Date : Friday, 15-03-2019
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕು ತುಂಬಾ ದುಬಾರಿ ಮತ್ತು ಸ್ಮಾರ್ಟ್. ಖರೀದಿ ಮಾಡುವ ಪ್ರತಿ ವಸ್ತುವೂ ಸ್ಮಾರ್ಟ್ ಆಗಬೇಕಿರಬೇಕು ಎಂಬುದು ಸ್ಮಾರ್ಟ್ ಜಗತ್ತಿನ ಸ್ಮಾರ್ಟ್ ಜನರ ಅನಿಸಿಕೆಯಾಗಿರುತ್ತದೆ. ಇಂದು ವಿಶ್ವ ಗ್ರಾಹಕ ಹಕ್ಕುಗಳ ದಿನ. ’ಟ್ರಸ್ಟೆಡ್ ಸ್ಮಾರ್ಟ್ ಪ್ರೊಡಕ್ಟ್ಸ್’ ಎಂಬುದು ಈ...
Date : Friday, 15-03-2019
‘ದಯವಿಟ್ಟು ಮೇಲೆ ಹತ್ತಿ ಬರಬೇಡಿ; ನಾನೊಬ್ಬನೇ ಅವರನ್ನು ಎದುರಿಸುತ್ತೇನೆ”, ಎಂದು ಹೇಳಿ ನುಗ್ಗಿದ ವೀರ ಯೋಧ ಸಂದೀಪ್ನನ್ನು ಎನ್.ಎಸ್.ಜಿ. ಅಧಿಕಾರಿಗಳು ನೆನೆಯುತ್ತಾರೆ. ಈ ವೀರ ಜನಿಸಿದ್ದು 1977ರ ಮಾರ್ಚ್ 15 ರಂದು. ತಂದೆ ಉನ್ನಿಕೃಷ್ಣನ್, ನಿವೃತ್ತ ಇಸ್ರೋ ಅಧಿಕಾರಿ, ತಾಯಿ ಧನಲಕ್ಷ್ಮಿ. ಬೆಂಗಳೂರಿನ...
Date : Thursday, 14-03-2019
ನಗರದಲ್ಲಿ ಹುಟ್ಟಿ ಬೆಳೆದರೂ ಆಕಾಂಶ ಸಿಂಗ್‌ಗೆ ಭಾರತದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಅರಿವಿತ್ತು. ಗ್ರಾಮೀಣ ಭಾಗಕ್ಕೆ ಒಂದು ಬಾರಿ ಆಕೆ ಕಾಲಿಟ್ಟಾಗ ಈ ಅಸಮಾನತೆಯ ನಿಜವಾದ ದರ್ಶನ ಆಕೆಗಾಗಿತ್ತು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಲ್ ಸೈನ್ಸ್(ಟಿಐಎಸ್‌ಎಸ್)ನ್ನು 2014ರಲ್ಲಿ ಪೂರ್ತಿಗೊಳಿಸಿದ...
Date : Thursday, 14-03-2019
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಭಾರತವನ್ನು ಜಾಗತಿಕ ಉತ್ಪಾದನೆಯ ಮತ್ತು ವಿನ್ಯಾಸದ ಕೇಂದ್ರವನ್ನಾಗಿ ಪರಿವರ್ತಿಸುವ ಸಲುವಾಗಿ 2014ರ ಸೆಪ್ಟಂಬರ್‌ನಲ್ಲಿ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಆರಂಭಿಸಿದರು. ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಉತ್ಪಾದಕರಿಗೆ ಉತ್ತೇಜನವನ್ನು ನೀಡುವ ಸಲುವಾಗಿ, ಕೆಲವು ತಡೆಯೊಡ್ಡಬಲ್ಲಂತಹ ನೀತಿ...
Date : Wednesday, 13-03-2019
ಮೊನ್ನೆ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಎಂದೇ ಕರೆಸಿಕೊಳ್ಳುವ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಮುಖ್ಯ ಚುನಾವಣಾ ಆಯುಕ್ತರು ಪ್ರಕಟಿಸುತ್ತಿದ್ದಂತೆಯೇ ಆ ಸುದ್ದಿಯ ಜೊತೆ ಜೊತೆಗೇ “ಇನ್ನು ಮುಂದೆ ವಾಟ್ಸಪ್ ಮೂಲಕ ಚುನಾವಣೆಗೆ ಸಂಬಂಧಿಸಿದ ಸಂದೇಶಗಳನ್ನೇ ಕಳಿಸಬಾರದು, ಫೇಸ್ಬುಕ್ನಲ್ಲಿ ಪಕ್ಷಗಳಿಗೆ/ಅಭ್ಯರ್ಥಿಗಳಿಗೆ ಸಂಬಂಧಿಸಿದ ಪೋಸ್ಟ್ಗಳನ್ನೇ...
Date : Wednesday, 13-03-2019
2019ರ ಮಾರ್ಚ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾಶಿ ವಿಶ್ವನಾಥ ದೇಗುಲ ಕಾರಿಡಾರ್‌ಗೆ ಚಾಲನೆಯನ್ನು ನೀಡಿದ್ದಾರೆ. ಇದು ವಾರಾಣಾಸಿಯ ಚಿತ್ರಣವನ್ನೇ ಬದಲಿಸುವ ಮೋದಿಯವರ ಕನಸಿನ ಯೋಜನೆಯಾಗಿದೆ. ಹಿಂದೂಗಳ ಅತ್ಯಂತ ಪವಿತ್ರ ಸ್ಥಳ, ಪ್ರಾಚೀನ ಜ್ಞಾನದ ಸಂಕೇತ, ಧರ್ಮದ ಮೂರ್ತರೂಪ ವಾರಣಾಸಿಯಿಂದ ಸ್ಪರ್ಧಿಸುವುದಾಗಿ...
Date : Tuesday, 12-03-2019
ಮಹಾರಾಷ್ಟ್ರದ ರತ್ನಗಿರಿಯಲ್ಲಿ 44 ಬಿಲಿಯನ್ ಡಾಲರ್‌ಗಳ ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್(ಆರ್‌ಆರ್‌ಪಿಸಿಎಲ್)ನ್ನು ನಿರ್ಮಾಣ ಮಾಡಲು ಭಾರತ ಸರ್ಕಾರ ಮುಂದಾಗಿದೆ. ಆರ್‌ಆರ್‌ಪಿಸಿಎಲ್ ಪ್ರಾಜೆಕ್ಟ್‌ನ್ನು ವೆಸ್ಟ್ ಕೋಸ್ಟ್ ರಿಫೈನರಿ ಎಂದೂ ಕರೆಯಲಾಗುತ್ತಿದ್ದು, ಇದು ವಿಶ್ವದ ಅತೀದೊಡ್ಡ ಗ್ರೀನ್‌ಫೀಲ್ಡ್ ಆಯಿಲ್ ರಿಫೈನರಿ ಪ್ರಾಜೆಕ್ಟ್ ಆಗಲಿದೆ, ಸೌದಿ ಅರ್ಮಕೋ...
Date : Tuesday, 12-03-2019
ಭಾರತ ಅತ್ಯಂತ ಶ್ರೀಮಂತ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಹೊಂದಿದ ರಾಷ್ಟ್ರ. ಭಾರತದ ಭವ್ಯ ಪರಂಪರೆ, ಪ್ರಾಚೀನ ಕಲೆಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ದೇಶ ವಿದೇಶಗಳ ವಾಸ್ತುಶಾಸ್ತ್ರಜ್ಞರು, ಪುರಾತತ್ವಜ್ಞರು, ಇತಿಹಾಸಕಾರರು ಸದಾ ಭಾರತದ ಪ್ರಾಚೀನ ಪರಂಪರೆಯನ್ನು ಅಧ್ಯಯನ ನಡೆಸಲು ಉತ್ಸುಕತೆಯನ್ನು...
Date : Monday, 11-03-2019
ಹಿಂದಿನ ಕಾಲದಲ್ಲಿ ಮಹಿಳೆಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುತ್ತಿರಲಿಲ್ಲ. ಮಕ್ಕಳನ್ನು ಹೆರುವುದು, ಪುರುಷರ ಸೇವೆ ಮಾಡುವುದು ಅಷ್ಟೇ ಆಕೆಯ ಕೆಲಸ ಎಂಬಂತಹ ಪರಿಸ್ಥಿತಿಗಳಿದ್ದವು. ಆದರೆ ಇಂದು ಕಾಲ ಬದಲಾಗಿದೆ, ಮಹಿಳಾ ಸಬಲೀಕರಣದ ವಿಷಯದಲ್ಲಿ ನಮ್ಮ ಸಮಾಜ ಬಹಳಷ್ಟು ಮುಂದಕ್ಕೆ ಸಾಗಿದೆ. ಸರ್ಕಾರ...
Date : Saturday, 09-03-2019
ಭಾರತದಲ್ಲಿ ಜಗತ್ತಿನ ಯಾವುದೇ ಧರ್ಮದ ಹೆಸರು ಹೇಳಿಕೊಂಡು ಬದುಕಬಹುದು ಆದರೆ ಹಿಂದು ಅಂತ ಹೇಳಿ ಬದುಕಲಿಕ್ಕೆ ಸಾಧ್ಯವಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣ ಮಾಡಹೋರಟಿದ್ದಾರೆ. ನಮ್ಮ ಸೋಕಾಲ್ಡ್ ಸೆಕ್ಯುಲರ್ವಾದಿಗಳು!!. ಅಣು ರೇಣು ತೃಣಕಾಷ್ಟಗಳಲ್ಲಿ ದೇವರಿದ್ದಾನೆ ಎನ್ನುವುದು ಅಕ್ಷರಶಃ ಸತ್ಯ ಮತ್ತು ಅದನ್ನೆ ನಂಬಿಕೊಂಡು ಶ್ರದ್ಧೆಯಿಂದ...