News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಜ್ಞಾತ ಮಾ ಯುನ್, ಜಾಕ್ ಮಾ ಆಗಿ ರೂಪಾಂತರಗೊಂಡ ಕಥೆ!

ಇವತ್ತಿಗೆ ಜಾಕ್ ಮಾ ಎನ್ನುವ ಹೆಸರು ವಿಶ್ವ ಪ್ರಸಿದ್ಧ. ಆದರೆ ಜಾಕ್ ಮಾ ಆಗಿ ಪರಿವರ್ತನೆಗೊಳ್ಳುವುದಕ್ಕೆ ಮುಂಚೆ ಆತ ಮಾ ಯುನ್. 10 ನೇ ಸೆಪ್ಟೆಂಬರ್ 1964 ರಂದು ಹ್ಯಾಂಗ್ಝೋ ಪ್ರದೇಶದಲ್ಲಿನ ಜ್ಹೆಜಿಯಾಂಗ್‌ನಲ್ಲಿ ಜನಿಸಿಸುತ್ತಾರೆ. ಇವರ ಕುಟುಂಬ ಅತ್ತ ತೀರಾ ಬಡವರೂ...

Read More

ಈ ದೇಗುಲದಲ್ಲಿ ಎಲ್ಲಾ ಜಾತಿಯವರೂ ಪಡೆಯುತ್ತಾರೆ ಅರ್ಚಕರಾಗುವ ಅವಕಾಶ

ದೇಗುಲಗಳು ಭಕ್ತರ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವ ಪುಣ್ಯಧಾಮಗಳು. ದೇವರ ದರ್ಶನದಿಂದ ಪುನೀತನಾಗುವ ಭಕ್ತ ತನ್ನೆಲ್ಲಾ ಭಾರವನ್ನು ದೇವರಿಗೆ ಹಾಕಿ ನಿರಾಳನಾಗುತ್ತಾನೆ. ದೇಗುಲಗಳು ಜಾತಿ, ಲಿಂಗದ ಭೇದವಿಲ್ಲದೆ ಎಲ್ಲರಿಗೂ ಸಮಾನ ಪ್ರವೇಶವನ್ನು ನೀಡುತ್ತವೆ. ಆದರೆ ವಿಶಿಷ್ಟ ಎಂಬಂತೆ ಉತ್ತರಪ್ರದೇಶದ ಫೈಜಾಬಾದ್‌ ಜಿಲ್ಲೆಯ ರಾಮಪೂರ್ವ...

Read More

ಸೂಪರ್ ಕಂಪ್ಯೂಟಿಂಗ್‌ನಲ್ಲಿ ಮುಂದಾಳುವಾಗಿ ಹೊರಹೊಮ್ಮುತ್ತಿರುವ ಭಾರತ

ತೈಲ ಪರಿಶೋಧನೆ, ಪ್ರವಾಹ ಮುನ್ಸೂಚನೆ ಮತ್ತು ಜೀನೋಮಿಕ್ಸ್ ಹಾಗೂ ಔಷಧ ಅನ್ವೇಷಣೆಯಂತಹ ಕ್ಷೇತ್ರಗಳಲ್ಲಿನ ಶೈಕ್ಷಣಿಕ, ಸಂಶೋಧಕರು, ಎಂ.ಎಸ್‌.ಎಂ.ಇ.ಗಳು ಮತ್ತು ನವೋದ್ಯಮಗಳ ಹೆಚ್ಚುತ್ತಿರುವ ಗಣಕೀಕೃತ ಬೇಡಿಕೆಗಳನ್ನು ಪೂರೈಕೆಯನ್ನು ಉತ್ತೇಜಿಸಲು ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಅಭಿಯಾನ (ಎನ್‌.ಎಸ್‌.ಎಂ.)ದೊಂದಿಗೆ ಭಾರತವು ವೇಗವಾಗಿ ಪವರ್ ಕಂಪ್ಯೂಟಿಂಗ್‌ನಲ್ಲಿ ಮುಂದಾಳುವಾಗಿ...

Read More

ಲಘು ಉದ್ಯೋಗ ಭಾರತಿಯಿಂದ ಗ್ರಾಮ ಶಿಲ್ಪಿ ಕಾರ್ಯಕ್ರಮ

ದೇಶದ 24 ರಾಜ್ಯಗಳ 400 ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಎಂಎಸ್‌ಎಂಇಗಳ ಅಖಿಲ ಭಾರತ ಸಂಘಟನೆಯಾದ ಲಘು ಉದ್ಯೋಗ ಭಾರತಿ  ಕಳೆದ 25 ಗಳಿಂದ ದೇಶವ್ಯಾಪಿಯಾಗಿ ಸಣ್ಣ ಉದ್ಯಮಿಗಳ, ಕುಶಲಕರ್ಮಿಗಳ ಏಳ್ಗೆಗಾಗಿ ದುಡಿಯುತ್ತಿದೆ. ಲಘು ಉದ್ಯೋಗ ಭಾರತಿ ಕರ್ನಾಟಕ ಕೂಡ ಸೂಕ್ಷ್ಮ, ಸಣ್ಣ ಮತ್ತು...

Read More

ಜನರ ವಿಶ್ವಾಸ ಕಳೆದುಕೊಂಡು ತಣ್ಣಗಾಗುತ್ತಿರುವ ರೈತ ಹೋರಾಟ

ಕೇಂದ್ರ ಸರಕಾರವು ಜಾರಿ ಮಾಡಿದ ಹೊಸ ರೈತ ಕಾಯ್ದೆಯನ್ನು ವಿರೋಧಿಸಿ ದೇಶದ ರೈತ ಸಂಘಟನೆಗಳು ಹಲವು ತಿಂಗಳುಗಳಿಂದ ಪ್ರತಿಭಟನೆಯನ್ನು ನಡೆಸುತ್ತಿವೆ. ಮಾರ್ಚ್ ತಿಂಗಳ 21 ರಂದು ಸಂಯುಕ್ತ ಕಿಸಾನ್ ಮೋರ್ಚಾವು ಕಾಯಿದೆಯನ್ನು ವಿರೋಧಿಸಿ ಭಾರತ್ ಬಂದ್‌ಗೆ ಕರೆ ಕೊಟ್ಟಿತ್ತು. ಆದರೆ ಈ...

Read More

2022ರ ವೇಳೆಗೆ ಸಂಪೂರ್ಣ ʼಮೇಡ್‌ ಇನ್‌ ಇಂಡಿಯಾʼ ಬೋಗಿ- ಇದು ರೈಲ್ವೆ ಗುರಿ

ಭಾರತೀಯ ರೈಲ್ವೆ ಭಾರತೀಯರ ಜೀವನಾಡಿ ಎಂದರೆ ತಪ್ಪಾಗಲಾರದು. ರಾಷ್ಟ್ರೀಯ ಸಾರಿಗೆ ಎಂದೇ ಹೆಸರು ಪಡೆದಿರುವ ರೈಲ್ವೆ ಇಂದು ನೂರು ಪ್ರತಿಶತ ಆತ್ಮನಿರ್ಭರಗೊಳ್ಳುವತ್ತ ದಾಪುಗಾಲು ಇಡುತ್ತಿದೆ. ರೈಲು ತಯಾರಿಕೆಗೆ ಬೇಕಾದ ಎಲ್ಲಾ ಬಿಡಿ ಭಾಗಗಳನ್ನು ಭಾರತದಲ್ಲೇ ನಿರ್ಮಾಣ ಮಾಡಬೇಕು ಎಂಬ ಗುರಿಯನ್ನು ಹೊಂದಲಾಗಿದೆ....

Read More

ಲಾಕ್‌ಡೌನ್‌ಗೆ 1 ವರ್ಷ: ಮತ್ತೆ ಆ ಪರಿಸ್ಥಿತಿಗೆ ಮರಳದಿರೋಣ, ಜವಾಬ್ದಾರಿ ಅರಿಯೋಣ

ಕೊರೋನಾವೈರಸ್‌ನ ಎರಡನೇ ಅಲೆ ಮತ್ತೆ ದೇಶದಲ್ಲಿ ಭೀತಿಯನ್ನು ಸೃಷ್ಟಿ ಮಾಡಿದೆ. ಮಹಾಮಾರಿ ದೇಶದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿ ವರ್ಷ ಮುಗಿಯುದರೊಳಗೆ ಮತ್ತೆ ವೈರಸ್ ಕಾಣಿಸಿಕೊಂಡಿರುವುದು ಸಹಜವಾಗಿ ಎಲ್ಲರಲ್ಲೂ ಆತಂಕವನ್ನು ಸೃಷ್ಟಿ ಮಾಡಿದೆ. 2020 ರ...

Read More

ಎಂಜಿನಿಯರಿಂಗ್‌ ರಿಸರ್ಚ್‌& ಡೆವಲಪ್ಮೆಂಟ್‌ ನೀತಿಯಿಂದ ರಾಜ್ಯದ ಕೈಗಾರಿಕಾ ಕ್ಷೇತ್ರ ಉನ್ನತಿಗೇರಲಿದೆ

ದೇಶದಲ್ಲಿ ಕರ್ನಾಟಕ ರಾಜ್ಯವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದೆ. ರಾಜ್ಯದಿಂದ 40% ಗಳಷ್ಟು ಎಂಜಿನಿಯರಿಂಗ್‌ ರಿಸರ್ಚ್‌ ಮತ್ತು ಡೆವಲಪ್ಮೆಂಟ್‌ ಆದಾಯ ದೇಶಕ್ಕೆ ಸಂದಾಯವಾಗುತ್ತಿದೆ. 2018 ರಿಂದೀಚೆಗೆ ರಾಜ್ಯದ ಇಆರ್‌ ಮತ್ತು ಡಿ ವಲಯ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿದೆ....

Read More

ಆಂತರಿಕ ಸುರಕ್ಷತೆಗೆ ಮಾರಕವಾದ ಮಾವೋವಾದವನ್ನು ಬುಡಸಮೇತ ಕಿತ್ತುಹಾಕುವ ಕಾಲ ಸನ್ನಿಹಿತ

ದೇಶದ ಆಂತರಿಕ ಸುರಕ್ಷತೆಗೆ ದಕ್ಕೆ ತಂದಿರುವ ನಕ್ಸಲ್‌ ವಾದ ಮತ್ತು ಮಾವೋವಾದವನ್ನು ಬುಡ ಸಹಿತ ಕಿತ್ತು ಹಾಕುವ ಕಾಲ ಸನ್ನಿಹಿತವಾಗಿದೆ. ದೇಶವನ್ನು ಸುಮಾರು ಐದು ದಶಕದಿಂದ ಕಾಡಿರುವ ನಕ್ಸಲ್‌ ವಾದ ಇನ್ನೂ ದೇಶದ ಕೆಲವೆಡೆ ತನ್ನ ಕಬಂಧಬಾಹುಗಳಿಂದ ಜನಸಾಮಾನ್ಯರು ಸಹಿತ ಸಮಾಜಕ್ಕೆ...

Read More

ಡಿಜಿಟಲ್ ಲೋಕದಲ್ಲಿ ಮೈಲಿಗಲ್ಲನ್ನು ಸಾಧಿಸುತ್ತಿದೆ ಭಾರತ

1983 ರಲ್ಲಿ ಮೊದಲ ಬಾರಿಗೆ ಇಂಟರ್ ನೆಟ್ ಅನ್ನು ಕಂಡುಹಿಡಿದು ಕಂಪ್ಯೂಟರ್ ಗಳನ್ನು ಪರಸ್ಪರ ಬೆಸೆಯುವ ತಂತ್ರಜ್ಞಾನವನ್ನು ಕಂಡುಹಿಡಿದಾಗ ನಂತರದ 38 ವರ್ಷಗಳಲ್ಲಿ ಪ್ರಪಂಚದಲ್ಲಿ ಇಂತಹ ಡಿಜಿಟಲ್ ಕ್ರಾಂತಿಯಾದೀತೆಂದು ಯಾರೂ ಊಹಿಸಿರಲಿಕ್ಕಿಲ್ಲ! ವಸುಧೈವ ಕುಟುಂಬಕಂ ಅನ್ನುವ ಮಾತುಗಳನ್ನು ಒಂದು ರೀತಿಯಲ್ಲಿ ಈ...

Read More

Recent News

Back To Top