News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೀರಿನ ಸಮಸ್ಯೆಯನ್ನು ನಿಭಾಯಿಸಲು ಭಾರತಕ್ಕೆ ಸಹಾಯ ಮಾಡುತ್ತಿದೆ ಇಸ್ರೇಲ್

ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಬಲಗೊಳ್ಳುತ್ತಿದೆ. ತಂತ್ರಜ್ಞಾನದ ವಿಷಯದಲ್ಲಿ ಭಾರತಕ್ಕೆ ಸಾಕಷ್ಟು ಸಹಾಯಗಳನ್ನು ಮಾಡಿರುವ ಇಸ್ರೇಲ್, ಈಗ ಭಾರತದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲೂ ಸಹಾಯ ಮಾಡುತ್ತಿದೆ. ಬರಪೀಡಿತ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ನೀರಿನ ಸಮಸ್ಯೆಗಳನ್ನು ನಿಭಾಯಿಸಲು ಇಸ್ರೇಲ್...

Read More

ನೂರಾರು ಮಂದಿಗೆ ಮಳೆ ನೀರು ಕೊಯ್ಲು ಮಾಡಲು ಸಹಾಯ ಮಾಡುತ್ತಿದ್ದಾರೆ ಚೆನ್ನೈನ ‘ರೈನ್ ಮ್ಯಾನ್’

ತಮಿಳುನಾಡು ರಾಜಧಾನಿ ಚೆನ್ನೈ ನೀರಿನ ಅಭಾವದಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿದೆ. ಅಲ್ಲಿನ ಬಡವರು, ಶ್ರೀಮಂತರು, ಮಕ್ಕಳು ಎಲ್ಲರೂ ನೀರು ಯಾವಾಗ ಪೂರೈಕೆ ಆಗುತ್ತದೆ ಎಂದು ಗಂಟೆ ಗಟ್ಟಲೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ನೀರಿನ ಸಮಸ್ಯೆಯಿಂದಾಗಿ ಅಲ್ಲಿನ ಉದ್ಯಮಗಳು ಸ್ಥಗಿತಗೊಳ್ಳುವ ಪರಿಸ್ಥಿತಿಯನ್ನು...

Read More

ಭಾರತದ ಕೇಪ್ ಟೌನ್ ಆಗುವತ್ತ ದಾಪುಗಾಲಿಡುತ್ತಿದೆ ಉಡುಪಿ, ಮಂಗಳೂರು, ಶಿಮ್ಲಾ

ಉತ್ತರಭಾರತದಲ್ಲಿರುವ ಶಿಮ್ಲಾ ಮತ್ತು ಕರ್ನಾಟಕದ ಉಡುಪಿ ಟಯರ್ 2 ನಗರಗಳಾಗುವತ್ತ ದಾಪುಗಾಲಿಡುತ್ತಿದ್ದು, ಶೀಘ್ರವೇ ‘ಡೇ ಝೀರೋ’ ಪರಿಸ್ಥಿತಿಗಳನ್ನು ಎದುರಿಸಲಿವೆ. ಹಿಮಾಲಯ ತಪ್ಪಲಿನಲ್ಲಿರುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಪ್ರವಾಸಿಗಳ ಹಬ್ ಆಗಿರುವುದೇ ಇಂದು ಅದು ನೀರಿನ ಬವಣೆಯನ್ನು ಎದುರಿಸುತ್ತಿರುವುದಕ್ಕೆ ಮುಖ್ಯ ಕಾರಣ. 0.7 ಮಿಲಿಯನ್...

Read More

‘ಜಲ ಶಕ್ತಿ ಅಭಿಯಾನ’ : ಅಮಿತಾಭ್, ಅಮೀರ್ ಕಾರ್ಯಕ್ಕೆ ಮೋದಿ ಮೆಚ್ಚುಗೆ

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ನೀರಿನ ಅಭಾವ ತಲೆದೋರಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ‘ಜಲ ಶಕ್ತಿ ಅಭಿಯಾನ’ ಎಂಬ ಐದು ಅಂಶಗಳ ನೀರು ಸಂರಕ್ಷಣಾ ಅಭಿಯಾನಕ್ಕೆ ಸೋಮವಾರ ಚಾಲನೆಯನ್ನು ನೀಡಿದೆ. ಬಾಲಿವುಡ್ ದಿಗ್ಗಜರಾದ ಅಮಿತಾಭ್ ಬಚ್ಚನ್ ಮತ್ತು  ಅಮೀರ್ ಖಾನ್...

Read More

ಇಂದು ದೇಶವ್ಯಾಪಿಯಾಗಿ ಜಲ ಶಕ್ತಿ ಅಭಿಯಾನ ಆರಂಭ

ನವದೆಹಲಿ: ಮಳೆ ನೀರು ಕೊಯ್ಲು ಮತ್ತು ನೀರಿನ ಸಂರಕ್ಷಣೆಯನ್ನು ಪ್ರೋತ್ಸಾಹಿಸುವ ಸಲುವಾಗಿ ದೇಶವ್ಯಾಪಿಯಾಗಿ ಇಂದು ಜಲ ಶಕ್ತಿ ಅಭಿಯಾನ ಆರಂಭಗೊಳ್ಳಲಿದೆ. ಸಮುದಾಯ ಅಭಿಯಾನ ಮತ್ತು ಅಸೆಟ್ ಕ್ರಿಯೇಶನ್ ಮೂಲಕ ನೀರಿನ ಸಂರಕ್ಷಣೆ ಮತ್ತು ನೀರಾವರಿ ದಕ್ಷತೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ....

Read More

ಈ ಶಾಲೆಯಲ್ಲಿ ಮಕ್ಕಳಿಗೆ ಹೇಳಿಕೊಡಲಾಗುತ್ತದೆ ಜಲ ಜಾಗೃತಿಯ ಪ್ರಾಕ್ಟಿಕಲ್ ಪಾಠ

ಈ ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನು ಅರೆದು ಮಕ್ಕಳ ತಲೆಗೆ ತುಂಬಿಸುವುದಲ್ಲ. ಸರಕಾರಿ ಶಾಲೆಯ ವಿಜ್ಞಾನ ಶಿಕ್ಷಕಿಯೊಬ್ಬರ ಕಾಳಜಿ, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಆಸಕ್ತಿಯಿಂದ ಜಲ ಸಂರಕ್ಷಣೆಯ ಅರಿವಿನ ಪ್ರಾಕ್ಟಿಕಲ್ ಪಾಠ, ಬದುಕಿಗೆ ಬೇಕಾದ ಪಾಠವನ್ನು ಇಲ್ಲಿ ಮಾಡಲಾಗುತ್ತದೆ. ಇಂತಹದ್ದೊಂದು ಕಾರ್ಯ...

Read More

ಜೀವ ಜಲದ ಸಂರಕ್ಷಣೆ ಹೇಗೆ ?

ಒಂದು ವಸ್ತುವಿನ ಮಹತ್ವ ಅಥವಾ ಅನಿವಾರ್ಯತೆಯ ಅರಿವಾಗುವುದು ಆ ವಸ್ತುವಿನ ಕೊರತೆ ಆದಾಗಲೇ. ಆ ವಸ್ತು ಧಂಡಿಯಾಗಿ ಸಿಗುತ್ತಿರುವಾಗ ಅದರ ಮಹತ್ವ, ಕಿಮ್ಮತ್ತು ನಮ್ಮ ಅರಿವಿಗೆ ಬರುವುದೇ ಇಲ್ಲ. ಈ ಮಾತಿಗೆ ನೀರಿಗಿಂತ ಉಜ್ವಲವಾದ ನಿದರ್ಶನ ಇನ್ನಾವುದು ಇರಬಲ್ಲದು ? ಏಪ್ರಿಲ್...

Read More

ವರ್ಷಕ್ಕೆ 1 ಲಕ್ಷ ಲೀಟರ್ ನೀರು ಉಳಿಸುತ್ತಾರೆ ಬೆಂಗಳೂರಿನ ಈ ದಂಪತಿ!

1990ರ ಆರಂಭದಲ್ಲಿ ಎಸ್. ವಿಶ್ವನಾಥ್ ಮತ್ತು ಅವರ ಪತ್ನಿ ಚಿತ್ರ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದರು, ಪರಿಸರ ಸ್ನೇಹಿ ವಿಧಾನದಲ್ಲೇ ಮನೆಯನ್ನು ಸಜ್ಜುಗೊಳಿಸುವುದು ಅವರ ಬಯಕೆಯಾಗಿತ್ತು. ಸಿಲಿಕಾನ್ ನಗರ ಸೇರಿದಂತೆ ವಿಶ್ವ ಎದುರಿಸುತ್ತಿರುವ ಜಲಕ್ಷಾಮದ ಬಗ್ಗೆ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ನೀರಿನ ಸಂರಕ್ಷಣೆಗೆ...

Read More

Recent News

Back To Top