News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮತ್ತೊಂದು ಮೈಲಿಗಲ್ಲು ಸಾಧಿಸಿದ ಭಾರತದ ಮೊದಲ ಮಹಿಳಾ ಫೈಟರ್ ಪೈಲೆಟ್ ಭಾವನಾ ಕಾಂತ್

ನವದೆಹಲಿ: ಭಾರತೀಯ ವಾಯುಸೇನೆಯ ಮೊತ್ತಮೊದಲ ಮಹಿಳಾ ಫೈಟರ್ ಪೈಲೆಟ್ ಭಾವನಾ ಕಾಂತ್ ಅವರು ತಮ್ಮ ಹಿರಿಮೆಗೆ ಮತ್ತೊಂದು ಗರಿಯನ್ನು ಮೂಡಿಸಿಕೊಂಡಿದ್ದಾರೆ. MiG-21 ಬಿಸನ್ ಏರ್‌ಕ್ರಾಫ್ಟ್‌ನ ಡೇ ಆಪರೇಶನಲ್ ಸಿಲೆಬಸ್ ಅನ್ನು ಪೂರ್ಣಗೊಳಿಸಿದ್ದಾರೆ. ಫೈಟರ್ ಏರ್‌ಕ್ರಾಫ್ಟ್ ಮೂಲಕ ಒಂದು ದಿನ ಕಾರ್ಯಾಚರಣೆ ನಡೆಸಲು...

Read More

CBU-105 ಸ್ಮಾರ್ಟ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಬಾಂಬ್ ಪರೀಕ್ಷೆ ಯಶಸ್ವಿ

ನವದೆಹಲಿ: ಭಾರತೀಯ ವಾಯುಸೇನೆಯು ಜೈಸಲ್ಮೇರ್­ನ­ ಪೋಖ್ರಾನ್ ಟೆಸ್ಟ್ ಫೈರಿಂಗ್ ರೇಂಜ್­ನಲ್ಲಿ ಅಪ್­ಗ್ರೇಡ್ ಮಾಡಲಾದ ಜಾಗ್ವಾರ್ ಫೈಟರ್ ಏರ್­ಕ್ರಾಫ್ಟ್ ಮೂಲಕ 1,000 ಪೌಂಡ್ ತೂಕದ CBU-105 ಸ್ಮಾರ್ಟ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಬಾಂಬ್ ಅನ್ನು ಅತ್ಯಂತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ. ಯುಎಸ್ ಮೂಲದ ಟೆಕ್ಸ್ಟ್ರಾನ್ ಡಿಫೆನ್ಸ್ ಸಿಸ್ಟಮ್ ಮತ್ತು ವಾಯುಸೇನೆ ಜಂಟಿಯಾಗಿ...

Read More

ವಾಯುಸೇನೆಗೆ ಸೇರ್ಪಡೆಗೊಂಡಿತು ಮೊದಲ AH-64 E ಅಪಾಚೆ ಹೆಲಿಕಾಫ್ಟರ್

ನವದೆಹಲಿ: ಭಾರತೀಯ ವಾಯುಸೇನೆಗೆ ಯುಎಸ್ಎನ ­­ಬೋಯಿಂಗ್ ಸಂಸ್ಥೆಯು ಮೊದಲ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಫ್ಟರ್ ಅನ್ನು ಹಸ್ತಾಂತರ ಮಾಡಿದೆ. ಇದರಿಂದಾಗಿ ವಾಯುಸೇನೆಗೆ ಹೆಚ್ಚಿನ ಬಲ ಸಿಕ್ಕಿದೆ. ಏರ್ ಮಾರ್ಷಲ್ ಎಎಸ್ ಬುಟೊಲಾ ಐಎಎಫ್ ನ ಪ್ರತಿನಿಧಿಯಾಗಿ ಸಮಾರಂಭದಲ್ಲಿ ಮೊದಲ ಅಪಾಚೆ ಹೆಲಿಕಾಫ್ಟರ್ ಅನ್ನು ಸ್ವೀಕಾರ...

Read More

Recent News

Back To Top