Date : Friday, 07-07-2017
ಭಾರತದ ಐವರು ವಿದ್ಯಾರ್ಥಿಗಳ ತಂಡವೊಂದು ನಾಸಾ ಏರ್ಪಡಿಸಿದ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ‘ನಾಸಾ ಸ್ಪೇಸ್ ಆ್ಯಪ್ಸ್ ಚಾಲೆಂಜ್ 2017’ನ ಪೀಪಲ್ಸ್ ಚಾಯ್ಸ್ ಅವಾರ್ಡ್‌ನಲ್ಲಿ ಜಾಗತಿಕವಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಭೂಮಿ ಮತ್ತು ಬಾಹ್ಯಾಕಾಶದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ...
Date : Wednesday, 05-07-2017
‘ಹೆಲ್ದಿ ಏಜಿಂಗ್’ ಎಂಬ ಎನ್‌ಜಿಓವೊಂದರ ಸಹಯೋಗದೊಂದಿಗೆ ಏಮ್ಸ್ ದೈಹಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಯಲ್ಲಿರುವ ಸುಮಾರು 50 ವೃದ್ಧರನ್ನು ದತ್ತು ಪಡೆದುಕೊಳ್ಳಲಿದ್ದು, ಅವರಿಗೆ ಹಿರಿಯ ನಾಗರಿಕರ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿವಿಧ ವೃದ್ಧಾಶ್ರಮಗಳಿಂದ ವೈದ್ಯಕೀಯ ಅಗತ್ಯತೆಯನ್ನು ಪರಿಗಣಿಸಿ ಇವರನ್ನು ದತ್ತು ಪಡೆದುಕೊಳ್ಳಲಾಗುತ್ತದೆ. ಅಲ್ಲದೇ...
Date : Wednesday, 05-07-2017
ಮೀರತ್: ಆರಡಿ ಆರು ಇಂಚುಗಳಿರುವ ಮೀರತ್‌ನ 8 ವರ್ಷದ ಬಾಲಕ ಇದೀಗ ವಿಶ್ವದ ಅತೀ ಎತ್ತರದ 8 ವರ್ಷದ ಬಾಲಕ ಎಂಬ ದಾಖಲೆ ಮಾಡಿದ್ದಾನೆ. ಕರಣ್ ಸಿಂಗ್ ಎಂಬ ಬಾಲಕ 8ನೇ ವಯಸ್ಸಿಗೆಯೇ ಆರಡಿಗಿಂತಲೂ ಹೆಚ್ಚು ಉದ್ದವಿರುವ ಮೂಲಕ ಅತೀ ಎತ್ತರದ 8 ವರ್ಷದ ಬಾಲಕ...
Date : Tuesday, 04-07-2017
ಬೆಂಗಳೂರಿನ ಒಂದು ಧಾರ್ಮಿಕ ಕೇಂದ್ರದ ಮುಂದೆ ಹೋಗುತ್ತಿದೆ. Boycott ಇಸ್ರೇಲಿ ಐಟೆಮ್ಸ್ ಅನ್ನೋ ಬೋರ್ಡ್ ಕಣ್ಣಿಗೆ ಬಿತ್ತು. ಆದರೆ ಯಾವ ಇಸ್ರೇಲಿ ವಸ್ತುಗಳು ಎಂದು ಗೊತ್ತಾಗಲಿಲ್ಲ. ಪಾಕಿಸ್ಥಾನದ ವಿರುದ್ಧ ದಿನಂಪ್ರತಿ ಹೋರಾಡಲು ನಮ್ಮ ಸೈನಿಕರು ಬಳಸೋ ಇಸ್ರೇಲಿ ಯುದ್ಧೋಪಕರಣಗಳನ್ನೋ ಅಲ್ಲಾ ಇಸ್ರೇಲ್...
Date : Monday, 03-07-2017
ಕಣ್ಣೂರು: ಈ ವರ್ಷದ JEE ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾದ 15 ವರ್ಷದ ಫರೋಜಾಬಾದ್ ಬಾಲಕ ಐಐಟಿಗೆ ಪ್ರವೇಶಿಸುತ್ತಿರುವ ಅತೀ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಮುಂದಿನ ನವೆಂಬರ್‌ಗೆ 16 ವರ್ಷಕ್ಕೆ ಕಾಲಿಡಲಿರುವ ಅಭಯ್ ಅಗರ್ವಾಲ್, ಐಐಟಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆದುಕೊಂಡಿದ್ದಾನೆ....
Date : Monday, 03-07-2017
ಯಹೂದಿಗಳು ಕ್ರಿ.ಶ. 70 ನೇ ಇಸವಿಯಲ್ಲಿ ರೋಮನ್ ಆಕ್ರಮಣದಿಂದ ತತ್ತರಿಸಿ ದೇಶ ಭ್ರಷ್ಟರಾಗಿ ಭೂಪಟದೆಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಚದುರಿ ಹೋದರು. ಆದರೆ ತಮ್ಮ ಭೂಮಿಗೆ ಮರಳುವ ಇಚ್ಚೆಯನ್ನು ಮಣ್ಣಾಗ ಬಿಡಲಿಲ್ಲ. ಯಹೂದಿಗಳ ಸಾಂಪ್ರದಾಯಿಕ ಸಾಪ್ತಾಹಿಕ ಹಬ್ಬ “ಸಬ್ಬತ್” ನ ದಿನ ಅವರೊಂದು ವಾಕ್ಯವನ್ನು ಉಚ್ಚರಿಸುತ್ತಿದ್ದರು. “ಮುಂದಿನ...
Date : Saturday, 01-07-2017
ಕಿನ್ನೌರ್ : 1951ಲ್ಲಿ ನಡೆದ ಭಾರತದ ಮೊತ್ತ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊತ್ತ ಮೊದಲ ಮತದಾನ ಮಾಡಿದ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಶ್ಯಾಮ್ ಸರನ್ ನಾಗಿ ಅವರೀಗ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದುವರೆಗೆ ಅವರು 17 ಲೋಕಸಭಾ ಚುನಾವಣೆಗಳಿಗೆ ಮತದಾನ...
Date : Saturday, 01-07-2017
ಕಳೆದ 13 ವರ್ಷಗಳಿಂದ ಮಾನವ ಕಳ್ಳ ಸಾಗಾಣೆ ವಿರುದ್ಧ ಅವಿರತ ಹೋರಾಟ ನಡೆಸುತ್ತಿರುವ ತೆಲಂಗಾಣ ಐಪಿಎಸ್ ಅಧಿಕಾರಿ ಮಹೇಶ್ ಮುರಳೀಧರ್ ಭಾಗವತ್ ಅವರಿಗೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ 2017 ಟ್ರಾಫಿಕಿಂಗ್ ಇನ್ ಪರ್ಸನ್ಸ್ ರಿಪೋರ್ಟ್ ಹೀರೋಸ್ ಅವಾರ್ಡ್ ನೀಡಿ ಗೌರವಿಸಿದೆ. ಮಾನವ ಕಳ್ಳ...
Date : Thursday, 29-06-2017
ನಮ್ಮ ಸುತ್ತಮುತ್ತ ನಡೆಯುವ ಕೆಲವೊಂದು ಉತ್ತಮ ಘಟನೆಗಳು ಈ ಜಗತ್ತಲ್ಲಿ ಬರೀ ಕೆಟ್ಟದ್ದೆ ತುಂಬಿದೆ ಎಂಬ ನಮ್ಮ ಮನೋಭಾವವನ್ನು ಬದಲಾಯಿಸುವಂತೆ ಮಾಡುತ್ತದೆ. ಅಪರಿಚಿತರಾದವರು ತೋರಿಸುವ ಪ್ರಾಮಾಣಿಕತೆ, ಪ್ರೀತಿ, ವಾತ್ಸಾಲ್ಯಗಳು ನಮಗೆ ಒಳ್ಳೆಯದರ ಅರಿವು ಮೂಡುವಂತೆ ಮಾಡುತ್ತದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು...
Date : Thursday, 29-06-2017
ಮೋದಿ ವಿದೇಶಕ್ಕೆ ಹೊರಟು ನಿಂತಾಗ ಅದನ್ನು ಫಾರಿನ್ ಟೂರ್ ಅಲ್ಲ ವಿದೇಶ ಯಾತ್ರೆ ಅಂತ ಪತ್ರಿಕೆಗಳು ಬರೆದಾಗ ಅಷ್ಟು ಸಮಂಜಸ ಅಲ್ಲ ಅನಿಸಿತು. ಬದಲಾಗಿ ಅದನ್ನು ಮೋದಿಯವರ “ವಿದೇಶಿ ವ್ಯಾವಹಾರಿಕ ಭೇಟಿ ” ಅಂದರೆ ಉತ್ತಮವಾದೀತೇನೋ. ಯಾಕೆಂದರೆ ಟೂರ್ಗೆ ಹೋಗೋರು ಯಾರೂ ಸಹ...