News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುಷ್ಮಾ ಅವರ ಹೆಜ್ಜೆ ಗುರುತು ಅನುಸರಿಸಲು ಹೆಮ್ಮೆ ಇದೆ: ಎಸ್. ಜೈಶಂಕರ್

ನವದೆಹಲಿ: ಹೊಸ ಉತ್ಸಾಹ, ಹೊಸ ಹುರುಪಿನೊಂದಿಗೆ ನರೇಂದ್ರ ಮೋದಿ ಸರ್ಕಾರದ ಸಚಿವರುಗಳು ಕೆಲಸವನ್ನು ಆರಂಭಿಸಿದ್ದಾರೆ. ಮೋದಿ ಸಂಪುಟಕ್ಕೆ ಅಶ್ಚರ್ಯಕರವಾಗಿ ಎಂಟ್ರಿಯನ್ನು ನೀಡಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈ ಶಂಕರ್ ಅವರು, ಶನಿವಾರ ವಿದೇಶಾಂಗ ಸಚಿವರಾಗಿ ಮೊದಲ ಬಾರಿಗೆ ಟ್ವಿಟ್ ಮಾಡಿದ್ದಾರೆ....

Read More

ಮೊದಲ ಬಾರಿಗೆ ಮಿ-17 ಹೆಲಿಕಾಫ್ಟರ್ ಹಾರಾಟ ನಡೆಸಿದ ವಾಯುಸೇನೆಯ ಮಹಿಳಾ ಸಿಬ್ಬಂದಿ

ನವದೆಹಲಿ: ಭಾರತೀಯ ವಾಯುಸೇನೆಯ ಮಹಿಳಾ ಅಧಿಕಾರಿಗಳು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಸೋಮವಾರ ಮೀಡಿಯಂ ಲಿಫ್ಟ್ ಹೆಲಿಕಾಫ್ಟರ್ ಅನ್ನು ಹಾರಾಟ ನಡೆಸಿದ್ದಾರೆ. ಈ ಹೆಲಿಕಾಫ್ಟರ್ ಅನ್ನು ಮಹಿಳೆಯರು ಹಾರಾಟ ನಡೆಸಿದ್ದು ಭಾರತದಲ್ಲಿ ಇದೇ ಮೊದಲು. ಫ್ಲೈಟ್ ಲೆಫ್ಟಿನೆಂಟ್ ಪಾರುಲ್ ಭಾರಧ್ವಜ್ (ಕ್ಯಾಪ್ಟನ್), ಫ್ಲೈಯಿಂಗ್...

Read More

ಪ್ರಮಾಣವಚನ ಸಮಾರಂಭಕ್ಕೆ BIMSTEC ರಾಷ್ಟ್ರಗಳಿಗೆ ಆಹ್ವಾನ

ನವದೆಹಲಿ: ಮೇ.30ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಚಿವರು ಪ್ರಮಾಣವಚನವನ್ನು ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭಕ್ಕೆ BIMSTEC ( (Bay of Bengal Initiative for Multi-Sectoral Technical and Economic Cooperation) ರಾಷ್ಟ್ರಗಳನ್ನು ಆಹ್ವಾನಿಸಲು ಸರ್ಕಾರ ನಿರ್ಧರಿಸಿದೆ. ಬಂಗಾಳ ಕೊಲ್ಲಿಯನ್ನು ಅವಲಂಬಿಸಿರುವ...

Read More

ಭಾರತದಲ್ಲಿ 600 ರೆಸ್ಟೋರೆಂಟ್‌ಗಳನ್ನು ತೆರೆಯಲಿದೆ ಟ್ಯಾಕೊ ಬೆಲ್

ನವದೆಹಲಿ: ಟ್ಯಾಕೊ ಬೆಲ್ ಭಾರತವನ್ನು ತನ್ನ ಅತೀದೊಡ್ಡ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನಾಗಿಸುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ 600 ರೆಸ್ಟೋರೆಂಟ್­ಗಳನ್ನು ಸ್ಥಾಪನೆ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದಾಗಿ ಅಮೆರಿಕ ಮೂಲದ ಟ್ಯಾಕೋ ಬೆಲ್ ಹೇಳಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಮತ್ತು ಏರುತ್ತಿರುವ ಮಧ್ಯಮವರ್ಗದ ವರ್ಗವನ್ನು ಗಮನದಲ್ಲಿಟ್ಟುಕೊಂಡು ಈ...

Read More

ಮೋದಿಗೆ ಅಭಿನಂದನೆಗಳನ್ನು ತಿಳಿಸಿದ ಇಸ್ರೇಲ್ ಮತ್ತು ಶ್ರೀಲಂಕಾ ಪ್ರಧಾನಿ

ಕೊಲಂಬೋ: ಮತ್ತೊಂದು ಅವಧಿಗೆ ಪ್ರಧಾನಿ ಗದ್ದುಗೆ ಏರಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀಲಂಕಾ ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆ, ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರು ಟ್ವಿಟ್ ಮಾಡುವ ಮೂಲಕ ಮೋದಿಗೆ ಅಭಿನಂದನೆಗಳನ್ನು...

Read More

ಗಿನ್ನಿಸ್ ದಾಖಲೆ ಸೇರಿದ ಏರಿಯಲ್ ಇಂಡಿಯಾದ ಅತೀ ದೊಡ್ಡ ಲಾಂಡ್ರಿ ಕಲಿಕಾ ಕಾರ್ಯಕ್ರಮ

ನವದೆಹಲಿ: ಗಂಡು ಮಕ್ಕಳೂ ಮನೆ ಕೆಲಸಗಳ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳುವಂತೆ ಪ್ರೇರೇಪಿಸುವ ಸಲುವಾಗಿ ಏರಿಯಲ್ ಇಂಡಿಯಾವು ಸನ್ಸ್ #ಶೇರ್­ದಿಲೋಡ್ ಎಂಬ ಅಭಿಯಾನವನ್ನು ಆರಂಭಿಸಿತ್ತು. ಈ ಅಭಿಯಾನದ ಭಾಗವಾಗಿ ಯುವಕರಿಗೆ ಅದು ಅತೀದೊಡ್ಡ ಲಾಂಡ್ರಿ ಲೆಸನ್ ನೀಡಿತ್ತು. ಇದಕ್ಕಾಗಿ ಸಂಸ್ಥೆ ಗಿನ್ನಿಸ್ ದಾಖಲೆಯನ್ನೂ...

Read More

ವಿಶ್ವಸಂಸ್ಥೆಯಲ್ಲಿ ಭಾರತ ಖಾಯಂ ಸದಸ್ಯತ್ವ ಹೊಂದಬೇಕು: ಜರ್ಮನ್ ರಾಯಭಾರಿ

ನವದೆಹಲಿ: ಭಾರತ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಳ್ಳಬೇಕು, ಅದರ ಅನುಪಸ್ಥಿತಿಯಿಂದಾಗಿ ವಿಶ್ವಸಂಸ್ಥೆ ವ್ಯವಸ್ಥೆಗಳಲ್ಲಿ ವಿಶ್ವಾಸಾರ್ಹತೆ ಇಲ್ಲದಂತಾಗಿದೆ ಎಂದು ಭಾರತದಲ್ಲಿ ಜರ್ಮನಿಯ ನೂತನ ರಾಯಭಾರಿಯಾಗಿ ನೇಮಕಗೊಂಡಿರುವ ವಾಲ್ಟರ್ ಜೆ ಲಿಂಡ್ನರ್ ಹೇಳಿದ್ದಾರೆ. ಮಂಗಳವಾರ ಲಿಂಡ್ನರ್ ಅವರು ತಮ್ಮ ದೃಢೀಕರಣಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್...

Read More

ಮಯನ್ಮಾರಿನಲ್ಲಿ ಸೆರೆವಾಸಕ್ಕೊಳಗಾದ ಅಸ್ಸಾಂ, ಮಣಿಪುರದ 24 ಉಗ್ರರು

ನವದೆಹಲಿ: ಅಸ್ಸಾಂ ಮತ್ತು ಮಣಿಪುರದ ಸುಮಾರು 24 ಭಯೋತ್ಪಾದಕರಿಗೆ ಮಯನ್ಮಾರ್ ನ್ಯಾಯಾಲಯವು ಎರಡು ವರ್ಷಗಳ ಸೆರೆವಾಸವನ್ನು ನೀಡಿದೆ. ಅಕ್ರಮ ಚಟುವಟಿಕೆಯನ್ನು ನಡೆಸಿದ ಹಿನ್ನಲೆಯಲ್ಲಿ ಅವರಿಗೆ ಈ ಶಿಕ್ಷೆಯನ್ನು ನೀಡಲಾಗಿದೆ. ವರದಿಗಳ ಪ್ರಕಾರ, ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದ ಈ ಉಗ್ರರನ್ನು ಜನವರಿಯಲ್ಲಿ...

Read More

ಮಧ್ಯಮ ಶ್ರೇಣಿಯ ಸರ್ಫೇಸ್ ಟು ಏರ್ ಮಿಸೈಲ್ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ಮುಂಬಯಿ: ಮಧ್ಯಮ ಶ್ರೇಣಿಯ ಸರ್ಫೇಸ್ ಟು ಏರ್ ಮಿಸೈಲ್ (MRSAM)ನ ಮೊದಲ ಪ್ರಾಯೋಗಿಕ ಫೈರಿಂಗ್ ಅನ್ನು ಯಶಸ್ವಿಯಾಗಿ ಮಾಡುವ ಮೂಲಕ ಆ್ಯಂಟಿ ಏರ್ ವಾರ್­ಫೇರ್ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಭಾರತೀಯ ನೌಕಾಪಡೆಯ ಪತ್ರಿಕಾ ಪ್ರಕಟನೆಯ ಪ್ರಕಾರ, ”ವೆಸ್ಟರ್ನ್ ಸೀಬೋರ್ಡ್­ನಲ್ಲಿ ...

Read More

ಅಫ್ಘಾನಿಸ್ಥಾನಕ್ಕೆ ಮಿ-24 ಅಟ್ಯಾಕ್ ಹೆಲಿಕಾಫ್ಟರ್ ಪೂರೈಕೆ ಹಸ್ತಾಂತರ ಮಾಡಿದ ಭಾರತ

ಕಾಬೂಲ್: ರಕ್ಷಣಾ ಸಂಬಂಧವನ್ನು ವೃದ್ಧಿಸುವ ಮೂಲಕ ಅಫ್ಘಾನಿಸ್ಥಾನದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸಲು ಭಾರತ ಮುಂದಾಗಿದೆ. ಇದೀಗ ಆ ದೇಶಕ್ಕೆ ಮಿ-24 ಅಟ್ಯಾಕ್ ಹೆಲಿಕಾಫ್ಟರ್­­ನ ಮೊದಲ ಜೋಡಿಯನ್ನು ಹಸ್ತಾಂತರ ಮಾಡಿದೆ. ಅಫ್ಘಾನಿಸ್ಥಾನದಲ್ಲಿನ ಭಾರತೀಯ ರಾಯಭಾರಿ ವಿನಯ್ ಕುಮಾರ್ ಅವರು ಅಲ್ಲಿನ ರಕ್ಷಣಾ ಸಚಿವ ಅಸಾದುಲ್ಲಾಹ...

Read More

Recent News

Back To Top