Date : Tuesday, 03-10-2017
ಪ್ರಕಾಶ್ ರಾಜ್ ನಾನು ತುಂಬಾ ಇಷ್ಟ ಪಡುವ ನಟ ಅವರಿಗೆ ಕನ್ನಡ ಸಿನಿಮಾ ರಂಗದಲ್ಲಿ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಅವರ ಪ್ರತಿಭೆಯನ್ನು ಕನ್ನಡ ಚಿತ್ರತಂಗ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಅನ್ನೋದು ನನ್ನ ಬಹುದಿನದ ಅಳಲು. ಆದರೆ ಇತ್ತೀಚಿಗಿನ ಅವರ ಕೆಲವೊಂದು ಹೇಳಿಕೆಗಳ ನಂತರ...
Date : Wednesday, 27-09-2017
ವಿಶ್ವಕ್ಕೆ ಮಾನವೀಯತೆಯ ಪಾಠವನ್ನು, ನಾಗರೀಕತೆಯನ್ನು ಕಲಿಸಿಕೊಟ್ಟ ಶ್ರೇಷ್ಠ ಸನಾತನ ಧರ್ಮ ನಮ್ಮದು. ವಿಶ್ವಕ್ಕೆ ಮೊಟ್ಟ ಮೊದಲ ದಾರ್ಶನಿಕರನ್ನು ಕೊಟ್ಟ ಪರಂಪರೆ ನಮ್ಮದು. ಜಗತ್ತಿನ ಇನ್ನಿತರೆ ನಾಗರೀಕತೆಗಳು ಆಗ ತಾನೆ ಹುಟ್ಟಿಕೊಳ್ಳುತ್ತಿರುವಾಗ ಜಗತ್ತಿಗೆ ಬೆಳಕನ್ನು ನೀಡಿದ ಅಮೃತ ಸದೃಶ ಪರಂಪರೆ ನಮ್ಮದು. ಶ್ರೀ...
Date : Wednesday, 20-09-2017
ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಭಾರತದ ಹಲವಾರು ಗ್ರಾಮಗಳು ಇನ್ನೂ ಕತ್ತಲಲ್ಲೇ ಇವೆ. ವಿದ್ಯುತ್ ದೀಪ ಇನ್ನೂ ಅವುಗಳಿಗೆ ಅಪರಿಚಿತವಾಗಿವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಐಐಟಿ-ಮದ್ರಾಸ್ ತೆಲಂಗಾಣದ ನಳಗೊಂಡ ಜಿಲ್ಲೆಯ ದೇವರಕೊಂಡ ಮಂಡಲ್‌ನ 300 ಮನೆಗಳಿಗೆ ವಿದ್ಯುತ್ ಒದಗಿಸಿದ ಸಾಧನೆ...
Date : Tuesday, 19-09-2017
ಭಾರತ ಇತ್ತೀಚೆಗೆ ಜಗತ್ತಿನ ಜೊತೆ ತನ್ನ ಸಂಬಂಧ ಗಟ್ಟಿಗೊಳಿಸುತ್ತಿದ್ದರೆ, ಅತ್ತ ಕಡೆಯಿಂದ ಶತ್ರುಗಳು ಅಕ್ರಮವಾಗಿ ಒಳ ನುಸುಳುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಯಾವ ಜನಾಂಗ ತನ್ನನ್ನು ತಾನು ಭಯೋತ್ಪಾದಕರ ಜೊತೆ, ಉಗ್ರರ ಜೊತೆ ಗುರುತಿಸಿಕೊಂಡಿದೆಯೋ ಅಂತಹ ಜನಾಂಗಕ್ಕೆ ಅಂತಹ ಜನರನ್ನು ಭಾರತದ...
Date : Monday, 18-09-2017
ದೇಶದ ಹಲವಾರು ಕ್ರೀಡಾಪಟುಗಳ ವಿಶೇಷ ಯಶೋಗಾಥೆಗಳನ್ನು ನಾವು ಕೇಳಿದ್ದೇವೆ. ಇವುಗಳು ನಮಗೆ ಸ್ಫೂರ್ತಿ, ಪ್ರೇರಣೆಗಳನ್ನು ನೀಡುತ್ತವೆ. ಅದೇ ರೀತಿ ಸಿಕ್ಕಿಂನ ಬಾಸ್ಕೆಟ್ ಬಾಲ್ ತಂಡದ ಕಥೆ ಕ್ರೀಡಾ ಪ್ರೇರಣೆ ಮಾತ್ರವಲ್ಲ ಜೀವನೋತ್ಸಾಹವನ್ನೂ ನೀಡುತ್ತದೆ. ಈ ತಂಡದಲ್ಲಿ ಇರುವವರೆಲ್ಲಾ ಬಡ ಕುಟುಂಬದ ಯುವ...
Date : Monday, 18-09-2017
“ಬುಲೆಟ್” ಎಂಬ ಪ್ರಗತಿಯ ಪಟರಿ (Track): ವಿಶ್ವದ ಬಹುತೇಕ ರಾಷ್ಟ್ರಗಳು, ಪ್ರದೇಶಗಳು ಒಂದಿಲ್ಲೊಂದು ಕಾರಣದಿಂದ ಬುಲೆಟ್, ಬಾಂಬ್, ಕ್ಷಿಪಣಿಗಳನ್ನು ಹಿಡಿದು ನಿಂತಿವೆ. ಕೆಲವು ಸಾಮ್ರಾಜ್ಯ ವಿಸ್ತರಣೆಗೆ ಅವನ್ನು ಹಿಡಿಯುತ್ತಿದ್ದರೆ ಮತ್ತೆ ಕೆಲವರು ಅವರನ್ನು ತಡೆಯುವುದಕ್ಕಾಗಿಯೋ, ಅಥವಾ ತಮ್ಮ ಅಸ್ಮಿತೆಯ ರಕ್ಷಣೆಗಾಗಿಯೋ ಅಥವಾ...
Date : Tuesday, 12-09-2017
ಪಾನಿಪುರಿ ಯಾರಿಗೆ ಗೊತ್ತಿಲ್ಲ ಹೇಳಿ, ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಇದನ್ನು ನೈರ್ಮಲ್ಯವನ್ನು ಲೆಕ್ಕಿಸದೆಯೇ ಜನ ಇಷ್ಟಪಟ್ಟು ತಿನ್ನುತ್ತಾರೆ. ಇದೀಗ ಮಣಿಪಾಲದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಪಾನಿಪುರಿ ಡಿಸ್ಪೆನ್ಸರ್‌ನ್ನು ವಿನ್ಯಾಸಗೊಳಿಸಿದ್ದಾರೆ. ಅಂತಿಮ ವರ್ಷದ ವಿದ್ಯಾರ್ಥಿಗಳ ತಂಡ ‘ಎಲೆಕ್ಟ್ರೋಫುಡಿಸ್’ ಇದನ್ನು ಅಭಿವೃದ್ಧಿಪಡಿಸಿದ್ದು,...
Date : Tuesday, 12-09-2017
177 ವರ್ಷಗಳ ನಂತರ ಮತ್ತೆ ಪುನರಾವರ್ತನೆಯಾಗುತ್ತಿರುವ ಐತಿಹಾಸಿಕ ಮಹಾಪುಷ್ಕರ ಮೇಳ. ಸೆಪ್ಟೆಂಬರ್ 12 ರಿಂದ 24ರ ವರೆಗೆ 12 ದಿನಗಳೂ ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾವೇರಿ ನದಿಪಾತ್ರದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳಲ್ಲಿ ಮಿಂದೇಳುವ ಸಂಭ್ರಮ. “ತಲಕಾವೇರಿಯಿಂದಮಾ ಬಂಗಾಳಕೊಲ್ಲಿಯ ವರಮಿರ್ಪ ನದಿಯೇ ಕಾವೇರಿ.” ಈ...
Date : Monday, 11-09-2017
“ಹಿಂದೂ ಧರ್ಮ ಅಪ್ಪ ಅಮ್ಮ ಇಲ್ಲದ ಧರ್ಮ, ಹಿಂದೂ ಧರ್ಮಕ್ಕೆ ಹೆಸರಿಡಲು ಬ್ರಿಟೀಷರು ಬರಬೇಕಾಯಿತು, ಇದೂ ಒಂದು ಧರ್ಮವೆ?” ನೂರಕ್ಕೆ ನೂರರಷ್ಟು ನಿಜವಾದ ಮಾತು. ಯಾಕೆಂದರೆ, ಹಿಂದೂ ಧರ್ಮ ಅಪ್ಪ ಅಮ್ಮ ಇಲ್ಲದ ಧರ್ಮ. ಹೌದು, ಜಗತ್ತಿನ ಬಹುತೇಕ ಧರ್ಮಗಳು ಒಂದು...
Date : Friday, 08-09-2017
ಅಂಗಾಂಗ ದಾನದ ಮಹತ್ವದ ಬಗ್ಗೆ ಹೆಚ್ಚಿನ ಭಾರತೀಯರಿಗೆ ಇನ್ನೂ ತಿಳಿದಿಲ್ಲ. ಆದರೂ ಅಲ್ಲಲ್ಲಿ ಜನರು ತಮ್ಮನ್ನಗಲಿದವರ ಅಂಗಾಂಗಗಳನ್ನು ದಾನ ಮಾಡಿ ಮತ್ತೊಬ್ಬರ ಜೀವ ಉಳಿಸುತ್ತಾರೆ. ಮಾತ್ರವಲ್ಲ ತಮ್ಮ ಪ್ರೀತಿ ಪಾತ್ರರ ಅಂಗ ಇನ್ನೊಬ್ಬರ ದೇಹದಲ್ಲಿ ಜೀವಂತವಾಗಿರುವುದನ್ನು ಕಂಡು ತುಸು ನೆಮ್ಮದಿ ಕಾಣುತ್ತಾರೆ....