News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಗವದ್ಗೀತೆ, ಮೋದಿ ಹೆಸರು ಹೊತ್ತ ಇಸ್ರೋದ ಪಿಎಸ್‌ಎಲ್‌ವಿ-ಸಿ51 ಅಮೆಜಾನಿಯಾ-1 ನಭಕ್ಕೆ

ನವದೆಹಲಿ: ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಪಿಎಸ್‌ಎಲ್‌ವಿ – ಸಿ51 ಅಮೆಜಾನಿಯಾ -1 ಉಪಗ್ರಹ‌ದ ಜೊತೆಗೆ ಭಗವದ್ಗೀತೆ‌ಯ ಎಲೆಕ್ಟ್ರಾನಿಕ್ ನಕಲು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಹೊತ್ತು ಶ್ರೀಹರಿಕೋಟದಿಂದ ನಭಕ್ಕೆ ಹಾರಿದೆ. ಇದು ಭಾರತೀಯ ಬಾಹ್ಯಾಕಾಶ...

Read More

ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯ್ ಜನ್ಮದಿನವಿಂದು: ಗೂಗಲ್ ಡೂಡಲ್ ನಮನ

ನವದೆಹಲಿ:   ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಸಂಸ್ಥಾಪಕ ಮತ್ತು ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ಎಂದು ಕರೆಯಲ್ಪಡುವ ವಿಕ್ರಮ್ ಸಾರಾಭಾಯ್ ಅವರ 100 ನೇ ಜನ್ಮದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಗೂಗಲ್ ವಿಶೇಷವಾದ ಡೂಡಲ್ ಅನ್ನು ರಚನೆ ಮಾಡುವ ಮೂಲಕ ಅವರಿಗೆ ಗೌರವಾರ್ಪಣೆಯನ್ನು...

Read More

ಸೂರ್ಯನ ಪ್ರಭಾವಲಯವನ್ನು ಅನ್ವೇಷಿಸುವ ‘ಆದಿತ್ಯ-ಎಲ್ 1’ ಮಿಷನ್­ಗೆ ಸಜ್ಜಾಗುತ್ತಿದೆ ಇಸ್ರೋ

ಬೆಂಗಳೂರು: ಲೂನಾರ್ ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶೀಘ್ರ ಭವಿಷ್ಯದಲ್ಲಿ ಸೂರ್ಯನ ಕರೋನ (ಪ್ರಭಾವಲಯ) ವನ್ನು ಅಧ್ಯಯನ ನಡೆಸುವ ಸೋಲಾರ್ ಮಿಷನ್ ಅನ್ನು ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಅದು ಈಗಿನಿಂದಲೇ ಸಜ್ಜಾಗುತ್ತಿದೆ. ಭಾರತದ ಅತೀ  ಭಾರವಾದ ಮತ್ತು ಅತ್ಯಂತ...

Read More

ಚಂದ್ರಯಾನ-2 ಯಶಸ್ವಿ: ಇಸ್ರೋಗೆ ನಾಸಾ, ಜಾಗತಿಕ ಮಾಧ್ಯಮಗಳ ಅಭಿನಂದನೆ

ವಾಷಿಂಗ್ಟನ್: ಭಾರತದ ಚಂದ್ರಯಾನ -2 ಉಡಾವಣೆಯನ್ನು ಯಶಸ್ವಿಗೊಳಿಸಿರುವ ಭಾರದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಜಾಗತಿಕ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಅಮೆರಿಕಾದ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಆಡ್ಮಿನಿಸ್ಟ್ರೇಶನ್ (ನಾಸಾ) ಎರಡನೇ ಚಂದ್ರಯಾನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದಕ್ಕಾಗಿ ಭಾರತೀಯ ಬಾಹ್ಯಾಕಾಶ...

Read More

ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ : ಚಂದ್ರಯಾನ-2 ಯಶಸ್ಸನ್ನು ಬಣ್ಣಿಸಿದ ಮೋದಿ

ನವದೆಹಲಿ: ಚಂದ್ರಯಾನ-2 ಯಶಸ್ವಿ ಉಡಾವಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದು, ಭಾರತದ ಅಮೋಘ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕ್ಷಣ ಇದೆಂದು ಬಣ್ಣಿಸಿದ್ದಾರೆ. ಸರಣಿ ಟ್ವಿಟ್ ಮಾಡಿರುವ ಮೋದಿಯವರು, ಚಂದ್ರಯಾನ- 2  ಉಡಾವಣೆಯು ನಮ್ಮ ವಿಜ್ಞಾನಿಗಳ ಸಾಧನೆ ಮತ್ತು ವಿಜ್ಞಾನದ...

Read More

ಫಲಿಸಿತು ಭಾರತೀಯರ ಹಾರೈಕೆ: ಚಂದ್ರಯಾನ-2 ಉಡಾವಣೆ ಯಶಸ್ವಿ

ಹೈದರಾಬಾದ್: ಕೋಟ್ಯಾಂತರ ಭಾರತೀಯರ ಹಾರೈಕೆ ಫಲಿಸಿದೆ. ಹೆಮ್ಮೆಯ ಇಸ್ರೋ ಚಂದ್ರಯಾನ-2 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಇನ್ನು 48 ದಿನಗಳಲ್ಲಿ ಇದು ಚಂದ್ರನ ದಕ್ಷಿಣ ಧ್ರುವವನ್ನು ತಲುಪಲಿದೆ. ಈ ಮೂಲಕ ಭಾರತ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ವಿಶ್ವದ ಮೊದಲ ರಾಷ್ಟ್ರ ಎಂಬ...

Read More

ಇಂದು ಚಂದ್ರಯಾನ-2 ಉಡಾವಣೆ ಯಶಸ್ವಿಯಾಗಲಿದೆ : ಇಸ್ರೋ

ಹೈದರಾಬಾದ್: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇಂದು ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಅನ್ನು ಉಡಾವಣೆಗೊಳಿಸಲಿದೆ. ಮಧ್ಯಾಹ್ನ 2.51 ರ ಸುಮಾರಿಗೆ ಆಂಧ್ರದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. “ಚಂದ್ರಯಾನ-2 ಸೋಮವಾರ ಅತ್ಯಂತ ಯಶಸ್ವಿಯಾಗಿ...

Read More

ಇಸ್ರೋದಿಂದ ರೂ.1589 ಕೋಟಿ ಮೌಲ್ಯದ ಮಿಲಿಟರಿ ಉಪಗ್ರಹವನ್ನು ಪಡೆಯಲಿದೆ ನೌಕಾಸೇನೆ

ನವದೆಹಲಿ: ಭಾರತೀಯ ನೌಕಾಪಡೆಯು, ತನ್ನ ಹಡಗುಗಳ ನಡುವೆ ಸಂವಹನಕ್ಕೆ ಅನುಕೂಲ ಮಾಡಿಕೊಡುವಂತಹ ಮೀಸಲು ಮಿಲಿಟರಿ ಉಪಗ್ರಹವನ್ನು ಇಸ್ರೋದಿಂದ ಖರೀದಿ ಮಾಡಲು ಮುಂದಾಗಿದೆ. ಇದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ 1,589 ಕೋಟಿ ರೂಪಾಯಿಗಳ ಆರ್ಡರ್ ನೀಡಿದೆ. ವರದಿಯ ಪ್ರಕಾರ ಜೂನ್ 11 ರಂದು...

Read More

ಚಂದ್ರಯಾನ-2 ಮಿಷನ್ ಉಡಾವಣೆ ದಿನಾಂಕ ಜುಲೈ 22ಕ್ಕೆ ಮರುನಿಗದಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಡಾವಣಾ ದಿನಾಂಕವನ್ನು ಜುಲೈ 22ಕ್ಕೆ ನಿಗದಿಪಡಿಸಿದೆ. ಜುಲೈ 15 ರಂದು ನಿಗದಿಯಾಗಿದ್ದ ಉಡಾವಣಾ ದಿನಾಂಕ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ರದ್ದುಗೊಂಡಿತ್ತು. ಇದೀಗ ಜುಲೈ 22ರಂದು ಮಧ್ಯಾಹ್ನ 2:43ಕ್ಕೆ...

Read More

ಇಸ್ರೋ ಜಿಪಿಎಸ್ ಹೊಂದಿದ ಲೊಕೊಮೊಟಿವ್‌ಗಳನ್ನು ಪರಿಚಯಿಸಲಿದೆ ರೈಲ್ವೇ

ನವದೆಹಲಿ: ಭಾರತೀಯ ರೈಲ್ವೆಯು 2020 ರ ಹಣಕಾಸು ವರ್ಷದ ಅಂತ್ಯದ ವೇಳೆಗೆ, ಎಲ್ಲಾ ಲೊಕೊಮೊಟಿವ್‌ಗಳನ್ನು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಸಾಧನಗಳೊಂದಿಗೆ ಸಜ್ಜುಗೊಳಿಸಲು ಮತ್ತು  ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವ ಸಲುವಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ನಿರ್ಧರಿಸಿದೆ ಎಂದು...

Read More

Recent News

Back To Top