News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೇಲುವ ಸೈಕಲ್ ತಯಾರಿಸಿದ ನಾಸಿಕ್ ಶಾಲೆಯ ವಿದ್ಯಾರ್ಥಿಗಳು

ನಾಸಿಕ್‌ನ ಶಾಲೆಯೊಂದರ ಮಕ್ಕಳು ತಯಾರಿಸಿದ ತೇಲುವ ಸೈಕಲ್ ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನದಂದು ಲೋಕಾರ್ಪಣೆಗೊಂಡಿದೆ. ಈ ಸೈಕಲ್‌ನ ವಿಶೇಷತೆಯೆಂದರೆ ಇದು ನೀರಿನ ಮೇಲೆ ತೇಲುತ್ತದೆ. ಕೆರೆ, ತೊರೆ, ಕೊಳಗಳನ್ನು ದಾಟಲು ಇದು ಅತ್ಯಂತ ಉಪಯುಕ್ತ ಸೈಕಲ್ ಆಗಿದೆ. ತಮ್ಮ ವಿಜ್ಞಾನ...

Read More

ಸಂಸ್ಕೃತವನ್ನೇ ಮಾತೃಭಾಷೆಯನ್ನಾಗಿಸಿಕೊಂಡ ಬಂಗಾಳಿ ಕುಟುಂಬ

ಸಂಸ್ಕೃತ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಭಾರತದ ಸಂಸ್ಕೃತಿಯ ಭಾಗ ಎನಿಸಿರುವ ಸಂಸ್ಕೃತ ಆಡು ಭಾಷೆಯಾಗಿ ಉಳಿದಿಲ್ಲ. ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಇದು ಸೀಮಿತಗೊಂಡಿದೆ. ಆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವು ಕುಟುಂಬಗಳು ಸಂಸ್ಕೃತ ಮಾತನಾಡುತ್ತಿವೆ. ಅದರಲ್ಲಿ ಪಶ್ಚಿಮಬಂಗಾಳದ ಮೊಮೈತ...

Read More

ಹುಟ್ಟುಹಬ್ಬದಂದು 51 ಮಕ್ಕಳನ್ನು ದತ್ತು ಪಡೆದ ಅಹ್ಮದಾಬಾದ್ ವೈದ್ಯ

ಹುಟ್ಟುಹಬ್ಬವನ್ನು ಆದರ್ಶಮಯವಾಗಿ ಆಚರಿಸುವುದಕ್ಕಿಂತ ಆಡಂಬರದಿಂದ ಆಚರಿಸುವವವರೇ ಹೆಚ್ಚು. ಆದರೆ ಇಲ್ಲೊಬ್ಬರು ವೈದ್ಯ ತಮ್ಮ ಜನ್ಮದಿನವನ್ನು 51 ಬೀದಿ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕ ಆಚರಿಸಿಕೊಂಡಿದ್ದಾರೆ. ಈ ಮೂಲಕ ಇತರರಿಗೆ ಆದರ್ಶ ಎನಿಸಿದ್ದಾರೆ. ಅಹ್ಮದಾಬಾದ್ ಮೂಲದ ವೈದ್ಯ 58 ವರ್ಷದ ಡಾ.ಶೈಲೇಶ್ ಟಾಕೆರ್ ಅವರು 51 ಬೀದಿ...

Read More

ಶಾಲೆಗಾಗಿ ರೂ.4 ಕೋಟಿ ಮೌಲ್ಯದ ಭೂಮಿ ದಾನ ನೀಡಿದ ಶಿಕ್ಷಕಿ

ಇರೋಡ್: ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರಾದವರ ಪಾತ್ರ ಪ್ರಮುಖವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವ್ಯಾಪಾರೀಕರಣಗೊಂಡಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಕೂಡ ಹಣಕ್ಕಾಗಿಯ ದುಡಿಮೆ ಮಾಡುವವರಾಗಿದ್ದಾರೆ. ಆದರೆ ಉತ್ತಮ ಶಿಕ್ಷಕರು ಈಗಲೂ ಸಮಾಜದಲ್ಲಿದ್ದು, ಆದರ್ಶ ಮೆರೆಯುತ್ತಿದ್ದಾರೆ. ತಮಿಳುನಾಡಿನ ಇರೋಡ್ ಜಿಲ್ಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತರಾಗಿರುವ...

Read More

ಗ್ರಾಮದ ಜನರ ಜೀವನ ಬದಲಿಸಿತು ಸಂಚಾರಿ ರೈಸ್ ಮಿಲ್

ಮಹಾರಾಷ್ಟ್ರ ಮತ್ತು ಗುಜರಾತ್‌ನ ಗಡಿಯಲ್ಲಿರುವ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಗೆ ಸೇರಿದ ಗ್ರಾಮ ಖಂದರ್ಬಾರ್. ಭತ್ತ ಬೆಳೆಯುವುದೇ ಈ ಗ್ರಾಮದ ಜನರ ಮೂಲ ಕಸುಬು. ಆದರೆ ತಮ್ಮ ಗ್ರಾಮದಲ್ಲಿ ರೈಸ್ ಮಿಲ್ ಇಲ್ಲದೇ ಇರುವ ಕಾರಣ ಅನೇಕ ವರ್ಷಗಳಿಂದ ಇಲ್ಲಿನ ರೈತರು ತಾವು...

Read More

ಚೆನ್ನೈ ಜೈಲಿನಲ್ಲಿ ನಿಷೇಧಿತ ನೋಟುಗಳು ಪಡೆಯುತ್ತಿವೆ ಹೊಸ ರೂಪ

ಚೆನ್ನೈ: ಅನಾಣ್ಯೀಕರಣಕ್ಕೆ ಒಳಗಾದ 500 ಮತ್ತು 1000 ಮುಖಬೆಲೆಯ ನೋಟುಗಳಿಗೆ ಚೆನ್ನೈನಲ್ಲಿ ಪುಝ್ಹಲ್ ಜೈಲಿನ ಕೈದಿಗಳು ಹೊಸ ಜೀವನವನ್ನು ನೀಡಿದ್ದಾರೆ. ನಿಷೇಧಿತ ನೋಟುಗಳನ್ನು ಕಛೇರಿ ಕಡತಗಳನ್ನಿಡುವ ಹೋಲ್ಡರ‍್ಸ್‌ಗಳಾಗಿ ಪರಿವರ್ತಿಸಿದ್ದಾರೆ. ಇದೀಗ ಜೈಲಿನ ಹ್ಯಾಂಡ್‌ಮೇಡ್ ಪೇಪರ್ ಯುನಿಟ್‌ಗಳ ಕಚ್ಛಾವಸ್ತುಗಳು ಹಳೆ ಪೇಪರ್‌ಗಳ ಬದಲಾಗಿ ನಿಷೇಧಿತ ನೋಟುಗಳಾಗಿವೆ....

Read More

ಬಾಲ್ಯವಿವಾಹದಿಂದ ರಕ್ಷಿಸಲ್ಪಟ್ಟವಳು ಇಂದು ರಾಷ್ಟ್ರ ಮಟ್ಟದ ಆಟಗಾರ್ತಿಯಾದಳು

ರಾಚಕೊಂಡ: 2017ರ ಎಪ್ರಿಲ್‌ನಲ್ಲಿ ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದ ಅಪ್ರಾಪ್ತೆಯನ್ನು ಪೊಲೀಸರು ರಕ್ಷಣೆ ಮಾಡಿದ್ದರು, ಇಂದು ಆಕೆ ರಾಷ್ಟ್ರ ಮಟ್ಟದ ಕ್ರಿಕೆಟರ್ ಮತ್ತು ರಗ್ಬಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾಳೆ. ಆಕೆಯೇ ಎ.ಅನುಷಾ, ಕ್ರೀಡೆಯಲ್ಲಿ ತೋರಿದ ಅನನ್ಯ ಸಾಧನೆಗೆ ರಚಕೊಂಡ ಕಮಿಷನರ್‌ರಿಂದ ಸನ್ಮಾನಿತಳಾಗಿದ್ದಾಳೆ. ಆಕೆ ತನ್ನ ಕಥೆಯನ್ನು ಹೇಳಿಕೊಂಡಿದ್ದು...

Read More

80 ಸಾವಿರ ಬಡ ಮಕ್ಕಳ ಏಳಿಗೆಗಾಗಿ ಶ್ರಮಿಸಿದ ಡಾ.ಪ್ರವೀಣ ನಾಯರ್

‘ಸಲಾಂ ಬಾಲಕ್’ ಟ್ರಸ್ಟ್‌ನ ಸ್ಥಾಪಕಿಯಾಗಿರುವ ಡಾ. ಪ್ರವೀಣ ನಾಯರ್ 80 ಸಾವಿರ ಮಕ್ಕಳಿಗೆ ಹೊಸ ಜೀವನವನ್ನು ನೀಡುವುದಕ್ಕಾಗಿ ಜೀವನ ಮುಡುಪಾಗಿಟ್ಟವರು. ಯುವ ವಯಸ್ಸಿನಿಂದಲೇ ರೆಡ್‌ಕ್ರಾಸ್, ಬಾಯಿ ಮತ್ತು ಶ್ರವಣ ಸಂಸ್ಥೆಗಳೊಂದಿಗೆ ನಿರಂತರ ಒಡನಾಟ ಬೆಳೆಸಿಕೊಂಡಿರುವ ಇವರು ಆರು ದಶಕಗಳಿಂದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ...

Read More

ಮಗನಿಗಾಗಿ ಏರ್ ಪ್ಯೂರಿಫಯರ್ ಅಭಿವೃದ್ಧಿಪಡಿಸಿದ ಭಾರತೀಯ

ಭಾರತೀಯ ಮೂಲದ ಯುಎಸ್ ನಿವಾಸಿ ಯೋಗಿ ಗೋಸ್ವಾಮಿ ಅವರ ಕುಟುಂಬ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಹಾನಿಕಾರಿಕ ಮಾಲಿನ್ಯಕಾರಕಗಳನ್ನು ಸಂಪೂರ್ಣ ನಾಶಮಾಡುವ ಏರ್ ಪ್ಯೂರಿಫಯರ್ ‘ಮೋಲೆಕುಲೆ’ 2017ರ ಟೈಮ್ಸ್‌ನ 25 ಇನ್‌ವೆನಶನ್‌ಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ. ಪ್ರಸ್ತುತ ಇರುವ ಏರ್ ಪ್ಯೂರಿಫಯರ್‌ಗಳು ಕೇವಲ ಮಾಲಿನ್ಯ...

Read More

ಹಸಿದವರಿಗೆ ಆಹಾರ ಹಂಚುವ ಎನ್‌ಜಿಓಗೆ 1 ತಿಂಗಳ ವೇತನ ನೀಡಿದ ಸರ್ಕಾರಿ ಉದ್ಯೋಗಿಗಳು

ಚೆನ್ನೈ: ಆಹಾರವನ್ನು ತಿನ್ನುವುದಕ್ಕಿಂತ ಜಾಸ್ತಿ ಬಿಸಾಕುವವರೇ ಇದ್ದಾರೆ. ನಮ್ಮ ಸಮಾಜದಲ್ಲಿ ಸಾವಿರಾರು ಮಂದಿ ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡುತ್ತಿದ್ದರೂ ಸಭೆ ಸಮಾರಂಭಗಳಲ್ಲಿ ಆಹಾರಗಳು ಹಾಳಾಗಿ ಮಣ್ಣು ಸೇರುತ್ತಿರುತ್ತವೆ. ಅಲ್ಲಲ್ಲಿ ಇಂತಹ ಆಹಾರಗಳನ್ನು ಬಡವರಿಗೆ ಪೂರೈಸುವ ಕಾರ್ಯಗಳು ಸದ್ದಿಲ್ಲದೆ ನಡೆಯುತ್ತಿರುವುದು ಸಮತೋಷಕರ ಬೆಳವಣಿಗಾಯಾಗಿದೆ. ‘ನೋ...

Read More

Recent News

Back To Top