News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಮೆರಿಕ ವ್ಯಾಮೋಹಕ್ಕೆ ಟ್ರಂಪ್ ಅಂಕುಶ !

ಅಮೆರಿಕದಲ್ಲಿ ಈಗ ಮೊದಲಿನಂತಿಲ್ಲ. ಎಲ್ಲವೂ ಅಯೋಮಯ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ವಿದೇಶಿ ಉದ್ಯೋಗಿಗಳನ್ನು ದೇಶದಿಂದ ಹೊರಕ್ಕೆ ಕಳುಹಿಸಲು ಹಲವು ಬಗೆಯ ಕಾನೂನು ರೂಪಿಸುತ್ತಿರುವ ಬೆನ್ನಲ್ಲೇ, ಅಲ್ಲಿನ ಕನ್ಸಾಸ್ ಸಿಟಿಯಲ್ಲಿ ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞ ಶ್ರೀನಿವಾಸ್ ಎಂಬುವವರನ್ನು ಗುಂಡಿಟ್ಟು ಹತ್ಯೆಮಾಡಿದ ಆಘಾತಕಾರಿ...

Read More

ತೆರಿಗೆ ವಂಚನೆ : ನೈತಿಕ ಅಪರಾಧವಲ್ಲವೆ ?

ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ಮಂಡಿಸಿದ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳನ್ನು ಆರ್ಥಿಕ ತಜ್ಞರನ್ನು ಹೊರತುಪಡಿಸಿ ಬಹುಶಃ ಇನ್ನಾರೂ ಅಷ್ಟಾಗಿ ಗಮನಿಸಿರಲಿಕ್ಕಿಲ್ಲ. ಆದರೆ ಆ ಮಾತುಗಳು ಭಾರತದ ಆರ್ಥಿಕ ಕ್ಷೇತ್ರದ ಮೇಲೆ ಕ್ಷಕಿರಣ...

Read More

ಖರ್ಗೆ ನಾಲಿಗೆ ಉಲಿದ ಕಾಂಗ್ರೆಸ್ ಜಾತಕ!

ನಾಲಿಗೆ ಕುಲವನ್ನು ಹೇಳಿತು ಎಂಬುದೊಂದು ಗಾದೆ. ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂಬುದು ಪುರಂದರ ದಾಸರ ಕೀರ್ತನೆಯೊಂದರ ಸಾಲು. ಕಳೆದ ವಾರ ಪಾರ್ಲಿಮೆಂಟಿನ ಬಜೆಟ್ ಅವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೋಕಸಭೆಯ ಕಾಂಗ್ರೆಸ್ ನಾಯಕ...

Read More

ಸಾಕು ಎನ್ನುವವರು ಬಿಜೆಪಿಗೆ ಬೇಕು

ಕೊನೆಗೂ ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆಯಲಾಗಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ನಡುವೆ ನಡೆದಿದ್ದ ಕಲಹ ಶಮನಗೊಂಡಿದೆ ಎನ್ನಲಾಗಿದೆ. ದೆಹಲಿಯಲ್ಲಿ ನಡೆದ ಸಂಧಾನಸೂತ್ರ ಸಭೆಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಇಬ್ಬರ ಜಗಳಕ್ಕೂ ತಾರ್ಕಿಕ ಅಂತ್ಯ ಹಾಡಲಾಗಿದೆ. ಈ ಸಂಧಾನಸೂತ್ರದಲ್ಲಿ...

Read More

ಸ್ವಯಂಸೇವಕ ಮತ್ತು ತುಂಗೆಯ ಕಲ್ಲು

ಸ್ವಯಂಸೇವಕ ಎಂಬ ಶಬ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೃಷ್ಟಿಯೇನಲ್ಲ. ಸಂಘ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಆ ಶಬ್ದ ಪ್ರಚಲಿತವಾಗಿತ್ತು. ಆದರೆ ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ’ಸ್ವಯಂಸೇವಕ’ ಶಬ್ದಕ್ಕೆ ತನ್ನದೇ ಆದ ಹೊಸ ವ್ಯಾಖ್ಯೆ ನೀಡಿದರು. ಸಂಘ ಪ್ರಾರಂಭವಾದ...

Read More

ಮಹಿಳಾ ದೌರ್ಜನ್ಯಕ್ಕೊಂದು ತಾರ್ಕಿಕ ಅಂತ್ಯ : ಹೇಗೆ?

ದೆಹಲಿಯ ನಿರ್ಭಯ ಎಂಬ ಅಮಾಯಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಅಂತಹ ಹಲವಾರು ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಬೆಂಗಳೂರಿನಲ್ಲಿ ಡಿ. 31 ರ ರಾತ್ರಿ ಹೊಸವರ್ಷದ ಸ್ವಾಗತ ಸಂಭ್ರಮದ ವೇಳೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪ್ರಕರಣ ತಡವಾಗಿ...

Read More

ಸೂರೂಜಿ ಅಮರ ; ನೆನಪುಗಳಿಗೆ ಸಾವಿಲ್ಲ

ಡಾಕ್ಟರ್‌ಜೀ, ಗುರೂಜಿ ಪ್ರಚಾರಕರು ಹೇಗೆ ಬದುಕಬೇಕು ಎಂಬ ಬಗ್ಗೆ ನಿರ್ಬಂಧಗಳನ್ನೇನಾದರೂ ಹಾಕಿದ್ದರಾ? – ಅಂಥದೇನಿಲ್ಲ. ಒಬ್ಬ ಪ್ರಚಾರಕ ಹೇಗಿರಬೇಕೆಂದರೆ ಆತ ಹಗಲೂರಾತ್ರಿ ನಿರಂತರ ಕೆಲಸಮಾಡಿ ರಾತ್ರಿ ದಿಂಬಿಗೆ ತಲೆಕೊಟ್ಟರೆ ತಕ್ಷಣ ನಿದ್ದೆ ಆವರಿಸಿಕೊಳ್ಳಬೇಕು. ಆ ರೀತಿ ಶ್ರಮಪಡಬೇಕು ಎಂದು ಗುರೂಜಿಯವರು ಹೇಳುತ್ತಿದ್ದುದುಂಟು....

Read More

ಈ ಉಕ್ಕಿನ ಸೇತುವೆ ಯಾರ ಪುರುಷಾರ್ಥಕ್ಕೆ ?

ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎಂಬುದೊಂದು ಗಾದೆ ಮಾತು. ಸಿದ್ಧರಾಮಯ್ಯ ಸರ್ಕಾರದ ಆಡಳಿತ ವೈಖರಿ ಗಮನಿಸಿದಾಗ ಈ ಗಾದೆ ಮಾತು ನೆನಪಾಗದೆ ಇರದು. ತೆರಿಗೆದಾರರ ಹಣವನ್ನು ಖರ್ಚು ಮಾಡುವಾಗ ಸಾಕಷ್ಟು ಯೋಚಿಸಿ ನಿರ್ಧಾರ ಮಾಡಬೇಕಾಗುತ್ತದೆ. ಆ ಹಣ ಸಾರ್ವಜನಿಕ...

Read More

ಬಲೂಚ್ ಸ್ವತಂತ್ರಗೊಂಡರೆ ಪಾಕ್ ಸರ್ವನಾಶ

ಪಾಕಿಸ್ಥಾನ ಕುರಿತು ಚರ್ಚೆಯಾದಾಗಲೆಲ್ಲ ಸಾಧಾರಣವಾಗಿ ಉಗ್ರಗಾಮಿಗಳು, ಭಾರತದಲ್ಲಿ ಅವರ ಷಡ್ಯಂತ್ರ ಇತ್ಯಾದಿ ಕುರಿತೇ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಪಾಕ್ ಕುರಿತು ಚರ್ಚೆ ಶುರುವಿಟ್ಟುಕೊಂಡಾಗ ಅಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವುದು ಬಲೂಚಿಸ್ಥಾನದ ಕುರಿತು. ಬಲೂಚಿಸ್ತಾನ ಈಗ ಪಾಕಿಸ್ತಾನದ ಪಾಲಿಗೆ ಮಗ್ಗುಲಮುಳ್ಳಾಗಿದೆ ಎಂದರೆ ಅತಿಶಯೋಕ್ತಿಯಲ್ಲ. 1947 ರಲ್ಲಿ...

Read More

ವಿವಾದ ನೀರಿಗಾಗಿ ; ಹೊತ್ತಿ ಉರಿದಿದ್ದು ಮಾತ್ರ ಬೆಂಕಿ !

ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ. ಕಾವೇರಿ ನೀರಿಗಾಗಿ ಭುಗಿಲೆದ್ದ ಆಕ್ರೋಶ ತಣ್ಣಗಾಗಿದ್ದರೂ ಅದರ ದುಷ್ಪರಿಣಾಮಗಳು ಕೊನೆಗೊಂಡಿಲ್ಲ. ಯಾವುದೋ ಒಂದು ಘಟನೆ ಇದ್ದಕ್ಕಿದ್ದಂತೆ ಭುಗಿಲೆದ್ದು ಸಾಮಾಜಿಕ ಬದುಕಿನಲ್ಲಿ ತಲ್ಲಣ ಸೃಷ್ಟಿಸುವುದು ಇದ್ದದ್ದೇ. ಆದರೆ ಆ ಘಟನೆಯನ್ನು ಜೀರ್ಣಿಸಿಕೊಂಡು , ಮತ್ತೆ ಸಾಮಾಜಿಕ...

Read More

Recent News

Back To Top