News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 24th September 2026

×
Home About Us Advertise With s Contact Us

ʼಪತ್ರಿಕಾ ದಿನʼ: ಸಮಾಜದಲ್ಲಿ ಪತ್ರಿಕೆಗಳ ಪಾತ್ರ ಇಂದಿಗೂ ಹೆಚ್ಚು ಪ್ರಸ್ತುತ

ಸಾಮಾಜಿಕ ಜಾಲತಾಣ, ಟಿವಿ ಚಾನೆಲ್ ಹೀಗೆ ಹಲವಾರು ವಿಧಗಳಲ್ಲಿ ನಮಗೆ ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳ ಮಾಹಿತಿ ಆಗಿಂದ್ದಾಗ್ಗೆ ತಿಳಿಯುತ್ತಿದ್ದರೂ, ಅದೇ ಸುದ್ದಿಗಳನ್ನು ಪತ್ರಿಕೆಗಳ ಮೂಲಕ ಓದುವಾಗ ಸಿಗುವ ಸುಖ, ಆಸ್ವಾದದ ಮೌಲ್ಯ ಬೇರೆಯೇ. ಬೆಳಗ್ಗೆ ಎದ್ದೊಡನೆಯೇ ಬಾಗಿಲ ಬಳಿ ಬಿದ್ದಿರುವ ಪೇಪರ್...

Read More

ವಂದನೀಯ ಮೌಶೀಜೀ ಲಕ್ಷ್ಮೀಬಾಯಿ ಕೇಳ್ಕರ್

ಹಿಂದೂ ರಾಷ್ಟ್ರ ಪುನರ್ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಅಖಿಲ ಭಾರತ ಮಟ್ಟದ ಮಹಿಳಾ ಸಂಘಟನೆ ’ರಾಷ್ಟ್ರ ಸೇವಿಕಾ ಸಮಿತಿ’. ‌ರಾಷ್ಟ್ರ ಸೇವಿಕಾ ಸಮಿತಿಯು ವಿಶ್ವದ ಅತಿ ದೊಡ್ಡ ಮಹಿಳಾ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಸ್ಥಾಪಿಸಿದವರು ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ (ಪ್ರೀತಿಯಿಂದ...

Read More

ಕೊಳಗಳ ನಿರ್ಮಾತೃ ಮಂಡ್ಯದ ಕಾಮೇಗೌಡರಿಗೆ ಪ್ರಧಾನಿಯ ಶ್ಲಾಘನೆ

  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರ ವಯಸ್ಸು 82 ವರ್ಷ. ಆದರೆ ಈ ವಯಸ್ಸಿನಲ್ಲೂ ಅವರು ಯುವಕರು ನಾಚುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ನೀರಿಗೆ ಸಂಕಷ್ಟ ಅನುಭವಿಸುತ್ತಿದ್ದ ತಮ್ಮ ಗ್ರಾಮದಲ್ಲಿ ಅವರು 14 ಕೊಳಗಳನ್ನು ನಿರ್ಮಾಣ ಮಾಡಿದ್ದಾರೆ....

Read More

ಕುದ್ಮುಲ್ ರಂಗರಾವ್, ದಲಿತ ಮಕ್ಕಳ ಎದೆಯಲ್ಲಿ ಅಕ್ಷರ ಬೀಜ ಬಿತ್ತಿದ ಶಿಕ್ಷಣ ಸಂತ!‌

“ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ, ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ” ಈ ಮಾತುಗಳು ಸಮಾಜಕ್ಕಾಗಿ ಶ್ರಮಿಸಿದ ಧೀಮಂತ ವ್ಯಕ್ತಿಯೊಬ್ಬರ ಸಮಾಧಿಯಲ್ಲಿ...

Read More

ಮರೆಯಬಾರದ ಎಮರ್ಜೆನ್ಸಿ 1975

ಲಾಕ್‌ಡೌನ್ ಸಮಯದಲ್ಲಿ ನಮ್ಮ ಚಿಕ್ಕಪ್ಪ ತೀರಿದ್ದರು ಆ ಸಮಯದಲ್ಲಿ ನೆರೆಹೊರೆಯವರು ಯಾರೂ ಅಂತ್ಯಸಂಸ್ಕಾರಕ್ಕೆ ಬರೋಕೆ ಆಗಿರಲಿಲ್ಲ. ಇವಾಗ ಸಡಿಲಿಕೆ ಆಗಿರುವುದರಿಂದ ಸಂಬಂಧಿಗಳೆಲ್ಲ ಮನೆಗೆ ಬಂದು ಹೋಗುತ್ತಿದ್ದಾರೆ. ಮೊನ್ನೆ ಸಂಬಂಧಿಕರಲ್ಲಿ ಒಬ್ಬರು ಅಜ್ಜನಾದವರು ಸುಮಾರು 80 ಆಸುಪಾಸಿನ ವಯಸ್ಸಿನವರು ಅವರ ಜೊತೆಗೆ ಹರಟೆ...

Read More

ಸರ್ವಾಧಿಕಾರಿ V/s ಪ್ರಧಾನ ಸೇವಕ

ಸ್ವತಂತ್ರ ಭಾರತದ ಇತಿಹಾಸ ಕಂಡ ಅತ್ಯಂತ ಕರಾಳ ಘಟನೆಯೆಂದರೆ ಅದು ತುರ್ತು ಪರಿಸ್ಥಿತಿ. ನಮ್ಮನ್ನು ಆಳುವವರು ಸರ್ವಾಧಿಕಾರಿ ಧೋರಣೆಯನ್ನು ಹೊಂದಿದರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಭಯಾನಕ ಉದಾಹರಣೆಯೂ ಹೌದು.  1975 ರ ಜೂನ್‌ 25 ರಂದು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ...

Read More

ಮುಂಜಾಗ್ರತಾ ಕ್ರಮಗಳೊಂದಿಗೆ ನಾಳೆ ನಡೆಯಲಿದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೇ ಪಿಯುಸಿ ಪರೀಕ್ಷೆ ಮುಗಿಸಿರುವ ರಾಜ್ಯ ಸರ್ಕಾರ, ನಾಳೆಯಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯದಲ್ಲಿ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯಲಿದ್ದು , ಅವರ ಆರೋಗ್ಯಕ್ಕೆ ಪೂರಕವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು...

Read More

‘ಕರ್ನಾಟಕ ಕೇಸರಿ’ ಜಗನ್ನಾಥ ರಾವ್ ಜೋಶಿ ಅವರ 100 ನೇ ಜನ್ಮದಿನ

ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿರುವ ಜಗನ್ನಾಥ ರಾವ್ ಜೋಶಿ ಅವರು 23 ಜೂನ್ 1920 ರಂದು ಕರ್ನಾಟಕದ ನರಗುಂದದಲ್ಲಿ ಜನಿಸಿದರು. ಪುಣೆಯ ನೂತನ್ ಮರಾಠಿ ವಿದ್ಯಾಲಯದಲ್ಲಿ ತಮ್ಮ ಮೆಟ್ರಿಕ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಇವರು ಹೆಚ್ಚಿನ ಶಿಕ್ಷಣವನ್ನು...

Read More

ಸ್ವತಂತ್ರ್ಯ ಭಾರತದ ಲೋಹಪುರುಷ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ

ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಹೊಂದಿ, ಆ ಮಹಾನ್ ಕಾರ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟ ನಮ್ಮ ಹಿರಿಯರು ದಾರಿದೀಪವಾಗಿದ್ದಾರೆ. ಡಾ|| ಶ್ಯಾಮ ಪ್ರಸಾದ್ ಮುಖರ್ಜಿ ಶ್ರೇಷ್ಠ ವಿದ್ವಾಂಸರು, ಶ್ರೇಷ್ಠ...

Read More

ಚೀನಿಯರಿಂದ ಮನೋಸ್ಥೈರ್ಯ ಕುಗ್ಗಿಸುವ ಕುತಂತ್ರ

ನರೇಂದ್ರ ಮೋದಿ ಅವರು ಭಾರತದ ಉನ್ನತ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಯಾದ ನಂತರ, ಅವರ ಪ್ರತಿಯೊಂದು ನಡೆಯನ್ನೂ ಚೀನಾದ ತಜ್ಞರ ಬೆಟಾಲಿಯನ್ ಪರಿಶೀಲಿಸುತ್ತಿದೆ, ಮೋದಿ ತಲೆಯೊಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಟಾಸ್ಕ್‌ ಅನ್ನು ಈ ತಜ್ಞರಿಗೆ ನೀಡಲಾಗಿದೆ. ಸಬರಮತಿ ನದಿಯ ಶಾಂತಿಯುತ ಪರಿಸರದ ನಡುವೆ ಜೋಕಾಲಿ ಮೇಲೆ...

Read More

Recent News

Back To Top