News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಗಲು ಸೀರಿಯಲ್‌ನಲ್ಲಿ ನಟಿಸಿ, ರಾತ್ರಿ ಬೀದಿ ಬದಿ ವ್ಯಾಪಾರಿಯಾಗುವ ಕವಿತಾ ಲಕ್ಷ್ಮೀ

ನವದೆಹಲಿ: ಆರ್ಥಿಕ ಮುಗ್ಗಟ್ಟನ್ನು ಎದುರಿಸಲು ಇರುವ ಏಕೈಕ ದಾರಿಯೆಂದರೆ ಅದು ದುಡಿಮೆ. ಹೆಚ್ಚು ಹೆಚ್ಚು ದುಡಿದರೆ ಮಾತ್ರ ಹಣ ಸಂಪಾದಿಸಿ ಕಷ್ಟಗಳಿಂದ ದೂರವಾಗಬಹುದು. ಮಲಯಾಳಂ ಧಾರವಾಹಿಯ ಜನಪ್ರಿಯ ನಟಿಯೊಬ್ಬರೂ ಇದನ್ನೇ ಮಾಡುತ್ತಿದ್ದಾರೆ. ಹಗಲಲ್ಲಿ ನಟಿಯಾಗಿರುವ ಇವರು, ರಾತ್ರಿಯಲ್ಲಿ ಬೀದಿ ಬದಿ ವ್ಯಾಪಾರಿಯಾಗುತ್ತಾರೆ....

Read More

ಬುಡಕಟ್ಟು ಜನರಿಗಾಗಿ ಐಟಿ ಕಂಪನಿ ಸ್ಥಾಪಿಸಲು ಯುಕೆ ಸರ್ಕಾರಿ ಉದ್ಯೋಗ ತೊರೆದ ಅಮಿತಾಭ್ ಸೋನಿ

ಬುಡಕಟ್ಟು ಜನರಿಂದ ನಡೆಯಲ್ಪಡುವ ದೇಶದ ಮೊತ್ತ ಮೊದಲ ಐಟಿ ಕಂಪನಿಯನ್ನು ಸ್ಥಾಪಿಸುವ ಸಲುವಾಗಿಯೇ ಅಮಿತಾಭ್ ಸೋನಿ ಯುಕೆಯ ಸರ್ಕಾರಿ ಉದ್ಯೋಗವನ್ನು ತೊರೆದು ಭಾರತಕ್ಕೆ ಆಗಮಿಸಿದ್ದರು. ತಮ್ಮದೇ ಆದ ಅಬೇಧ್ಯ ಎನ್‌ಜಿಓವನ್ನು ಸ್ಥಾಪಿಸಿ ಅದರ ಮೂಲಕ ಬುಡಕಟ್ಟು ಸಮುದಾಯದವರಿಗಾಗಿ ‘ವಿಲೇಜ್ ಕ್ವೆಸ್ಟ್’ ಐಟಿ...

Read More

ಅಜ್ಞಾನದ ಅಂಧಕಾರದಲ್ಲಿ ಅಪ್ಪಿಕೊಂಡ‌ ಪಿಶಾಚಿಗಳು…

ಅನೇಕರು ಈ ವಿಚಾರವನ್ನು ಅಷ್ಟಾಗಿ ಗಮನಿಸಿರಲಿಕ್ಕಿಲ್ಲ. ಬದುಕಿನಲ್ಲಿ ನಾವು ಎರಡು ರೀತಿಯ ತಪ್ಪುಗಳನ್ನು ಮಾಡುತ್ತೇವೆ. ಒಂದು – ಮಾಡಬಾರದ ತಪ್ಪುಗಳು. ಇನ್ನೊಂದು – ಮಾಡಬಹುದಾದ ತಪ್ಪುಗಳು. ಉದಾಹರಣೆಗೆ, ಪಾರ್ಕ್­ನಲ್ಲಿ ಯುವಪ್ರೇಮಿಗಳ ಪ್ರೇಮವನ್ನು ಕದ್ದು ನೋಡುತ್ತಿರುವ ಪಿಂಚಣಿದಾರರು, ಮೆಜೆಸ್ಟಿಕ್­ನ ಬಾತ್­ರೂಮಿನಲ್ಲಿ ‘ಕನ್ನಡ ಉಳಿಸಿ’...

Read More

ಹಿಂದುಗಳೇ ಏಕೆ ಪ್ರತಿ ಬಾರಿ ಟಾರ್ಗೆಟ್ ಆಗಬೇಕು?  

ಹೌದು ಇಂತಹದ್ದೊಂದು ಪ್ರಶ್ನೆ ಇತ್ತಿಚಿನ ದಿನಗಳಲ್ಲಿ ಮೂಡುವುದು ಸಹಜವೇ ಆಗಿದೆ. ಪ್ರತೀ ಬಾರಿಯೂ ನಮ್ಮ‌ ಹಬ್ಬಗಳು ಆಚರಣೆಗಳು ಬಂದಾಗಲೇ ಈ ಬುಜಿಗಳಿಗೆ, ಎಡಪಂಥೀಯರಿಗೆ, ಪ್ರಾಣಿ ದಯಾ ಸಂಘ, ವಿಚಾರವಾದಿಗಳಿಗೆ ತೊಂದರೆ ಆಗುವುದು. ಆಗ ಮಾತ್ರ ಅವರಿಗೆ ಪರಿಸರದ ಮತ್ತು ಜನರ ಕಾಳಜಿ...

Read More

ಏಕಕಾಲಕ್ಕೆ ರಾಷ್ಟ್ರ, ರಾಜ್ಯ ಚುನಾವಣೆಯ ಪರ ಮತ್ತು ವಿರುದ್ಧವಿರುವ ಪಕ್ಷಗಳು

ನವದೆಹಲಿ: ಚುನಾವಣಾ ಆಯೋಗ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲು ಮುಂದಿನ ವರ್ಷದ ಸಪ್ಟೆಂಬರ್‌ನಲ್ಲಿ ನಾವು ಸಮರ್ಥರಾಗಲಿದ್ದೇವೆ ಎಂದು ಹೇಳಿದೆ. ಆದರೆ ಇದೊಂದು ಮಹತ್ವದ ರಾಜಕೀಯ ವಿಷಯವಾಗಿದ್ದು. ಎಲ್ಲಾ ರಾಜಕೀಯ ಪಕ್ಷಗಳ ನಿಲುವುಗಳು ಇಲ್ಲಿ ಮಹತ್ವದಾಗುತ್ತದೆ. ಹಾಗಾದರೆ ಯಾವ ಪಕ್ಷಗಳು...

Read More

ದಿಗ್ಗಜ ಆಟಗಾರರ ಆಟೋಗ್ರಾಫ್‌ವುಳ್ಳ 500 ಬ್ಯಾಟ್ ಹೊಂದಿದ್ದಾರೆ ಈ ಕ್ರಿಕೆಟ್ ಅಭಿಮಾನಿ

ಕ್ರಿಕೆಟ್‌ನ ಅಪ್ಪಟ ಅಭಿಮಾನಿಯೊಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮಹಾನ್ ದಿಗ್ಗಜರ ಅಟೋಗ್ರಾಫ್‌ವುಳ್ಳ ಸುಮಾರು 500 ಬ್ಯಾಟ್‌ಗಳನ್ನು ಸಂಗ್ರಹಿಸಿದ್ದಾರೆ. ಚಂಡೀಗಢದ ಧರಂವೀರ್ ದುಗ್ಗಲ್ ಅವರ ಬಳಿ ಬ್ರಿಯಾನ್ ಲಾರಾ, ಗ್ಯಾರಿ ಸೊಬರ‍್ಸ್, ಲಾಲ ಅಮರನಾಥ್, ವಿವಿಯಾನ್ ರಿಚರ್ಡ್ಸ್ ಸೇರಿದಂತೆ ಹಲವರ ಅಟೋಗ್ರಾಫ್‌ವುಳ್ಳ ಬ್ಯಾಟ್ ಇದೆ. ಅಷ್ಟೇ...

Read More

ದೊಡ್ಡವರೆಲ್ಲ ಜಾಣರಲ್ಲ

ಪ್ರಕಾಶ್ ರಾಜ್ ನಾನು ತುಂಬಾ ಇಷ್ಟ ಪಡುವ ನಟ ಅವರಿಗೆ ಕನ್ನಡ ಸಿನಿಮಾ ರಂಗದಲ್ಲಿ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಅವರ ಪ್ರತಿಭೆಯನ್ನು ಕನ್ನಡ ಚಿತ್ರತಂಗ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಅನ್ನೋದು ನನ್ನ ಬಹುದಿನದ ಅಳಲು. ಆದರೆ ಇತ್ತೀಚಿಗಿನ ಅವರ ಕೆಲವೊಂದು ಹೇಳಿಕೆಗಳ ನಂತರ...

Read More

ಹಿಂದುಗಳು ಯಾರಿಂದಲೂ ಪಾಠ ಕಲಿಯುವ ಅಗತ್ಯವಿಲ್ಲ

ವಿಶ್ವಕ್ಕೆ ಮಾನವೀಯತೆಯ ಪಾಠವನ್ನು, ನಾಗರೀಕತೆಯನ್ನು ಕಲಿಸಿಕೊಟ್ಟ ಶ್ರೇಷ್ಠ ಸನಾತನ ಧರ್ಮ‌ ನಮ್ಮದು. ವಿಶ್ವಕ್ಕೆ ಮೊಟ್ಟ ಮೊದಲ ದಾರ್ಶನಿಕರನ್ನು ಕೊಟ್ಟ ಪರಂಪರೆ ನಮ್ಮದು. ಜಗತ್ತಿನ ಇನ್ನಿತರೆ ನಾಗರೀಕತೆಗಳು ಆಗ ತಾನೆ ಹುಟ್ಟಿಕೊಳ್ಳುತ್ತಿರುವಾಗ ಜಗತ್ತಿಗೆ ಬೆಳಕನ್ನು ನೀಡಿದ ಅಮೃತ ಸದೃಶ ಪರಂಪರೆ ನಮ್ಮದು. ಶ್ರೀ...

Read More

ಕತ್ತಲಲ್ಲಿದ್ದ ತೆಲಂಗಾಣದ ಗ್ರಾಮವನ್ನು ಬೆಳಕಿಗೆ ಕರೆ ತಂದ ಐಐಟಿ ಮದ್ರಾಸ್

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಭಾರತದ ಹಲವಾರು ಗ್ರಾಮಗಳು ಇನ್ನೂ ಕತ್ತಲಲ್ಲೇ ಇವೆ. ವಿದ್ಯುತ್ ದೀಪ ಇನ್ನೂ ಅವುಗಳಿಗೆ ಅಪರಿಚಿತವಾಗಿವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಐಐಟಿ-ಮದ್ರಾಸ್ ತೆಲಂಗಾಣದ ನಳಗೊಂಡ ಜಿಲ್ಲೆಯ ದೇವರಕೊಂಡ ಮಂಡಲ್‌ನ 300 ಮನೆಗಳಿಗೆ ವಿದ್ಯುತ್ ಒದಗಿಸಿದ ಸಾಧನೆ...

Read More

ಸಹಿಷ್ಣುತೆಯ ಹೆಸರಿನಲ್ಲಿ ಹೆಬ್ಬಾವನ್ನು ಸಾಕಬೇಕೆ?

ಭಾರತ ಇತ್ತೀಚೆಗೆ ಜಗತ್ತಿನ ಜೊತೆ ತನ್ನ ಸಂಬಂಧ ಗಟ್ಟಿಗೊಳಿಸುತ್ತಿದ್ದರೆ, ಅತ್ತ ಕಡೆಯಿಂದ ಶತ್ರುಗಳು ಅಕ್ರಮವಾಗಿ ಒಳ ನುಸುಳುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಯಾವ ಜನಾಂಗ ತನ್ನನ್ನು ತಾನು ಭಯೋತ್ಪಾದಕರ ಜೊತೆ, ಉಗ್ರರ ಜೊತೆ ಗುರುತಿಸಿಕೊಂಡಿದೆಯೋ ಅಂತಹ ಜನಾಂಗಕ್ಕೆ ಅಂತಹ ಜನರನ್ನು ಭಾರತದ...

Read More

Recent News

Back To Top