Date : Monday, 07-10-2019
ದೇವೇಂದ್ರ ಫಡ್ನವೀಸ್ ಅವರ ಸಮರ್ಥ ನಾಯಕತ್ವದಲ್ಲಿ ಮಹಾರಾಷ್ಟ್ರವು ಭಯೋತ್ಪಾದನೆ, ಅಪರಾಧ ಮತ್ತು ನಿರುದ್ಯೋಗವನ್ನು ಎದುರಿಸಿ ನಿಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಇನ್ನೂ ಅದ್ಭುತವಾದ ಸಂಗತಿಯೆಂದರೆ ಮಹಾರಾಷ್ಟ್ರದ ಗ್ರಾಮೀಣ ಮತ್ತು ಅರೆ-ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಮೌನಕ್ರಾಂತಿ. ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಯಾವುದೇ ಸುಧಾರಣೆಗಳೂ ಪೂರ್ಣಗೊಳ್ಳಲು...
Date : Saturday, 05-10-2019
ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಮೋದಿ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ನೈರ್ಮಲ್ಯ ಯೋಜನೆ ‘ಸ್ವಚ್ಛ ಭಾರತ’ವನ್ನು ಪರಿಷ್ಕರಿಸುತ್ತಿದೆ, ಗುರಿಗಳನ್ನು ನವೀಕರಿಸುತ್ತಿದೆ. ಮುಂದಿನ ಹಂತದ ನೈರ್ಮಲ್ಯ ಯೋಜನೆಯು 2029ರವರೆಗೂ ಮುಂದುವರೆಯುವ ನಿರೀಕ್ಷೆ ಇದೆ ಎಂಬುದನ್ನು ಸರ್ಕಾರದ ಕಾರ್ಯತಂತ್ರಗಳು ತೋರಿಸುತ್ತಿವೆ. ಸ್ವಚ್ಛ ಭಾರತ ಅಭಿಯಾನದ...
Date : Friday, 04-10-2019
ದೇಶದಲ್ಲಿ ಅಂಚೆ ವ್ಯವಸ್ಥೆಯನ್ನು ನಿರ್ವಹಿಸುವ ಇಂಡಿಯಾ ಪೋಸ್ಟ್ ಅಥವಾ ಡಿಪಾರ್ಟ್ಮೆಂಟ್ ಆಫ್ ಪೋಸ್ಟ್ ದೇಶದಲ್ಲಿ ಹಲವಾರು ರೀತಿಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಇಂಡಿಯಾ ಪೋಸ್ಟ್ ವಿಭಿನ್ನ ಬಡ್ಡಿದರಗಳೊಂದಿಗೆ ಒಂಬತ್ತು ಉಳಿತಾಯ ಯೋಜನೆಗಳನ್ನು ಒದಗಿಸುತ್ತಿದೆ. ಈ ಯೋಜನೆಗಳನ್ನು ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ...
Date : Thursday, 03-10-2019
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಮೋದಿ ಸರ್ಕಾರ ನಿರಂತರವಾಗಿ ನಡೆಸುತ್ತಿರುವ ಪ್ರಯತ್ನಗಳು ಅಂತಿಮವಾಗಿ ಫಲಿತಾಂಶಗಳನ್ನು ನೀಡಲಾರಂಭಿಸಿವೆ. ದೇಶದ ಅತ್ಯಂತ ಕ್ರೂರ ಭಯೋತ್ಪಾದಕರು ತಮ್ಮ ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯುವ ಭಯವನ್ನು ಎದುರಿಸುತ್ತಿರುವುದೇ ಇದಕ್ಕೆ ಸಾಕ್ಷಿ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ತನಿಖೆಯಲ್ಲಿ ಹಲವು ಆಘಾತಕಾರಿ ವಿವರಗಳು...
Date : Monday, 30-09-2019
ವಸಾಹತುಶಾಹಿಗಳು ಸೇರಿದಂತೆ ಆಕ್ರಮಣಕಾರರ ಸುದೀರ್ಘ ಅವಧಿಯ ಆಡಳಿತವನ್ನು ಕಂಡರೂ ತನ್ನ ಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಂಡು ಬಂದ ಜನರ ದೇಶ ನಮ್ಮದು. ಸ್ವಾಮಿ ವಿವೇಕಾನಂದರ ಮಾತುಗಳಂತೆ ನಮ್ಮ ಜನರು ವಿಶ್ವಕ್ಕೆ ಸೌಹಾರ್ದತೆ ಮತ್ತು ಸಾರ್ವತ್ರಿಕ ಸ್ವೀಕಾರವನ್ನು ಕಲಿಸಿಕೊಟ್ಟವರು. ಈ ದೇಶದ ಜನರಾದ ನಾವು ನಮ್ಮ...
Date : Monday, 30-09-2019
ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸಲು ಪ್ರಯತ್ನಿಸಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸುಸ್ತಾಗಿ ಹೋಗಿದ್ದಾರೆ, ಹೀಗಾಗಿ ತಮ್ಮ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡಿದ್ದಾರೆ. ಭಾರತವು 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ತಮ್ಮ ದೇಶದ ಕಡೆಗೆ ಕಿಂಚಿತ್ತು ಬೆಂಬಲವನ್ನು ಪಡೆಯಲು ಅವರು ವಿಫಲರಾಗಿದ್ದಾರೆ. ತಮ್ಮ ದೇಶವನ್ನು...
Date : Saturday, 28-09-2019
ಪ್ರಧಾನಿ ನರೇಂದ್ರ ಮೋದಿಯವರ ಒಂದು ವಾರಗಳ ಅಮೆರಿಕಾ ಪ್ರವಾಸವು ಅತ್ಯಂತ ಫಲಪ್ರದವಾಗಿದೆ. ಭಾರತಕ್ಕೆ ಹೆಚ್ಚು ನಿರೀಕ್ಷೆಗಳನ್ನು ಇದು ಹುಟ್ಟು ಹಾಕಿದೆ. ಇತ್ತೀಚಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ಮೋದಿ ಯುಎಸ್ ಭೇಟಿ...
Date : Friday, 27-09-2019
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ದೊಡ್ಡ ಹೊಡೆತವನ್ನೇ ನೀಡಿತ್ತು. ಇದೇ ರೀತಿಯ ಹೊಡೆತವನ್ನು ಅದು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ನೀಡುವ ವಿಶ್ವಾಸದಲ್ಲಿದೆ. ಈಗಾಗಲೇ ಆ ರಾಜ್ಯದ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಬಿಜೆಪಿ...
Date : Thursday, 26-09-2019
ನೀವು ನಗರದಲ್ಲಿ ವಾಸಿಸುತ್ತಿದ್ದೀರಿ ಎಂದರೆ, ನಿಮ್ಮ ಪ್ರದೇಶದ ಸುತ್ತಲೂ ಕಸದ ಪರ್ವತಗಳನ್ನು ನೋಡಿಯೇ ಇರುತ್ತೀರಿ. ನಗರದ ಕೆಲವು ಪ್ರದೇಶಗಳು ಡಂಪಿಂಗ್ ಗ್ರೌಂಡ್ ಎಂದೇ ಪ್ರಸಿದ್ಧವಾಗಿರುತ್ತದೆ. ಉದಾಹರಣೆಗೆ ಡಿಯೊನಾರ್ ಮುಂಬಯಿ ನಗರದ ಅತಿದೊಡ್ಡ ಡಂಪಿಂಗ್ ಗ್ರೌಂಡ್ ಆಗಿದೆ. ಬೆಂಗಳೂರಿನಲ್ಲೂ ಅನೇಕ ಡಂಪಿಂಗ್ ಗ್ರೌಂಡ್ ಇವೆ. ಈ ಸಮಸ್ಯೆ...
Date : Thursday, 26-09-2019
ಪ್ಲಾಸ್ಟಿಕ್ಗೆ ಪರಿಸರ ಸ್ನೇಹಿ ಪರ್ಯಾಯವನ್ನು ಕಂಡುಕೊಳ್ಳುವ ಮೂಲಕ ಒರಿಸ್ಸಾದ ಕಿಯೋಂಜರ್ ಜಿಲ್ಲಾಡಳಿತವು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಪ್ಲಾಸ್ಟಿಕ್ ಬಟ್ಟಲುಗಳು, ಬಾಟಲಿಗಳು ಮತ್ತು ಕಟ್ಲರಿಗಳನ್ನು ಸಾಲ್ ಎಲೆಗಳಿಂದ ಮಾಡಿದ ಸುಸ್ಥಿರ ಪರ್ಯಾಯಗಳೊಂದಿಗೆ ಬದಲಿಸುವ ಮೂಲಕ ಇದು ಅದ್ಭುತವನ್ನೇ ಸೃಷ್ಟಿಸಿದೆ. ಈ ಪ್ರದೇಶದಲ್ಲಿ ಹೇರಳವಾಗಿರುವ...