News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 11th September 2024


×
Home About Us Advertise With s Contact Us

ಬಾಂಗ್ಲಾಗೆ ತೆರಳಿದ ಮೋದಿ: ಅಲ್ಲಿನ ರಾಷ್ಟ್ರೀಯ ದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಬಾಂಗ್ಲಾದೇಶಕ್ಕೆ ಎರಡು ದಿನಗಳ ಭೇಟಿ ನೀಡುತ್ತಿದ್ದಾರೆ. ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಮುಜಿಬ್ ಬೋರ್ಶೋ ಸೇರಿದಂತೆ ಮೂರು ಮಹತ್ವದ ಘಟನೆಗಳ ಸ್ಮರಣಾರ್ಥ ಈ ಭೇಟಿ ನೀಡಲಾಗುತ್ತಿದೆ. ಭಾರತ ಮತ್ತು ಬಾಂಗ್ಲಾದೇಶದ...

Read More

ಮೊದಲ ಬಾರಿಗೆ ಭಾರತೀಯ ಜಲಮಾರ್ಗಗಳು ಬಾಂಗ್ಲಾದೇಶ-ಭೂತಾನ್ ಅನ್ನು ಪರಸ್ಪರ ಸಂಪರ್ಕಿಸುತ್ತಿವೆ

ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ಜಲಮಾರ್ಗವು ಭೂತಾನ್ ಮತ್ತು ಬಾಂಗ್ಲಾದೇಶವನ್ನು ಪರಸ್ಪರ ಸಂಪರ್ಕಿಸುತ್ತಿದೆ. ಎರಡು ದೇಶಗಳ ನಡುವೆ ಸರಕುಗಳನ್ನು ಸಾಗಾಣೆ ಮಾಡಲು ಭಾರತದ ಜಲಮಾರ್ಗವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಹಡಗು ಎಂವಿ ಎಎಐ ಮೂಲಕ ಬ್ರಹ್ಮಪುತ್ರ ನದಿಯನ್ನು ಬಳಸಿಕೊಂಡು...

Read More

ವಿದೇಶಗಳಲ್ಲಿ ಭಾರತದ ಕಥೆ ಹೇಳಲು ಸಿದ್ಧವಾಗುತ್ತಿದೆ ಪ್ರಸಾರ ಭಾರತಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ಪ್ರಸಾರಕ ಪ್ರಸಾರ ಭಾರತಿಯು ಅವಳಿ ಕಾರ್ಯಕ್ರಮದ ಮೂಲಕ ಭಾರತದ ಕಥೆಯನ್ನು ಜಾಗತಿಕವಾಗಿ ಹೇಳಲು ಸಿದ್ಧವಾಗಿದೆ. ಡಿಡಿ ಇಂಡಿಯಾ ಟೆಲಿವಿಷನ್ ಚಾನೆಲ್ ಮತ್ತು ಸುದ್ದಿ ಪ್ರಸಾರ ಮಾಡುವ, ಟಿವಿ ಹಾಗೂ ರೇಡಿಯೊದಿಂದ ವಿಶೇಷ ವೈಶಿಷ್ಟ್ಯಗಳನ್ನು ಸಂಯೋಜಿಸುವ ಡಿಜಿಟಲ್ ಆ್ಯಪ್ ನ್ಯೂಸೊನೇರ್...

Read More

JMB ಪಶ್ಚಿಮಬಂಗಾಳದ ಮದರಸಗಳ ಮೂಲಕ ಭಯೋತ್ಪಾದನೆಯನ್ನು ಹರಡುತ್ತಿದೆ : ಗೃಹಸಚಿವಾಲಯ

ಕೋಲ್ಕತ್ತಾ: ಭಯೋತ್ಪಾದನಾ ಸಂಘಟನೆಯಾದ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ)ಯು ಭಯೋತ್ಪಾದನೆಯತ್ತ ಜನರನ್ನು ಸೆಳೆಯುವ ಸಲುವಾಗಿ ಪಶ್ಚಿಮಬಂಗಾಳದ ಬುರ್ದ್ವಾನ್ ಮತ್ತು ಮುರ್ಷಿದಾಬಾದ್­ಗಳಲ್ಲಿನ ಮದರಸಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿದೆ. ಮದರಸಗಳ ಮೂಲಕ ಭಯೋತ್ಪಾದನಾ ಸಂಘಟನೆಗೆ ನೇಮಕಾತಿಗಳನ್ನು ಮಾಡಲಾಗುತ್ತಿದೆ...

Read More

ಬಾಂಗ್ಲಾದೇಶ, ದಕ್ಷಿಣ ಕೊರಿಯಾದಲ್ಲೂ ಪ್ರಸಾರವಾಗಲಿದೆ ಡಿಡಿ ಇಂಡಿಯಾ

ನವದೆಹಲಿ: ಡಿಡಿ ಇಂಡಿಯಾ ಇನ್ನು ಮುಂದೆ ಬಾಂಗ್ಲಾದೇಶ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ್ಳಲ್ಲೂ ಲಭ್ಯವಾಗಲಿದೆ. ಈ ಬಗೆಗಿನ ದ್ವಿಪಕ್ಷೀಯ ಒಪ್ಪಂದಕ್ಕೆ ಎರಡೂ ದೇಶಗಳೊಂದಿಗೆ ಭಾರತ ಸಹಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶದ ಬಿಟಿವಿ ವರ್ಲ್ಡ್ ಮತ್ತು ದಕ್ಷಿಣ ಕೊರಿಯಾದ ಕೆಬಿಎಸ್ ವರ್ಲ್ಡ್...

Read More

1,000 ಫಾರಿನರ್ಸ್ ಟ್ರಿಬ್ಯುನಲ್ ಸ್ಥಾಪಿಸಲು ಅಸ್ಸಾಂಗೆ ಕೇಂದ್ರ ನೆರವು ನೀಡಲಿದೆ

ನವದೆಹಲಿ: ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ (ಎನ್ಆರ್­ಸಿ)ನ ಅಂತಿಮ ಪಟ್ಟಿ ಪ್ರಕಟವಾಗುವ ಜುಲೈ 31ರೊಳಗೆ  1,000 ಫಾರಿನರ್ಸ್ ಟ್ರಿಬ್ಯುನಲ್ಸ್ ಅನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರವು ಅಸ್ಸಾಂ ಸರ್ಕಾರಕ್ಕೆ ನೆರವು ನೀಡಲಿದೆ. ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್­ನ ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದವರು...

Read More

ನೇಪಾಳ ಮೂಲಕ ಜಮ್ಮು ಕಾಶ್ಮೀರಕ್ಕೆ ನುಸುಳಿದ ಉಗ್ರರು : ಎಚ್ಚರಿಕೆ ನೀಡಿದ ಗುಪ್ತಚರ

ನವದೆಹಲಿ: ನೇಪಾಳದಿಂದ ಜಮ್ಮು ಕಾಶ್ಮೀರದ ಬಂಡೀಪೋರಾಗೆ ಉಗ್ರರು ಅಕ್ರಮವಾಗಿ ನುಸುಳಿದ್ದು, ಬೃಹತ್ ಮಟ್ಟದ ದುಷ್ಕೃತ್ಯವನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆಯು ಎಚ್ಚರಿಕೆ ರವಾನಿಸಿದೆ. ಈ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್­ನಲ್ಲಿವೆ. ಸಾಜಿದ್ ಮಿರ್ ಎಂಬ ಭಯೋತ್ಪಾದಕ ನೇಪಾಳದ ಕಠ್ಮಂಡುವಿನಿಂದ...

Read More

ಬಾಂಗ್ಲಾದೇಶದಿಂದ ವಾಜಪೇಯಿಗೆ ಗೌರವ

ಢಾಕಾ: 1971ರಲ್ಲಿ ಪಾಕಿಸ್ಥಾನದಿಂದ ಬಾಂಗ್ಲಾಗೆ ಸ್ವಾತಂತ್ರ್ಯ ದೊರಕುವಂತೆ ಮಾಡಲು ಅತ್ಯುತ್ತಮ ಕೊಡುಗೆಯನ್ನು ನೀಡಿದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಗೌರವಿಸಲು ಬಾಂಗ್ಲಾದೇಶ ನಿರ್ಧರಿಸಿದೆ. ವಾಜಪೇಯಿ ಅವರಿಗೆ ‘ಫ್ರೆಂಡ್ಸ್ ಆಫ್ ಬಾಂಗ್ಲಾದೇಶ್ ಲಿಬರೇಶನ್ ವಾರ್ ಅವಾರ್ಡ್’ ಎಂಬ ಬಿರುದನ್ನು...

Read More

ಬಾಂಗ್ಲಾದೇಶದಲ್ಲಿ ಸಹಸ್ರಮಾನ ಹಳೆಯ ದೇಗುಲ ಪತ್ತೆ

ಢಾಕಾ: ಬಾಂಗ್ಲಾದೇಶದ ವಾಯುವ್ಯ ಭಾಗದಲ್ಲಿ ಸಹಸ್ರಮಾನ ಹಳೆಯದಾದ ಹಿಂದೂ ದೇಗುಲವೊಂದನ್ನು ಪುರಾತತ್ತ್ವಜ್ಞರು ಕಂಡು ಹಿಡಿದಿದ್ದಾರೆ, ಈ ದೇಗುಲವನ್ನು ಪಾಲ ರಾಜವಂಶದ ಆಡಳಿತದಲ್ಲಿ ನಿರ್ಮಿಸಿದ್ದಾಗಿರಬಹುದು ಎಂದು ನಂಬಲಾಗಿದೆ.] ದಿನಜ್‌ಪುರದ ಬೋಚಗಂಜ್ ಪ್ರದೇಶದಲ್ಲಿ ಉತ್ಖನನ ನಡೆಸುವ ವೇಳೆ ದೇಗುಲ ಪತ್ತೆಯಾಯಿತು ಎಂದು ಜಹಂಗೀರ್ ವಿಶ್ವವಿದ್ಯಾಲಯದ...

Read More

ಬಾಂಗ್ಲಾ ಸ್ವಾತಂತ್ಯ ದಿನಾಚರಣೆಗೆ ಮೋದಿ, ಪ್ರಣವ್ ಶುಭಾಶಯ

ನವದೆಹಲಿ: ನೆರೆಯ ಬಾಂಗ್ಲಾದೇಶ ಇಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಾಂಗ್ಲಾದೇಶಿಯರಿಗೆ ಶುಭ ಹಾರೈಸಿದ್ದಾರೆ. ಟ್ವೀಟ್ ಮಾಡಿರುವ ಅವರು ‘ಬಾಂಗ್ಲಾದೇಶದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು, ಬಾಂಗ್ಲಾ ಎಂದೆಂದೂ ಭಾರತದ ಆತ್ಮೀಯ ಮಿತ್ರ’ ಎಂದಿದ್ದಾರೆ. ರಾಷ್ಟ್ರಪತಿ...

Read More

Recent News

Back To Top