News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 28th November 2024


×
Home About Us Advertise With s Contact Us

ವ್ಯಕ್ತಿಯ ವ್ಯಕ್ತಿತ್ವ, ದೇಶದ ಭವಿಷ್ಯ ರೂಪಿಸುವವನು ಶಿಕ್ಷಕ

ಇಂದು ಶಿಕ್ಷಕರ ದಿನಾಚರಣೆ. ಜೀವನಕ್ಕೆ ದಾರಿ ತೋರಿಸುವವನು ಗುರು. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವವನು ಗುರು. ದೇಶ ನಿರ್ಮಾಣ ಕಾರ್ಯದಲ್ಲಿ ಗುರುವಿನ ಕೊಡುಗೆ ಅಪಾರ. ಇಂತಹ ಗುರುವಿನ ಶ್ರಮ, ತ್ಯಾಗ ಮತ್ತು ಸಮರ್ಪಣೆಯನ್ನು ಗುರುತಿಸುವ, ಸ್ಮರಿಸುವ ಸಲುವಾಗಿ ಶಿಕ್ಷಕರ ದಿನವನ್ನು ನಮ್ಮ ದೇಶದಲ್ಲಿ...

Read More

ಮಾಜಿ ಬಂಡುಕೋರರ ಕಲ್ಯಾಣಕ್ಕಾಗಿ ಭಾರತೀಯ ಸೇನೆಯಿಂದ ಸ್ವ ಉದ್ಯೋಗ ಯೋಜನೆ

ಬದುಕು ಇಂದಿದ್ದಂತೆ ನಾಳೆ ಇಲ್ಲ. ಮನುಷ್ಯನ‌ಲ್ಲಿ ಒಳ್ಳೆಯತನ ಮತ್ತು ಕೆಟ್ಟತನ ಇವೆರಡು ಸಹಜ ಗುಣ. ಸದಾ ಕಾಲ ದಂಗೆಯ ಮೂಲಕವೇ ಬದುಕು ಕಂಡುಕೊಂಡಿದ್ದವರ ಮನಸ್ಸು ಬದಲಾಗುವಂತೆ ಮಾಡಿ, ಸರಿಯಾದ ಮಾರ್ಗದಲ್ಲಿ ಅವರ ಬದುಕು ಸಾಗಲು ಪೂರಕ ವ್ಯವಸ್ಥೆಯನ್ನು ಮಾಡಿಕೊಟ್ಟ ‘ಭಾರತೀಯ ಸೇನೆ’ಯ...

Read More

ಸಣ್ಣ ನಗರಗಳಲ್ಲೂ ಜನರಿಗೆ ಜೀವನೋಪಾಯ ನೀಡಲಿದೆ ಮನ್ರೇಗಾ

  ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ದೇಶವ್ಯಾಪಿಯಾಗಿ ಕೇಂದ್ರ ಸರಕಾರ ಲಾಕ್ ಡೌನ್ ಅನ್ನು ಜಾರಿಗೆ ತಂದಿತ್ತು. ಇದರ ಪರಿಣಾಮವಾಗಿ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡ ಪ್ರಮಾಣದ ಜನರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದರು. ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾದರು. ಈ ಹಿನ್ನೆಲೆಯಲ್ಲಿ ಕೇಂದ್ರ...

Read More

ಬಹುಪದರ, ಸಾವಯವ ಕೃಷಿ ಮಾಡಿ ಮಾದರಿಯಾಗಿದ್ದಾರೆ ಮೈಸೂರಿನ ಕೃಷಿಕ ತಮ್ಮಯ್ಯ

ಸಾವಯವ ಕೃಷಿಯನ್ನಾಧರಿಸಿ ಬದುಕು ಕಟ್ಟಿಕೊಂಡ ಅದೆಷ್ಟೋ ಜನರು ನಮ್ಮ ನಡುವೆ ಕಾಣಸಿಗುತ್ತಾರೆ. ಅಂತಹವರಲ್ಲಿ 69 ವರ್ಷದ ಮೈಸೂರಿನ ಹುಣಸೂರಿನ ಕೃಷಿಕ ತಮ್ಮಯ್ಯ ಅವರೂ ಒಬ್ಬರು. ತಮ್ಮ ಒಂದು ಎಕರೆ ಭೂಮಿಯಲ್ಲಿ ರಾಸಯನಿಕಗಳಿಗೆ ದಾಸರಾಗದೆ, ಸಾವಯವ ಪದ್ಧತಿಯನ್ನೇ ಅವಲಂಭಿಸಿ ಸುಮಾರು 300 ಬಗೆಯ...

Read More

ನಶೆಯ ವಿಷ ವರ್ತುಲ ಭೇದಿಸಬಲ್ಲದೆ ಎನ್‌ಸಿಬಿ?

ಇತ್ತೀಚಿನ ದಿನಗಳಲ್ಲಿ ಚಿತ್ರ ರಂಗದ ಹಲವು ಕರಾಳ ಮುಖಗಳು ಒಂದೊಂದಾಗಿ ಹೊರ ಬರುತ್ತಿದೆ. ಕಾಸ್ಟಿಂಗ್‌ ಕೌಚ್, ಮೀ ಟೂ ಆರೋಪ, ಸ್ವಜನ ಪಕ್ಷಪಾತದ ಆರೋಪದ ಬಳಿಕ ಇದೀಗ ಮಾದಕ ದ್ರವ್ಯ ಸೇವನೆಯ ಆರೋಪಗಳು ಕೇಳಿ ಬರುತ್ತಿವೆ. ಬಣ್ಣದ ಲೋಕದಲ್ಲಿ ಗುಪ್ತವಾಗಿ ನಡೆಯುತ್ತಿರುವ ಅಪರಾಧಗಳು...

Read More

ಪ್ರತಿಭಾ ಪ್ರದರ್ಶನದ ವೇದಿಕೆಯಾಗಿ ಸಾಮಾಜಿಕ ಜಾಲತಾಣಗಳು

ಫೇಸ್‌ಬುಕ್, ವಾಟ್ಸಾಪ್, ಟ್ವಿಟ್ಟರ್, ಇನ್ಟಾಗ್ರಾಂ ಪರಿಚಯ ಯಾರಿಗಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ವಿಶ್ವದಾದ್ಯಂತ ಹೆಚ್ಚಿನ ಜನರಿಗೆ ಅದರ ಬಳಕೆ ಗೊತ್ತು. ಜೊತೆಗೆ ಅದನ್ನು ಹೇಗೆ ಬಳಸಿದರೆ ಯಾವ ಪರಿಣಾಮವಾಗಬಹುದು ಎಂಬುದರ ಅರಿವೂ ಇದೆ. ಸಾಮಾಜಿಕ ಜಾಲತಾಣಗಳಿಂದ ಒಳಿತು, ಕೆಡುಕು ಎರಡೂ...

Read More

ನಮ್ಮೊಳಗಿನ ವೈರುಧ್ಯ ದೇಶದ ಅಭಿವೃದ್ಧಿಗೆ ತೊಡಕಾಗದಿರಲಿ

ಭಾರತ ಸಮರ್ಥ ನಾಯಕತ್ವದ ಕೈಯಲ್ಲಿ ಅಭಿವೃದ್ಧಿ‌ಯ ಆಶಯಗಳ ಜೊತೆಗೆ ಹೆಜ್ಜೆ ಇಡುತ್ತಿದೆ. ಹೆಚ್ಚಿನ ರಾಷ್ಟ್ರಗಳಿಂದು ಭಾರತದತ್ತ ಸ್ನೇಹಹಸ್ತವನ್ನು ಚಾಚಿ ಬರುವಂತಾಗಿದೆ. ಆರ್ಥಿಕ, ಸಾಮಾಜಿಕ, ತಾಂತ್ರಿಕ ನೆಲೆಗಟ್ಟಿನ ಜೊತೆಗೆ ಹಲವು ದೇಶಗಳು ಭಾರತದ ಜೊತೆಗೆ ಸಾಮರಸ್ಯ, ಸದ್ಭಾವನೆಯ ಸಂಬಂಧ ಹೊಂದುವುದಕ್ಕೂ ಮುಂದಾಗಿವೆ‌. ಇದು...

Read More

ಯಶಸ್ವಿ 6 ವರ್ಷಗಳನ್ನು ಪೂರೈಸಿದೆ ಮೋದಿಯ ಮಹತ್ವಾಕಾಂಕ್ಷೆಯ ಜನ್-ಧನ್‌ ಯೋಜನೆ

ದುರ್ಬಲ ಮತ್ತು ಸಾಮಾಜಿಕ-ಆರ್ಥಿಕವಾಗಿ ನಿರ್ಲಕ್ಷಿಸಲ್ಪಟ್ಟ ವರ್ಗಗಳಿಗೆ ಹಣಕಾಸಿನ ಒಳಗೊಳ್ಳುವಿಕೆ ಮತ್ತು ಬೆಂಬಲವನ್ನು ಒದಗಿಸಲು ಹಣಕಾಸು ಸಚಿವಾಲಯವು ಬದ್ಧತೆಯನ್ನು ತೋರಿಸುತ್ತಿದೆ. ಹಣಕಾಸು ಸೇರ್ಪಡೆ ಸರ್ಕಾರದ ರಾಷ್ಟ್ರೀಯ ಆದ್ಯತೆಯಾಗಿದ್ದು, ಅದು ಸಮಗ್ರ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಇದು ಬಡವರು ತಮ್ಮ ಉಳಿತಾಯವನ್ನು ಔಪಚಾರಿಕ ಹಣಕಾಸು...

Read More

ಬಡ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೆ ಮೊಬೈಲ್ ನೀಡಿ ನೆರವಾದ ಉಜಿರೆಯ ಶೇಷಗಿರಿ ಮತ್ತು ಗೆಳೆಯರು

ಕೊರೋನಾ ಸಂಕಷ್ಟದ ಈ ದಿನಗಳು ದೇಶದ ಆರ್ಥಿಕ, ಆರೋಗ್ಯ ಸಂಬಂಧಿ ಸ್ಥಿತಿಗತಿಗಳ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಯ ಮೇಲೆಯೂ ತನ್ನ ಕರಿನೆರಳನ್ನು ಚಾಚಿದೆ. ಜೂನ್‌ನಲ್ಲಿಯೇ ಆರಂಭವಾಗಬೇಕಾಗಿದ್ದ ಈ ಶೈಕ್ಷಣಿಕ ವರ್ಷ ಈ ಬಾರಿ ಆಗಸ್ಟ್ ಮುಗಿಯುತ್ತಾ ಬಂದರೂ ಆರಂಭವಾಗಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕ...

Read More

ಡಿಜಿಟಲ್‌ ಇಂಡಿಯಾ ಗ್ರ್ಯಾಂಡ್‌ ಚಾಲೆಂಜ್‌ ಗೆದ್ದ ಕೇರಳದ ಗ್ರಾಮೀಣ ಸ್ಟಾರ್ಟ್-ಅಪ್

ಹನ್ನೊಂದು ವರ್ಷಗಳ ಹಿಂದೆ ಆರಂಭವಾದ ಕೇರಳ ಮೂಲದ ಟೆಕ್‌ಜೆನ್ಟ್‌ಸಿಯಾ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರೈ. ಲಿ. ಕಂಪನಿಯು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಗ್ರ್ಯಾಂಡ್ ಚಾಲೆಂಜ್‌ನಲ್ಲಿ ವಿಜೇತವಾಗಿದ್ದು, 1 ಕೋಟಿ ರೂ. ಗಳನ್ನು ತನ್ನ ಪಾಲಾಗಿಸಿಕೊಂಡಿದೆ. ಆ ಮೂಲಕ ಈ ಸಂಸ್ಥೆಯು ಜೂಮ್...

Read More

Recent News

Back To Top