Date : Tuesday, 30-07-2019
ನವದೆಹಲಿ: ಸಾಧಿಸುವ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಎತ್ತರದ ಗುರಿ ಸಾಧಿಸಿರುವ ಭಾರತೀಯ ಸೇನಾಪಡೆಗಳು ಜನಸಾಮಾನ್ಯರಿಗೆ ಒಂದು ದೊಡ್ಡ ಪ್ರೇರಣಾಶಕ್ತಿಯಾಗಿವೆ. ಸೈನಿಕರ ಉತ್ಸಾಹಭರಿತ ಮತ್ತು ಸ್ಪೂರ್ತಿದಾಯಕ ಉದಾಹರಣೆಗಳಿಗೆ ಹೊಸ ಸೇರ್ಪಡೆ ವಿಂಗ್ ಕಮಾಂಡರ್ ತರುಣ್ ಚೌಧರಿ. ವಿಂಗ್ ಸೂಟ್ ಸ್ಕೈಡೈವ್ ಜಂಪ್ ಮಾಡಿದ ಭಾರತೀಯ ಸೇನಾಡಪೆಯ...
Date : Wednesday, 24-07-2019
ನವದೆಹಲಿ: ಈ ವರ್ಷದ ಸೆಪ್ಟೆಂಬರ್ 20ರ ವೇಳೆಗೆ ಫ್ರಾನ್ಸ್ ತನ್ನ ಮೊದಲ ರಫೆಲ್ ಫೈಟರ್ ಜೆಟ್ ಅನ್ನು ಔಪಚಾರಿಕವಾಗಿ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಇಬ್ಬರು ಭಾರತೀಯ ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ. ಆರ್ಡರ್ ನೀಡಲಾದ 36 ರಫೆಲ್ ಜೆಟ್‌ಗಳ ಪೈಕಿ ಮೊದಲನೆಯ ಜೆಟ್ನ ಔಪಚಾರಿಕ ಸೇರ್ಪಡೆ ಸಮಾರಂಭವನ್ನು...
Date : Wednesday, 10-07-2019
ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಬಲವನ್ನು ವೃದ್ಧಿಸಿಕೊಳ್ಳಲು ಮತ್ತು ಪಾಕಿಸ್ತಾನ ಹಾಗೂ ಚೀನಾದ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸಲು ರಷ್ಯಾದಿಂದ ಹೆಚ್ಚುವರಿಯಾಗಿ 18 ಸುಖೋಯ್ ಸು -30 ಎಂಕೆಐ ಮಲ್ಟಿರೋಲ್ ಫೈಟರ್ಸ್ ಮತ್ತು 21 ಮೈಕೋಯಾನ್ ಮಿಗ್ -29 ಏರ್ ಸುಪಿರಿಯಾರಿಟಿ ಜೆಟ್‌ಗಳನ್ನು ಖರೀದಿ ಮಾಡಲು ಭಾರತ ನಿರ್ಧಾರ ಮಾಡಿದೆ. ವಾಯುಸೇನೆ ಈಗಾಗಲೇ...
Date : Tuesday, 09-07-2019
ನವದೆಹಲಿ: ಎರಡು ಹೊಸ ಸಿಎಚ್ -47 ಎಫ್ (ಐ) ಚಿನೂಕ್ ಹೆಲಿಕಾಪ್ಟರ್‌ಗಳು ಸೋಮವಾರ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿವೆ. ಭಾರತವು 15 ಚಿನೂಕ್ ಮತ್ತು 22 ಎಎಚ್ -64 ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಅಮೆರಿಕಾದ ರಕ್ಷಣಾ ಮತ್ತು ವಾಯುಯಾನ ದಿಗ್ಗಜ ಸಂಸ್ಥೆಯಾಗ ಬೋಯಿಂಗ್‌ನಿಂದ ಖರೀದಿಸುತ್ತಿದ್ದೆ. ಸೇನೆಗಾಗಿ...
Date : Saturday, 29-06-2019
ನವದೆಹಲಿ: ಹಕ್ಕಿಗಳ ಹೊಡೆತದಿಂದಾಗಿ ಎರಡು ಎಂಜಿನ್ಗಳ ಪೈಕಿ ಒಂದು ಎಂಜಿನ್ ಸ್ಥಗಿತಗೊಂಡ ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ಫೈಟರ್ ಜೆಟ್ ಅನ್ನು ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಮಯಪ್ರಜ್ಞೆ ಮತ್ತು ಸಾಹಸದಿಂದಾಗಿ ಅಂಬಾಲ ವಾಯುನೆಲೆಯ ಸಮೀಪ ವಾಸಿಸುತ್ತಿರುವ ಹಲವಾರು...
Date : Friday, 14-06-2019
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಜೂನ್ 3ರಂದು ಪತನಗೊಂಡ ವಾಯುಸೇನೆಯ AN-32 ವಿಮಾನದಲ್ಲಿದ್ದ 13 ವಾಯುಸೇನಾ ಸಿಬ್ಬಂದಿಗಳ ಪಾರ್ಥಿವ ಶರೀರವನ್ನು ಇಂದು ಅಸ್ಸಾಂನ ಜೊಹಾರ್ತ ವಾಯುನೆಲೆಗೆ ಕರೆ ತರಲಾಗುತ್ತಿದೆ. ಈಗಾಗಲೇ ಪತನಗೊಂಡ ಸ್ಥಳದಿಂದ ಎಲ್ಲರ ಪಾರ್ಥಿವ ಶರೀರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅರುಣಾಚಲದ ದಟ್ಟಾರಣ್ಯದಲ್ಲಿ...
Date : Thursday, 13-06-2019
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿರುವ ವಾಯುಸೇನೆಯ AN-32 ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂಬುದನ್ನು ಭಾರತೀಯ ವಾಯುಸೇನೆ ಇಂದು ಖಚಿತಪಡಿಸಿದೆ. ಜೂನ್ 3ರಂದು ನಾಪತ್ತೆಯಾಗಿದ್ದ ವಿಮಾನದ ಅವಶೇಷಗಳು ಜೂನ್ 11ರಂದು ಪತ್ತೆಯಾಗಿದ್ದವು. ಟ್ವಿಟ್ ಮಾಡಿರುವ ವಾಯುಸೇನೆ, “ಅವಶೇಷಗಳು ಪತ್ತೆಯಾದ ಜಾಗಕ್ಕೆ ರಕ್ಷಣಾ ತಂಡದ...
Date : Friday, 07-06-2019
ನವದೆಹಲಿ: 100 SPICE ಬಾಂಬ್ಗಳನ್ನು ಖರೀದಿ ಮಾಡುವ ಸಲುವಾಗಿ ಭಾರತೀಯ ವಾಯುಸೇನೆಯು ಇಸ್ರೇಲ್ ಸರ್ಕಾರದೊಂದಿಗೆ ರೂ.300 ಕೋಟಿ ಒಪ್ಪಂದವನ್ನು ಮಾಡಿಕೊಂಡಿದೆ. ಈ ಬಾಂಬ್ಗಳು, ಫೆ.26ರ ಬಾಲಾಕೋಟ್ ವೈಮಾನಿಕ ದಾಳಿಯ ವೇಳೆ ಭಾರತ ಬಳಸಿದ್ದ SPICE-2000 ಬಾಂಬ್ಗಳ ಸುಧಾರಿತ ಆವೃತ್ತಿಯಾಗಿದೆ. ತುರ್ತು ಅಧಿಕಾರದಡಿಯಲ್ಲಿ ಈ...
Date : Tuesday, 28-05-2019
ನವದೆಹಲಿ: ಭಾರತೀಯ ವಾಯುಸೇನೆಯ ಮಹಿಳಾ ಅಧಿಕಾರಿಗಳು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಸೋಮವಾರ ಮೀಡಿಯಂ ಲಿಫ್ಟ್ ಹೆಲಿಕಾಫ್ಟರ್ ಅನ್ನು ಹಾರಾಟ ನಡೆಸಿದ್ದಾರೆ. ಈ ಹೆಲಿಕಾಫ್ಟರ್ ಅನ್ನು ಮಹಿಳೆಯರು ಹಾರಾಟ ನಡೆಸಿದ್ದು ಭಾರತದಲ್ಲಿ ಇದೇ ಮೊದಲು. ಫ್ಲೈಟ್ ಲೆಫ್ಟಿನೆಂಟ್ ಪಾರುಲ್ ಭಾರಧ್ವಜ್ (ಕ್ಯಾಪ್ಟನ್), ಫ್ಲೈಯಿಂಗ್...
Date : Saturday, 25-05-2019
ನವದೆಹಲಿ : ಭಾರತೀಯ ವಾಯು ಸೇನೆಯ ಅಸಾಧಾರಣ ಕಾರ್ಯಕ್ಷಮತೆಯುಳ್ಳ ರಷ್ಯಾದ ಎಎನ್-32 ವಿಮಾನವು ಜೈವಿಕ ಇಂಧನವನ್ನು ಬಳಸಿ ಹಾರಾಟ ಮಾಡಬಹುದೆಂದು ಔಪಚಾರಿಕವಾಗಿ ಪ್ರಮಾಣೀಕರಿಸಲಾಯಿತು. 10% ರಷ್ಟು ಸಂಯೋಜಿತ ಜೈವಿಕ ವಾಯು ಇಂಧನದ ಮಿಶ್ರಣದೊಂದಿಗೆ ಈ ವಿಮಾನ ಸಮರ್ಥವಾಗಿ ಹಾರಾಟ ನಡೆಸಿದೆ. ಚಂಡೀಗಢದ...