Date : Monday, 03-06-2019
ಫಲಿತಾಂಶ ಬಂತು. ಸಂಭ್ರಮ ಆಚರಿಸಿದ್ದೂ ಆಯ್ತು (ಕೆಲವರಿಗೆ ಮಾತ್ರ ಸಂಭ್ರಮ ಆಚರಿಸಲು ಸಾಧ್ಯವಾಗಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಅವರೆಲ್ಲ ಒಂದಲ್ಲ ಒಂದು ಬಗೆಯಲ್ಲಿ ಮನದಾಳದ ಸಿಟ್ಟು, ಉರಿ, ಆಕ್ರೋಶವನ್ನು ಸಾಮಾಜಿಕ ಜಾಲತಾಣ, ಮುದ್ರಣ ಮಾಧ್ಯಮ ಅಥವಾ ಮಾತುಕತೆ ವೇಳೆ ಹೊರಹಾಕುತ್ತಲೇ ಇದ್ದಾರೆ....
Date : Sunday, 02-06-2019
ಹವಮಾನ ವೈಪರೀತ್ಯದ ಬಗ್ಗೆ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಾರೆ ಆದರೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಲು ಯಾರೋ ಮುಂದಾಗುವುದಿಲ್ಲ. ಆದರೆ ಗುಜರಾತಿನ ವ್ಯಕ್ತಿಯೊಬ್ಬರು ಜಾಗತಿಕ ತಾಪಮಾನದ ಬಗ್ಗೆ ಸಕ್ರಿಯವಾಗಿ ಅಧ್ಯಯನವನ್ನು ನಡೆಸಿದ್ದಾರೆ, ಮಾತ್ರವಲ್ಲ ಶುದ್ಧ ಅಡುಗೆ ಅನಿಲಕ್ಕೆ ಪರ್ಯಾಯವಾಗಿ ಮತ್ತೊಂದು...
Date : Sunday, 02-06-2019
ನೀರಿಲ್ಲ… ನೀರಿಲ್ಲ… ಬರ… ಬರ.. ಎನ್ನುವ ಮಾತಿಗಿಂತ ನೀರಾಗುವ, ನೀರಾಗುವಂತೆ ಮಾಡುವ ಹೆಜ್ಜೆ ಏನು ಎಂಬುದರ ಕಡೆಗೆ ಈಗ ಬೆಳಕು ಹರಿಸಲೇಬೇಕಾದ ಕಾಲ ಬಂದಿದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಕಾರ್ಯಯೋಜನೆಗಳು ಬೇಕಾಗಿದೆ. ಅಂತಹದ್ದೊಂದು ಪ್ರಯೋಗ ಪಡ್ರೆ ಗ್ರಾಮದಲ್ಲಿ ಆರಂಭವಾಗಿದೆ. ಪಡ್ರೆ ಎನ್ನುವುದು ...
Date : Saturday, 01-06-2019
ನರೇಂದ್ರ ಮೋದಿಯವರು ಮತ್ತೊಮ್ಮೆ ಗೆದ್ದಾಯಿತು, ಪ್ರಮಾಣ ವಚನ ಸ್ವೀಕರಿಸಿಯೂ ಆಯಿತು. ಮತ ನೀಡಿ, ಗೆಲ್ಲಿಸಿದೊಡನೆ ಜವಾಬ್ದಾರಿ ಮುಗಿಯಿತೇ? ಯೋಚಿಸುವ ಸಮಯ. ಒಬ್ಬ ಆಟಗಾರ ಮಾತ್ರ ಆಡಿ, ತಂಡ ವಿಶ್ವಕಪ್ ಗೆದ್ದ ಉದಾಹರಣೆ ಇರಲು ಸಾಧ್ಯವೇ ಇಲ್ಲ. ಅದು ಸಾಮೂಹಿಕ ಪ್ರಯತ್ನದ ಮತ್ತು...
Date : Saturday, 01-06-2019
ಪಶ್ಚಿಮಬಂಗಾಳದಲ್ಲಿ ಬಿಜೆಪಿಯು 18 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿದೆ. ಆದರೆ ಅತ್ಯಂತ ಕಠಿಣ ಸವಾಲನ್ನು ಎದುರಿಸಿ ಗೆದ್ದಿರುವ ಪಶ್ಚಿಮಬಂಗಾಳಕ್ಕೆ ಸಚಿವ ಸಂಪುಟದಲ್ಲಿ ಕೇವಲ ಎರಡು ಸ್ಥಾನಗಳನ್ನು ನೀಡಿದ್ದು ಅಲ್ಲಿನ ಬಿಜೆಪಿ ಘಟಕದ ಅಸಮಾಧಾನಕ್ಕೆ ಕಾರಣವಾಗಿದೆ. ಕಾರ್ಯಕರ್ತರಲ್ಲೂ ಈ ಬಗ್ಗೆ...
Date : Friday, 31-05-2019
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಡುವೆ ಹೊಂದಾಣಿಕೆ ಇಲ್ಲದೇ ಹೋಗುತ್ತಿದ್ದರೆ ಬಿಜೆಪಿಗೆ ಅಭೂತಪೂರ್ವವಾದ ಯಶಸ್ಸನ್ನು ದಾಖಲಿಸುವುದು ಸಾಧ್ಯವಾಗುತ್ತಿರಲಿಲ್ಲ. ಅವರನ್ನು ಭಾರತೀಯ ರಾಜಕಾರಣದ ಅಸಾಧಾರಣ ಜೋಡಿ ಅಂತಲೇ ಕರೆಯಲಾಗುತ್ತದೆ. ಅವರ ಈ ಸೌಹಾರ್ದ ಸಂಬಂಧ ರಾತೋರಾತ್ರಿ ಬೆಳೆದು ಬಂದುದಲ್ಲ, ಹಲವಾರು...
Date : Friday, 31-05-2019
ಸಂಕಟ ನಿವಾರಣೆಗೆ, ಖುಷಿಯ ಕ್ಷಣಗಳಲ್ಲಿ ಮತ್ತು ಋಣ ಸಂದಾಯ ಅಂತೆಲ್ಲಾ ದಿನನಿತ್ಯದ ಬದುಕಿನಲ್ಲಿ ಹಲವಾರು ದೇವಾಲಯಗಳನ್ನು ಎಡ ತಾಕುತ್ತಲೇ ಇರುತ್ತೇವೆ. ನಾಸ್ತಿಕನ ಮನಸ್ಸು ಪ್ರಶಾಂತತೆ ಎಂದು ಬಂದಾಗ ಬಂದು ನಿಲ್ಲುವುದು ಈ ಮಂದಿರಗಳಲ್ಲೆ. ಪ್ರತಿ ದೈವ ಸ್ಥಳಗಳಲ್ಲೂ ನಂಬಿಕೆ, ಮಹಾತ್ಮೆ ಮತ್ತು...
Date : Thursday, 30-05-2019
ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಗಾದೆ ಇಲ್ಲಿ ಬಹು ಸೂಕ್ತವಾದದ್ದು. ಮಕ್ಕಳಿಗೆ ಕ್ರೀಡೆ ಹೆಚ್ಚು ಮೌಲ್ಯವನ್ನು ಒದಗಿಸುತ್ತದೆ. ಶಿಸ್ತು, ತಾಳ್ಮೆ ಮತ್ತು ಸಂಯಮವನ್ನು ಕ್ರೀಡೆ ಜೀವನಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತದೆ. 2004 ರ ಒಲಂಪಿಕ್ಸ್ನಲ್ಲಿ ಶ್ರೀ ರಾಜವರ್ಧನ್ ಸಿಂಗ್ ರಾಥೋಡ್ರವರು ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ...
Date : Thursday, 30-05-2019
ಓಹ್! ಕ್ಯೂಆರ್ ಕೋಡ್ ಎಲ್ಲೋ ಕೇಳಿರುವಂತಿದೆಯಲ್ಲ ಎಂದುಕೊಳ್ಳಬೇಡಿ. ದಿನ ನಿತ್ಯದ ಜೀವನದಲ್ಲಿ ನೀವು ನೋಡುತ್ತಲೇ ಇರುತ್ತೀರಿ. ಬೆಳಿಗ್ಗೆ ಎದ್ದು ಹಿಡಿಯುವ ಬ್ರಷ್ನಿಂದ ಹಿಡಿದು ರಾತ್ರಿ ಮಲಗುವಾಗ ತಲೆಯಿಡುವ ದಿಂಬಿನ ತನಕ ಎಲ್ಲವೂ ಕ್ಯೂಆರ್ ಕೋಡ್ ಮಯ. ಚಿತ್ರ ವಿಚಿತ್ರ ಚುಕ್ಕೆಗಳು, ಗೆರೆಗಳು...
Date : Wednesday, 29-05-2019
ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ 2019ರ ಮಹಾ ಚುನಾವಣೆಯಷ್ಟು ರೋಚಕತೆಯನ್ನು ಮೂಡಿಸಿದ ಚುನಾವಣೆ ಬೇರೆ ಇರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಎನ್ಡಿಎಯನ್ನು ಮಟ್ಟಹಾಕಲು ಕಾಂಗ್ರೆಸ್, ಜೆ ಡಿ ಎಸ್, ಟಿ ಡಿ ಪಿ, ಆರ್ ಜೆ ಡಿ, ಎಸ್ ಪಿ, ಬಿ ಎಸ್...