Date : Wednesday, 10-04-2019
ವಿಶ್ವ ನಾಯಕನಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಒಂದು ಪಕ್ಷಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಹೃದಯದ ಮಿಡಿತವಾಗಿ ಬದಲಾಗಿದ್ದಾರೆ. ಅಂತಹಾ ಮೋದಿಯವರ ಪರವಾಗಿ ಇಡೀ ದೇಶದ ಲೆಕ್ಕವಿಲ್ಲದಷ್ಟು ಜನರು ಸ್ವಯಂ ಪ್ರೇರಿತವಾಗಿ ಪ್ರಚಾರ ಮಾಡುತ್ತಿದ್ದಾರೆ. “ಮೋದಿಗಾಗಿ...
Date : Tuesday, 09-04-2019
ಎಪ್ರಿಲ್ 11ರಂದು ದೇಶ ಚುನಾವಣೆಯನ್ನು ಎದುರಿಸಲಿದೆ, ಆದರೂ ದೇಶದ ಶಸ್ತ್ರಾಸ್ತ್ರ ಪಡೆಗಳನ್ನು ಕಡೆಗಣಿಸುವ ಕಾಂಗ್ರೆಸ್ ವರ್ತನೆ ನಿಲ್ಲುವ ಸೂಚನೆಯೇ ಇಲ್ಲ. ಭಾರತೀಯ ಸೇನೆ ಲೈಂಗಿಕ ದೌರ್ಜನ್ಯ ಎಸಗುತ್ತದೆ ಎಂಬುದನ್ನು ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ. ಜಮ್ಮು ಕಾಶ್ಮೀರ ಮತ್ತು ಈಶಾನ್ಯ ಭಾರತಕ್ಕೆ ನೀಡಿರುವ ಶಸ್ತ್ರಾಸ್ತ್ರ...
Date : Tuesday, 09-04-2019
2014 ರಲ್ಲಿ ‘ದುರ್ಬಲ ಐದು’ ಆರ್ಥಿಕತೆಯೆಂದು ಬ್ರ್ಯಾಂಡ್ ಆಗಿದ್ದ ಭಾರತದ ಆರ್ಥಿಕತೆ, ಈಗ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನವನ್ನು ಪಡೆದುಕೊಂಡಿರುವುದು ಮಾತ್ರವಲ್ಲ, ಬೃಹತ್ ಆರ್ಥಿಕ ಸ್ಥಿರತೆಯನ್ನು ಕೂಡ ಸಂಭ್ರಮಿಸುತ್ತಿದೆ. 1991 ರ ನಂತರದ ಎಲ್ಲಾ ಸರಕಾರಗಳಿಗೆ ಹೋಲಿಸಿದರೆ,...
Date : Monday, 08-04-2019
ಆರ್ಬಿಐ ಮಾಹಿತಿಯ ಪ್ರಕಾರ, ಮಾರ್ಚ್ 29ರಲ್ಲಿ ವರದಿಯಾದಂತೆ ಭಾರತದ ವಿದೇಶಿ ವಿನಿಮಯ ನಿಕ್ಷೇಪಗಳು 5.237 ಬಿಲಿಯನ್ ಡಾಲರ್ಗಳಷ್ಟು ಏರಿಕೆ ಕಂಡಿದ್ದು, 412 ಬಿಲಿಯನ್ ಡಾಲರ್ ತಲುಪಿದೆ. ವಿದೇಶಿ ಕರೆನ್ಸಿ ಸ್ವತ್ತುಗಳು, ಒಟ್ಟಾರೆ ಮೀಸಲುಗಳ ಪ್ರಮುಖ ಅಂಶವು 2.248 ಬಿಲಿಯನ್ ಡಾಲರ್ ಏರಿಕೆಯಾಗಿ 384.053...
Date : Monday, 08-04-2019
ಭಾರತೀಯ ರೈಲ್ವೆಯು ಮತ್ತೊಂದು ಮಹತ್ವವಾದ ಸಾಧನೆಯನ್ನು ಮಾಡಿದೆ. 2018- 19 ರ ಸಾಲಿನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ರೈಲ್ವೆ ಅಪಘಾತ ಸಂಭವಿಸಿದ್ದು, ಇದು ರೈಲ್ವೇ ಸುರಕ್ಷತೆಯ ವಿಷಯದಲ್ಲಿ ಅತ್ಯುತ್ತಮ ವರ್ಷವಾಗಿ ಹೊರಹೊಮ್ಮಿದೆ. ರೈಲ್ವೇ ಸುರಕ್ಷತಾ ಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಆ ಮೂಲಕ...
Date : Friday, 05-04-2019
ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ, ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಮತ್ತು ರಾಜ್ಯವನ್ನು ಮುನ್ನಡೆಸಲು ಸರ್ಕಾರವನ್ನು ರಚಿಸುವ ಸಲುವಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿರುವ ಜವಾಬ್ದಾರಿಯಾಗಿರುತ್ತದೆ. ದುರಾದೃಷ್ಟವಶಾತ್, ಸ್ವಾತಂತ್ರ್ಯ ಸಿಕ್ಕು 7 ದಶಕಗಳು ಸಂದರೂ ಮತ್ತು ಇದುವರೆಗೆ ಅಪಾರ ಸಂಖ್ಯೆಯ ಚುನಾವಣೆಗಳು...
Date : Friday, 05-04-2019
ಮಹಿಳೆಯರ ಆರ್ಥಿಕ ಸೇರ್ಪಡೆಗೊಳಿಸುವಿಕೆ ಮೋದಿ ಸರಕಾರ ತಂದ ನೀತಿಗಳಿಂದಾಗಿ ಮಹತ್ವದ ಬದಲಾವಣೆಗಳುಂಟಾಯಿತು ಎಂದು ಹೇಳುವುದು ಅತಿಶಯೋಕ್ತಿಯಾಗಲಾರದು. ಎಲ್ಲದಕ್ಕೂ ಮಿಗಿಲಾಗಿ, ಜಾತಿ, ಧರ್ಮ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಈ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿನ ದೊಡ್ಡ ಕಾರಣಗಳಲ್ಲಿ ಇದು ಕೂಡ ಒಂದಾಗಿದೆ. ಚುನಾವಣೆಗಿಂತ...
Date : Thursday, 04-04-2019
ಕಾರ್ಯಕ್ರಮವೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಗೆಬ್ರೆಯೆಸಸ್ ಅವರು, ‘ತಾನು ಭಾರತದ ಆಯುಷ್ಮಾನ್ ಭಾರತ್ನಿಂದ ಪ್ರೇರಿತಗೊಂಡಿದ್ದೇನೆ’ ಎಂದು ಹೇಳಿದ್ದರು. ಭಾರತದ ಆರೋಗ್ಯ ವಲಯದ ಚಿತ್ರಣವನ್ನು ಈ ಯೋಜನೆ ಬದಲಾಯಿಸಲಿದೆ ಎಂಬುದು ಈಗಾಗಲೇ ಖಾತ್ರಿಯಾಗಿದೆ. ಭಾರತದಲ್ಲಿ ಆರೋಗ್ಯ ವಲಯ ಅತ್ಯಂತ...
Date : Thursday, 04-04-2019
ಪ್ರತಿಯೊಬ್ಬ ವ್ಯಕ್ತಿಯು ಈ ರಾಜಕೀಯ ಯುದ್ಧದಲ್ಲಿ ತನ್ನ ಒಂದು ಮತ ಅತ್ಯಂತ ನಿರ್ಣಾಯಕ ಎಂದು ಭಾವಿಸಿ ಮತ ಚಲಾಯಿಸಬೇಕು, ಒಂದು ಮತವನ್ನು ವ್ಯರ್ಥಗೊಳಿಸಬಾರದು, ದುರ್ಬಳಕೆ ಅಥವಾ ನಿರ್ಲಕ್ಷ್ಯ ಮಾಡಬಾರದು. 2019 ರ ರಾಷ್ಟ್ರೀಯ ಚುನಾವಣೆಯು ಆಧುನಿಕ ಭಾರತದಲ್ಲಿ ಅತ್ಯಂತ ಮಹತ್ವದ್ದಾಗಿದೆ, ಇದು...
Date : Wednesday, 03-04-2019
ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಪಾಕಿಸ್ಥಾನ ಮೂಲದ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆ ಅಮಾನವೀಯ ದಾಳಿಯನ್ನು ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಭಾರತ ರಾಜತಾಂತ್ರಿಕ ಶಕ್ತಿಯನ್ನು ಬಳಸಿಕೊಂಡು ಭಯೋತ್ಪಾದಕ ರಾಷ್ಟ್ರವನ್ನು ಅಂತಾರಾಷ್ಟ್ರೀಯ...