Date : Friday, 17-05-2019
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಓಕೆ)ಯಲ್ಲಿನ ಅನಧಿಕೃತ ಸಂಸ್ಥೆಗಳಲ್ಲಿ ಅಡ್ಮಿಷನ್ ಮಾಡಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ಎಚ್ಚರಿಕೆಯನ್ನು ನೀಡಿದೆ. ಪಿಓಕೆ ಭಾರತದ ಅವಿಭಾಜ್ಯ ಭಾಗವಾಗಿದೆ, ಆದರೀಗ ಅದನ್ನು ಪಾಕಿಸ್ಥಾನ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದಿದೆ. ಯುಜಿಸಿಯ ಕಾರ್ಯದರ್ಶಿ ಪ್ರಾಧ್ಯಾಪಕ ರಜನೀಶ್ ಜೈನ್ ಅವರು...
Date : Thursday, 09-05-2019
ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮತ್ತೊಮ್ಮೆ ಸಿಂಧೂ ನದಿ ನೀರು ಒಪ್ಪಂದವನ್ನು ಪ್ರಸ್ತಾಪಿಸಿದ್ದು, ಪಾಕಿಸ್ಥಾನಕ್ಕೆ ನೀರು ಹರಿದು ಹೋಗುವುದನ್ನು ನಿಲ್ಲಿಸುವ ಸಲುವಾಗಿ ಭಾರತವು ಈ ಒಪ್ಪಂದದ ಬಗ್ಗೆ ಗಂಭೀರ ಅಧ್ಯಯನವನ್ನು ನಡೆಸುತ್ತಿದೆ ಎಂದಿದ್ದಾರೆ. “ಮೂರು ನದಿಗಳಿಂದ ನೀರು ಪಾಕಿಸ್ಥಾನಕ್ಕೆ ಹರಿದು...
Date : Friday, 19-06-2015
ವಡೋದರ: ಸೌಹಾರ್ದಯುತದ ಸಂಕೇತವಾಗಿ ತನ್ನ ವಶದಲ್ಲಿದ್ದ 88 ಪಾಕಿಸ್ಥಾನಿ ಮೀನುಗಾರರನ್ನು ಭಾರತ ಬಿಡುಗಡೆ ಮಾಡಿದೆ, ಈ ಮೀನುಗಾರರು ಶುಕ್ರವಾರ ವಾಘಾ ಗಡಿ ಮೂಲಕ ತಮ್ಮ ಸ್ವದೇಶಕ್ಕೆ ತೆರಳಲಿದ್ದಾರೆ. ಮುಸ್ಲಿಂರ ಪವಿತ್ರ ಮಾಸ ರಂಜಾನ್ ಆರಂಭದ ಹಿನ್ನಲೆಯಲ್ಲಿ ಜೂನ್ 16 ರಂದು ಪ್ರಧಾನಿ ನರೇಂದ್ರ...
Date : Friday, 12-06-2015
ಜಮ್ಮು: ಮಯನ್ಮಾರ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಾಕಿಸ್ಥಾನ ಮತ್ತು ಭಾರತದ ನಡುವೆ ಮಾತಿನ ಸಮರ ನಡೆಯುತ್ತಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರದ ಪರಗ್ವಾಲ್ ಸೆಕ್ಟರ್ ಮತ್ತು ಪೂಂಚ್‌ನಲ್ಲಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿವೆ. ಗುರುವಾರ ತಡೆ ರಾತ್ರಿ ಬಿಎಸ್‌ಎಫ್ ಯೋಧರ ಬಾರ್ಡರ್...
Date : Saturday, 23-05-2015
ಇಸ್ಲಾಮಾಬಾದ್: ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಯಿಂದ ವಂಚಿತವಾಗಿದ್ದ ನೆರೆಯ ಪಾಕಿಸ್ಥಾನದಲ್ಲಿ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗಿದೆ. ಅಲ್ಲಿನ ಸಮಸ್ತ ಜನರೂ ತುಂಬು ಹೃದಯದಿಂದ ಕ್ರಿಕೆಟ್‌ನ್ನು ಸ್ವಾಗತಿಸಿದ್ದಾರೆ. ಭಾರೀ ಬಿಗಿ ಬಂದೋಬಸ್ತ್‌ನ ನಡುವೆ ಶುಕ್ರವಾರ ರಾತ್ರಿ 7 ಗಂಟೆಗೆ ಜಿಂಬಾಬ್ವೆ ಮತ್ತು...
Date : Thursday, 30-04-2015
ಕಠ್ಮಂಡು: ಭೂಕಂಪದಿಂದ ಈಗಾಗಲೇ ತತ್ತರಿಸಿರುವ ನೇಪಾಳ, ಇದೀಗ ಪಾಕಿಸ್ಥಾನ ಪರಿಹಾರಾರ್ಥವಾಗಿ ಕಳುಹಿಸಿಕೊಟ್ಟ ಆಹಾರವನ್ನು ಕಂಡು ಮತ್ತಷ್ಟು ಆಘಾತಕ್ಕೊಳಗಾಗಿದೆ. ಪಾಕಿಸ್ಥಾನವು ಹಿಂದೂಗಳೇ ಹೆಚ್ಚಾಗಿರುವ ನೇಪಾಳಕ್ಕೆ ಪರಿಹಾರವಾಗಿ ದನದ ಮಾಂಸದ ಮಸಾಲೆಯನ್ನು ಕಳುಹಿಸಿಕೊಟ್ಟಿದೆ ಎಂದು ಇಂಗ್ಲೆಂಡಿನ ’ಡೈಲಿ ಮೇಲ್’ ಪತ್ರಿಕೆ ವರದಿ ಮಾಡಿದೆ. ನೇಪಾಳ...