News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಯಭಾರಿಯನ್ನು ಉಚ್ಛಾಟಿಸಿ, ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ಕಡಿದುಕೊಂಡ ಪಾಕಿಸ್ಥಾನ

ಇಸ್ಲಾಮಾಬಾದ್: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿರುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಭಾರತದ ಕ್ರಮವನ್ನು ಪಾಕಿಸ್ಥಾನ ತೀವ್ರವಾಗಿ ವಿರೋಧಿಸಿದ್ದು, ಇಸ್ಲಾಮಾಬಾದಿನಲ್ಲಿ ಭಾರತೀಯ ಹೈಕಮಿಷನರ್ ಅನ್ನು ಉಚ್ಛಾಟನೆಗೊಳಿಸಿದೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಕಡಿತಗೊಳಿಸಿದೆ. “ನಾವು ದೆಹಲಿಯಿಂದ ನಮ್ಮ ರಾಯಭಾರಿಯನ್ನೂ ವಾಪಸ್...

Read More

ಕಾರ್ಗಿಲ್ ವಿಜಯ್ ದಿವಸ್ ಮುನ್ನ ದಿನ ಪಾಕಿಸ್ಥಾನಕ್ಕೆ ಕಟು ಸಂದೇಶ ರವಾನಿಸಿದ ಸೇನಾ ಮುಖ್ಯಸ್ಥ

ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಮುನ್ನ ದಿನವಾದ ಇಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಪಾಕಿಸ್ಥಾನಕ್ಕೆ ಕಟು ಎಚ್ಚರಿಕೆಯನ್ನು ರವಾನಿಸಿದ್ದಾರೆ. 1999ರ ಕಾರ್ಗಿಲ್ ಯುದ್ಧದಂತಹ ದುಸ್ಸಾಹಸಕ್ಕೆ ಕೈ ಹಾಕದಂತೆ ನೆರೆಯ ರಾಷ್ಟ್ರಕ್ಕೆ ಸಂದೇಶ ರವಾನಿಸಿದ್ದಾರೆ. “ಪಾಕಿಸ್ಥಾನ ಅಂತಹ...

Read More

ಅಮೆರಿಕಾದಲ್ಲಿ ಇಮ್ರಾನ್ ಖಾನ್ ಭಾಷಣಕ್ಕೆ ಅಡ್ಡಿಪಡಿಸಿದ ಬಲೂಚ್ ಹೋರಾಟಗಾರರು

ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬಲೂಚಿಸ್ತಾನ ಹೋರಾಟಗಾರರಿಂದ ತೀವ್ರ ಸ್ವರೂಪದ ಪ್ರತಿಭಟನೆ ವ್ಯಕ್ತವಾಗಿದೆ. ‘ನಯಾ ಪಾಕಿಸ್ಥಾನ್’ ಬಗ್ಗೆ ವಾಷ್ಟಿಂಗ್ಟನ್ ಅರೆನಾದಲ್ಲಿ ಬಗ್ಗೆ ಅವರು ಮಾಡುತ್ತಿದ್ದ ಭಾಷಣಕ್ಕೆ ಬಲೂಚ್ ಹೋರಾಟಗಾರರು ಅಡ್ಡಿಯುಂಟು ಮಾಡಿದ್ದಾರೆ. ಪಾಕಿಸ್ಥಾನದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ....

Read More

ಕೊನೆಗೂ ಹಫೀಝ್ ಸಯೀದ್­ನನ್ನು ಬಂಧಿಸಿ ಜೈಲಿಗಟ್ಟಿದ ಪಾಕಿಸ್ಥಾನ

ನವದೆಹಲಿ: ಮುಂಬಯಿ ದಾಳಿಯ ರುವಾರಿ ಹಫೀಝ್ ಸಯೀದ್­ನನ್ನು ಕೊನೆಗೂ ಪಾಕಿಸ್ಥಾನ ಬಂಧಿಸಿ ಜೈಲಿಗಟ್ಟಿದೆ. ಇತ್ತೀಚಿಗಷ್ಟೇ ವಿಶ್ವಸಂಸ್ಥೆ ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು. ಜಾಗತಿಕ ಮಟ್ಟದಲ್ಲಿ ಒತ್ತಡಗಳು ಬೀಳುತ್ತಿದ್ದಂತೆ ಅನಿವಾರ್ಯವಾಗಿ ಪಾಕಿಸ್ಥಾನ ಆತನ ವಿರುದ್ಧ ಕ್ರಮ ಜರುಗಿಸುತ್ತಿದೆ. ಪಾಕಿಸ್ಥಾನ ಪ್ರಧಾನಿ...

Read More

ವುಯಿಘರ್ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದ ಗಿಲಾನಿ: ಕೆಂಡಾಮಂಡಲವಾದ ಚೀನಾ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳನ್ನು ಬಳಸಿಕೊಂಡು ಭಾರತದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದ ಪಾಕಿಸ್ಥಾನಕ್ಕೆ ಈಗ ತನ್ನ ಪರಮ ಸ್ನೇಹಿತ ಚೀನಾ ದೊಡ್ಡ ತೊಡಕಾಗಿ ಪರಿಣಮಿಸಿದೆ. ಪ್ರತ್ಯೇಕತಾವಾದಿಗಳೊಂದಿಗೆ ಅಂತರವನ್ನು ಕಾಯ್ದುಕೊಳ್ಳುವಂತೆ ಪಾಕಿಸ್ಥಾನಕ್ಕೆ ಚೀನಾ ತಾಕೀತು ಮಾಡಲು ನಿರ್ಧರಿಸಿದೆ. ಚೀನಾದ ಮುಸ್ಲಿಮರ ಬಗ್ಗೆ ಹುರಿಯತ್...

Read More

ಪಾಕಿಸ್ಥಾನ ದುಸ್ಸಾಹಸಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಲಿದ್ದೇವೆ : ಬಿಪಿನ್ ರಾವತ್

ನವದೆಹಲಿ: ಭಯೋತ್ಪಾದನೆಗೆ ಪ್ರತ್ಯುತ್ತರವನ್ನು ನೀಡುವ ಭಾರತದ ರಾಜಕೀಯ ಮತ್ತು ಮಿಲಿಟರಿ ಬದ್ಧತೆಯನ್ನು 2016 ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ತೋರಿಸಿಕೊಟ್ಟಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಮತ್ತೇನಾದರೂ  ಪಾಕಿಸ್ಥಾನ ದುಸ್ಸಾಹಸ ಮಾಡಿದರೆ ತೀಕ್ಷ್ಣ ಪ್ರತ್ಯುತ್ತರ ನೀಡಲಿದ್ದೇವೆ...

Read More

ಶತ್ರುತ್ವವನ್ನು ಮೆಟ್ಟಿ ನಿಂತು ಮಾನವೀಯತೆ ಮೆರೆದ ಭಾರತೀಯ ಸೇನೆ

ಶ್ರೀನಗರ:  ಭಾರತೀಯ ಯೋಧರ ಮಾನವೀಯತೆಯ ಮುಖ ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದುಕೊಂಡಿದೆ. ಪಾಕಿಸ್ಥಾನದಿಂದ ಭಾರತದ ಕಡೆಗೆ ಹರಿದು ಬಂದ ಬಾಲಕನೊಬ್ಬನ ಶವವನ್ನು ನಮ್ಮ ಯೋಧರು ಪಾಕಿಸ್ಥಾನಕ್ಕೆ ಹಿಂದಿರುಗಿಸಿದ್ದಾರೆ. ಮಾತ್ರವಲ್ಲ, ಈ ಶವ ಕೊಳೆಯುವುದನ್ನು ತಡೆಗಟ್ಟುವ ಸಲುವಾಗಿ ಯೋಧರು ಬೆಟ್ಟದಿಂದ ಮಂಜನ್ನು ತಂದು ಶವದ...

Read More

ಪಾಕಿಸ್ಥಾನದಿಂದ ರಫ್ತಾಗುವ ವಸ್ತುಗಳಿಗೆ ಶೇ. 200ರಷ್ಟು ಸುಂಕ ವಿಧಿಸುವ ನಿರ್ಣಯ ಅಂಗೀಕರಿಸಿದ ರಾಜ್ಯಸಭೆ

ನವದೆಹಲಿ: ಪಾಕಿಸ್ಥಾನದಿಂದ ರಫ್ತು ಆಗುವ ಎಲ್ಲಾ ಸರಕುಗಳಿಗೆ ಶೇ. 200 ರಷ್ಟು ಸುಂಕ ವಿಧಿಸುವ ಶಾಸನಬದ್ಧ ನಿರ್ಣಯವನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದೆ. ಮಸೂರ, ಬೋರಿಕ್ ಆ್ಯಸಿಡ್ ಮತ್ತು ಡಯೋಗ್ನೋಸ್ಟಿಕ್ ಮತ್ತು ಲ್ಯಾಬೋರೇಟರಿ ರೀಗೆಂಟ್ಸ್­ಗಳ ಮೇಲಿನ ಮೂಲ ಕಸ್ಟಮ್ ಸುಂಕ(ಬಿಸಿಡಿ)ವನ್ನು ಹೆಚ್ಚಿಸುವ ನಿರ್ಧಾರವನ್ನೂ ಮೇಲ್ಮನೆ ಅಂಗೀಕರಿಸಿದೆ. ಮಸೂರ ಮೇಲಿನ...

Read More

ಟೈಗರ್ ಹಿಲ್ ವಶಪಡಿಸಿಕೊಂಡ ಐತಿಹಾಸಿಕ ದಿನಕ್ಕೆ 20 ವರ್ಷ

ಶ್ರೀನಗರ: 20 ವರ್ಷಗಳ ಹಿಂದೆ ಈ ದಿನ ಭಾರತೀಯ ಸೇನೆಯು ‘ನಾವು ಟೈಗರ್ ಹಿಲ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದೇವೆ’ ಎಂದು ಘೋಷಿಸಿತ್ತು. ಪಾಕಿಸ್ಥಾನವನ್ನು ಸೋಲಿನ ಕೂಪಕ್ಕೆ ತಲುಪುವಂತೆ ಮಾಡಿದ್ದ ಸೇನೆ ಟೈಗರ್ ಹಿಲ್­ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿತ್ತು. ಪಾಕಿಸ್ಥಾನದೊಂದಿಗಿನ ಯುದ್ಧದ ಬಳಿಕ ಟೈಗರ್ ಹಿಲ್ ಎಂಬುದು...

Read More

ಒತ್ತಡಕ್ಕೆ ಮಣಿದ ಪಾಕ್ : ಉಗ್ರ ಹಫೀಜ್ ಸೈಯದ್, ಸಹಚರರ ವಿರುದ್ಧ ಕೊನೆಗೂ ಪ್ರಕರಣ ದಾಖಲು

ಲಾಹೋರ್: ತೀವ್ರ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ಥಾನ ಕೊನೆಗೂ ಉಗ್ರ ಹಫೀಜ್ ಸೈಯದ್ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ಆತ ಮತ್ತು ಆತನ 12 ಸಹಚರರ ವಿರುದ್ಧ ಬುಧವಾರ ಪಾಕಿಸ್ಥಾನ ಆಡಳಿತ ‘ಭಯೋತ್ಪಾದನೆಗೆ ಹಣಕಾಸು ನೆರವು’ ನೀಡಿದ ಪ್ರಕರಣವನ್ನು ದಾಖಲು ಮಾಡಿದೆ....

Read More

Recent News

Back To Top