Date : Monday, 13-05-2019
ನವದೆಹಲಿ: ಭಾರತೀಯ ವಾಯುಸೇನೆಯ ಫೈಟರ್ ಪೈಲೆಟ್ಗಳು ಭಾರತದ ಮೊದಲ ಮಾನವ ಸಹಿತ ಗಗನಯಾನದಲ್ಲಿ ಪ್ರಮುಖ ಗಗನಯಾನಿಗಳಾಗಲಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಬಿಪಿನ್ ಪುರಿ ಹೇಳಿದ್ದಾರೆ. ‘ವಾಯುಸೇನೆಯ ಫೈಟರ್ ಪೈಲೆಟ್ಗಳ ದೊಡ್ಡ ತಂಡದಿಂದ ಇಬ್ಬರು ಅಥವಾ ಮೂವರ ಅತ್ಯುತ್ತಮ ಪಟುಗಳನ್ನು ಆರಿಸಿ ಗಗನಯಾನಕ್ಕೆ...
Date : Wednesday, 05-08-2015
ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ 2015-16ರ ಸಾಲಿನಲ್ಲಿ ಅಮೆರಿಕಾದ ನ್ಯಾನೋ/ಮೈಕ್ರೋ ಸೆಟ್‌ಲೈಟ್‌ನ್ನು ಉಡಾವಣೆಗೊಳಿಸಲಿದೆ. ಇದು ಇಸ್ರೋ ಉಡಾಯಿಸುತ್ತಿರುವ ಅಮೆರಿಕಾದ ಮೊದಲ ಸೆಟ್‌ಲೈಟ್ ಆಗಲಿದೆ. ‘ಇಸ್ರೋದ ವಾಣಿಜ್ಯ ಅಂಗ ಅಂಟ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್ ನ್ಯಾನೋ/ಮೈಕ್ರೋ ಸೆಟ್‌ಲೈಟನ್ನು ಉಡಾಯಿಸುವ ಒಪ್ಪಂದಕ್ಕೆ ಅಮರಿಕಾದೊಂದಿಗೆ ಸಹಿ ಹಾಕಿದೆ...
Date : Thursday, 23-07-2015
ನವದೆಹಲಿ: ವಿದೇಶಿ ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸುತ್ತಿರುವ ಭಾರತ ಅದರಿಂದಾಗಿ ಇದುವರೆಗೆ ಒಟ್ಟು 100 ಮಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಸಂಪಾದಿಸಿದೆ. ಇದರಿಂದಾಗಿ ಭಾರತದ ವಾಣಿಜ್ಯ ಸ್ಪೇಸ್ ಮಿಶನ್ ಭಾರೀ ಗಳಿಕೆ ಕಂಡಿದೆ. ಇದುವರೆಗೆ ಒಟ್ಟು 45 ವಿದೇಶಿ ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಲಾಗಿದ್ದು, ಇನ್ನು 28 ಸೆಟ್‌ಲೈಟ್‌ಗಳು...
Date : Tuesday, 24-03-2015
ಚೆನ್ನೈ: ಭಾರತದ ನಾಲ್ಕನೇ ನಾವಿಗೇಷನ್ ಸೆಟ್‌ಲೈಟ್ ಅನ್ನು ಮಾ.28ರಂದು ಸಂಜೆ ಉಡಾವಣೆಗೊಳಿಸುವುದಾಗಿ ಇಸ್ರೋ ಹೇಳಿದೆ. 1,425 ಕೆ.ಜಿ ತೂಕವಿರುವ ಈ ಸೆಟ್‌ಲೈಟ್‌ನ್ನು ಐಆರ್‌ಎನ್‌ಎಸ್‌ಎಸ್-ಐಡಿ ಎಂದು ಕರೆಯಲಾಗಿದ್ದು, 2015ರಲ್ಲಿ ಭಾರತೀಯ ರಾಕೆಟ್ ಮೂಲಕ ಕಕ್ಷೆಗೆ ಸೇರುವ ಮೊದಲ ಸೆಟ್‌ಲೈಟ್ ಎಂಬ ಹೆಗ್ಗಳಿಕೆಗೆ ಇದು...