ಭಾರತ ಇತ್ತೀಚೆಗೆ ಜಗತ್ತಿನ ಜೊತೆ ತನ್ನ ಸಂಬಂಧ ಗಟ್ಟಿಗೊಳಿಸುತ್ತಿದ್ದರೆ, ಅತ್ತ ಕಡೆಯಿಂದ ಶತ್ರುಗಳು ಅಕ್ರಮವಾಗಿ ಒಳ ನುಸುಳುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಯಾವ ಜನಾಂಗ ತನ್ನನ್ನು ತಾನು ಭಯೋತ್ಪಾದಕರ ಜೊತೆ, ಉಗ್ರರ ಜೊತೆ ಗುರುತಿಸಿಕೊಂಡಿದೆಯೋ ಅಂತಹ ಜನಾಂಗಕ್ಕೆ ಅಂತಹ ಜನರನ್ನು ಭಾರತದ ಒಳಗೆ ಬಿಡಬೇಕೆ? ಯೋಚಿಸಿ! ಯಾರಿಂದ ನಮ್ಮ ದೇಶದ ಅಸ್ಮಿತೆಗೆ, ಭದ್ರತೆಗೆ ಧಕ್ಕೆಯಾಗುತ್ತದೆಯೋ, ಅಂಥವರನ್ನು ಒಳಗೆ ಬಿಟ್ಟರೆ ಅದು ಹೆಬ್ಬಾವನ್ನು ಸಾಕಿದಂತೆ.
ಹೌದು! ಹೆಬ್ಬಾವಿಗೆ ಎಷ್ಟೇ ಹಾಲೆರೆದು ನೋಡಿಕೊಂಡರೂ ಅದು ಕಚ್ಚದೆ ಸುಮ್ಮನೆ ಇರುವುದಿಲ್ಲ. ಇತ್ತೀಚಿನ ಪರಿಸ್ಥಿತಿಯೂ ಹಾಗೇ ಆಗಿದೆ. ರೋಹಿಂಗ್ಯ ಎಂಬುವ ಜನಾಂಗ ತಮ್ಮನ್ನು ತಾವು ಐಸಿಸ್ ಜೊತೆ ಲಷ್ಕರ್ ಜೊತೆ ತೊಡಗಿಸಿಕೊಂಡಿರುವಾಗ ಭಾರತವೇಕೆ ಅವರನ್ನು ಒಳಗೆ ಸೇರಿಸಿಕೊಳ್ಳಬೇಕು. ಈಗಾಗಲೇ ಪೂರ್ವ ಭಾರತದ ಅನೇಕ ರಾಜ್ಯಗಳು ವಿದೇಶಿ ವಲಸಿಗರಿಗೆ ನುಸುಳುಕೋರರಿಗೆ ಅಡಗುತಾಣವಾಗುತ್ತಿದೆ. ಡ್ರಗ್ಸ್, ಖೋಟಾ ನೋಟು, ಬಾಂಬು ಹಾಗು ಇತರೆ ವಿಧ್ವಂಸಕ ವಸ್ತುಗಳ ಸಾಗಾಟಕ್ಕೆ ಹಾಗು ಅವುಗಳನ್ನು ಬಚ್ಚಿಡಲು ತಾಣವಾಗುತ್ತಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ, ನಮ್ಮಲ್ಲಿನ ಕೆಲವು ರಾಜ್ಯಗಳಲ್ಲಿ ಬಾಂಗ್ಲಾ ದೇಶೀಯರೇ ಹೆಚ್ಚುತ್ತಿರುವರು ಅವರಿಗೆ ಆಧಾರ್, ವೋಟರ್ ಕಾರ್ಡ್ ಬೇರೆ, ನಮ್ಮಲ್ಲಿನ ಪ್ರಜಾಪ್ರಭುತ್ವಕ್ಕೂ ಇವರಿಂದ ತೊಂದರೆ ಇರುವುದು ಕಟ್ಟಿಟ್ಟ ಬುತ್ತಿಯಂತೆ. ಇಂತಹ ಪರಿಸ್ಥಿತಿ ಇರುವಾಗ ನಮ್ಮ ದೇಶದ ನೆಲ, ನಮ್ಮ ಅಸ್ತಿತ್ವ ಸುಭದ್ರತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ರೋಹಿಂಗ್ಯ ಜನಾಂಗವನ್ನು ದೂರವಿಡುವುದರಲ್ಲಿ ತಪ್ಪೇನೂ ಇಲ್ಲ.
ಕಳ್ಳನನ್ನು, ದರೋಡೆಕೋರರನ್ನು ಯಾರೂ ಮನೆಯಲ್ಲಿ ಇಟ್ಟು ಸಾಕುವುದಿಲ್ಲ. ಅಂಥವರನ್ನು ಸಮಾಜ ದೂರವಿಡುತ್ತದೆ. ಹಾಗಿರುವಾಗ ನರಭಕ್ಷಣೆ ಮಾಡುವ, ನಮ್ಮವರನ್ನು ಸುತಾರಾಂ ಒಪ್ಪದೇ ದ್ವೇಷಿಸುವ ಇವರನ್ನು ಒಳಗೆ ಬಿಡದೆ ದೇಶದ ಭದ್ರತೆಗೆ ತೊಂದರೆ ಉಂಟು ಎಂದು ಅವರನ್ನು ದೂರವಿಡುವುದರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ನಿಜಕ್ಕೂ ಒಳ್ಳೆಯದೇ ಅಲ್ಲವೇ.
ಭಾರತ ವಿಶ್ವಗುರುವಾಗುವ ಸಮಯ ಕೂಡಿ ಬಂದಿರುವಾಗ ಇಂತಹ ಗಟ್ಟಿ ನಿರ್ಧಾರ ಕೈಗೊಳ್ಳುವ ಕೆಚ್ಚೆದೆಯ ನಿರ್ಧಾರವನ್ನು ಎಂಥವರಾದರೂ ಒಪ್ಪಲೇಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.