂತ ಉದ್ದವಾದ ರಸ್ತೆ ರೈಲು ಸೇತುವೆ BOGIBEEL ಬ್ರಿಡ್ಜ್ನ್ನು ಇದೆ ಡಿಸೆಂಬರ್ 25 ರಂದು ಉದ್ಘಾಟಿಸಲಿದ್ದಾರೆ ಹೆಮ್ಮೆಯ ಪ್ರಧಾನಿ ಮೋದಿಜೀ. ಡಿ. 25 ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಈ ದಿನವನ್ನು ಸರ್ಕಾರ ‘ಗುಡ್...
Date : Thursday, 06-12-2018
ದೀನ ದಲಿತರ ಪಾಲಿನ ಸಾರ್ವಕಾಲಿಕ ಅಧಿನಾಯಕ, ಮಹಾನ್ ಮೇಧಾವಿ, ದಾರ್ಶನಿಕ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 63ನೇ ಮಹಾಪರಿನಿರ್ವಾಣ್ ದಿವಸ್‌ನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. 956ರ ಡಿ.6ರಂದು ಅವರು ಇಹಲೋಕವನ್ನು ತ್ಯಜಿಸಿದ ದಿನವನ್ನು ಪ್ರತಿವರ್ಷ ಮಹಾಪರಿನಿರ್ವಾಣ್ ದಿವಸ್...
Date : Tuesday, 04-12-2018
ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆಂದರೆ ಅದಕ್ಕೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಈ ದೇಶವನ್ನು ಕಾಯುತ್ತಿರುವ ನಮ್ಮ ಯೋಧರೇ ಕಾರಣ ಎಂದರೆ ತಪ್ಪಲ್ಲ. ಆದರೆ ಅವರಿಗಾಗಿ ನಾವೇನು ಮಾಡುತ್ತಿದ್ದೇವೆ? ದೇಶಸೇವಕರಾದ ಯೋಧರಿಗೆ ನಮ್ಮ ಕೈಲಾದ ಸೇವೆ ಮಾಡಬೇಕೆನ್ನುವ ಮನಸ್ಸು ಎಲ್ಲರಲ್ಲಿಯೂ ಇದ್ದರೂ ಕೂಡಾ...
Date : Tuesday, 04-12-2018
“ಶಂ ನೋ ವರುಣಃ” ಎಂಬ ಧ್ಯೇಯವಾಕ್ಯದೊಂದಿಗೆ ಭಾರತದ ಕಡಲನ್ನು ರಕ್ಷಿಸುತ್ತಿರುವ ಮಹಾರಕ್ಷಕರು ಇವರು. ಇಂದು ಭಾರತೀಯ ನೌಕಾದಳ ದಿನಾಚರಣೆ (Indian Navy Day). ಭಾರತದ ಕಡಲ ಗಡಿಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡುತ್ತಿರುವ ನಮ್ಮ ನೌಕಾ ಪಡೆಯ ಸೈನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಅವರ...
Date : Saturday, 01-12-2018
ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾದ ಪಿ.ಚಿದಂಬರಂ! ಒಂದು ಕಡೆ ಮಲ್ಯ ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಲು ಅರುಣ್ ಜೈಟ್ಲಿ ನೆರವು ನೀಡಿದ್ದಾರೆ, ನರೇಂದ್ರ...
Date : Friday, 30-11-2018
ನವರಸ ಫಿಲಂಸ್ ಸಂಸ್ಥೆಯಿಂದ 1986 ರಲ್ಲಿ ಉಮೇಶ್ ಕುಲಕರ್ಣಿ ಯವರು ಚಿತ್ರಕಥೆಯನ್ನು ಬರೆದು, ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತುತ್ತಾರೆ. ಸಿ.ಅಶ್ವತ್ಥ್ ರವರ ಸಂಗೀತವಿರುತ್ತದೆ. ಎಂ.ಎನ್.ವ್ಯಾಸರಾವ್ ಹಾಗೂ ದೊಡ್ಡರಂಗೇಗೌಡ ರವರ ಸಾಹಿತ್ಯವಿದೆ. ಎ.ಎಸ್.ಮೂರ್ತಿ ಯವರ ಸಂಭಾಷಣೆ ಇದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ...
Date : Friday, 30-11-2018
ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ಥಾನ ತನ್ನ ನೈಜ ವಿಕೃತ ಮುಖವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ. ತನ್ನ ನೆಲದ ಅಲ್ಪಸಂಖ್ಯಾತರನ್ನು ನಿಕೃಷ್ಟವಾಗಿ ಕಾಣುವ ಆ ದೇಶ ಈ ಯೋಜನೆಯ ಮೂಲಕ ತನ್ನ ದುಷ್ಟತನವನ್ನು ಮರೆಮಾಚಿ ಒಳ್ಳೆಯತನದ ಸೋಗು ಹಾಕಲು ಹೊರಟಿದೆ. ಅಲ್ಪಸಂಖ್ಯಾತರ ವಿರುದ್ಧ...
Date : Friday, 30-11-2018
ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಜಗದೀಶ್ ಚಂದ್ರ ಬೋಸ್ ಒಬ್ಬ ಅಸಮಾನ್ಯ ವ್ಯಕ್ತಿ. ಸರ್ ಜಗದೀಶ್‌ಚಂದ್ರ ಬೋಸ್, ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ...