Date : Saturday, 09-03-2019
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೇಸರಿ ನಿಲುವಂಗಿಯನ್ನು ನೋಡುವಾಗ ನಿಸ್ಸಂದೇಹವಾಗಿ ಅವರೊಬ್ಬ ಸನ್ಯಾಸಿ ಎಂಬುದು ನಮ್ಮ ಅರಿವಿಗೆ ಬರುತ್ತದೆಯೇ ಹೊರತು, ಅವರು ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ ಎಂಬುದು ಮರೆತು ಹೋಗುತ್ತದೆ. ಮಾಧ್ಯಮಗಳು ಅವರ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ವರದಿಗಳನ್ನು ಮಾಡುವುದನ್ನು...
Date : Saturday, 09-03-2019
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ವಸತಿರಹಿತರಿಗೆ ವಸತಿಯನ್ನು ಕಲ್ಪಿಸುತ್ತಿರುವುದು ಮಾತ್ರವಲ್ಲ, ಉದ್ಯೋಗ ಅವಕಾಶವನ್ನೂ ಸೃಷ್ಟಿಸುತ್ತಿದೆ. 2015 ರಿಂದ 2019 ರ ವರೆಗೆ ಆವಾಸ್ ಯೋಜನೆಯು 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಸರ್ವರಿಗೂ ವಸತಿ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ...
Date : Friday, 08-03-2019
ಮನುಷ್ಯನ ಹುಟ್ಟಿನಿಂದ ಮೊದಲ್ಗೊಂಡು ಅವನು ಮಾಡುವ ಎಲ್ಲ ಕೆಲಸಗಳಿಗೂ ಮೂಲವೇ ಶಕ್ತಿ. ಅಷ್ಟೇ ಏಕೆ, ಇಡೀ ಸೃಷ್ಟಿಯೇ ಶಕ್ತಿಯಿಂದ ಆಗಿದೆ. ಶಕ್ತಿಯೇ ಮೂಲವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯನ್ನು ತಾಯಿಯ ರೂಪದಲ್ಲಿ ಕಂಡು ಆರಾಧಿಸಲಾಗಿದೆ. ಶಕ್ತಿ ಸ್ವರೂಪಿಣಿಯನ್ನು ಮಾತೆ ಎಂದು ಆರಾಧಿಸಿದೆವು. ಈಗಲೂ...
Date : Friday, 08-03-2019
ಸುಕ್ರಿ ಅಜ್ಜಿ ನೋವಲ್ಲಿದ್ದಾರೆ – ಹೌದು, ನನ್ನ ಹಾಡುಗಳು, ಸೀರೆ, ವಿಭಿನ್ನ ಆಭರಣಗಳು ನನ್ನೊಂದಿಗೇ ಮರೆಯಾಗುತ್ತವೇನೋ ಎಂಬ ನೋವು ಅವರದ್ದು. ಕಳೆದ 8 ದಶಕಗಳಿಂದ ತಾನು ಗಣ್ಯರಿಂದ ಪಡೆದುಕೊಂಡ ಶ್ಲಾಘನೆ, ಪ್ರಶಸ್ತಿ, ಪುರಸ್ಕಾರಗಳನ್ನು ಮೆಲುಕು ಹಾಕುತ್ತಲೇ ಇರುವ ಅವರ ಮುಖದ ಸುಕ್ಕುಗಳು ದಿನದಿಂದ...
Date : Thursday, 07-03-2019
ಕೇಂದ್ರ ಸರ್ಕಾರ ನಡೆಸುವ ಸ್ವಚ್ಛತಾ ಸಮೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ದೇಶದ ಟಾಪ್ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅರಮನೆ ನಗರಿ ಮೈಸೂರು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸ್ವಚ್ಛತೆಯ ಗೌರವಕ್ಕಾಗಿ ಪೈಪೋಟಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದ ನಂತರ ಈ...
Date : Thursday, 07-03-2019
ಮಾತೃಪ್ರೇಮ ಮತ್ತು ರಾಷ್ಟ್ರಪ್ರೇಮ ಪರಸ್ಪರ ಕನ್ನಡಿ ಹಿಡಿಯುವ ಭಾವನೆಗಳು. ನಮ್ಮನ್ನು ಏನೂ ಇಲ್ಲದ ಸ್ಥಿತಿಯಿಂದ ಒಂದಿಷ್ಟು ಇರುವ ಸ್ಥಿತಿಗೆ ತಂದ ತಾಯಿ ಮತ್ತು ದೇಶ ಎಂಬ ಎರಡು ಶಕ್ತಿಗಳನ್ನು ನಿಸ್ವಾರ್ಥವಾಗಿ ಪ್ರೀತಿಸುವುದು ಒಂದು ಸ್ವಾಭಾವಿಕ ಭಾವನೆ. ಶಿಶು ತನ್ನ ಪೋಷಕರಿಗೆ ತೋರಿಸುವ...
Date : Wednesday, 06-03-2019
ವಿಜೇತರು ವಿಭಿನ್ನ ಕಾರ್ಯವನ್ನು ಮಾಡುವುದಿಲ್ಲ, ತಾವು ಮಾಡುವ ಕಾರ್ಯವನ್ನೇ ವಿಭಿನ್ನವಾಗಿಸುತ್ತಾರೆ ಎಂಬ ಜನಪ್ರಿಯ ನಾಣ್ಣುಡಿ ಇದೆ. ಕರ್ನಾಟಕದ ಸಾವಯವ ಕೃಷಿ ಪರಿವಾರದಲ್ಲಿ ಈ ನಾಣ್ಣುಡಿ ಜೀವನ ವಿಧಾನವಾಗಿದೆ. ಈ ವಿಧಾನವೇ ಬಡ ರೈತರ ಬದುಕಿನಲ್ಲಿ ಪರಿವರ್ತನೆಯನ್ನು ತಂದಿದೆ. ಸಾವಯವ ಕೃಷಿಯ ಅಳವಡಿಕೆ...
Date : Wednesday, 06-03-2019
ಪಾಕಿಸ್ಥಾನ ಪ್ರಾಯೋಜಿತ ಜಿಹಾದಿ ಸಂಘಟನೆಗಳು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಯನ್ನು ನಡೆಸಿದ ಪರಿಣಾಮವಾಗಿ 43 ಸಿಆರ್‌ಪಿಎಫ್ ಯೋಧರು ಹತ್ಯೆಯಾದರು. ಈ ಘಟನೆ ನಡೆದ ಬಳಿಕ ದೇಶದಲ್ಲಿ ಭಾರತೀಯರ ಆಕ್ರೋಶಗಳು ಭುಗಿಲೆದ್ದಿವೆ. ದಾಳಿಯನ್ನು ನಡೆಸಿದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ...
Date : Wednesday, 06-03-2019
ಪಾಕಿಸ್ಥಾನೀ ಬೆಂಬಲಿತ ಉಗ್ರರಿಂದ ನಡೆಸಲ್ಪಟ್ಟ ಪುಲ್ವಾಮಾ ದಾಳಿಯನ್ನು ಖಂಡಿಸಿ ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರಕ್ಕೆ ದಕ್ಷಿಣ ಕೊರಿಯಾ ಸಂಪೂರ್ಣ ಬೆಂಬಲ ಘೋಷಿಸಿದ ಹೊತ್ತಿನಲ್ಲೇ ದಕ್ಷಿಣ ಕೊರಿಯಾ ದೇಶದ ಬದ್ಧ ವೈರಿ ರಾಷ್ಟ್ರವಾದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶದಂತೆ...
Date : Tuesday, 05-03-2019
ಪ್ರಧಾನ್ ಮಂತ್ರಿ ಜನ ಧನ್ ಯೋಜನೆ ನರೇಂದ್ರ ಮೋದಿ ಸರಕಾರದ ಅತ್ಯಂತ ಯಶಸ್ವೀ ಯೋಜನೆಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವ ಯೋಜನೆಗಳಲ್ಲೊಂದು. ಈ ಯೋಜನೆ ಬಡವರ ಮತ್ತು ರೈತರ ಜೀವನದಲ್ಲಿ ವ್ಯಾಪಕ ಬದಲಾವಣೆಯನ್ನು ತಂದಿದೆ. ನಾವು ನಮ್ಮ ಸಮಾಜದ ಬಡ ವರ್ಗವನ್ನು ನೋಡುವ...