Date : Thursday, 10-05-2018
ಭಾರತ ದೇಶ ಒಂದು ಪ್ರಜಾಪ್ರಭುತ್ವ ದೇಶ. ಈ ದೇಶ ಅನೇಕ ಧರ್ಮ, ಮತ, ಪಂಥ, ಜಾತಿಗಳಿಂದ ಕೂಡಿದೆ. ಹೀಗಿರುವಾಗ ಇಲ್ಲಿ ಎಲ್ಲರನ್ನು ಸಮಾನತೆಯ ಆಧಾರದಲ್ಲಿ “ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು” ಎಂಬ ಆಶಯದೊಂದಿಗೆ ನೋಡ ಬೇಕಿದೆ. ಆದರೆ ಇಲ್ಲಿ...
Date : Saturday, 21-04-2018
ಮೆಕ್ಸಿಕೋ: ಕನಸುಗಳನ್ನು ನನಸಾಗಿಸಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಮೆಕ್ಸಿಕೋದ 96 ವರ್ಷದ ಗ್ವಾಡಾಲುಪೆ ಪಲಾಕೋಯೊಸ್ ತೋರಿಸಿಕೊಟ್ಟಿದ್ದಾರೆ. 100 ವರ್ಷ ತುಂಬುದರೊಳಗೆ ಹೈಸ್ಕೂಲ್ ಶಿಕ್ಷಣ ಪೂರೈಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಇವರು ಈ ಇಳಿ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ತರಗತಿಯಲ್ಲಿ ಅತ್ಯಂತ ಉತ್ಸಾಹದ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ. ಇತರ...
Date : Thursday, 19-04-2018
ಜಸ್ಟೀಸ್ ಲೋಯಾ ಸಾವಿನ ಪ್ರಕರಣದ ಕುರಿತಾಗಿ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ ಮಾಡಬೇಕೆಂಬ ನ್ಯಾಯವಾದಿ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಸಲ್ಲಿತವಾಗಿದ್ದ ಅರ್ಜಿಯನ್ನು ಇದೊಂದು ರಾಜಕೀಯ ಪ್ರೇರಿತ ದುರುದ್ದೇಶಪೂರಿತ ಅರ್ಜಿ ಎಂದು ಹೇಳಿ ಸುಪ್ರೀಂ ಕೋರ್ಟ್ ಇಂದು ತಳ್ಳಿ ಹಾಕಿದೆ. ಮೊದಲು ಅಮಿತ್ ಷಾ...
Date : Sunday, 08-04-2018
ಕಪ್ಪುಹಣವನ್ನು ತೊಲಗಿಸುತ್ತೇನೆ ಎನ್ನುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಸರಕಾರ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮೊದಲ ನಿರ್ಣಯವೇ ಕಪ್ಪು ಹಣದ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ನ ಸುಪರ್ದಿಯಲ್ಲಿ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ (SIT) ರಚನೆ ಮಾಡುವುದು...
Date : Saturday, 07-04-2018
ಮೋದಿ ಸರಕಾರದ ಕಠಿಣ ಕಾರ್ಯಾಚರಣೆಯಿಂದ 4 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಸಾಲ (NPA-Non Performing Assets ಅನುತ್ಪಾದಕ ಆಸ್ತಿ/ಸಾಲ) ದ ಮರುಪಾವತಿ ಮೋದಿ ಸರಕಾರವು ಜಾರಿಗೆ ತಂದ ಕಠಿಣವಾದ Insolvency and Bankrupt Code (ದಿವಾಳಿ ಘೋಷಣಾ ಕಾನೂನು) ನಿಂದಾಗಿ...
Date : Saturday, 07-04-2018
ಮೋದಿ ಸರಕಾರದ ಸಾಧನೆಗಳ ಪಟ್ಟಿಯಲ್ಲಿ ನೋಟು ಅಮಾನ್ಯೀಕರಣ, ಜಿ ಎಸ್ ಟಿ ಜಾರಿ, ಸ್ವಚ್ಛ ಭಾರತ, ಜನಧನ್, ಆಯುಶ್ಮಾನ್ ಭವ ಆರೋಗ್ಯ ವಿಮೆ, ಕಡಿಮೆ ಬೆಲೆಯಲ್ಲಿ ಔಷಧ ಸಿಗುವ ಜನೌಷಧ ಯೋಜನೆ, ಬುಲೆಟ್ ಟ್ರೈನ್ ಯೋಜನೆ, ಸೈನಿಕರಿಗೆ ವನ್ ರ್ಯಾಂಕ್-ವನ್ ಪೆನ್ಷನ್...
Date : Wednesday, 04-04-2018
ಬೆಳೆಗಳಿಗೆ ಹಾನಿಯುಂಟು ಮಾಡುವ ಕೀಟಗಳನ್ನು ನಿಯಂತ್ರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳಿಂದಾಗಿ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾಗುತ್ತಿದೆ. ಬೆಳೆಯ ಗುಣಮಟ್ಟ ಹಾಳಾಗುತ್ತಿರುವುದು ಮಾತ್ರವಲ್ಲ ಅಂತರ್ಜಲದ ಮೇಲೂ ಪ್ರತಿಕೂಲ ಪ್ರಭಾವ ಬೀರುತ್ತಿದೆ. ಆದರೆ ಕೇರಳದ ಪಲಕ್ಕಾಡ್‌ನ ಎಲಪ್ಪುಲ್ಲಿ ಗ್ರಾಮದಲ್ಲಿ ಸಂಪೂರ್ಣ ಪರಿಸರ ಸ್ನೇಹಿ ಮಾದರಿಯಲ್ಲಿ ಕೀಟಗಳನ್ನು ನಿಯಂತ್ರಿಸಲಾಗುತ್ತಿದೆ....
Date : Monday, 02-04-2018
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ದಶಕದ ನಂತರ ಇದೇ ಮೊದಲ ಬಾರಿ ಈ ರೀತಿಯ ಭಾರೀ ಕಾರ್ಯಾಚರಣೆ ನಡೆದಿದೆ. ಒಂದೇ ದಿನದಲ್ಲಿ ಕಾಶ್ಮೀರದ ಶೋಪಿಯಾನ್ ಹಾಗು ಅನಂತನಾಗ್ ಎಂಬ ಪ್ರದೇಶಗಳಲ್ಲಿ ಮೂರು ಜಾಗದಲ್ಲಿ ನಡೆದ ಎನ್ಕೌಂಟರ್ಗಳಲ್ಲಿ ಉಗ್ರ ಸಂಘಟನೆಯ ಇಬ್ಬರು...
Date : Monday, 02-04-2018
‘ಮೋದಿ ಕೇರ್’ ಎಂದೇ ಹೆಸರಾದ ದೇಶದ 50 ಪ್ರತಿಶತ ಜನರಿಗೆ ಉಚಿತ ಆರೋಗ್ಯ ಸೇವೆಗಳನ್ನು ಕಲ್ಪಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಆರೋಗ್ಯ ಸುರಕ್ಷತಾ ಯೋಜನೆ-ಆಯುಷ್ಮಾನ್ ಭಾರತ್ ಯೋಜನೆಗೆ ನ್ಯಾನೋ ತಂತ್ರಜ್ಞಾನ ದೊಡ್ಡ ಕೊಡುಗೆಯಾಗಿ ಪರಿಣಮಿಸಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವದ...
Date : Thursday, 22-03-2018
ನೆಲಕ್ಕೆ ಬಿದ್ದಿರುವ ಎಲೆಗಳನ್ನು ರಾಶಿ ಹಾಕಿ ಸುಡುವವರೇ ಹೆಚ್ಚು. ಇದರಿಂದ ಉಂಟಾಗುವ ವಾಯುಮಾಲಿನ್ಯದತ್ತ ಯಾರೂ ಗಮನ ನೀಡುವುದಿಲ್ಲ. ಆದರೆ ಪುಣೆಯ ಮಹಿಳೆಯೊಬ್ಬರು ಒಣ ಎಲೆಗಳನ್ನು ಸಂಗ್ರಹಿಸಿ ಅವುಗಳಿಂದ ಕಾಂಪೋಸ್ಟ್ ಗೊಬ್ಬರಗಳನ್ನು ತಯಾರಿಸುತ್ತಿದ್ದಾರೆ. ಈ ಮೂಲಕ ವಾಯುಮಾಲಿನ್ಯ ಆಗುವುದನ್ನು ತಪ್ಪಿಸುತ್ತಿದ್ದಾರೆ ಮತ್ತು ಗಿಡ...