Date : Thursday, 18-03-2021
ಸುಶಿಕ್ಷಿತರ ರಾಜ್ಯವೆಂದೇ ಪ್ರಸಿದ್ಧ ಕೇರಳ ರಾಜ್ಯದ 14ನೇ ಜಿಲ್ಲೆಯೇ ಕಾಸರಗೋಡು. ಪ್ರಸಿದ್ಧ ದೇವಾಲಯಗಳು, ಪ್ರಸಿದ್ಧ ಬೇಕಲ ಕೋಟೆ ಹೀಗೆ ಉತ್ತಮ ಕಾರಣಗಳಿಗಾಗಿ ಗುರುತಿಸಲ್ಪಡಬೇಕಾದ ಕಾಸರಗೋಡು ಭಯೋತ್ಪಾದನೆ, ಮತಾಂತರ, ಲವ್ ಜಿಹಾದ್, ಕೋಮು ಗಲಭೆ ಮತ್ತು ರಾಜಕೀಯ ಪ್ರೇರಿತ ಗಲಭೆಗಳಿಂದಾಗಿ ಕುಖ್ಯಾತವಾಗಿರುವುದು ದುರದೃಷ್ಟಕರ....
Date : Tuesday, 16-03-2021
ಇನ್ನೇನೂ ಕೆಲವೇ ವಾರ್ಡ್‌ಗಳ ಮತ ಎಣಿಕೆ ಬಾಕಿಯಿದೆ. ಈ ಬಾರಿ ಖಂಡಿತವಾಗಿಯೂ ಮಂಜೇಶ್ವರದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಕಾತರದಿಂದ ಕೂತಿದ್ದ ಸಹಸ್ರ ಸಹಸ್ರ ಕಾರ್ಯಕರ್ತರಿಗೆ 2016 ಮೇ 16 ರಂದು ಸಿಡಿಲು ಬಡಿದಂತಾಗಿತ್ತು. ನಾಯಕರ ಸತತ ಪ್ರಯತ್ನದ ಹೊರತಾಗಿ, ಕರ್ನಾಟಕದಿಂದ...
Date : Tuesday, 09-03-2021
ವಾಜಪೇಯಿ ಸರಕಾರದ ಕಾಲದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡೀಸ್ ಅವರು ಚೀನಾ ಭಾರತದ ನಂಬರ್ ವನ್ ಶತ್ರು ಎಂದು ಹೇಳಿದ್ದಾಗ ಎಲ್ಲರೂ ಒಮ್ಮೆ ಹುಬ್ಬೇರಿಸಿದ್ದರು. ಆದರೆ ಚೀನಾ ದೇಶವು ಜಾರ್ಜ್ ಫೆರ್ನಾಂಡೀಸ್ ಅವರ ಹೇಳಿಕೆ ನಿಜ ಎಂಬುದನ್ನು ಕಾಲಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿದೆ....
Date : Monday, 08-03-2021
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯ ಕೊಡುಗೆ, ಸಾಮರ್ಥ್ಯವನ್ನು ಪ್ರಶಂಸಿ ಪುರಸ್ಕರಿಸುವ ಜೊತೆ ಜೊತೆಗೆ ಆಕೆಯನ್ನು ಸ್ವಾವಲಂಬಿಯನ್ನಾಗಿ ಮಾಡಬೇಕಾದ ಮಹತ್ತರ ಜವಾಬ್ದಾರಿಯು ಸರ್ಕಾರದ ಮೇಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ...
Date : Saturday, 06-03-2021
ಮೀಸಲಾತಿ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ಸಂವಿಧಾನಾತ್ಮಕ ರಕ್ಷಣೆಯೊಂದಿಗೆ ನೀಡಿದ ಅವಕಾಶ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅವಕಾಶವಂಚಿತ ಸಮುದಾಯಗಳು ಪಡೆದ ಬಿಡುಗಡೆಯ ಬೆಳಕನ್ನು ಕಂಡಾಗ ಮೀಸಲಾತಿಯ ಹರಿಕಾರರ ದೂರದೃಷ್ಟಿಗೆ ಶತ ಶತ ಪ್ರಣಾಮಗಳನ್ನು ಸಲ್ಲಿಸಬೇಕಾಗಿದೆ. ಯಾರ ಪಾಲಿಗೆ...
Date : Friday, 05-03-2021
ಅನ್ನವನ್ನು ಪವಿತ್ರ ಎಂದು ಭಾವಿಸುವ ಭಾರತದಲ್ಲಿ ನಿತ್ಯ ಸಾಕಷ್ಟು ಪ್ರಮಾಣದ ಆಹಾರಗಳು ವ್ಯರ್ಥವಾಗುತ್ತಿದೆ. ಹಸಿದವರ ಹೊಟ್ಟೆ ಸೇರಬೇಕಾದ ಆಹಾರ ಮಣ್ಣಿಗೆ ಬಿದ್ದು ಕೊಳೆಯುತ್ತಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021 ರ ಪ್ರಕಾರ, ಭಾರತೀಯ ಕುಟುಂಬಗಳು ವರ್ಷಕ್ಕೆ...
Date : Tuesday, 02-03-2021
ಬೇಸಿಗೆ ಬಂತೆಂದರೆ ಸಾಕು ಹಲವು ಪ್ರದೇಶಗಳಲ್ಲಿ ಜಲಕ್ಷಾಮ ತಲೆದೋರುವುದು ಸರ್ವೇ ಸಾಮಾನ್ಯ ವಿಚಾರ. ಹಲವರಿಗೆ ನೀರಿನ ಮಹತ್ವವೇ ತಿಳಿದಿಲ್ಲ. ಮಳೆಗಾಲದಲ್ಲಿ ಸುರಿಯುವ ಮಳೆ ನೀರನ್ನು ಹೇಗೆ ಭೂಮಿಗೆ ಇಂಗಿಸುವುದು, ಹೇಗೆ ಅಂತರ್ಜಲ ವೃದ್ಧಿಯಾಗುವಂತೆ ಮಾಡುವುದು, ಹೇಗೆ ಬೇಸಿಗೆಯಲ್ಲಿಯೂ ನೀರಿಗೆ ಬರ ಬಾರದಿರುವ...
Date : Thursday, 25-02-2021
ಭಾರತದ ಬಹುತೇಕ ರೈತರು ಬಹಳ ಬಡತನದಿಂದ ಜೀವನವನ್ನು ನಡೆಸುತ್ತಿದ್ದಾರೆ. ದೇಶದ ರೈತರ ಸರಾಸರಿ ವಾರ್ಷಿಕ ಆದಾಯವು ಕೇವಲ 77 ಸಾವಿರ ರೂಪಾಯಿಗಳಷ್ಟು. ಬಿಹಾರದಂತಹ ರಾಜ್ಯಗಳ ರೈತರ ವಾರ್ಷಿಕ ಆದಾಯ 47 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿದೆ. ದೇಶದ 60% ಜನರು ಕೃಷಿಯನ್ನು ಅವಲಂಬಿಸಿ...
Date : Wednesday, 24-02-2021
ದಿನ ಬೆಳಗಾದರೆ ನಮಗೆ ನಮಗೆ ಸಿಗುವುದು ನಕಾರಾತ್ಮಕ ವಿಷಯಗಳೇ. ಮುಷ್ಕರ, ಧರಣಿ, ಸಂಚು, ಕೊಲೆ, ಆತ್ಮಹತ್ಯೆ, ಅಪಘಾತ ಮೊದಲಾದ ವಿಷಯಗಳೇ ಇತ್ತೀಚೆಗಿನ ವಾರ್ತೆಗಳ ಮುಖ್ಯಾಂಶಗಳು. ಇನ್ನು ನ್ಯೂಸ್ ಚ್ಯಾನೆಲ್ಗಳ ಕಥೆಯಂತೂ ಹೇಳುವುದು ಬೇಡ. ದೇಶದಲ್ಲಿ ಕೊರೋನಾ ಜೋರಾಗಿದ್ದ ಸಮಯದಲ್ಲಿ ದಿನ ನಿತ್ಯ...
Date : Tuesday, 23-02-2021
ಚಿಕ್ಕಬಳ್ಳಾಪುರದ ಕಲ್ಲುಕೋರೆಯೊಂದರಲ್ಲಿ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಕಾರ್ಮಿಕರು ಮೃತಪಟ್ಟ ಘಟನೆ ನಾಡನ್ನೆ ಶೋಕ ಸಾಗರಕ್ಕೆ ದೂಡಿದೆ. ದುಡಿಮೆಯ ಮೂಲಕ ಜೀವನವನ್ನು ಸಾಗಿಸುವ ಇಂತಹ ಶ್ರಮಿಕರಲ್ಲಿ ರಾಸಾಯನಿಕಗಳ ಜವಾಬ್ದಾರಿಯುತ ಬಳಕೆ, ಸಾಗಾಟ ಮತ್ತು ವಿಸರ್ಜನೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮಾರ್ಗದರ್ಶನ ಅತ್ಯಗತ್ಯವೆನಿಸುತ್ತಿದೆ. ಕೆಲ...