News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈ ವರ್ಷದ ಏಪ್ರಿಲ್­ನಲ್ಲಿ ಶೇ. 1.34% ರಷ್ಟು ಸಕಾರಾತ್ಮಕ ಪ್ರಗತಿ ಕಂಡ ರಫ್ತು

ನವದೆಹಲಿ: ವಾಣಿಜ್ಯ ಮತ್ತು ಸೇವೆಗಳನ್ನು ಒಳಗೊಂಡಂತೆ ಭಾರತದ ಒಟ್ಟು ರಫ್ತು  ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಶೇ.1.34ರ  ಪ್ರಗತಿಯನ್ನು ಕಂಡು  ಸುಮಾರು 44 ಬಿಲಿಯನ್ ಯುಎಸ್ ಡಾಲರ್­ಗೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಎಪ್ರಿಲ್ ತಿಂಗಳಿಗಿಂತ ಇದು ಹೆಚ್ಚಳವಾಗಿದೆ. ಇಂದು ಬಿಡುಗಡೆಯಾದ ವಾಣಿಜ್ಯ ಮತ್ತು ಕೈಗಾರಿಕೆ...

Read More

ಸುಷ್ಮಾ ನೆರವಿನಿಂದ ಭಾರತಕ್ಕೆ ವಾಪಾಸ್ಸಾದ ಒಮನ್­ಗೆ ಕಳ್ಳಸಾಗಾಣೆಯಾಗಿದ್ದ ಮಹಿಳೆ

ಹೈದರಾಬಾದ್ : ಉದ್ಯೋಗದ ಆಮಿಷದಲ್ಲಿ ಒಮನ್ ದೇಶಕ್ಕೆ ಕಳ್ಳಸಾಗಾಣೆಯಾಗಿದ್ದ ಹೈದರಾಬಾದ್ ಮೂಲದ ಮಹಿಳೆಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವಿನಿಂದಾಗಿ ಐದು ತಿಂಗಳುಗಳ ಬಳಿಕ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಕುಲ್ಸಮ್ ಭಾನು ಅವರು ಒಮನ್­ಗೆ ಕಳ್ಳಸಾಗಾಣೆಯಾಗಿದ್ದ ಮಹಿಳೆಯಾಗಿದ್ದು, ಮೇ 8ರಂದು ಹೈದರಾಬಾದಿಗೆ...

Read More

ಕಾಂಚನಜುಂಗ ಶಿಖರವನ್ನೇರಿದ ಪುಣೆಯ 10 ಮಂದಿ ಪರ್ವತಾರೋಹಿಗಳ ತಂಡ

ಪುಣೆ: ಪುಣೆಯ 10 ಮಂದಿ ಪರ್ವತಾರೋಹಿಗಳ ತಂಡವೊಂದು ಬುಧವಾರ ವಿಶ್ವದ ಮೂರನೇ ಅತೀದೊಡ್ಡ ಶಿಖರ ಮೌಂಟ್ ಕಾಂಚನಜುಂಗವನ್ನು ಏರಿ ಸಾಧನೆಯನ್ನು ಮಾಡಿದೆ. ಪರ್ವತಾರೋಹಿಗಳು ಅತ್ಯಂತ ಕಠಿಣ ಹವಮಾನವನ್ನು ಎದುರಿಸಿ, ಈ ಶಿಖರದ ತುತ್ತ ತುದಿಯನ್ನು ಏರಿದ್ದಾರೆ. ಪರ್ವತಾರೋಹಿ ಉಮೇಶ್ ಝಿರ್ಪೆ ಅವರ...

Read More

ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ಚೇತರಿಕೆಯ ಕನ್ಸಲ್ಟೇಟಿವ್ ಗ್ರೂಪ್ ಜಂಟಿ ಅಧ್ಯಕ್ಷನಾದ ಭಾರತ

ನವದೆಹಲಿ: 2020ರ ಹಣಕಾಸು ವರ್ಷಕ್ಕೆ, ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ಚೇತರಿಕೆ (Disaster Reduction and Recovery (GFDRR))ಯ ಜಾಗತಿಕ ಫೆಸಿಲಿಟಿಯಾದ ಕನ್ಸಲ್ಟೇಟಿವ್ ಗ್ರೂಪ್(CG)ಗೆ ಭಾರತ ಅವಿರೋಧವಾಗಿ ಜಂಟಿ ಅಧ್ಯಕ್ಷನಾಗಿ ನೇಮಕವಾಗಿದೆ. ಸ್ವಿಟ್ಜರ್ಲ್ಯಾಂಡಿನ ಜಿನಿವಾದಲ್ಲಿ ಮಂಗಳವಾರ ನಡೆದ GFDRRನ ಸಭೆಯಲ್ಲಿ ಈ...

Read More

WTO ಬಲಪಡಿಸಲು ಕರೆ ನೀಡಿದ 17 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು

ನವದೆಹಲಿ: ಅಭಿವೃದ್ಧಿ ಮತ್ತು ಎಲ್ಲಾ ಸದಸ್ಯರುಗಳ ಅಂತರ್ಗತ ಪ್ರಯೋಜನಕ್ಕಾಗಿ ವಿಶ್ವ ವ್ಯಾಪಾರ ಸಂಸ್ಥೆ (WTO) ಅನ್ನು ಬಲಪಡಿಸಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬುದಾಗಿ 17 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪ್ರತಿಪಾದಿಸಿವೆ. ಈ ರಾಷ್ಟ್ರಗಳು ನವದೆಹಲಿಯಲ್ಲಿ ಮಂಗಳವಾರ ಸಮಾಪನಗೊಂಡ ಎರಡು ದಿನಗಳ ಮಿನಿಸ್ಟ್ರಿಯಲ್ ಸಭೆಯಲ್ಲಿ...

Read More

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ

ಭಾರತ ವಿಶ್ವ ಸಂಸ್ಥೆಯ ಖಾಯಂ ಸದಸ್ಯತ್ವ ಹೊಂದುವ ವಿಷಯ ಕಳೆದ ಕೆಲ ದಿನಗಳಿಂದ ಹೆಚ್ಚು ಚರ್ಚೆ ಆಗುತ್ತಿದೆ. ಫ್ರಾನ್ಸ್ ದೇಶ ಭಾರತದ ಪರವಾಗಿ ಮಾತನಾಡಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣ. ಫ್ರಾನ್ಸ್­ನ ರಾಯಭಾರಿ ಫ್ರಾಂಕೋಯಿಸ್ ಡೆಲಾಟ್ಟ್ರೆ ಭಾರತದ ಸದಸ್ಯತ್ವ ಅತ್ಯಾವಶ್ಯಕ ಎಂದು...

Read More

ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಕ್ಯೂಆರ್ ಕೋಡ್ ಕಡ್ಡಾಯಗೊಳಿಸಲು ಚಿಂತನೆ

ನವದೆಹಲಿ: ಡಿಜಿಟಲ್ ಪಾವತಿಯನ್ನು ಬೃಹತ್ ಮಟ್ಟದಲ್ಲಿ ಪ್ರಚಾರ ನಡೆಸುವ ಸಲುವಾಗಿ ಭಾರತ ಸರ್ಕಾರವು, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಆಯ್ಕೆಯನ್ನು ಬಳಸಿ ಎಲ್ಲಾ ಶಾಪ್­ಗಳಲ್ಲೂ­  ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡ್ ಆಧಾರಿತ ಪಾವತಿ  ಮಾದರಿಯನ್ನು ಕಡ್ಡಾಯಗೊಳಿಸಲು ಯೋಜನೆಯನ್ನು ರೂಪಿಸುತ್ತಿದೆ. ಜಿಎಸ್­ಟಿ ಕೌನ್ಸಿಲ್...

Read More

2020ರ ವೇಳೆಗೆ ಜಾಗತಿಕ ಪ್ರಗತಿಯ ಮೇಲೆ ಪ್ರಭಾವ ಬೀರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಲಿದೆ: ವರದಿ

ನವದೆಹಲಿ: ಬ್ರಿಟಿಷ್ ಇಂಟರ್­ನ್ಯಾಷನಲ್ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ ಸ್ಟ್ಯಾಂಡರ್ಡ್ ಚಾರ್ಟೆಡ್ ಪಿಎಲ್­ಸಿಯ ವರದಿಯ ಪ್ರಕಾರ, 2020ರ ವೇಳೆಗೆ ಜಾಗತಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಲಿದೆ. ಭಾರತ, ಬಾಂಗ್ಲಾದೇಶ, ವಿಯೆಟ್ನಾಂ, ಮಯನ್ಮಾರ್ ಮತ್ತು ಫಿಲಿಪೈನ್ಸ್ ದೇಶಗಳು ಮುಂದಿನ...

Read More

ದೇಶಕ್ಕೀಗ ಬೇಕಾಗಿರುವುದು ಮೋದಿಯಂತಹ ರಾಜಕಾರಣಿ

“ಭ್ರಷ್ಟಾಚಾರಿ ನಂ.1” ಹೇಳಿಕೆಯಿಂದ ಪ್ರತಿಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಸ್ವರೂಪದ ಹೊಡತವನ್ನೇ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್ ಗಾಂಧಿ ಅವಧಿಯಲ್ಲಿ ನಡೆದ ಸಾಲು ಸಾಲು ಭ್ರಷ್ಟಾಚಾರಗಳನ್ನು ಎಳೆ ಎಳೆಯಾಗಿ ದೇಶದ ಮುಂದೆ ಬಿಡಿಸಿಟ್ಟಿದ್ದರು. ಅಲ್ಲದೇ, ರಾಜೀವ್ ಗಾಂಧಿ ಹೆಸರು...

Read More

ಭಾರತದ ಮೊದಲ ಮಾನವ ಸಹಿತ ಗಗನಯಾನದಲ್ಲಿ ವಾಯುಸೇನೆಯ ಪೈಲೆಟ್­ಗಳಿರಲಿದ್ದಾರೆ

ನವದೆಹಲಿ: ಭಾರತೀಯ ವಾಯುಸೇನೆಯ ಫೈಟರ್ ಪೈಲೆಟ್­ಗಳು ಭಾರತದ ಮೊದಲ ಮಾನವ ಸಹಿತ ಗಗನಯಾನದಲ್ಲಿ ಪ್ರಮುಖ ಗಗನಯಾನಿಗಳಾಗಲಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಬಿಪಿನ್ ಪುರಿ ಹೇಳಿದ್ದಾರೆ. ‘ವಾಯುಸೇನೆಯ ಫೈಟರ್ ಪೈಲೆಟ್­ಗಳ ದೊಡ್ಡ ತಂಡದಿಂದ ಇಬ್ಬರು ಅಥವಾ ಮೂವರ ಅತ್ಯುತ್ತಮ ಪಟುಗಳನ್ನು ಆರಿಸಿ ಗಗನಯಾನಕ್ಕೆ...

Read More

Recent News

Back To Top