Date : Saturday, 06-06-2015
ಢಾಕಾ: 41 ವರ್ಷಗಳಿಂದ ಬಾಂಗ್ಲಾದೇಶ ಮತ್ತು ಭಾರತದ ನಡುವೆ ಇದ್ದ ಗಡಿ ವಿವಾದವನ್ನು ಬಗೆಹರಿಸುವ ಮಹತ್ವದ ಭೂ ಗಡಿ ಒಪ್ಪಂದಕ್ಕೆ ಉಭಯ ದೇಶಗಳು ಶನಿವಾರ ಸಹಿ ಹಾಕಿವೆ. ಕಳೆದ ತಿಂಗಳು ಸಂಸತ್ತಿನಲ್ಲಿ ಅಂಗೀಕರಿಸಲಾದ ಭೂ ಗಡಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಧಾನಿ...
Date : Saturday, 06-06-2015
ನವದೆಹಲಿ : ವಿಶ್ವ ಯೂತ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸ ಬೇಕಾದ ಭಾರತದ 21 ಮಂದಿಯನ್ನು ಒಳಗೊಂಡ ತಂಡಕ್ಕೆ ಅಮೇರಿಕ ವೀಸಾ ನಿರಾಕರಣೆ ಮಾಡಿದೆ. ಈ ಹಿನ್ನಲೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ಭಾರತೀಯ ಆರ್ಚರಿ ಸಂಸ್ಥೆ ನಿರ್ಧರಿಸಿದೆ. ಜೂ 8 ರಿಂದ 14 ರವರೆಗೆ ದಕ್ಷಿಣ ಡಕೋಟಾದಲ್ಲಿನ...
Date : Wednesday, 03-06-2015
ನವದೆಹಲಿ: ನಾನು ಭಾರತ ತೊರೆದು ಎಲ್ಲೂ ಹೋಗಿಲ್ಲ, ಭಾರತದಲ್ಲೇ ಇದ್ದೇನೆ ಎಂದು ಮಾನವ ಹಕ್ಕು ಹೋರಾಟಗಾರ್ತಿ, ಬರಹಗಾರ್ತಿ ತಸ್ಲೀಮಾ ನಸ್ರೀನ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಾನು ಭಾರತ ತೊರೆದು ಅಮೆರಿಕಾಗೆ ಹೋಗಿದ್ದೇನೆ ಎಂಬ ವದಂತಿಗೆ ಪೂರ್ಣವಿರಾಮವಿಟ್ಟಿದ್ದಾರೆ. ಮುಸ್ಲಿಂ ಮೂಲಭೂತ ವಾದಿಗಳ ಬೆದರಿಕೆ...
Date : Friday, 29-05-2015
ನವದೆಹಲಿ: ಭಾರತದಲ್ಲಿನ ಐಸ್ ಕ್ರೀಂ ತಯಾರಕ ಕಂಪನಿಯೊಂದು ತನ್ನ ಐಸ್ ಕ್ರೀಂ ಕೋನೊಂದಕ್ಕೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹೆಸರಿಟ್ಟು ಭಾರೀ ಟೀಕೆಗೆ ಒಳಗಾಗಿದೆ. ಈ ಐಸ್‌ಕ್ರೀಂಗೆ ಹಿಟ್ಲರ್ ಎಂದು ಹೆಸರಿಟ್ಟದ್ದು ಮಾತ್ರವಲ್ಲದೇ, ಅದರ ಪ್ಯಾಕೇಟ್ ಮೇಲೆ ಹಿಟ್ಲರ್‌ನ ಭಾವಚಿತ್ರವನ್ನೂ ಹಾಕಲಾಗಿದೆ. ಇದಕ್ಕೆ...
Date : Monday, 25-05-2015
ಮುಂಬಯಿ: ಏಳು ಪ್ರಮುಖ ನದಿಗಳನ್ನು ಹೊಂದಿರುವ ಭಾರತದ 2025ರ ವೇಳೆಗೆ ನೀರಿನ ಕೊರತೆಯನ್ನು ಎದುರಿಸಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತದಲ್ಲಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ, ಆದರೆ ಬೇಡಿಕೆಗೆ ತಕ್ಕಷ್ಟು ನೀರು ಪೂರೈಕೆಯಾಗುತ್ತಿಲ್ಲ, ವರ್ಷದಿಂದ ವರ್ಷಕ್ಕೆ ಭಾರತದ ನೀರಿನ ಸಮಸ್ಯೆ ಹೆಚ್ಚುತ್ತಿದೆ, 2025ರ...
Date : Monday, 18-05-2015
ಸಿಯೋಲ್: ದಕ್ಷಿಣಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಅಧ್ಯಕ್ಷೆ ಪಾರ್ಕ್ ಗ್ಯುನ್ ಹೆ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಅಲ್ಲಿನ ಭಾರತೀಯ ಸಮುದಾಯ ಏರ್ಪಡಿಸಿದ ಔತನಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಕಳೆದ ಒಂದು ವರ್ಷದಿಂದ ಭಾರತವನ್ನು ನೋಡುವ...
Date : Wednesday, 13-05-2015
ನವದೆಹಲಿ: ಮಂಗಳವಾರ ಮತ್ತೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಉತ್ತರ ಭಾರತದಲ್ಲಿ 44 ಮಂದಿ ಸಾವಿಗೀಡಾಗಿದ್ದಾರೆ. ನೇಪಾಳದಲ್ಲಿ ಸಾವಿನ ಸಂಖ್ಯೆ 65ಕ್ಕೇರಿದೆ. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ನೇಪಾಳದ ಹಿಮಾಲಯಗಳಲ್ಲಿ ಭೂಕುಸಿತವಾಗುತ್ತಿದ್ದು ಜನ ಭಯಭೀತಗೊಂಡು...
Date : Tuesday, 12-05-2015
ನವದೆಹಲಿ: ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮಂಗಳವಾರ ಭೂಮಿ ಕಂಪಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಭೂಕಂಪನದ ತೀವ್ರತೆ 7.1 ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಒಡಿಸ್ಸಾ, ಅಸ್ಸಾಂ ಮತ್ತು ಪಶ್ಚಿಮಬಂಗಾಳದ ವಿವಿಧೆಡೆ ಭೂಮಿ ಕಂಪಿಸಿದೆ. ಗುಜರಾತಿನ ಅಹ್ಮದಾಬಾದಿನಲ್ಲೂ ಕಂಪನವಾಗಿದೆ. ನೇಪಾಳ,...
Date : Monday, 11-05-2015
ನವದೆಹಲಿ : ಫೋರ್ಡ್ ಫೌಂಡೇಷನ್ ಮತ್ತು ಗ್ರೀನ್‌ಪೀಸ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿರುವ ಕೇಂದ್ರ ಸರಕಾರದ ನಿಲುವಿಗೆ ಆಕ್ಷೇಪ ಎತ್ತಿರುವ ಅಮೆರಿಕಾದ ನಿಲುವಿನ ವಿರುದ್ಧ ಆರ್‌ಎಸ್‌ಎಸ್ ತನ್ನ ಆಕ್ಷೇಪ ವ್ಯಕ್ತ ಪಡಿಸಿದೆ. ಭಾರತದ ಸಾರ್ವಭೌಮತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಮೆರಿಕ ಗೌರವಿಸಿಬೇಕು,...
Date : Thursday, 07-05-2015
ನವದೆಹಲಿ: ಸೌದಿ ಅರೇಬಿಯಾದ ಖ್ಯಾತ ಪ್ರಗತಿಪರ ಅಂಕಣಕಾರ ಮತ್ತು ಚಿಂತಕ ಖಲಾಫ್ ಅಲ್-ಹರ್ಬಿ ಭಾರತವನ್ನು ಹಾಡಿಹೊಗಳಿದ್ದಾರೆ. ಭಾರತ ಈ ಜಗತ್ತಿನ ಅತ್ಯಂತ ಸಹಿಷ್ಣು ರಾಷ್ಟ್ರ ಎಂದು ಬಣ್ಣಿಸಿದ್ದಾರೆ. ಸೌದಿ ಗಝೆಟ್‌ನಲ್ಲಿನ ಅವರು ‘ಇಂಡಿಯಾ-ಎ ಕಂಟ್ರಿ ದಟ್ ರೈಡ್ಸ್ ಎಲಿಫೆಂಟ್ಸ್’ ಎಂಬ ಶೀರ್ಷಿಕೆಯ...