Date : Monday, 15-07-2019
ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪುಣೆ ವಿದ್ಯಾರ್ಥಿಗಳು ಮತ್ತು ಮೆಕಾನಿಕಲ್ ವಿಭಾಗದ ಸಿಬ್ಬಂದಿಗಳು ತಮ್ಮ ‘Surfactant Based Boiling System for Zero Gravity’ ಕೂಲಿಂಗ್ ವ್ಯವಸ್ಥೆಗಾಗಿ ಪೇಟೆಂಟ್ ಪಡೆದುಕೊಂಡಿದ್ದಾರೆ. ಕೈಸರ್ ರಾಝಾ ಮತ್ತು ಪ್ರಾಧ್ಯಾಪಕ ರಿಷಿ ರಾಜ್ ಅವರು ಎಲೆಕ್ಟ್ರಾನಿಕ್...
Date : Monday, 15-07-2019
ಹೈದರಾಬಾದ್: ಜಮ್ಮುವಿನ ಅವಳಿ ಸಹೋದರ-ಸಹೋದರಿಯರಾದ ಸ್ವಪ್ನಿಲ್ ಮತ್ತು ಸ್ವಪ್ನಿಲಾ ಅವರಿಗೆ ಚಂದ್ರ ಯಾವಾಗಲೂ ತಮಗೆ ಅಜ್ಜಿ ಹೇಳುತ್ತಿದ್ದ ಕಥೆಗಳ ಭಾಗವಾಗಿದ್ದನು. ಚಂದ್ರನೆಂಬ ಸ್ನೇಹಭರಿತ ಆಕಾಶಕಾಯವು ಇಲ್ಲಿಯವರೆಗೆ ಅವರಿಗೆ ತುಂಬಾ ದೂರದ ಬಿಂಬವಾಗಿತ್ತು. ಆದರೆ ಒಂದು ದಿನ ಚಂದ್ರನಲ್ಲಿಗೆ ಹೋಗಬೇಕು ಎಂಬುದು ಇವರ ಕನಸಾಗಿದೆ. ಈ...
Date : Saturday, 13-07-2019
ತಿರುಪತಿ: ಚಂದ್ರಯಾನ-2 ಭಾರತಕ್ಕೆ ಅತ್ಯಂತ ಪ್ರತಿಷ್ಠಿತ ಮತ್ತು ಬಹಳ ಮುಖ್ಯವಾದ ಮಿಷನ್ ಆಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಸಿವನ್ ಹೇಳಿದ್ದಾರೆ. ಜುಲೈ 15ರಂದು ಸೋಮವಾರ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆ.ಸಿವನ್ ಅವರು ಇಂದು ತಿರುಪತಿಯ ಶ್ರೀ ವೆಂಕಟೇಶ್ವರ...
Date : Saturday, 13-07-2019
ನವದೆಹಲಿ: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಗಾಗಿ, ಐಐಟಿ ಕಾನ್ಪುರವು ಮೋಷನ್ ಪ್ಲ್ಯಾನಿಂಗ್ ಮತ್ತು ಮ್ಯಾಪಿಂಗ್ ಜನರೇಶನ್ ಸಾಫ್ಟವೇರ್ ಅನ್ನು ಅಭಿವೃದ್ಧಿಪಡಿಸಿದೆ. ವರದಿಗಳ ಪ್ರಕಾರ, ಐಐಟಿ ಕಾನ್ಪುರ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ರೋವರ್‌ಗೆ ಅದರ ಚಲನೆಯಲ್ಲಿ ಸಹಾಯ ಮಾಡಲಿದೆ ಮತ್ತು ಚಂದ್ರನ ಮೇಲ್ಮೈಯಲ್ಲಿ...
Date : Friday, 05-07-2019
ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡನೆಗೊಳಿಸಿರುವ ಬಜೆಟ್ನಲ್ಲಿ ದೇಶದ ಬಾಹ್ಯಾಕಾಶ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ದೊರೆತಿದೆ. ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ)ಗೆ ಹೊಸ ಅಂಗ ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್’ ಅನ್ನು ಇಂದು ಘೋಷಣೆ...
Date : Thursday, 04-07-2019
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾರ್ವಜನಿಕರಿಗಾಗಿ ತನ್ನ ವೀಕ್ಷಣಾ ಗ್ಯಾಲರಿಯನ್ನು ತೆರೆದಿದ್ದು, ಇದರಿಂದಾಗಿ ಜುಲೈ 15 ರಂದು ನಡೆಯಲಿರುವ ಚಂದ್ರಯಾನ-2 ಉಡಾವಣೆಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಣೆ ಮಾಡಬಹುದಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 5,000 ಮಂದಿಯ...
Date : Monday, 17-06-2019
ನವದೆಹಲಿ: ತಂತ್ರಜ್ಞಾನ, ವಿಜ್ಞಾನ, ಎಂಜಿನಿಯರಿಂಗ್, ಗಣಿತ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಇಂದು ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ರಾಕೆಟ್ ಸೈನ್ಸ್ ಇದುವರೆಗೂ ಮಹಿಳೆಯರಿಗೆ ದೂರದ ಬೆಟ್ಟವಾಗಿತ್ತು, ಆದರೆ ಇನ್ನು ಮುಂದೆ ಅಲ್ಲೂ ಕೂಡ ಅವರು ತಮ್ಮ ಛಾಪನ್ನು ಮೂಡಿಸಲಿದ್ದಾರೆ. ಇಸ್ರೋದ ಅತ್ಯಂತ...
Date : Thursday, 13-06-2019
ನವದೆಹಲಿ: ಭಾರತ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ (ಸ್ಪೇಸ್ ಸ್ಟೇಶನ್)ವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದೆ ಎಂಬ ವಿಷಯವನ್ನು ಇಸ್ರೋ ಮುಖ್ಯಸ್ಥ ಕೆ.ಸಿವನ್ ಬಹಿರಂಗಪಡಿಸಿದ್ದಾರೆ. ಈ ಮಹತ್ವಕಾಂಕ್ಷೆಯ ಯೋಜನೆ ಗಗನಯಾನ ಮಿಶನಿನ ವಿಸ್ತರಿಸಿದ ಯೋಜನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. “ಮಾನವ ಬಾಹ್ಯಾಕಾಶ ಯೋಜನೆಯನ್ನು...
Date : Friday, 07-06-2019
ನವದೆಹಲಿ: ಇಸ್ರೋ ವಿಶ್ವದ ಅಗ್ರಗಣ್ಯ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದು. ಆದರೆ ಇಸ್ರೋ ಕೇವಲ ಬಾಹ್ಯಾಕಾಶ ಯೋಜನೆ ಮತ್ತು ದಾಖಲೆಗಳಿಗಾಗಿ ಪ್ರಸಿದ್ಧಿ ಪಡೆದಿಲ್ಲ, ಅದು ಹಲವಾರು ನಾವೀನ್ಯ ಕಾರ್ಯಕ್ರಮಗಳಿಗಾಗಿಯೂ ಖ್ಯಾತಿ ಪಡೆದುಕೊಂಡಿದೆ. ಈ ಇಸ್ರೋ ‘ಬ್ಯುಸಿನೆಸ್ ಸ್ಪೇಸ್’ನಲ್ಲೂ ಕಾರ್ಯನಿರತವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ದೇಶದೊಳಗೆ...
Date : Saturday, 18-05-2019
ನವದೆಹಲಿ: ಭಾರೀ ಕುತೂಹಲಗಳನ್ನು ಕೆರಳಿಸಿರುವ ಚಂದ್ರಯಾನ ಮತ್ತು ಗಗನಯಾನ ಯೋಜನೆಗಳನ್ನು ಹೊರತುಪಡಿಸಿಯೂ ಹಲವಾರು ಯೋಜನೆಗಳನ್ನು ಮುಂಬರುವ ವರ್ಷಗಳಲ್ಲಿ ಕಾರ್ಯರೂಪಕ್ಕೆ ತರಲು ಇಸ್ರೋ ಸನ್ನದ್ಧವಾಗುತ್ತಿದೆ. ಒಂದು ದಶಕದೊಳಗೆ 7 ಅಂತರ್ ಗ್ರಹ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಇಸ್ರೋ ಹೇಳಿಕೊಂಡಿದೆ. ಶಾಲಾ ಮಕ್ಕಳಿಗಾಗಿ ಶ್ರೀಹರಿಕೋಟಾದ...