Date : Friday, 19-04-2019
ರೈತರು ಭಾರತೀಯ ಆರ್ಥಿಕತೆಯ ಬೆನ್ನೆಲುಬು. ಗ್ರಾಮ ಮತ್ತು ರೈತರು ಈ ದೇಶದ ಮಣ್ಣಿನ ಆತ್ಮಗಳಿದ್ದಂತೆ. ರೈತರು ಮಣ್ಣಿಗೆ ಬೀಜವನ್ನು ಹಾಕಿ ಅದನ್ನು ಅನುಕೂಲಕರ ಮತ್ತು ಅನಾನುಕೂಲ ವಾತಾವರಣದಲ್ಲೂ ಶ್ರಮಿಸಿ ಪೋಷಣೆ ಮಾಡುತ್ತಾರೆ. ರೈತರು ತಮ್ಮ ಪರಿಶ್ರಮಕ್ಕೆ ಪ್ರತಿಯಾಗಿ ಸಮರ್ಪಕವಾದ ಲಾಭವನ್ನು ಪಡೆಯಬೇಕು...
Date : Thursday, 18-04-2019
ಮೋದಿ ಸರಕಾರದಡಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ವಸತಿಗಳು ಹೆಚ್ಚು ಅಗ್ಗವಾಗಿವೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿಗಳು ಅಂದಾಜಿಸಿವೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ, ಸರ್ಕಾರ ನೀಡುತ್ತಿರುವ ಸಬ್ಸಿಡಿಗಳು ಮತ್ತು ಪ್ರೋತ್ಸಾಹಕಗಳು, ಕಡಿಮೆ ಗೃಹ ಸಾಲ ದರಗಳು, ಕಳೆದ ಕೆಲವು ವರ್ಷಗಳಲ್ಲಿನ ಆದಾಯದ ಬೆಳವಣಿಗೆ, ವಸತಿ ವಲಯದಲ್ಲಿನ ಕಡಿಮೆ...
Date : Thursday, 18-04-2019
ತನ್ನ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಮಾನವ ಅಥವಾ ಆರ್ಥಿಕ ಅಭಿವೃದ್ಧಿ ಸೇರಿದಂತೆ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಆರ್ಥಿಕ ಸೇರ್ಪಡೆಯನ್ನು ಅನುಷ್ಠಾನಗೊಳಿಸಲು ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯತಂತ್ರಗಳಲ್ಲಿ, ಉದ್ಯಮಶೀಲತೆ ಮತ್ತು ಸ್ಟಾರ್ಟ್ ಅಪ್ ಮೇಲಿನ ಗಮನವು ಅತ್ಯಂತ ಮಹತ್ವದ್ದಾಗಿದ್ದು,...
Date : Wednesday, 17-04-2019
ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಕರ್ನಾಟಕ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ಕರಾವಳಿಗರು ಬೇಸತ್ತು ಹೋಗಿದ್ದಾರೆ. ಈ ಭಾಗದ ಬಗ್ಗೆ ಸಿಎಂ ಕುಮಾರ ಸ್ವಾಮಿ ನೀಡುತ್ತಿರುವ ಹೇಳಿಕೆಗಳು ಇಲ್ಲಿನ ಜನರನ್ನು ಇನ್ನಷ್ಟು ಆಕ್ರೋಶಿತರನ್ನಾಗಿಸಿದೆ. ‘ಬಿಜೆಪಿ ಬಿಜೆಪಿ ಎನ್ನುವ ಈ ಭಾಗದ ಜನರಿಗೆ ತಿಳುವಳಿಕೆ ಕಮ್ಮಿ’ ಎಂದು ಅವರು...
Date : Tuesday, 16-04-2019
ಪ್ರಜಾಪ್ರಭುತ್ವ ಪದ್ಧತಿಯನ್ನು ಮಿಕ್ಕೆಲ್ಲ ಆಡಳಿತ ವಿಧಾನಗಳಿಗಿಂತ ಕಡಿಮೆ ತೊಂದರೆಯುಳ್ಳ ಪದ್ಧತಿಯೆಂದು ತಿಳಿಯಲಾಗುತ್ತಿದೆ. ಇದರರ್ಥ ಆಡಳಿತದ ಎಲ್ಲಾ ಪ್ರಕಾರಗಳು ಒಂದಲ್ಲ ಒಂದುತರದ ನ್ಯೂನತೆಯಿಂದ ಬಳಲುತ್ತಿವೆ ಎಂಬುದು. ಯಾವುದೇ ಆಡಳಿತ ಪದ್ಧತಿಯು ನೂರಕ್ಕೆ ನೂರು ದೋಷರಹಿತ ಎನ್ನುವಂತಿಲ್ಲ ಎಂಬುದು ಇದರರ್ಥ. ರಾಜನ ಆಳ್ವಿಕೆ, ಒಂದು...
Date : Monday, 15-04-2019
ಚುನಾವಣೆಯ ಶಂಖನಾದ ಮೊಳಗಿದೆ. ಎಲ್ಲಾ ಪಕ್ಷಗಳು ತಮ್ಮ ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅನುಸಾರ ಚುನಾವಣಾ ಭಾಷಣವನ್ನು ನೀಡುತ್ತಿವೆ. ಒಬ್ಬ ನೇತಾರನಂತೂ, ಈ ಚುನಾವಣೆಯಲ್ಲಿ ಗಾಂಧಿ ಮತ್ತು ಗೋಡ್ಸೆಯ ನಡುವೆ ಆಯ್ಕೆ ಮಾಡಬೇಕಾಗಿದೆ ಎಂದಿದ್ದಾರೆ. ಒಂದು ಮಾತನ್ನಂತು ನಾನು ಗಮನಿಸಿದ್ದೇನೆ, ಗಾಂಧೀಜಿಯವರ...
Date : Friday, 12-04-2019
ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದ ಒಂದು ವಲಯವೆಂದರೆ ಅದು ನವೀಕರಿಸಬಹುದಾದ ಶಕ್ತಿಯ ವಲಯ. ಈ ವಲಯ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆಯನ್ನು ಕಂಡಿತು ಮತ್ತು ಶಕ್ತಿ ಉತ್ಪಾದನೆಯು ಅಂದಾಜು ಗುರಿಯನ್ನೂ ಮೀರಿತು. ಈಗ ದೇಶವು ಮೂರನೇ ಅತಿದೊಡ್ಡ ಸೌರ ವಿದ್ಯುತ್...
Date : Friday, 12-04-2019
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಷ್ಟ್ರೀಯ ಪ್ರಚಾರ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದಾರೆ, ದಿನಕ್ಕೆ ಮೂರು ಮೂರು ಸಮಾವೇಶಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಅವರು, ಚುನಾವಣೆಗೆ...
Date : Thursday, 11-04-2019
ಪ್ರಜಾ ಪ್ರತಿನಿಧಿಯ ಲಕ್ಷಣಗಳನ್ನು ಖ್ಯಾತ ಸಾಮಾಜಿಕ ಚಿಂತಕ ಡಿ.ವಿ ಗುಂಡಪ್ಪನವರು ಈ ರೀತಿ ಚಿತ್ರಿಸಿದ್ದಾರೆ. ಪ್ರಜೆಯ ಪ್ರತಿನಿಧಿ ಎನಿಸಿಕೊಳ್ಳಬೇಕು ಎಂಬುವವನಲ್ಲಿ ಇರಬೇಕಾದ ಯೋಗ್ಯತೆ ಐದಾರು ಗುಣಗಳ ಒಟ್ಟು ಮೊತ್ತ. 1. ಮೊದಲು ಅವನು ಸತ್ಯ ಪ್ರೀತಿಯೂ, ನ್ಯಾಯ ಪ್ರೀತಿಯೂ ಉಳ್ಳವನಾಗಿರಬೇಕು. 2....
Date : Thursday, 11-04-2019
ಈ ಬಾರಿಯ ಲೋಕಸಭಾ ಚುನಾವಣೆ ಬದಲಾದ ವಾತಾವರಣದೊಂದಿಗೆ ನಡೆಯುತ್ತಿದೆ, ರಾಷ್ಟ್ರೀಯತಾವಾದಿ ಭಾವನೆಗಳು ಗರಿಗೆದರಿವೆ, ಈ ವಾತಾವರಣ 1971 ರ ಆರಂಭದಲ್ಲಿ 1971 ರ ಬಾಂಗ್ಲಾದೇಶ ಯುದ್ಧದ ನಂತರ ರಾಷ್ಟ್ರದಲ್ಲಿ ನಡೆದ ಒಂದು ವಿಧಾನಸಭೆ ಚುನಾವಣೆಯನ್ನು ನೆನಪಿಸಿದೆ. ಪಶ್ಚಿಮ ಉತ್ತರ ಪ್ರದೇಶದ ಒಳನಾಡಿನ...