News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಜಧಾನಿ, ಶತಾಬ್ದಿಯನ್ನು ಹಿಂದಿಕ್ಕಿ ಸಮಯಪ್ರಜ್ಞೆಯ ದಾಖಲೆಯನ್ನು ಮುಂದುವರೆಸುತ್ತಿದೆ ವಂದೇ ಭಾರತ್ ಎಕ್ಸ್­ಪ್ರೆಸ್

ನವದೆಹಲಿ: ನವದೆಹಲಿ-ಕಾನ್ಪುರ ಮಾರ್ಗವಾಗಿ ಚಲಿಸುವ ಭಾರತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ‘ವಂದೇ ಭಾರತ್ ಎಕ್ಸ್­ಪ್ರೆಸ್’ ತನ್ನ  ಸಮಯಪ್ರಜ್ಞೆಯ ದಾಖಲೆಯನ್ನು ಮುಂದುವರೆಸಿದೆ. ಈ ವಿಷಯದಲ್ಲಿ ಪ್ರಮುಖ ರೈಲುಗಳಾದ ರಾಜಧಾನಿ ಮತ್ತು ಶತಾಬ್ದಿ ಎಕ್ಸ್­ಪ್ರೆಸ್ ಅನ್ನು ಇದು ಹಿಂದಿಕ್ಕಿದೆ. ಫೆ.15ರಂದು ಕಾರ್ಯಾರಂಭ ಮಾಡಿರುವ ಈ ರೈಲು...

Read More

BHELನಿಂದ 25 ಎಲೆಕ್ಟ್ರಿಕಲ್ ಲೊಕೊಮೋಟಿವ್­ ಖರೀದಿಸಲಿದೆ ರೈಲ್ವೇ

ನವದೆಹಲಿ: ಭಾರತೀಯ ರೈಲ್ವೇಯು ತನ್ನ ಸಾಮರ್ಥ್ಯವನ್ನು ಇನ್ನಷ್ಟು ಉದ್ದೀಪನಗೊಳಿಸುವ ಸಲುವಾಗಿ, 25 ಇಂಧನ ದಕ್ಷ, ಪುನಃರಚಿಸಲಾದ ಎಲೆಕ್ಟ್ರಿಕಲ್ ಲೊಕೊಮೋಟಿವ್­ಗಳನ್ನು  ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)ನಿಂದ ಖರೀದಿಸಲು ಮುಂದಾಗಿದೆ. ಪರಿಸರ ದಿನ ಆಚರಿಸುವುದಕ್ಕೆ ಒಂದು ದಿನ ಮುಂಚಿತವಾಗಿಯೇ ಈ ನಿರ್ಧಾರವನ್ನು ರೈಲ್ವೇ ತೆಗೆದುಕೊಂಡಿದ್ದು...

Read More

ಒಂದೇ ಒಂದು ಟ್ರಿಪ್ ಮಿಸ್ ಮಾಡದೆ 1 ಲಕ್ಷ ಕಿ.ಮೀ. ಸಂಚಾರ ಪೂರ್ಣಗೊಳಿಸಿದ ವಂದೇ ಭಾರತ್ ಎಕ್ಸ್­ಪ್ರೆಸ್

ನವದೆಹಲಿ: ಒಂದೇ ಒಂದು ಸಂಚಾರವನ್ನು ತಪ್ಪಿಸಿಕೊಳ್ಳದೆ, ಒಂದೇ ಒಂದು ನಿಮಿಷ ವಿಳಂಬ ಮಾಡದೆ ದೇಶೀಯವಾಗಿ ನಿರ್ಮಾಣಗೊಂಡ ವಂದೇ ಭಾರತ್ ಎಕ್ಸ್­ಪ್ರೆಸ್ ಒಂದು ಲಕ್ಷ ಕಿಲೋಮೀಟರ್ ಸಂಚಾರವನ್ನು ಪೂರ್ಣಗೊಳಿಸಿದೆ. ಮಾತ್ರವಲ್ಲ, ದೆಹಲಿ-ಪ್ರಯಾಗ್ ರಾಜ್ ಮಾರ್ಗವಾಗಿ ಗಂಟೆಗೆ 100 ಕಿಮೀ ಸರಾಸರಿ ವೇಗದಲ್ಲಿ ಸಂಚರಿಸಿದ...

Read More

ಬುಲೆಟ್ ರೈಲು 4 ಥೀಮ್ ಆಧಾರಿತ ನಿಲ್ದಾಣಗಳನ್ನು ಹೊಂದಲಿದೆ

ಮುಂಬಯಿ: ಮುಂಬಯಿ ಮತ್ತು ಅಹ್ಮದಾಬಾದ್ ನಡುವೆ ಸಂಚರಿಸಲಿರುವ ದೇಶದ ಮೊತ್ತ ಮೊದಲ ಬುಲೆಟ್ ರೈಲು ಯೋಜನೆಯು ನಾಲ್ಕು ಥೀಮ್ ಆಧಾರಿತ ನಿಲ್ದಾಣಗಳನ್ನು ಹೊಂದಲಿದೆ. ನಗರವನ್ನು ಸಂಕೇತಿಸುವ ಥೀಮ್ ಅನ್ನು ಒಳಗೊಂಡ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ನ್ಯಾಷನಲ್ ಹೈ-ಸ್ಪೀಡ್...

Read More

ಚೆನ್ನೈ-ಮೈಸೂರು ಶತಾಬ್ದಿ ಎಕ್ಸ್­ಪ್ರೆಸ್­ಗೆ 25ನೇ ವರ್ಷದ ಸಂಭ್ರಮ

ಚೆನ್ನೈ: ಬೆಂಗಳೂರು ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊತ್ತ ಮೊದಲ ಶತಾಬ್ದಿ ಎಕ್ಸ್­ಪ್ರೆಸ್ ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ತಮಿಳುನಾಡು ರಾಜಧಾನಿಯಿಂದ ಕರ್ನಾಟಕ ರಾಜಧಾನಿಗೆ ಬೆಳಗ್ಗೆ ಆಗಮಿಸಲು ಬಯಸುವ ಬಹುತೇಕ ಮಂದಿ ಇದೇ ರೈಲನ್ನು ಆಯ್ಕೆ...

Read More

ರೈಲ್ವೇಯಿಂದ ಎರಡನೇ ಅತೀ ದೊಡ್ಡ ಆರ್ಡರ್ ಪಡೆದುಕೊಂಡ ಜಿಂದಾಲ್ ಸಂಸ್ಥೆ

ನವದೆಹಲಿ: ತನ್ನ ಮುಂಬರುವ ಯೋಜನೆಗೆ 89,042 ಟನ್­ಗಳಷ್ಟು ರೈಲ್ ಹಳಿ ಪಟ್ಟಿಯನ್ನು ಪೂರೈಕೆ ಮಾಡುವ ಆರ್ಡರ್ ಅನ್ನು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (JSPL)ವು ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್­ಗೆ ನೀಡಿದೆ. ರೂ. 665 ಕೋಟಿ ಮೊತ್ತದ ಆರ್ಡರ್ ಇದಾಗಿದ್ದು,...

Read More

ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೈನ್ ಆರಂಭಿಸಿದ ಭಾರತೀಯ ರೈಲ್ವೇ

ನವದೆಹಲಿ: ಗೋವಾ, ಹೈದರಾಬಾದ್, ಪುರಿ, ಕೋನಾರ್ಕ್ ಮತ್ತು ಕೋಲ್ಕತ್ತಾದಂತಹ  ದೇಶದ ಪ್ರಮುಖ ಪ್ರವಾಸಿ ತಾಣಗಳನ್ನು 11 ದಿನಗಳಲ್ಲಿ ಸುತ್ತಾಡಿಸುವ ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೈನ್ ಅನ್ನು ಭಾರತೀಯ ರೈಲ್ವೇಯು ಆರಂಭಿಸಿದೆ. ಈ ರೈಲು ಮೇ 20 ರಿಂದ ಮಧುರೈನಿಂದ ಪ್ರಯಾಣವನ್ನು...

Read More

Recent News

Back To Top