Date : Saturday, 13-02-2021
ನವದೆಹಲಿ: ಆಧುನಿಕ ತೇಜಸ್ ಎಸಿ ಸ್ಲೀಪರ್ ಬೋಗಿಗಳನ್ನು ಪರಿಚಯಿಸಲು ಮುಂದಾಗಿದೆ ರೈಲ್ವೆ. ಅಗರ್ತಲಾ – ಆನಂದ್ ವಿಹಾರ್ ಟರ್ಮಿನಲ್ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್‌ನ ರೇಕ್ ಅನ್ನು ತೇಜಸ್ ಸ್ಲೀಪರ್ ಬೋಗಿಗಳಿಗೆ ನವೀಕರಿಸಿದ ಸೌಲಭ್ಯಗಳೊಂದಿಗೆ ಬದಲಾಯಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಇದು ರಾಷ್ಟ್ರೀಯ...
Date : Thursday, 01-08-2019
ನವದೆಹಲಿ: ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕುತ್ತಿರುವ ಭಾರತೀಯ ರೈಲ್ವೆಯು, ದೆಹಲಿ ಮೆಟ್ರೊದಂತೆಯೇ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಕೋಚ್ ಅನ್ನು ಪರಿಚಯಿಸಲು ಯೋಜಿಸಿದೆ. ಗುರುತಿಸುವಿಕೆಗಾಗಿ ಮಹಿಳಾ ಕೋಚುಗಳು ಗುಲಾಬಿ ಬ್ಯಾಂಡ್ ಹೊಂದಿರಲಿದೆ. ಪ್ರಸ್ತುತ, ಪ್ರತಿ ದೆಹಲಿ ಮೆಟ್ರೋ ರೈಲುಗಳಲ್ಲಿ...
Date : Thursday, 01-08-2019
ನವದೆಹಲಿ: ಮುಂದಿನ ದಶಕದೊಳಗೆ ಭಾರತೀಯ ರೈಲ್ವೆಯನ್ನು ವಿಶ್ವದ ಮೊದಲ ಹಸಿರು ರೈಲ್ವೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಗೋಯಲ್ ಅವರು ಜುಲೈ 28 ರಂದು ರಾಜ್ಯಸಭೆಯಲ್ಲಿ ಶುದ್ಧ ಇಂಧನ ಮೂಲಗಳಿಗೆ ಬದಲಾಗುವ ಮಾರ್ಗಸೂಚಿಯನ್ನು...
Date : Wednesday, 24-07-2019
ನವದೆಹಲಿ: ಭಾರತೀಯ ರೈಲ್ವೆ ಕೇವಲ ಲಾಭಕ್ಕಾಗಿ ಕಾರ್ಯ ಮಾಡುವುದಿಲ್ಲ, ಪ್ರಯಾಣಿಕರ ನಿಜವಾದ ಸೇವೆಗಾಗಿಯೂ ಕೆಲಸ ಮಾಡುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಯೋವೃದ್ಧರು, ದಿವ್ಯಾಂಗರು ಮತ್ತು ಅನಾರೋಗ್ಯ ಪೀಡಿತರು ಸುಲಲಿತವಾಗಿ ರೈಲನ್ನು ಹತ್ತಲಿ ಎಂಬ ಕಾರಣಕ್ಕೆ ಮಡಚಲು ಸಾಧ್ಯವಾಗುವಂತಹ ಹೊಸ ರ‍್ಯಾಂಪ್ ಅನ್ನು ರೈಲು ನಿಲ್ದಾಣಗಳಲ್ಲಿ ಪರಿಚಯಿಸುತ್ತಿದೆ. ಹೊಸ...
Date : Thursday, 18-07-2019
ನವದೆಹಲಿ: 6,000 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಸಿಸಿಟಿವಿ ಕ್ಯಾಮೆರಾಗಳಿಂದ ಸಂಪರ್ಕಿಸುವ ಮೂಲಕ ಸರ್ಕಾರಿ ಸ್ವಾಮ್ಯದ ರೈಲ್‌ಟೆಲ್ ಕಾರ್ಪೊರೇಷನ್ ವಿಶ್ವದ ಅತಿದೊಡ್ಡ ಸಿಸಿಟಿವಿ ನೆಟ್‌ವರ್ಕ್ ಅನ್ನು ನಿರ್ಮಾಣ ಮಾಡಲು ಸಜ್ಜಾಗಿದೆ. ರೈಲ್ಟೆಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪುನೀತ್ ಚಾವ್ಲಾ ಅವರು...
Date : Wednesday, 10-07-2019
ಗುಂಟಕಲ್: ಸೌತ್ ಸೆಂಟ್ರಲ್ ರೈಲ್ವೇ ಝೋನ್ ಅಡಿಯಲ್ಲಿ ಬರುವ ಗುಂಟಕಲ್ ರೈಲ್ವೆ ನಿಲ್ದಾಣವು ಮಳೆನೀರನ್ನು ಸಂರಕ್ಷಿಸುವ ನವೀನ ಮಾದರಿಯನ್ನು ಅಳವಡಿಸಿಕೊಂಡಿದೆ. ‘ಉಲ್ಟಾ ಛತ್ರಿ’ ಛಾವಣಿಯ ರಚನೆಯನ್ನು ಅಲ್ಲಲ್ಲಿ ನಿರ್ಮಾಣ ಮಾಡುವ ಮೂಲಕ ಈ ರೈಲು ನಿಲ್ದಾಣದಲ್ಲಿ ಮಳೆ ನೀರನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಫೈನಾನ್ಶಿಯಲ್...
Date : Tuesday, 02-07-2019
ನವದೆಹಲಿ: ಪ್ರಯಾಣಿಕರಿಗೆ ವೇಗದ ರೈಲು ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿರುವ ಭಾರತೀಯ ರೈಲ್ವೆಯ ‘ಮಿಷನ್ ರಫ್ತಾರ್’ ನಡಿಯಲ್ಲಿ ವಿವಿಧ ವಲಯಗಳ 261 ರೈಲುಗಳ ವೇಗವನ್ನು 110 ನಿಮಿಷಗಳವರೆಗೆ ಹೆಚ್ಚಳಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರ ಕನಿಷ್ಠ 2 ಗಂಟೆಗಳು ಉಳಿತಾಯವಾಗುತ್ತಿವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ...
Date : Wednesday, 26-06-2019
ನವದೆಹಲಿ: 2019 ರ ಮೇ ತಿಂಗಳಲ್ಲಿ ದೇಶದ 1,606 ರೈಲು ನಿಲ್ದಾಣಗಳಲ್ಲಿ ಸುಮಾರು 2.35 ಕೋಟಿ ಜನರು ರೈಲ್‌ವೈರ್ ಹೈಸ್ಪೀಡ್ ವೈಫೈ ಸೇವೆಯನ್ನು ಬಳಸಿದ್ದಾರೆ ಎಂದು ರೈಲ್‌ಟೆಲ್ ತಿಳಿಸಿದೆ. ಉಚಿತ ಹೈಸ್ಪೀಡ್ ವೈರ್‌ಲೆಸ್ ಇಂಟರ್ನೆಟ್ ಸೇವೆಯನ್ನು ಉಳಿದ 4,791 ನಿಲ್ದಾಣಗಳಿಗೆ ಈ ವರ್ಷದೊಳಗೆ...
Date : Monday, 24-06-2019
ನವದೆಹಲಿ: ಪ್ರತಿಯೊಬ್ಬರಿಗೂ ಸೇವೆ, ಸೌಲಭ್ಯಗಳು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಭಾರತೀಯ ರೈಲ್ವೆ ಸಾಕಷ್ಟು ಶ್ರಮಿಸುತ್ತಿದೆ. ರೈಲು ಮತ್ತು ರೈಲು ನಿಲ್ದಾಣಗಳ ನವೀಕರಣ ಮತ್ತು ಅಭಿವೃದ್ಧಿಗಾಗಿ ಭಾರತೀಯ ರೈಲ್ವೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗಿರುವ ಅದು,...
Date : Wednesday, 19-06-2019
ನವದೆಹಲಿ: ಪ್ರಯಾಣಿಕರಿಗೆ ಉತ್ತಮವಾದ ಸುರಕ್ಷತೆ ಮತ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶದೊಂದಿಗೆ ರೈಲುಗಳನ್ನು ಓಡಿಸಲು ಖಾಸಗಿಯವರನ್ನು ಆಹ್ವಾನಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ರೈಲುಗಳನ್ನು ಓಡಿಸಲು ಖಾಸಗಿಯವರಿಗೆ, ತನ್ನ ಟಿಕೆಟಿಂಗ್ ಅಂಗಸಂಸ್ಥೆ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಶನ್ (ಐಆರ್‌ಸಿಟಿಸಿ)...