News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅ. 8 ರಂದು ಮೊದಲ ರಫೆಲ್ ಯುದ್ಧ ವಿಮಾನ ಸ್ವೀಕರಿಸಲಿದ್ದಾರೆ ರಾಜನಾಥ್ ಸಿಂಗ್

ನವದೆಹಲಿ:  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಕ್ಟೋಬರ್ 8 ರಂದು ಫ್ರಾನ್ಸ್‌ನಲ್ಲಿ  ಮೊದಲನೆಯ ರಫೆಲ್ ಯುದ್ಧ ವಿಮಾನವನ್ನು ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾರತವು 36 ರಫೇಲ್ ಜೆಟ್‌ಗಳಿಗಾಗಿ ಫ್ರೆಂಚ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ಮೂರು ವರ್ಷಗಳ ತರುವಾಯ...

Read More

ಓಣಂ ಸಂತೋಷ, ಸಮೃದ್ಧಿಯನ್ನು ತರಲಿ: ಮೋದಿ ಶುಭಾಶಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಬುಧವಾರ ದೇಶದ ಜನತೆಗೆ ಓಣಂ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, “ಓಣಂ ಶುಭ ಸಂದರ್ಭದ ಶುಭಾಶಯಗಳು! ಈ ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷ, ಆರೋಗ್ಯ ಮತ್ತು...

Read More

ಪಿಒಕೆಯಲ್ಲಿರುವ ಕಂಪನಿಗಳಿಗೆ ಯಾವುದೇ ಬೆಂಬಲ ನೀಡುವುದಿಲ್ಲ: ಭಾರತಕ್ಕೆ ದಕ್ಷಿಣ ಕೊರಿಯಾ ಭರವಸೆ

ಸಿಯೋಲ್: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ದೇಶದ ಕಂಪನಿಗಳಿಗೆ ತನ್ನ ಸರ್ಕಾರ ಯಾವುದೇ ಬೆಂಬಲವನ್ನು ನೀಡುವುದಿಲ್ಲ ಎಂದು ದಕ್ಷಿಣ ಕೊರಿಯಾ ಭಾರತಕ್ಕೆ ಭರವಸೆ ನೀಡಿದೆ. ಪಿಒಕೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದು, ಪಾಕಿಸ್ಥಾನವು ಇದನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ. ಈ...

Read More

ಸೆ. 3 ರಂದು ಪಠಾಣ್‌ಕೋಟ್­ನಲ್ಲಿ ವಾಯುಸೇನೆ ಸೇರಲಿವೆ ಅಪಾಚೆ ಎಹೆಚ್-64 ಹೆಲಿಕಾಪ್ಟರ್‌ಗಳು

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಅವರು ಸೆಪ್ಟೆಂಬರ್ 3 ರಂದು ಅಮೆರಿಕಾ ನಿರ್ಮಿತ ಅಪಾಚೆ ಎಹೆಚ್-64 ಇ (ಐ) ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಲಿದ್ದಾರೆ. ವಾಯುಸೇನೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಇಡಲಾದ ಮಹತ್ವದ ಹೆಜ್ಜೆ ಇದಾಗಿದೆ. 4 ಅಪಾಚೆ...

Read More

ಕಾಶ್ಮೀರ ಎಂದಾದರೂ ನಿಮ್ಮ ಭಾಗವಾಗಿತ್ತೇ?: ಪಾಕಿಸ್ಥಾನಕ್ಕೆ ರಾಜನಾಥ್ ಪ್ರಶ್ನೆ

ಲೇಹ್: ಕಾಶ್ಮೀರದ ಮೇಲೆ ಪಾಕಿಸ್ಥಾನಕ್ಕೆ ಯಾವುದೇ ಅರ್ಹತೆ ಇಲ್ಲ, ಅದು ಭಾರತಕ್ಕೆ ಮಾತ್ರ ಸೇರಿದ್ದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲಡಾಖಿನ ಲೇಹ್­ನಲ್ಲಿ ಹೇಳೀದ್ದಾರೆ. “ನಾನು ಪಾಕಿಸ್ಥಾನಕ್ಕೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ, ಕಾಶ್ಮೀರದ ವಿಷಯದಲ್ಲಿ ನಿತ್ಯ...

Read More

ಯೋಧರ ಕಲ್ಯಾಣಕ್ಕಾಗಿ ರೂ. 1 ಕೋಟಿ ಪ್ರಶಸ್ತಿ ಮೊತ್ತ ಹಸ್ತಾಂತರಿಸಿದ ವಿವೇಕಾನಂದ ಕೇಂದ್ರ

ನವದೆಹಲಿ: ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರವು ಯೋಧರ ಕಲ್ಯಾಣಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ 1 ಕೋಟಿ ರೂಗಳನ್ನು ಹಸ್ತಾಂತರ ಮಾಡಿದೆ. ವಿವೇಕಾನಂದ ಕೇಂದ್ರವು ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ 2015 ರ ಸಾಲಿನ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿವೇಕಾನಂದ  ಕೇಂದ್ರವು ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ...

Read More

ಪಾಕಿಸ್ಥಾನದಂತಹ ನೆರೆಹೊರೆ ಯಾರಿಗೂ ಸಿಗದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ: ರಾಜನಾಥ್ ಸಿಂಗ್

ನವದೆಹಲಿ: ಭಾರತದ ಜೊತೆ ದ್ವಿಪಕ್ಷೀಯ ಸಂಬಂಧವನ್ನು ಕಡಿದುಕೊಂಡಿರುವ ಪಾಕಿಸ್ಥಾನದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪಾಕಿಸ್ಥಾನದಂತಹ ನೆರೆಯ ರಾಷ್ಟ್ರ ಯಾರಿಗೂ ಸಿಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. “ನಮ್ಮ ನೆರೆಹೊರೆಯವರ ಬಗ್ಗೆ ನಮಗೆ ಅತ್ಯಂತ ಆತಂಕವಿದೆ....

Read More

ಲೋಕಸಭೆಯ ಮೊದಲ ಸಾಲಲ್ಲಿ ಸ್ಥಾನ ಪಡೆದ ಶಾ, ಸ್ಮೃತಿ, ರಾಜನಾಥ್ ; ರಾಹುಲ್ ಗಾಂಧಿಗೆ 2ನೇ ಸಾಲು

ನವದೆಹಲಿ: ಲೋಕಸಭಾದಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಅವರು ಮೊದಲ ಸಾಲಿನಲ್ಲಿ ಸೀಟು ಪಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಇವರು ಮೊದಲ ಸಾಲಲ್ಲಿ ಸೇರಿಕೊಳ್ಳಲಿದ್ದಾರೆ. 16ನೇ ಲೋಕಸಭಾದಲ್ಲಿ ಇದ್ದ ಸೀಟನ್ನೇ...

Read More

2018ರ ರಕ್ಷಾ ಮಂತ್ರಿ ಅವಾರ್ಡ್ ಪಡೆದ ಬೆಂಗಳೂರು, ಲಕ್ನೋದ ಕಮಾಂಡ್ ಆಸ್ಪತ್ರೆಗಳು

ನವದೆಹಲಿ:  ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಎಎಫ್‌ಎಂಎಸ್) ಅತ್ಯುತ್ತಮ ಮತ್ತು ಎರಡನೇ ಅತ್ಯುತ್ತಮ ಕಮಾಂಡ್ ಆಸ್ಪತ್ರೆಗಳಿಗೆ 2018ರ ರಕ್ಷಾ ಮಂತ್ರಿ ಟ್ರೋಫಿಯನ್ನು ನವದೆಹಲಿಯಲ್ಲಿ ಮಂಗಳವಾರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಪ್ರದಾನಿಸಿದರು. ಎಎಫ್‌ಎಂಎಸ್‌ನ ಅತ್ಯುತ್ತಮ ಕಮಾಂಡ್ ಹಾಸ್ಪಿಟಲ್ ಅವಾರ್ಡ್ ಅನ್ನು, ಕಮಾಂಡ್ ಹಾಸ್ಪಿಟಲ್ ಏರ್­ಫೋರ್ಸ್ ಬೆಂಗಳೂರಿಗೆ...

Read More

ವಾಯುಸೇನೆಯಿಂದ ನಿವೃತ್ತಿ ಪಡೆದು 40 ವರ್ಷಗಳ ಬಳಿಕ ರಕ್ಷಣಾ ಸಚಿವಾಲಯಕ್ಕೆ ರೂ. 1.08 ಕೋಟಿ ನೀಡಿದ ವ್ಯಕ್ತಿ

ನವದೆಹಲಿ: ಸೇನೆಯಿಂದ ಸೈನಿಕನನ್ನು ಹೊರತರಬಹುದು, ಆದರೆ ಸೈನಿಕನಿಂದ ಸೇನೆಯನ್ನು ಹೊರ ತರಲು ಸಾಧ್ಯವಿಲ್ಲ ಎಂಬ ಮಾತು ಅಕ್ಷರಶಃ ನಿಜ. ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿ 40 ವರ್ಷಗಳೇ ಸಂದರೂ ಸೇನೆಯ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುವ ವ್ಯಕ್ತಿ  1.08 ಕೋಟಿ ರೂಪಾಯಿಗಳನ್ನು ರಕ್ಷಣಾ ಸಚಿವಾಲಯಕ್ಕೆ ಕೊಡುಗೆಯಾಗಿ...

Read More

Recent News

Back To Top