Date : Friday, 12-05-2017
ಮಹೇಶ್ ಶೆವಡೆ ಮಹಾರಾಷ್ಟ್ರದ ಕೊಲ್ಹಾಪುರದ ನಿವಾಸಿ. ವೃತ್ತಿಯಲ್ಲಿ ಆಟೋರಿಕ್ಷಾ ಡ್ರೈವರ್ ಆಗಿದ್ದರೂ ಪ್ರವೃತ್ತಿ ಮಾತ್ರ ಪರಿಸರ ಸಂರಕ್ಷಣೆ. ಗಿಡಗಳನ್ನು ನೆಡುವುದರಿಂದ ಮಾತ್ರ ಈ ಭೂಮಿ ಉಳಿಯಲು ಸಾಧ್ಯ ಎಂದು ನಂಬಿರುವ ಇವರು ಉಚಿತವಾಗಿ ಸಸಿ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆಟೋದಲ್ಲಿ ಸಂಚರಿಸುವಾದ...
Date : Friday, 12-05-2017
ಕೋಲ್ಕತ್ತಾ: ಮನುಷ್ಯ ಅನಾಗರಿಕ ವರ್ತನೆ ತೋರಿದಾಗ ಆತನನ್ನು ಪ್ರಾಣಿಗಳಿಗೆ ಹೋಲಿಸುತ್ತೇವೆ. ಆದರೆ ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂದು ತೋರಿಸುವ ಕೆಲವೊಂದು ಸನ್ನಿವೇಶಗಳು ನಮ್ಮ ಸುತ್ತಮುತ್ತ ನಡೆಯುತ್ತದೆ. ಪಶ್ಚಿಮಬಂಗಾಳದ ಪುಲಿಯದಲ್ಲಿ ಹೆಣ್ಣು ಮಗುವೊಂದನ್ನು ಕಟುಕ ಪೋಷಕರು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗಿದ್ದರೂ ನಾಲ್ಕು...
Date : Wednesday, 10-05-2017
ಮಕ್ಕಳಿಗಾಗಿ, ಅವರ ಭವಿಷ್ಯಕ್ಕಾಗಿ ತಂದೆ ಎಂತಹ ತ್ಯಾಗಕ್ಕೂ ಸಿದ್ಧನಾಗುತ್ತಾನೆ, ಎಂತಹ ಸವಾಲುಗಳನ್ನೂ ಎದುರಿಸುತ್ತಾನೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದ್ರಿಸ್. ತಾನು ಕ್ಲೀನಿಂಗ್ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ತನ್ನ ಪುತ್ರಿಯರಿಂದ ಮುಚ್ಚಿಡುತ್ತಲೇ ಅವರನ್ನು ವಿದ್ಯಾವಂತರನ್ನಾಗಿಸಿದ ಒರ್ವ ಶ್ರೇಷ್ಠ ತಂದೆ. ತನ್ನ ಪುತ್ರಿಯರು ಘನತೆಯುತ...
Date : Tuesday, 09-05-2017
ಬಸ್‌ಸ್ಟಾಪ್‌ನಲ್ಲಿ ನಿಲ್ಲುವುದಕ್ಕಾಗಿ ಒಂದು ತಂಗುದಾಣವನ್ನು ನಿರ್ಮಿಸಿ ಎಂದು ಅಧಿಕಾರಿಗಳ ಕೈಕಾಲು ಹಿಡಿದು ಸುಸ್ತಾಗಿದ್ದ ಹೈದರಾಬಾದ್ ಸಮೀಪದ ಉಪ್ಪಲ ನಿವಾಸಿಗಳ ಸಹಾಯಕ್ಕೆಂದು ಆಗಮಿಸಿದ ಸ್ಥಳಿಯ ಸಂಸ್ಥೆಯೊಂದು 1000 ವೇಸ್ಟ್ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಒಂದು ಉತ್ತಮ ತಂಗುದಾಣವನ್ನು ನಿರ್ಮಿಸಿದೆ. ‘ಬ್ಯಾಂಬೋ ಹೌಸ್ ಇಂಡಿಯಾ’...
Date : Monday, 08-05-2017
ಹಲವಾರು ಕಾರಣಗಳಿಂದಾಗಿ ಹಲವಾರು ಸಂಖ್ಯೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಅಥವಾ ಅರ್ಧಕ್ಕೆ ಶಾಲೆ ಬಿಡುತ್ತಾರೆ. ಇವರೆಲ್ಲ ಕೂಲಿ ಕಾರ್ಮಿಕರ, ಬಡವರ ಮಕ್ಕಳೇ ಆಗಿರುತ್ತಾರೆ. ಸರಿಯಾದ ವಯಸ್ಸಲ್ಲಿ ಸರಿಯಾದ ಶಿಕ್ಷಣ ಸಿಗದೆ ಇವರುಗಳ ಭವಿಷ್ಯ ಕಮರಿ ಹೋಗುತ್ತದೆ. ಬಾಲ ಕಾರ್ಮಿಕರಾಗಿ ದೌರ್ಜನ್ಯವನ್ನು ಸಹಿಸುತ್ತಾ...
Date : Friday, 05-05-2017
ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗಲು ಸ್ವಚ್ಛತೆಯಿಲ್ಲದಿರುವುದು ಕೂಡ ಒಂದು ಕಾರಣವಾಗಿರುತ್ತದೆ. ಶೌಚಾಲಯವಿಲ್ಲದೇ ಇರುವುದು ಅಥವಾ ಶೌಚಾಲಯ ಸಮರ್ಪಕವಾಗಿರದೇ ಇರುವುದು ಕೂಡ ಮಕ್ಕಳನ್ನು ಅನಾರೋಗ್ಯಕ್ಕೆ ದೂಡುತ್ತದೆ. ಇಂತಹುದೇ ಸಮಸ್ಯೆಯನ್ನು ಎದುರಿಸುತ್ತಿದ್ದ ತಮಿಳುನಾಡಿನ ಕುರುಂಬಪಟ್ಟಿಯ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್ ಇದೀಗ ಟಾಯ್ಲೆಟ್ ಸಮಸ್ಯೆಯಿಂದ ಮುಕ್ತಿ...
Date : Thursday, 04-05-2017
ಮತ್ತೊಂದನ್ನು ನೋಡಿ ಅದರಂತೆ ನಕಲು ಮಾಡುವುದು ಈಗಿನ ಕಾಲದಲ್ಲಿ ಅಪಹಾಸ್ಯಕ್ಕೆ ಗುರಿ ಮಾಡುತ್ತದೆ. ಆದರೆ ಕೇರಳದ ಆಟೋ ಡ್ರೈವರ್ ವಿಷಯದಲ್ಲಿ ಈ ಮಾತು ಅಪ್ಪಟ ಸುಳ್ಳಾಗಿದೆ. ಸ್ಕಾರ್ಪಿಯೋ ಕಾರನ್ನು ನಕಲು ಮಾಡಿ ತನ್ನ ರಿಕ್ಷಾವನ್ನು ಮೋಡಿಫೈ ಮಾಡಿದ ಅವರಿಗೆ ಇದೀಗ ಅದೃಷ್ಟ...
Date : Thursday, 04-05-2017
ಸ್ಟ್ರಾಬೆರಿಗೆ ಪ್ರಸಿದ್ಧವಾಗಿರುವ ಮಹಾರಾಷ್ಟ್ರದ ಸತರ ಜಿಲ್ಲೆಯ ಭಿಲ್ಸರ್ ಇದೀಗ ದೇಶದ ಮೊದಲ ‘ಬುಕ್ ವಿಲೇಜ್’ ಆಗಿ ಗುರುತಿಸಿಕೊಂಡಿದೆ. ಇಲ್ಲಿ 25 ಪುಸ್ತಕ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾರೂ ಬೇಕಾದರು ಬಂದು ಉಚಿತವಾಗಿ ಓದಿಕೊಳ್ಳಬಹುದು. ದೇವೇಂದ್ರ ಫಡ್ನವಿಸ್ ಅವರ ಯೋಜನೆಯಂತೆ ಈ ಗ್ರಾಮವನ್ನು ’ಬುಕ್...
Date : Thursday, 04-05-2017
ಸ್ವಚ್ಛಭಾರತ ಅಭಿಯಾನ ದೇಶದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಸಫಲವಾಗಿದೆ ಎಂಬುದನ್ನು ಶಿಲ್ಲಾಂಗ್‌ನ ಸ್ಟೇಡಿಯಂನಲ್ಲಿ ಭಾನುವಾರ ಕಂಡ ದೃಶ್ಯ ಪುಷ್ಟೀಕರಿಸುತ್ತದೆ. ಆಟ ಮುಗಿದ ಬಳಿಕ ಸ್ಟೇಡಿಯಂಗಳು ಪಾಸ್ಟಿಕ್, ಆಹಾರದ ಪೊಟ್ಟಣ, ಪೋಸ್ಟರ್, ಕಾಗದ ಮುಂತಾದ ಕಸಗಳಿಂದ ತುಂಬಿ ತುಳುಕುತ್ತಿರುತ್ತದೆ. ಆಟ...
Date : Saturday, 29-04-2017
ಬೆಂಗಳೂರು: ಅದ್ಯಾರೋ ಕೇಳಿದ್ರಂತೆ, 1 ಪ್ಲೇಟ್ ಇಡ್ಲಿಗೆ ಎಷ್ಟು ? ರೂಪಾಯಿ 20 ಎಂದು ಮಾಣಿ ಹೇಳಿದಾಗ, ಹಾಗಾದ್ರೆ ಚಟ್ನಿಗೆ ? ಎಂದು ಮರುಪ್ರಶ್ನೆ ಹಾಕಿದನಂತೆ ಗ್ರಾಹಕ. ಅದಕ್ಕೆ ಚಟ್ನಿ ಫ್ರೀ ಎಂದು ಮಾಣಿ ಹೇಳಿದ. ಹೌದಾ ! ನಾನು ಮನೆಯಿಂದ ಇಡ್ಲಿ ತಂದಿರುವೆ,...