Date : Friday, 29-01-2021
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21 ರ ಆರ್ಥಿಕ ಸಮೀಕ್ಷೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದರು. ಸಮೀಕ್ಷೆಯು ಐಎಂಎಫ್ ಆಧಾರದಲ್ಲಿ 2022ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 11 ಕ್ಕೆ ನಿರೀಕ್ಷಿಸಿದೆ. 2021 ನೇ ಹಣಕಾಸು ವರ್ಷದಲ್ಲಿ ಬೆಳವಣಿಗೆ...
Date : Thursday, 01-08-2019
ನವದೆಹಲಿ: ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಇನ್ನು ಮುಂದೆ ಲೋಕಸಭೆ ಸಂಪೂರ್ಣ ಪೇಪರ್ ಲೆಸ್ ಆಗಲಿದೆ. ಮುಂದಿನ ಅಧಿವೇಶನದಿಂದ ಕಾಗದ ರಹಿತ ಮಾದರಿಯನ್ನು ಅನುಸರಿಸುವುದಾಗಿ ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಉಳಿಯಲಿದೆ ಎಂಬ ಅಭಿಪ್ರಾಯವನ್ನು...
Date : Thursday, 01-08-2019
ನವದೆಹಲಿ: ಲೋಕಸಭಾದಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಅವರು ಮೊದಲ ಸಾಲಿನಲ್ಲಿ ಸೀಟು ಪಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಇವರು ಮೊದಲ ಸಾಲಲ್ಲಿ ಸೇರಿಕೊಳ್ಳಲಿದ್ದಾರೆ. 16ನೇ ಲೋಕಸಭಾದಲ್ಲಿ ಇದ್ದ ಸೀಟನ್ನೇ...
Date : Monday, 29-07-2019
ನವದೆಹಲಿ: ತನ್ನ ಸಚಿವರುಗಳಿಗೆ ಮತ್ತು ಸಂಸತ್ತಿನ ಸಂಸದರುಗಳಿಗೆ ಎರಡು ದಿನಗಳ ತರಬೇತಿಯನ್ನು ಆಯೋಜಿಸಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ಮೂಲಗಳ ಪ್ರಕಾರ, ಮುಂದಿನ ವಾರಾಂತ್ಯದಲ್ಲಿ ಈ ತರಬೇತಿ ಕಾರ್ಯಕ್ರಮ ಜರಗುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ...
Date : Thursday, 18-07-2019
ನವದೆಹಲಿ: ಕೆಳಮನೆಯ ಇತಿಹಾಸದಲ್ಲೇ 17 ನೇ ಲೋಕಸಭೆಯ ಮೊದಲ ಅಧಿವೇಶನವು 20 ವರ್ಷಗಳಲ್ಲೇ ಅತ್ಯಂತ ಫಲದಾಯಕ ಅಧಿವೇಶನವಾಗಿ ಹೊರಹೊಮ್ಮಿದೆ. ಸಂಸತ್ತಿಗೆ ಹೊಸದಾಗಿ ಚುನಾಯಿತರಾದ ಸದಸ್ಯರು ಸಕ್ರಿಯವಾಗಿ ಹಲವು ಗಂಟೆಗಳ ಕಾಲ, ಅನೇಕ ದಿನಗಳಲ್ಲಿ ಮಧ್ಯರಾತ್ರಿ 12 ರವರೆಗೆ ಕೂಡ ಕೆಲಸ ಮಾಡುತ್ತಿದ್ದಾರೆ. ಹೊಸ ಅಧಿವೇಶನವು...
Date : Tuesday, 16-07-2019
ನವದೆಹಲಿ: ವಿದೇಶದಲ್ಲಿ ಭಾರತೀಯರು ಮತ್ತು ಭಾರತೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ಭಯೋತ್ಪಾದನಾ ಕೃತ್ಯಗಳನ್ನು ತನಿಖೆಗೊಳಪಡಿಸುವ ಅಧಿಕಾರದ ಅಗತ್ಯ ರಾಷ್ಟ್ರೀಯ ತನಿಖಾ ದಳ (ಎನ್ಐಎ)ಗೆ ಇದೆ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಲೋಕಸಭೆಯಲ್ಲಿ ಎನ್ಐಎ(ತಿದ್ದುಪಡಿ) ಮಸೂದೆ, 2019ರ ಬಗೆಗಿನ ಚರ್ಚೆಯ ವೇಳೆ...
Date : Monday, 15-07-2019
ನವದೆಹಲಿ: ವಾಣಿಜ್ಯ ಬಾಡಿಗೆ ತಾಯ್ತನಕ್ಕೆ ನಿಷೇಧ ಹೇರುವ ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟಗಳಲ್ಲಿ ಮಂಡಳಿಗಳನ್ನು ಸ್ಥಾಪನೆ ಮಾಡಿ ಬಾಡಿಗೆ ತಾಯ್ತನವನ್ನು ನಿಯಂತ್ರಿಸುವ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡನೆಗೊಳಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು, ಬಾಡಿಗೆ ತಾಯ್ತತನ (ನಿಯಂತ್ರಣ) ಮಸೂದೆ,...
Date : Thursday, 11-07-2019
ನವದೆಹಲಿ: ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸಂಪುಟವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ 2012 ಗೆ ತಿದ್ದುಪಡಿಯನ್ನು ತರಲು ಅನುಮೋದನೆಯನ್ನು ಬುಧವಾರ ನೀಡಿದೆ. ಅಮಾನುಷವಾದ ಪ್ರಕರಣಗಳಿಗೆ ಮರಣ ದಂಡನೆಯನ್ನು ವಿಧಿಸುವ ನಿಯಮವನ್ನೂ ಈ...
Date : Thursday, 04-07-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದರೆ ಗುಜರಾತಿನಿಂದ ದೆಹಲಿಗೆ ಸೈಕಲ್ ಯಾತ್ರೆ ನಡೆಸುವುದಾಗಿ ಪಣತೊಟ್ಟಿದ್ದ ವ್ಯಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭೇಟಿಯಾದರು. ಖಿಮ್‌ಚಂದ್ ಚಂದ್ರಾಣಿ ಅವರು ತನ್ನ ನಿರ್ಧಾರದಂತೆ ತಮ್ಮ ಹುಟ್ಟೂರಾದ ಗುಜರಾತಿನ ರಾಜಕೋಟ್ನಿಂದ...
Date : Friday, 28-06-2019
ನವದೆಹಲಿ: ದೇಶದಾದ್ಯಂತ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿತವಾಗುತ್ತಿದೆ, 2030ರ ವೇಳೆಗೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 21 ನಗರಗಳಲ್ಲಿ ಕುಡಿಯಲು ನೀರೇ ಸಿಗುವುದಿಲ್ಲ ಎಂದು ನೀತಿ ಆಯೋಗ ಇತ್ತೀಚಿಗೆ ವರದಿ ನೀಡಿದೆ. ಇದೀಗ ಲೋಕಸಭೆಗೆ ಜಲ ಶಕ್ತಿ ಸಚಿವ ರತ್ತನ್...