News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದ್ರೋನ್ ಕ್ಯಾಮೆರಾ: ಭಾರತದ ಮೇಲೆ ಗೂಬೆ ಕೂರಿಸುತ್ತಿರುವ ಪಾಕ್

ಇಸ್ಲಾಮಾಬಾದ್: ಗಡಿಭಾಗದಲ್ಲಿ ದ್ರೋನ್ ಕ್ಯಾಮೆರಾಗಳನ್ನು ಅಳವಡಿಸಿ ಭಾರತದ ಮೇಲೆ ಬೇಹುಗಾರಿಕೆ ನಡೆಸಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನ ಇದೀಗ ಎಲ್ಲಾ ಆರೋಪಗಳನ್ನು ಭಾರತದ ಮೇಲೆ ಹಾಕಲು ಮುಂದಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಅಳವಡಿಸಿದ್ದ ದ್ರೋನ್ ಕ್ಯಾಮೆರಾವೊಂದನ್ನು ನಮ್ಮ  ಸೇನಾಪಡೆಗಳು ಹೊಡೆದುರಳಿಸಿವೆ ಎಂದು ಪಾಕಿಸ್ಥಾನ...

Read More

ವಿಂಬಲ್ಡನ್‌ನಲ್ಲಿ ಮಿಂಚಿದ ಭಾರತೀಯರು

ನವದೆಹಲಿ: 2015ರ ವಿಂಬಲ್ಡನ್ ಭಾರತದ ಪಾಲಿಗೆ ಐತಿಹಾಸಿಕ ಮಹತ್ವದ ಕ್ಷಣವಾಗಿದೆ, ಇದೇ ಮೊದಲ ಬಾರಿಗೆ ಇಲ್ಲಿ ಭಾರತ 3 ವಿವಿಧ ಕೆಟಗರಿಯಲ್ಲಿ ಹ್ಯಾಟ್ರಿಕ್ ಟ್ರೋಫಿಗಳನ್ನು ಪಡೆದುಕೊಂಡಿದೆ. ಭಾನುವಾರ ಭಾರತದ ಖ್ಯಾತ ಟೆನ್ನಿಸ್ ಪಟು ಲಿಯಾಂಡರ್ ಪೇಸ್ ಅವರು ಮಾರ್ಟಿನ ಹಿಂಗೀಸ್ ಅವರ...

Read More

ಇಂದು ‘ವಿಶ್ವ ಜನಸಂಖ್ಯಾ ದಿನ’

ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಣೆ ಮಾಡಲಾಗುತ್ತದೆ, ಜಾಗತಿಕ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಆಚರಣೆ ಮಾಡಲಾಗುತ್ತದೆ. 1983ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತ ಸಮಿತಿ ವಿಶ್ವ ಜನಸಂಖ್ಯಾ ದಿನ ಆಚರಣೆಯನ್ನು ಜಾರಿಗೆ...

Read More

‘ನಾಯಿ ಕಾದಾಟ’ ಎಂಬ ಅನಾಗರಿಕ ಸ್ಪರ್ಧೆ

ನವದೆಹಲಿ: ತನ್ನ ಮನೋರಂಜನೆಗಾಗಿ, ವಿಕೃತ ಸಂತೋಷಕ್ಕಾಗಿ ಮನುಷ್ಯ ಪ್ರಾಣಿಗಳನ್ನು ಅತಿ ಹೀನಾಯ ರೀತಿಯಲ್ಲಿ ಬಳಸಿಕೊಳ್ಳುತ್ತಾನೆ. ಗೂಳಿ ಓಟ, ಕೋಳಿ ಅಂಕ ಇದಕ್ಕೆಲ್ಲಾ ಪ್ರತ್ಯಕ್ಷ ಸಾಕ್ಷಿ. ಆದರೆ ಇದಕ್ಕಿಂತಲೂ ಭಯಾನಕವಾಗಿ ‘ನಾಯಿ ಕಾದಾಟ’ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ನಾಯಿಗಳ ರಕ್ತಪಾತ ನಡೆಸಲಾಗುತ್ತದೆ....

Read More

ಯುದ್ಧ ವಿಜಯ ಸಂಭ್ರಮದಲ್ಲಿ ಭಾರತ: ಪಾಕ್ ಆಕ್ರೋಶ

ನವದೆಹಲಿ: 1965ರ ಪಾಕಿಸ್ಥಾನ ವಿರುದ್ಧ ಯುದ್ಧದಲ್ಲಿ ಭಾರತ ಅಭೂತಪೂರ್ವ ಜಯಗಳಿಸಿದ ಸಂಭ್ರಮಕ್ಕೆ ಮುಂದಿನ ತಿಂಗಳು 50 ವರ್ಷಗಳು ತುಂಬುತ್ತಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬೃಹತ್ ಸಮಾರಂಭವನ್ನು ನಡೆಸಲು ಉದ್ದೇಶಿಸಿದೆ. ಆದರೆ ಇದಕ್ಕೆ ಪಾಕಿಸ್ಥಾನದ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಭಾರತ...

Read More

ಕ್ರಿಕೆಟ್ ವನಿತೆಯರಿಗೂ ಬೇಕಾಗಿದೆ ಬೆಂಬಲ

ಬೆಂಗಳೂರು: ಕ್ರಿಕೆಟ್ ಅಂದ ಕೂಡಲೇ ಅದು ಪುರುಷರಿಗೆ ಮೀಸಲಾಗಿರುವ ಕ್ರೀಡೆ, ಹೆಣ್ಣುಮಕ್ಕಳು ಬ್ಯಾಟ್ ಬೀಸುವಷ್ಟು, ಬೌಲ್ ಎಸೆಯುಷ್ಟು ಸಮರ್ಥರಲ್ಲ ಎಂಬ ತಪ್ಪು ಕಲ್ಪನೆಯಿತ್ತು. ಆದರೀಗ ವನಿತೆಯರು ಆ ಕಲ್ಪನೆಯನ್ನು ಹೊಡೆದೋಡಿಸಿದ್ದಾರೆ. ಪುರುಷರಿಗಿಂತ ನಾವೇನು ಕಮ್ಮಿಯಿಲ್ಲ ಎಂಬುದನ್ನು ಮೈದಾನದಲ್ಲಿ ತೋರಿಸಿಕೊಟ್ಟಿದ್ದಾರೆ. ಸ್ಟೇಡಿಯಂನಲ್ಲಿ ಅಭಿಮಾನಿಗಳ...

Read More

ಪತ್ನಿ ವಿರುದ್ಧ ಆರೋಪ: ನ್ಯೂಜಿಲ್ಯಾಂಡ್ ಭಾರತ ರಾಯಭಾರಿ ವರ್ಗಾವಣೆ

ನವದೆಹಲಿ: ಅಮೆರಿಕ-ಭಾರತ ಸಂಬಂಧ ಹಳಸಲು ಕಾರಣವಾಗಿದ್ದ ರಾಯಭಾರ ಅಧಿಕಾರಿ ದೇವಯಾನಿ ಕೋಬ್ರಗಡೆ ಪ್ರಕರಣದಂತದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ನ್ಯೂಜಿಲ್ಯಾಂಡ್‌ನಲ್ಲಿರುವ ಭಾರತದ ಹೈಕಮಿಷನರ್  ರವಿ ಥಾಪರ್ ಅವರ ಪತ್ನಿ ವಿರುದ್ಧ ಹಲ್ಲೆ ಮಾಡಿದ ಆರೋಪ...

Read More

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ

ನವದೆಹಲಿ: ಇಂದು ಜೂನ್ 12, ವಿಶ್ವದಾದ್ಯಂತ ಈ ದಿನವನ್ನು ಬಾಲಕಾರ್ಮಿಕ ಪದ್ಧತಿ ನಿರ್ಮೂಲನ ದಿನವನ್ನಾಗಿ ಆಚರಿಸಲಾಗುತ್ತದೆ. 14 ವರ್ಷದೊಳಗಿನ ಮಕ್ಕಳು ದುಡಿಯುವುದನ್ನು ತಡೆಯುವುದು ಮತ್ತು ಆ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮಹತ್ತರ ಗುರಿಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಬಡತನದ ಸುಳಿಗೆ ಸಿಕ್ಕಿ...

Read More

ಭಾರತದ ನಾಯಕರ ಹೇಳಿಕೆಗೆ ಪಾಕ್ ಸಿಡಿಮಿಡಿ

ಇಸ್ಲಾಮಾಬಾದ್: ಮಯನ್ಮಾರ್ ಗಡಿಯಲ್ಲಿ ಭಾರತ ನಡೆಸಿದ ಉಗ್ರ ವಿರೋಧಿ ಕಾರ್ಯಾಚರಣೆ ಪಾಕಿಸ್ಥಾನವನ್ನು ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೇ ಭಾರತೀಯ ನಾಯಕರುಗಳು ನೇರವಾಗಿ ಪಾಕ್‌ಗೆ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿರುವುದು ಆ ದೇಶವನ್ನು ಮತ್ತಷ್ಟು ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ...

Read More

ಕಾರ್ಯಾಚರಣೆ ನಡೆದದ್ದು ಭಾರತದ ಗಡಿಯಲ್ಲಿ -ಮಯನ್ಮಾರ್

ನವದೆಹಲಿ : ಭಾರತ ತನ್ನ ನೆರೆರಾಷ್ಟ್ರ ಮಯನ್ಮಾರ್ ಗಡಿಯಲ್ಲಿ ನಡೆದ ಕಾರ್ಯಾಚರಣೆ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಮಯನ್ಮಾರ್ ಸರಕಾರ ಉಲ್ಟಾ ಹೊಡೆದಿದೆ. 18 ಮಂದಿಯೋಧರನ್ನು ಕೊಂದ ಹಿನ್ನಲೆಯಲ್ಲಿ ಪ್ರತೀಕಾರವಾಗಿ ಭಾರತ ಮಯನ್ಮಾರ್‌ನಲ್ಲಿ ಅಡಗಿ ಕುಳಿತಿರುವ 100 ಮಂದಿ ಬಂಡುಕೊರರನ್ನು ಕೇವಲ 45 ನಿಮಷಗಳಲ್ಲಿ...

Read More

Recent News

Back To Top