Date : Wednesday, 23-01-2019
ಇನ್ನೇನು ಲೋಕಸಭಾ ಚುನಾವಣಾ ಸಮೀಪದಲ್ಲಿದೆ. ಇಷ್ಟರವರೆಗೂ ಯಾವುದೇ ಗಮನಾರ್ಹ ಹಗರಣಗಳಿಗೆ ಸಿಲುಕದೆ ಭಾರತೀಯರ ನಂಬಿಕೆಯನ್ನು ಉಳಿಸಿಕೊಂಡು ಬಂದಿರುವ ಕೇಂದ್ರ ಸರ್ಕಾರ ವಿರೋಧ ಪಕ್ಷಗಳಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಇತ್ತೀಚಿಗೆ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಹಳ...
Date : Wednesday, 23-01-2019
ಚುನಾವಣೆಗಳು ಹತ್ತಿರ ಬರುತ್ತಿರುವಂತೆ ಎಲ್ಲರೂ ಚುನಾವಣಾ ಪಂಡಿತರಾಗುತ್ತಿದ್ದಾರೆ. ಪತ್ರಕರ್ತರು ಆಯ್ದ ಅಂಕಿ-ಅಂಶಗಳನ್ನು ಜನರ ಮುಂದಿಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ, ಪತ್ರಕರ್ತರಾದವರು ಜನರ ನಾಡಿಮಿಡಿತ ಅರಿತಿರಬೇಕು, ವಿಷಯದ ಆಳ ಜ್ಞಾನ ಹೊಂದಿರಬೇಕು, ವಿಶಾಲ ಅರ್ಥೈಸುವಿಕೆ ಹೊಂದಿರಬೇಕು ಎಂದು ಹೇಳಲಾಗುತ್ತಿತ್ತು. ಆದರೀಗ ತಮ್ಮ ಜ್ಞಾನ...
Date : Tuesday, 22-01-2019
ಅಟಲ್ ಬಿಹಾರಿ ವಾಜಪೇಯಿಯವರ ಅಧಿಕಾರಾವಧಿಯ ನಂತರ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತಾನು ಅಧಿಕಾರ ಹಿಡಿದ ಕೂಡಲೇ ಇಡೀ ರಾಷ್ಟ್ರವನ್ನು ಬೆಸೆಯುವ ಅಟಲ್ ಅವರ ಕನಸಿನ ಕೂಸಾದ ಹೆದ್ದಾರಿಗಳ ಮೇಲಿದ್ದ ಅವರ ಹೆಸರನ್ನು ತೆಗೆಸಲು ಹಲವಾರು ಕೋಟಿ ರೂ. ಗಳನ್ನು...
Date : Tuesday, 22-01-2019
ನಡೆದಾಡುವ ದೇವರ ಅಗಲುವಿಕೆಯಿಂದ ಈ ನಾಡು ಬರಿದಾಗಿದೆ. ಸಂತ ಪರಂಪರೆಯ ಶ್ರೇಷ್ಠ ಕೊಂಡಿಯೊಂದು ಇಹಲೋಕವನ್ನು ಕಳಚಿ ಶಿವನಲ್ಲಿ ಐಕ್ಯಗೊಂಡಿದೆ. 111 ವರ್ಷಗಳ ಸಾರ್ಥಕ ಬದುಕು, ಮನುಕುಲಕ್ಕೆ ಆದರ್ಶ. ಕಾಯಕ ಮತ್ತು ದಾಸೋಹ ಎಂಬ ಬಸವತತ್ವದ ಪ್ರಮುಖ ಆದರ್ಶಗಳನ್ನು ಮುಂದಿಟ್ಟುಕೊಂಡು ಶತಾಯುಷಿಗಳಾಗಿ ಅವರು ಬದುಕಿದ...
Date : Saturday, 19-01-2019
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಎಲ್ಲಾ ಪಕ್ಷಗಳು ಪ್ರಚಾರ ಸಿದ್ಧತೆಯನ್ನು ಆರಂಭಿಸಿಕೊಂಡಿವೆ. ಪ್ರಮುಖ ಮಾಧ್ಯಮ ಸಂಸ್ಥೆಗಳ ವಿಷಯಕ್ಕೆ ಬಂದರೆ, ಅವುಗಳು 2014ರಿಂದಲೇ ಚುನಾವಣಾ ಪ್ರಚಾರ ಅಭಿಯಾನವನ್ನು ಆರಂಭಿಸಿವೆ. ಹಿಂದೆಲ್ಲಾ ಈ ಮಾಧ್ಯಮ ಸಂಸ್ಥೆಗಳು ಒಂದು ಪಕ್ಷ ಅಥವಾ ಒಬ್ಬ ರಾಜಕಾರಣಿಯ ಪರವಾಗಿ ಅಥವಾ...
Date : Saturday, 19-01-2019
ರಾಷ್ಟ್ರದ ಅತೀದೊಡ್ಡ ಸರ್ಕಾರೇತರ ಸಂಸ್ಥೆಗಳಲ್ಲಿ ಒಂದಾದ ಪ್ರಥಮ್‌ನ ಶಿಕ್ಷಣ ವರದಿಯ ವಾರ್ಷಿಕ ಸ್ಥಿತಿ(ASER) 2018 ಹೊರಬಿದ್ದಿದೆ. ಈ ವರದಿ ಅನೇಕ ಉತ್ತೇಜನದಾಯಕ ಅಂಶಗಳನ್ನು ಒಳಗೊಂಡಿದೆ ಮತ್ತು ಸರ್ಕಾರ ಇನ್ನೂ ಮಾಡಬೇಕಾದ ಬಹಳಷ್ಟು ಕಾರ್ಯಗಳ ಬಗ್ಗೆ ಇದು ಬೆಳಕು ಚೆಲ್ಲಿದೆ. ಈ ವರದಿಯ ಪ್ರಕಾರ,...
Date : Friday, 18-01-2019
ಆರು ದಶಕಗಳ ಕಾಲ ಕಾಂಗ್ರೆಸ್ ವಿಳಂಬ ಸಂಸ್ಕೃತಿಯ ಸರ್ಕಾರವನ್ನು ನಡೆಸಿದೆ. ಆಡಳಿತಶಾಹಿಯ ಜಡತ್ವ, ಭ್ರಷ್ಟಾಚಾರ ಮುಂತಾದ ಕಾರಣಗಳಿಂದಾಗಿ ಒಂದು ಯೋಜನೆ ಅನುಷ್ಠಾನಕ್ಕೆ ಬರಲು ವರ್ಷಾನುಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ...
Date : Friday, 18-01-2019
ಎಳೆನೀರಿನಂತಹ ಪ್ರಕೃತಿದತ್ತ, ಆರೋಗ್ಯವರ್ಧಕ ತಂಪು ಪಾನೀಯವನ್ನು ಪ್ಲಾಸ್ಟಿಕ್‌ನಿಂದ ತಯಾರಿಸಿದ ಸ್ಟ್ರಾದಲ್ಲಿ ಕುಡಿಯುವುದು ಅಷ್ಟು ಸಮಂಜಸವಲ್ಲ. ಹಾಗಾದರೆ ನೇರವಾಗಿ ಬಾಯಿಗೆ ಹಾಕುವುದಕ್ಕೆ ಕಷ್ಟವಾದ ಎಳೆನೀರನ್ನು ಹೇಗೆ ಕುಡಿಯುವುದು? ಇದಕ್ಕೆ ತಮಿಳುನಾಡು ವ್ಯಾಪಾರಿಗಳ ಬಳಿ ವಿನೂತನ ವ್ಯವಸ್ಥೆಯಿದೆ. ಈಗಾಗಲೇ ತಮಿಳು ನಾಡಿನಾದ್ಯಂತ ಪ್ಲಾಸ್ಟಿಕ್‌ನ್ನು ನಿಷೇಧಿಸಲಾಗಿದೆ....
Date : Thursday, 17-01-2019
ಕರ್ತಾರ್‌ಪುರ್ ಸಾಹೀಬ್ ಕಾರಿಡರ್ ಯೋಜನೆಯ ಆರಂಭ ಭಾರತ ಮತ್ತು ಪಾಕಿಸ್ಥಾನ ಎರಡೂ ದೇಶದ ರಾಜಕೀಯ ಮತ್ತು ರಾಜತಾಂತ್ರಿಕ ವಲಯದಲ್ಲಿ ಹಲವಾರು ವಾದ ವಿವಾದಗಳನ್ನು ಹುಟ್ಟು ಹಾಕಿದೆ. ಬಹುತೇಕರು, ಈ ಯೋಜನೆ ಉಭಯ ದೇಶಗಳ ನಡುವೆ ವಿಶ್ವಾಸ ನಿರ್ಮಾಣ ಕ್ರಮ ಎಂದೇ ಅಭಿಪ್ರಾಯಿಸಿದ್ದಾರೆ....
Date : Thursday, 17-01-2019
ದೇಶದ ಹಲವು ಭಾಗಗಳು ಈಗಲೂ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬೃಹತ್ ಪ್ರಮಾಣದಲ್ಲಿ ಎದುರಿಸುತ್ತಿದೆ. ಬೃಹದಾಕಾರದಲ್ಲಿ ರಾಶಿ ಬಿದ್ದಿರುವ ಕಸವನ್ನು ಎಲ್ಲಿಗೆ ಕೊಂಡೊಯ್ಯುದು, ಹೇಗೆ ನಾಶ ಮಾಡುವುದು ಎಂಬುದೇ ಹಲವು ನಗರಗಳ ಮುಂದಿರುವ ಅತೀ ದೊಡ್ಡ ಸವಾಲು. ಪರಿಸ್ಥಿತಿ ಹೀಗಿರುವಾಗ ಮಧ್ಯಪ್ರದೇಶದ ಇಂಧೋರ್ನಲ್ಲಿ 6...