Date : Wednesday, 20-03-2019
ದೇಶದ ಅತೀವೇಗದ ಟ್ರೈನ್ 18 ಅನ್ನು ನಿರ್ಮಿಸಿದ ಖ್ಯಾತಿಗೆ ಪಾತ್ರವಾಗಿರುವ ಚೆನ್ನೈ ಮೂಲದ ರೈಲು ಕೋಚ್ ಉತ್ಪಾದಕ ಸಂಸ್ಥೆ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ’ಯು ಈಗ ಚೀನಾವನ್ನು ಹಿಂದಿಕ್ಕಿ, ವಿಶ್ವದ ಅತೀವೇಗದ ರೈಲು ಕೋಚ್ ಉತ್ಪಾದಕ ಎಂಬ ಕೀರ್ತಿಗೆ ಪಾತ್ರವಾಗಿದೆ. ಇಂಟಿಗ್ರಲ್ ಕೋಚ್...
Date : Tuesday, 19-03-2019
ಲೋಕಸಭಾ ಚುನಾವಣೆ ಈಗ ಎಲ್ಲರ ಮನೆಯ ಬಾಗಿಲಿಗೇ ಬಂದಿರುವುದರಿಂದ ಈ ಪ್ರಶ್ನೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಇಡೀ ದೇಶದ ಆಡಳಿತದ ಆಗುಹೋಗುಗಳನ್ನು ನಿರ್ವಹಿಸುವ, ನಿಯಂತ್ರಿಸುವ, ಸಮರ್ಥವಾಗಿ ಮುನ್ನಡೆಸುವ ಕೇಂದ್ರ ಸರ್ಕಾರ ಯಾರ ನೇತೃತ್ವದ, ಯಾವ ಪಕ್ಷದ ಸುರಕ್ಷಿತ ಕೈಗಳಿಗೆ ಒಪ್ಪಿಸಬೇಕು ಎಂಬ...
Date : Tuesday, 19-03-2019
ದೇಶದ ಅತ್ಯಂತ ಬುದ್ಧಿವಂತ ರಾಜಕಾರಣಿಗಳ ಪೈಕಿ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕೂಡ ಒಬ್ಬರು. ಪ್ರತಿಪಕ್ಷಗಳು ಮತ್ತು ಅವರ ರಾಜಕೀಯ ವಿರೋಧಿಗಳು ಕೂಡ ಅವರ ಅವಿಶ್ರಾಂತ ಕೆಲಸದ ಸ್ವಭಾವ ಮತ್ತು ಚಾಣಾಕ್ಷ ಅನುಷ್ಠಾನ ನೀತಿಗಳನ್ನು ಶ್ಲಾಘಿಸುತ್ತಿದ್ದರು. ರಕ್ಷಣಾ ಸಚಿವರಾಗಿದ್ದ...
Date : Monday, 18-03-2019
ನಗರಗಳ ಕಥೆ, ನಗರೀಕರಣದ ಉದಯ ಮತ್ತು ಅವಸಾನ ಭಾರತೀಯ ಇತಿಹಾಸಗಳ ಬಹುಮುಖ್ಯ ಭಾಗವಾಗಿದೆ. ಆದರೆ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಈ ಕಥೆಗಳನ್ನು ತುಂಬಾ ಆಸಕ್ತಿಕರವಾಗಿ ಎಲ್ಲೂ ಹೇಳಲಾಗಿಲ್ಲ. ಗ್ರಾಮ ಸ್ವರಾಜ್ಯದ ಆದರ್ಶ ನಮ್ಮ ಜನರು ಮತ್ತು ಜನಪ್ರತಿನಿಧಿಗಳು ನಗರಗಳನ್ನು ಆಲಂಗಿಸಿ, ಅದರ...
Date : Monday, 18-03-2019
ಕಳೆದ ಒಂದು ವರ್ಷದಿಂದ ತೀವ್ರ ಸ್ವರೂಪದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಭಾನುವಾರ ಸಂಜೆ ಇಹಲೋಕವನ್ನು ತ್ಯಜಿಸಿದ್ದಾರೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿ ಹೆಸರು ಮಾಡಿದ್ದ ಅವರ ಅಗಲುವಿಕೆ ಭಾರತಕ್ಕಾದ ಅತೀದೊಡ್ಡ ನಷ್ಟವೆಂದರೆ ಅತಿಶಯೋಕ್ತಿಯಲ್ಲ....
Date : Sunday, 17-03-2019
ನನ್ನನ್ನು ಯಾರಾದರೂ ಮೋದಿ ಭಕ್ತ ಎಂದರೆ ನನಗೆ ಕೆಂಡದಂಥಾ ಕೋಪ ಬರುತ್ತದೆ. ಮೋದಿ ಭಕ್ತ ಅನ್ನಿಸಿಕೊಂಡರೆ ಆ ಮೋದಿಯೇನೂ ನನ್ನ ಮನೆಗೆ ಉಚಿತವಾಗಿ ಊಟ ಕಳಿಸುವುದಿಲ್ಲ. ಮೋದಿ ವಿರೋಧಿ ಎಂದು ಹೇಳಿಕೊಂಡರೆ ಮೋದಿಯೇನೂ ನನ್ನನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಅಷ್ಟಕ್ಕೂ ಮೋದಿಗೆ...
Date : Sunday, 17-03-2019
ಸಂಗೀತ ಮತ್ತು ನೃತ್ಯ ಕಲಾಪ್ರಕಾರಗಳಲ್ಲಿ ದಿಗ್ಗಜಗಳಾದ ನಾಲ್ಕು ಮಹಿಳೆಯರು ಕಳೆದ ಶತಮಾನದ ಪ್ರಾರಂಭದಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಸಂಗೀತದ ತ್ರಿಮೂರ್ತಿಗಳಲ್ಲಿ ಹಿರಿಯರಾದ ಎಂ.ಎಸ್.ಸುಬ್ಬಲಕ್ಷ್ಮಿ ಮತ್ತು ಡಿ.ಕೆ.ಪಟ್ಟಮ್ಮಾಳ್ ಅವರಲ್ಲಿ ಮೂರು ವರ್ಷಗಳ ಅಂತರವಿದ್ದರೆ, ನೃತ್ಯ ಪ್ರವೀಣೆ ಬಾಲಸರಸ್ವತಿ ಅವರಿಬ್ಬರ ಮಧ್ಯದವರು. ಸಂಗೀತದ ತ್ರಿಮೂರ್ತಿಗಳಲ್ಲಿ ಕಿರಿಯವರಾದ...
Date : Saturday, 16-03-2019
ಪ್ರಜಾಪ್ರಭುತ್ವದ ವೈವಿಧ್ಯತೆಯ ನಡುವೆ, ಭಾರತೀಯ ಯುವ ಜನತೆಯನ್ನು ಕೇಂದ್ರೀಕರಿಸುವ ಭರಾಟೆಯಲ್ಲಿ ನಾವು ನಮ್ಮ ಹಿರಿಯ ನಾಗರಿಕರನ್ನು ಮತ್ತು ಅವರ ಸಮಸ್ಯೆಗಳನ್ನು ಎಂದಿಗೂ ಮರೆಯುವಂತಿಲ್ಲ. 2001 ಮತ್ತು 2011 ರ ನಡುವೆ ಹಿರಿಯ ನಾಗರಿಕರ ಜನಸಂಖ್ಯೆಯಲ್ಲಿ ಶೇಕಡಾ 35 ರಷ್ಟು ಏರಿಕೆ ಕಂಡರೂ...
Date : Friday, 15-03-2019
ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್ಪಿಎಫ್ ಯೋಧರು ಹುತಾತ್ಮರಾದ ನಂತರ ಅದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕ್ ನೆಲಕ್ಕೆ ನುಗ್ಗಿ ಅಲ್ಲಿನ ಉಗ್ರರ ನೆಲೆಯ ಮೇಲೆ ವಾಯು ದಾಳಿ ನಡೆಸಿತ್ತು. ಆದರೆ ಹಾಗೆ ಭಾರತೀಯ...
Date : Friday, 15-03-2019
ವಿ.ಎಮ್.ಜೋಷಿ ರವರು ಬರೆದ ‘ಮುತ್ತಿನಹಾರ’ ಕಥೆ ಆಧಾರಿತ ಸಿನಿಮಾವನ್ನು 1990 ರಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬುರವರು ನಿರ್ದೇಶನ ಮಾಡುತ್ತಾರೆ. ಡಿ.ವಿ.ರಾಜಾರಾಮ್ರವರ ಛಾಯಾಗ್ರಹಣ, ಹಂಸಲೇಖರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ವಿಷ್ಣುವರ್ಧನ್, ಸುಹಾಸಿನಿ, ಕೆ.ಎಸ್.ಅಶ್ವತ್ಥ್ ಹಾಗೂ ರಾಮ್ಕುಮಾರ್ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. 1990-91ನೇ ಸಾಲಿನ...