Date : Thursday, 27-06-2019
ಲಂಡನ್: ಪಾಕಿಸ್ಥಾನದ ಸರ್ಕಾರಿ ಪ್ರಾಯೋಜಿತ “ಬೃಹತ್ ಮಟ್ಟದ ಭಯೋತ್ಪಾದನಾ ಉದ್ಯಮ”ವು ಅಲ್ಲಿನ ಸರ್ಕಾರವನ್ನು ಸಹಜವಾಗಿ ವರ್ತಿಸುವುದರಿಂದ ತಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಹೇಳಿದ್ದಾರೆ. ಲಂಡನ್ನಿನ ಬಕಿಂಘಮ್ಶಿರೆಯಲ್ಲಿ ನಡೆದ ಯುಕೆ-ಇಂಡಿಯಾ ವೀಕ್ ಭಾಗವಾಗಿ ಜರುಗಿದ ಲೀಡರ್ಸ್ ಸಮಿತ್...
Date : Monday, 24-06-2019
ನವದೆಹಲಿ: ಬಾಲಕೋಟ್ ಮೇಲೆ ಭಾರತವು ವೈಮಾನಿಕ ದಾಳಿಯನ್ನು ನಡೆಸಿದ ಬಳಿಕ ಪಾಕಿಸ್ಥಾನವು ಎಲ್ ಒ ಸಿಯನ್ನು ದಾಟಿಲ್ಲ, ಅದು ದಾಟಲು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ವಾಯುಸೇನಾ ಮುಖ್ಯಸ್ಥ ಬಿರೇಂದ್ರ ಸಿಂಗ್ ಧನೋವಾ ಹೇಳಿದ್ದಾರೆ. ಅಲ್ಲದೇ, ಪಾಕಿಸ್ಥಾನದೊಂದಿಗಿನ ಬಿಕ್ಕಟ್ಟು ಭಾರತದ ನಾಗರಿಕ ವಿಮಾನಯಾನಕ್ಕೆ...
Date : Monday, 24-06-2019
ಲಂಡನ್ : ಪಾಕಿಸ್ಥಾನದಿಂದ ಬಲುಚಿಸ್ಥಾನವನ್ನು ಪ್ರತ್ಯೇಕಿಸಬೇಕು ಎಂಬ ಕೂಗು ಜೋರಾಗುತ್ತಿದೆ. ಕ್ರಿಕೆಟ್ ವಿಶ್ವಕಪ್ ಕ್ರೀಡಾಕೂಟದಲ್ಲೂ ಈ ಬೇಡಿಕೆ ಸುದ್ದಿ ಮಾಡಿದೆ. ಬಲೂಚ್ ಹೋರಾಟಗಾರರು ಇಂಗ್ಲೆಂಡ್ನಲ್ಲಿ ಪ್ರತ್ಯೇಕ ಬಲೂಚಿಸ್ಥಾನದ ಪರವಾಗಿ ಹಾಕಿದ್ದ ಬ್ಯಾನರ್ ಅನ್ನು ಪಾಕಿಸ್ಥಾನದ ಕ್ರಿಕೆಟ್ ಅಭಿಮಾನಿಗಳು ಹರಿದು ಹಾಕಿದ್ದಾರೆ. ಭಾನುವಾರ...
Date : Saturday, 22-06-2019
ನವದೆಹಲಿ: ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ, ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕರು ಘೋಷಿಸಲ್ಪಟ್ಟ ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸದೇ ಇದ್ದರೆ ಬ್ಲ್ಯಾಕ್ ಲಿಸ್ಟ್ಗೆ ಹಾಕಲಾಗುವುದು ಎಂಬ ಎಚ್ಚರಿಕೆಯನ್ನು ಪಾಕಿಸ್ಥಾನಕ್ಕೆ ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(FATF) ನೀಡಿದೆ. 2019ರ ಅಕ್ಟೋಬರ್ ತಿಂಗಳೊಳಗೆ ಉಗ್ರರ ವಿರುದ್ಧ...
Date : Thursday, 20-06-2019
ನವದೆಹಲಿ: ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ (ಐಬಿಜಿ) ಅನ್ನು ಪಾಕಿಸ್ಥಾನದ ಮತ್ತು ಚೀನಾದ ಗಡಿಯಲ್ಲಿ ಹೆಚ್ಚಿಸಲು ಭಾರತೀಯ ಸೇನೆ ಯೋಜನೆ ರೂಪಿಸುತ್ತಿದೆ. Integrated Battle Groupsಗಳನ್ನು ಪರೀಕ್ಷೆ ನಡೆಸುವ ಕಾರ್ಯವನ್ನು ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಮಾಡಿದೆ ಮತ್ತು ಅದರ ಪಾರ್ಮೇಶನ್ ಕಮಾಂಡರ್ಗಳ...
Date : Thursday, 20-06-2019
ನವದೆಹಲಿ: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿಯವರು, ತೀಕ್ಷ್ಣ ಸಂದೇಶವನ್ನೇ ರವಾನಿಸಿದ್ದಾರೆ. ಭಯೋತ್ಪಾದನೆಯನ್ನು ಮಟ್ಟ ಹಾಕಿದರೆ ಮಾತ್ರ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸುವುದಾಗಿ ಪುನರುಚ್ಚರಿಸಿದ್ದಾರೆ. “ಮಾತುಕತೆಗೆ ನಂಬಿಕೆಯ, ಭಯ ಮುಕ್ತ, ಹಿಂಸಾಚಾರ...
Date : Monday, 17-06-2019
ನವದೆಹಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಬದ್ಧ ವೈರಿ ಪಾಕಿಸ್ಥಾನವನ್ನು 89 ರನ್ಗಳ ಮೂಲಕ ಸೋಲಿಸಿದ ಭಾರತ ಗೆಲುವಿನ ಸಂಭ್ರಮದಲ್ಲಿ ತೇಲಾಡಿದೆ. ಈ ಮೂಲಕ ಸತತ 7ನೇ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಸೋಲಿಸಿದ ಐತಿಹಾಸಿಕ ದಾಖಲೆಯನ್ನು ಭಾರತ ಮಾಡಿದೆ. ಈ ಬಾರಿಯೂ...
Date : Friday, 14-06-2019
ನವದೆಹಲಿ: ಕರ್ಜಿಸ್ತಾನದ ರಾಜಧಾನಿ ಬಿಷ್ಕೆಕ್ ನಲ್ಲಿ ಜರುಗಿದ ಶಾಂಘೈ ಕೊಅಪರೇಶನ್ ಸಮಿತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನಕ್ಕೆ ಭಯೋತ್ಪಾದನೆಯ ಬಗೆಗಿನ ದಿಟ್ಟ ಸಂದೇಶವನ್ನು ರವಾನಿಸಿದ್ದು, ಭಾರತ ಭಯೋತ್ಪಾದನಾ ಮುಕ್ತ ಸಮಾಜಕ್ಕಾಗಿ ದೃಢವಾಗಿ ನಿಲ್ಲುತ್ತದೆ ಎಂದಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರವನ್ನು...
Date : Thursday, 13-06-2019
ಪಾಟ್ನಾ: ಮಮತಾ ಬ್ಯಾನರ್ಜಿ ನಾಯಕತ್ವದಡಿಯಲ್ಲಿ ಪಶ್ಚಿಮಬಂಗಾಳವು ‘ಮಿನಿ ಪಾಕಿಸ್ಥಾನ’ವಾಗಿ ಬದಲಾಗುತ್ತಿದ್ದು, ಇಲ್ಲಿ ರೊಹಿಂಗ್ಯಾಗಳು ಬಿಹಾರಿಗಳನ್ನು ಹೊರ ಹಾಕುತ್ತಿದ್ದಾರೆ ಎಂದು ಬಿಹಾರದ ಆಡಳಿತರೂಢ ಪಕ್ಷ ಜೆಡಿಯು ಆರೋಪಿಸಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಇಲ್ಲದೆ ಪ್ರತ್ಯೇಕವಾಗಿ ಸ್ಪರ್ಧಿಸಲು ಜೆಡಿಯು ನಿರ್ಧರಿಸಿದ್ದನ್ನು ಮಮತಾ ಬ್ಯಾನರ್ಜಿ...
Date : Friday, 07-06-2019
ಕೇಂದ್ರ ಸಂಪುಟಕ್ಕೆ ಎಸ್ ಜೈಶಂಕರ್ ಅವರ ನಿಯೋಜನೆಗೆ ಎಲ್ಲ ಕಡೆಯಿಂದಲೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ವೃತ್ತಿಪರ ರಾಜತಾಂತ್ರಿಕನಾಗಿದ್ದ ಅವರು ಇದೀಗ ನರೇಂದ್ರ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಅವರು ಸರಿಯಾದ ದಿಸೆಯಲ್ಲಿ ಹೋಗಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ...