×
Home About Us Advertise With s Contact Us

ಆ ಹೆಣ್ಣುಮಗಳ ಸಾವು ನ್ಯಾಯವೇ?

ಆಕೆ ಅದೆಷ್ಟು ಚೀರಿರಬಹುದೋ ಯಾರಿಗೆ ಗೊತ್ತು. ಅದು ಆತ್ಮಹತ್ಯೆನಾ ಅಥವಾ ಕೊಲೆನಾ ಅಥವಾ ಆಕಸ್ಮಿಕನಾ, ಮೂರರಲ್ಲಿ ಯಾವುದಾದರೂ ಒಂದು ಆಗಿರಲೇಬೇಕು. ಅದು ಗೊತ್ತಾಗಲೂ ಕನಿಷ್ಟ ಎಷ್ಟು ವರ್ಷಗಳು ಬೇಕಾಗಬಹುದು, ಇದು ಮೊದಲನೇ ಪ್ರಶ್ನೆ. ನನ್ನ ಮಗಳದ್ದು ಕೊಲೆನೆ ಅದರಲ್ಲಿ ಯಾವುದೂ ಸಂಶಯವಿಲ್ಲ...

Read More

ಇಂದು ತುಳುವರ `ಬಿಸು ಪರ್ಬ’

ತುಳು ಭಾಷಿಗರಿಗೆ ನೂತನ ವರ್ಷದ ಆರಂಭದ ಸಂಕೇತವಾಗಿ ಬಿಸು ಪರ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಶಾಸ್ತ್ರದ ಪ್ರಕಾರ ಚಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂದು ಎರಡು ದಿನವನ್ನು ಹೊಸವರ್ಷದ ಆರಂಭವಾಗಿ ಆಚರಿಸಲಾಗುತ್ತದೆ. ಗೌಡ ಸಾರಸ್ವತ ಬ್ರಾಹ್ಮಣರಿಗೆ ಮತ್ತು ವಿಶ್ವಕರ್ಮ ಸಮುದಾಯದವರಿಗೆ ಚಂದ್ರಮಾನ...

Read More

ಗ್ರಾ.ಪ ಚುನಾವಣೆಯಲ್ಲಿ ಕಾಂಗ್ರೆಸ್ ಕೈಯಲ್ಲಿ ಬ್ರಹ್ಮಾಸ್ತ್ರ!

ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದೆ. ಮೇ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದೆ. ತಾಂತ್ರಿಕವಾಗಿ ನೋಡಿದರೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಯಾವುದೇ ಅಭ್ಯರ್ಥಿ ಪಕ್ಷಗಳ ಚಿಹ್ನೆಗಳ ಅಡಿಯಲ್ಲಿ ಸ್ಪರ್ಧಿಸುವಂತಿಲ್ಲ. ಮಹಾತ್ಮ ಗಾಂಧೀಜಿಯವರ ಕನಸು ಮತ್ತು ಗುರಿ ಕೂಡ ಅದೇ...

Read More

ಭೂ ಸ್ವಾಧೀನ ಕಾಯ್ದೆಯ ಅಧ್ಯಯನ ಅಗತ್ಯ!

ಭೂ ಸ್ವಾಧೀನ (ತಿದ್ದುಪಡಿ) ಕಾಯ್ದೆ-2015 ಲೋಕಸಭೆಯಲ್ಲಿ ಅನಮೋದನೆಗೆ ಒಳಗಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಕ್ಷ ಸಹಿತ ಎನ್‌ಡಿಎ ಮಿತ್ರಕೂಟಕ್ಕೆ ಬಹುಮತ ಇಲ್ಲದಿರುವುದರಿಂದ ಅದು ಪಾಸಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಎರಡನೇ ಬಾರಿ ಮಂಡಿಸಲು ಅದಕ್ಕೆ ರಾಷ್ಟ್ರಪತಿಯವರು ಅನುಮತಿ ನೀಡಿದ್ದಾರೆ....

Read More

ಕೃಷಿಋಷಿ ಪುರುಷೋತ್ತಮ ರಾಯರನ್ನು ನೆನೆಯುತ್ತಾ….

ಕೃಷಿ ಬದುಕಿನಿಂದ ರೈತಾಪಿ ವರ್ಗ ವಿಮುಖವಾಗುತ್ತಿರುವುದರ ಸಂಕೇತವೇ ಭತ್ತದ ಫಸಲು ತೀವ್ರ ಇಳಿಮುಖವಾಗುತ್ತಿರುವುದು. ಇದು ಕೇವಲ ಭತ್ತದ ವಿಷಯವಲ್ಲ. ರೈತ ಕುಟುಂಬಗಳು ತಮ್ಮ ಮುಂದಿನ ಪೀಳಿಗೆಗೆ ಕೃಷಿಯನ್ನು ಮುಂದುವರೆಸಿಕೊಂಡು ಹೋಗುವುದರ ಬಗ್ಗೆ ನಿರಾಸಕ್ತಿ ತಳೆಯುತ್ತಿರುವುದು ಕೂಡ ಭಾರತದ ಪಾಲಿಗೆ ಒಳ್ಳೆಯ ಲಕ್ಷಣವಲ್ಲ....

Read More

ಮಾಧ್ಯಮಗಳೇ, ರಾಹುಲ್‌ಗಿಂತ ಪ್ರಮುಖ ವಿಷಯ ಭಾರತದಲ್ಲಿ ಸಾಕಷ್ಟಿದೆ!

ರಾಹುಲ್ ಗಾಂಧಿ ಏನೂ ಪ್ರಧಾನ ಮಂತ್ರಿ ಅಲ್ಲ ಅಥವಾ ರಾಷ್ಟ್ರದ ಯಾವುದೇ ಪ್ರಭಾವಿ ಸ್ಥಾನದಲ್ಲಿ ಅವರಿಲ್ಲ. ಒಂದು ವಿರೋಧ ಪಕ್ಷದ (ಅದು ಕೂಡ ಅಧಿಕೃತ ವಿರೋಧ ಪಕ್ಷ ಅಲ್ಲ) ಒಬ್ಬ ಉಪಾಧ್ಯಕ್ಷ ಅಷ್ಟೇ. ಅವರು ನಿರಂತರ ಚುನಾವಣೆಯ ಸೋಲಿನ ನೋವಿನಿಂದ ಹೊರಗೆ...

Read More

ನೀರಿನಲ್ಲಿರುವ ಮೀನು ನೀರು ಕುಡಿಯದೇ ಇರುತ್ತದಾ?

ಯಥಾ ರಾಜ, ತಥಾ ಪ್ರಜಾ ಎನ್ನುವ ಮಾತಿದೆ. ಸರ್ಕಾರದ ಯಾವ ಯೋಜನೆ ಇಲ್ಲಿಯ ತನಕ ಯಾವುದೇ ಭ್ರಷ್ಟಾಚಾರ ನಡೆಯದೆ ಸಮರ್ಪಕವಾಗಿ ಜನರಿಗೆ ತಲುಪುತ್ತದೆ ಎಂದು ಪ್ರಶ್ನೆಯನ್ನು ಯಾವುದೇ ತರಗತಿಯ ಯಾವುದೇ ವಿದ್ಯಾರ್ಥಿಗೆ ಕೇಳಿದರೆ ಉತ್ತರ ಯಾವುದೂ ಇಲ್ಲ ಎಂದು ಬರೆದರೂ ಆತನಿಗೆ...

Read More

ಮಧ್ಯಪ್ರದೇಶದ ಹಿಂದೂಗಳ ಮೇಲಿನ ಆಸಿಡ್ ದಾಳಿ ಸುದ್ದಿಯಾಗುವುದೇ ಇಲ್ಲ!

ಈ ತರಹದ ಯಾವುದೇ ಮಾಧ್ಯಮ ತೋರಿಸುವುದಿಲ್ಲ, ಆ ಬಗ್ಗೆ ಯಾರೂ ವರದಿ ಕೂಡ ಮಾಡುವುದಿಲ್ಲ. ಸದ್ಯಕ್ಕೆ ಸಾಮಾಜಿಕ ತಾಣಗಳು ಕೆಲವೊಮ್ಮೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದರಿಂದ ಇಂತಹ ಅನೇಕ ಘಟನೆಗಳು ಜನರಿಗೆ ಗೊತ್ತಾಗುತ್ತಿವೆ. ಆದರೆ ಪೂರ್ವಾಗ್ರಹ ಪೀಡಿತರಾಗಿರುವ ಕೆಲವು ಪ್ರಭಾವಶಾಲಿ ಮಾಧ್ಯಮಗಳು ಮಾತ್ರ ಕಣ್ಣಿಗೆ...

Read More

ಟೋಲ್ ಎನ್ನುವ ಟೋಟಲ್ ಟ್ರಬಲ್ !

ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಮ್ಮ ಖಾಸಗಿ ವಾಹನದಲ್ಲಿ ಹೋಗುತ್ತಿರುವಾಗ ಒಮ್ಮೆಯಾದರೂ ಟೋಲ್ ಗೇಟ್‌ನ ಬಳಿ ನಿಂತು ಮೂವತ್ತೊ, ನಾಲ್ವತ್ತೊ ರೂಪಾಯಿ ಕೊಟ್ಟು ಒಂದು ರಸೀದಿ ಪಡೆದು ಮುಂದೆ ಹೋಗಿರುತ್ತೀರಿ. ಅದು ಹಣ ಯಾರಿಗೆ, ಯಾಕೆ ಎಂದು ನಿಮ್ಮ ಎಷ್ಟು ಮಂದಿ ಯೋಚಿಸಿದ್ದಿರೋ,...

Read More

ಆತ್ಮವಿಶ್ವಾಸದ ನಡಿಗೆ!

ಫ್ಯಾಶನ್ ಶೋಗೆ ಅಂತಾನೆ ಸಿದ್ದಪಡಿಸಿರೋ ರೇಂಪ್ ಮಾಡೆಲ್‌ಗಳ ಬೆಕ್ಕಿನ ನಡಿಗೆಯನ್ನ ಕಣ್ತುಂಬಿಕೊಳ್ಳೋಕೆ ಅಂತಾನೆ ಕುತೂಹಲದಿಂದ ಕಾಯ್ತಾ ಇರೋ ಜನ ಈ ದೃಶ್ಯ ಕಂಡು ಬಂದಿದ್ದು ಮಂಗಳೂರು ನಗರದ ಕದ್ರಿ ಪಾರ್ಕಿನಲ್ಲಿ. ಹೀಗೆ ನವವಧುವಿನಂತೆ ವೇದಿಕೆಯೇನೋ ಸಿದ್ದಗೊಂಡಿದೆ. ಫ್ಯಾಶನ್ ಶೋ ವೀಕ್ಷಿಸೋಕೆ ಅಂತಾನೆ...

Read More

Recent News

Back To Top
error: Content is protected !!