News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾನ ಉಳಿಸಿದ ಮಾನಿನಿಯರು

ದೇಶದ ಹಲವೆಡೆ ಮಾನಿನಿಯರ ಮೇಲೆ ಆಗಾಗ ದೌರ್ಜನ್ಯ, ಅತ್ಯಾಚಾರ ನಡೆಯುತ್ತಲೇ ಇದ್ದು ದೇಶದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗುತ್ತಿರುವಾಗ, ಇಬ್ಬರು ಮಾನಿನಿಯರು ದೇಶದ ಮಾನವನ್ನು ಉಳಿಸಿದ್ದಾರೆ. ಅವರಿಬ್ಬರನ್ನು ಇದೀಗ ಇಡೀ ದೇಶ ಕೊಂಡಾಡುತ್ತಿದೆ. ಇತ್ತೀಚೆಗೆ ರಿಯೊ ಡಿಜೆನೈರೋದಲ್ಲಿ ಮುಕ್ತಾಯಗೊಂಡ ಒಲಿಪಿಂಕ್ಸ್‌ನಲ್ಲಿ ಪಿ....

Read More

ಇದು ನಿಜಕ್ಕೂ ಅಮ್ನೆಸ್ಟಿ ಆ್ಯಂಟಿನ್ಯಾಷನಲ್ !

ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆಂದು ತನಗೆ ತಾನೇ ಬಡಾಯಿ ಕೊಚ್ಚಿಕೊಳ್ಳುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ಆಂತರ್ಯವಾದರೂ ಏನು? ಇದು ಈಗ ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆ. ಇತ್ತೀಚೆಗೆ ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜಿನಲ್ಲಿ ಕಾಶ್ಮೀರ ವಿವಾದ ಕುರಿತು ನಡೆದ ಕಾರ್ಯಕ್ರಮದಲ್ಲಿ ಅಮ್ನೆಸ್ಟಿ ಸಂಸ್ಥೆಯ ಬೆಂಬಲಿಗರು...

Read More

ಇಂಡಿಯಾ ಭಾರತ ಆಗೋದು ಎಂದು ?

ಮೊನ್ನೆ ಬ್ರೆಜಿಲ್‌ನ ರಿಯೋಡಿಜೈನೇರೋದಲ್ಲಿ ಆರಂಭಗೊಂಡ ಒಲಿಂಪಿಕ್ಸ್ ಉದ್ಘಾಟನಾ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಭಾಗವಹಿಸಿದ ದೇಶಗಳ ಹೆಸರು ಇಂಗ್ಲಿಷ್ ವರ್ಣಮಾಲೆಯ ಅನುಕ್ರಮಣಿಕೆಯಂತೆ ಬಂದಾಗ, ಆಯಾ ದೇಶದ ಕ್ರೀಡಾಳುಗಳು ಸಂಭ್ರಮದಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ’ಇಂಡಿಯಾ’ ಎಂಬ ಘೋಷಣೆ ಮೊಳಗಿದೊಡನೆ ನಮ್ಮ ಭಾರತದ ಕ್ರೀಡಾಪಟುಗಳು ಸಂಭ್ರಮದಿಂದ...

Read More

ಇಚ್ಛಾಶಕ್ತಿ: ಅದರದ್ದೇ ಈಗ ದೊಡ್ಡ ಕೊರತೆ

ಏನಾಗಿದೆ ಕರ್ನಾಟಕಕ್ಕೆ? ಏನಾಗಿದೆ ನಮ್ಮ ಆಡಳಿತ ಸೂತ್ರ ಹಿಡಿದ ವ್ಯಕ್ತಿಗಳಿಗೆ? ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ವಿದ್ಯಮಾನಗಳನ್ನು ಗಮನಿಸಿದ, ಕೊಂಚವಾದರೂ ವಿವೇಕ ಇಟ್ಟುಕೊಂಡ ಸೂಕ್ಷ್ಮಮತಿಗಳಿಗೆ ಈ ಪ್ರಶ್ನೆಗಳು ಕಾಡದೇ ಇರದು. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ ಇಡೀ...

Read More

ಆತ್ಮಹತ್ಯೆಯೊಂದೇ ಅಂತಿಮ ಪರಿಹಾರ ಅಲ್ಲ

ಇತ್ತೀಚೆಗೆ ಐಎಎಸ್, ಐಪಿಎಸ್ ಅಕಾರಿಗಳು ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಮಾನಗಳು ಹೆಚ್ಚುತ್ತಿರುವಾಗ ಪ್ರಜ್ಞಾವಂತರಿಗೆ ಈ ಕುರಿತು ಸಾಕಷ್ಟು ಗೊಂದಲ, ಜಿಜ್ಞಾಸೆ, ಆತಂಕಗಳು ಮೂಡುವುದು ಸಹಜ. ಮಾನಸಿಕ ಖಿನ್ನತೆ, ಮೇಲಕಾರಿಗಳ ಕಿರುಕುಳ, ರಾಜಕೀಯ ಒತ್ತಡಗಳು, ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗದಿರುವುದು… ಹೀಗೆ ಸರ್ಕಾರಿ...

Read More

ಉಗ್ರನಿಗೆ ಹುತಾತ್ಮ ಪಟ್ಟ; ನಾಚಿಕೆಯಾಗೋಲ್ವೆ?

ಕಾಶ್ಮೀರ ಕಣಿವೆಯಲ್ಲಿ ಈಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಎಂಬ ಉಗ್ರನೊಬ್ಬನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದರು. ಹತ್ಯೆಗೀಡಾದ ಈ ಉಗ್ರ ವಾನಿ ದಕ್ಷಿಣ ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಈ ಸುಳಿವು ಸಿಕ್ಕಿದ ಹಿನ್ನಲೆಯಲ್ಲಿ ಆತನನ್ನು ವಿಶೇಷ ಕಾರ್ಯಾಚರಣೆ...

Read More

ರಂಝಾನ್ ಮಾಸದಲ್ಲೇ ಹರಿಯಿತು ರಕ್ತದ ಕೋಡಿ!

ಮುಸ್ಲಿಮರಿಗೆ ರಂಝಾನ್ ಎಂಬುದು ಸುಖ, ಶಾಂತಿ ಮತ್ತು ನೆಮ್ಮದಿಗಾಗಿ ನಿತ್ಯ ಪ್ರಾರ್ಥಿಸುವ ಅತೀ ಪವಿತ್ರ ತಿಂಗಳು ಎಂದೇ ಅರ್ಥ. ರಂಝಾನ್ ಮಾಸ ಮುಕ್ತಾಯವಾಗಿದೆ. ಸುಖ, ಶಾಂತಿ ಮತ್ತು ನೆಮ್ಮದಿಯೂ ಮರೀಚಿಕೆಯಾಗಿದೆ. ಏಕೆಂದರೆ ಜಗತ್ತಿನಾದ್ಯಂತ ಈ ಬಾರಿ ರಂಝಾನ್ ಮಾಸದ ಪವಿತ್ರ ತಿಂಗಳಿನಲ್ಲಿ...

Read More

ಮಾಧ್ಯಮಲೋಕಕ್ಕೆ ಮೌಲ್ಯಗಳು ಬೇಕಿಲ್ಲವೆ?

ಪ್ರತಿವರ್ಷದಂತೆ ಮೊನ್ನೆ ಜುಲೈ 1 ರಂದು ಪತ್ರಿಕಾ ದಿನಾಚರಣೆ ಒಂದು ಸಂಪ್ರದಾಯವೆಂಬಂತೆ ನಡೆದುಹೋಯಿತು. ಮಾಧ್ಯಮ ಲೋಕದ ಪ್ರತಿಷ್ಠಿತ ಪ್ರಶಸ್ತಿಗಳಾದ ಟೀಯೆಸ್ಸಾರ್, ಮೊಹರೆ ಹಣಮಂತರಾಯ, ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳ ಪ್ರದಾನವೂ ಆಯಿತು. ಅಲ್ಲಿಗೆ ಪತ್ರಿಕಾದಿನಾಚರಣೆಗೆ ಪೂರ್ಣವಿರಾಮ ದೊರಕಿದಂತೆಯೇ! ಅದರಾಚೆಗೂ ಹೋಗಿ ಮಾಧ್ಯಮ...

Read More

ಅಡಿಗಲ್ಲಾದವರ ಕಥೆ-ವ್ಯಥೆ

ಪ್ರತಿವರ್ಷ ಜೂನ್ ತಿಂಗಳು ಬಂತೆಂದರೆ, ಬೇಡಬೇಡವೆಂದರೂ ಹಲವು ಕಹಿ ನೆನಪುಗಳು ಕಾಡುತ್ತವೆ. 1975 ರ ಜೂನ್ 25 ರ ಕರಾಳ ನೆನಪುಗಳು ಮನದ ಮೂಲೆಯಿಂದ ಮಾಸಿಹೋಗುವುದೇ ಇಲ್ಲ. ತುರ್ತುಪರಿಸ್ಥಿತಿ ತೊಲಗಿ ಬರೋಬ್ಬರಿ 41 ವರ್ಷಗಳಾಗಿದ್ದರೂ ತುರ್ತುಪರಿಸ್ಥಿತಿ ಸಂದರ್ಭದ ಹೋರಾಟ, ಆಗ ಪ್ರಜಾತಂತ್ರದ ಉಳಿವಿಗಾಗಿ ಅನೇಕರು ಮಾಡಿದ...

Read More

ದೇವರನಾಡಿನಲ್ಲೀಗ ಕೆಂಪು ರಕ್ಕಸರದೇ ಅಟ್ಟಹಾಸ!

ಹೌದು, ದೇವರ ನಾಡಿನಲ್ಲೀಗ ಕೆಂಪು ರಕ್ಕಸರದೇ ಅಟ್ಟಹಾಸ! ದೇವರುಗಳೆಲ್ಲಾ ಈ ರಕ್ಕಸರ ಮೇರೆ ಮೀರಿದ ಅಟ್ಟಹಾಸ, ಕ್ರೌರ್ಯಗಳಿಗೆ ಮೂಕಸಾಕ್ಷಿಗಳಾಗಿ ಮೌನದ ಮೊರೆಹೋಗಿದ್ದಾರೆ. ದೇವರೇ ಮೌನದ ಮೊರೆ ಹೋಗಿರುವಾಗ ಇನ್ನು ಅಲ್ಲಿನ ಹುಲುಮಾನವರು ಇನ್ನೇನು ತಾನೆ ಮಾಡಿಯಾರು? ದೇವರ ನಾಡಿನಲ್ಲಿ ಪ್ರಜ್ಞಾವಂತ ಮನಸ್ಸುಗಳು...

Read More

Recent News

Back To Top