News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತ್ರಿವರ್ಣ ಧ್ವಜದ ವಿನ್ಯಾಸಕ ಪಿಂಗಳಿ ವೆಂಕಯ್ಯ ಜನ್ಮದಿನವಿಂದು

ಪಿಂಗಳಿ ವೆಂಕಯ್ಯ ಓರ್ವ ಸ್ವಾತಂತ್ರ್ಯ ಹೋರಾಟಗಾರ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲೂಕಿನಲ್ಲಿ 1876ರ ಆಗಸ್ಟ್ 2ರಂದು ಜನಿಸಿದ ಇವರು, ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರರೂ ಹೌದು. ಹನುಮಂತರಾಯುಡಡು-ವೆಂಕಟರತ್ನಮ್ಮ ಇವರ ತಂದೆ, ತಾಯಿ. ಇಂದು ಅವರ 143ನೇ ಜನ್ಮ ವರ್ಷಚಾರಣೆ. ಭಾರತದ ಸ್ವಾತಂತ್ರ್ಯ...

Read More

ದೀನಬಂಧು ಬಾಬಾಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಡಾ.ಭೀಮ್‌ರಾವ್ ಅಂಬೇಡ್ಕರ್ ಅವರು ಎ.14, 1891ರಲ್ಲಿ ಜನಿಸಿದರು. ಅವರು ಆಧುನಿಕ ಬೌದ್ಧ ಚಳವಳಿಯ ಸ್ಫೂರ್ತಿದಾಯಕರು.  ದಲಿತರು, ಮಹಿಳೆಯರು ಮತ್ತು ಕಾರ್ಮಿಕ ವರ್ಣಭೇದ ನೀತಿಯ ತಾರತಮ್ಯದ ವಿರುದ್ಧ ಪ್ರಚಾರ ಮಾಡಿದ ಭಾರತೀಯ ನ್ಯಾಯವಾದಿ, ಅರ್ಥಶಾಸ್ತ್ರಜ್ಞ, ರಾಜಕಾರಣಿ...

Read More

ಏಷ್ಯಾದ ಅತೀ ಕಿರಿಯ ಸ್ನಾತಕೋತ್ತರ ಪದವೀಧರೆ ನೈನಾ ಜೈಸ್ವಾಲ್

ತಮ್ಮ 16ನೇ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ, 20ನೇ ವಯಸ್ಸಿನಲ್ಲಿ ಪದವಿ ಪಡೆಯುವುದು ಇಂದು ಸರ್ವೇ ಸಾಮಾನ್ಯ. ಅತೀ ಜಾಣ ವಿದ್ಯಾರ್ಥಿಗಳು 18ನೇ ವಯಸ್ಸಿನಲ್ಲಿ ಪದವಿ ಪಡೆಯುವುದೂ ಇದೆ. ಆದರೆ ಹೈದರಾಬಾದ್‌ನ ನೈನಾ ಜೈಸ್ವಾಲ್ ತನ್ನ 16ನೇ ವಯಸ್ಸಿನಲ್ಲೇ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾಳೆ. ಓದಿನ...

Read More

ಮೈಸೂರು ವಿದ್ಯಾರ್ಥಿಗಳಿಂದ ಸ್ಮಾರ್ಟ್ ಬೀದಿದೀಪ ವಿನ್ಯಾಸ

ಇಂದಿನ ಕಾಲದಲ್ಲಿ ರಾತ್ರಿ ವೇಳೆ ರಸ್ತೆಯಲ್ಲಿ ನಡೆದಾಡುವಾಗ ಟಾರ್ಚ್‌ನ್ನು ಹಿಡಿದು ನಡೆಯುವವರು ತೀರಾ ಕಡಿಮೆ. ಒಂದೋ ಬೀದಿ ದೀಪಗಳಿರುತ್ತವೆ. ಇಲ್ಲವೇ ಇಂದಿನ ಮೊಬೈಲ್‌ಗಳಿಗೇ ಟಾರ್ಚ್ ಲೈಟ್ ಇರುವುದರಿದಂದ ಟಾರ್ಚ್‌ನ ಬಗ್ಗೆ ಯಾರು ಚಿಂತಿಸುತ್ತಾರೆ ಹೇಳಿ? ಆದರೆ ರಾತ್ರಿ ಇಡೀ ಉರಿಯುವ ಬೀದಿ ದೀಪಗಳಿಗೆ...

Read More

ದಿವ್ಯಾಂಗ ಯುವಕ ಟ್ರೈಸೈಕಲ್ ಪಡೆಯಲು ಸಹಕರಿಸಿದ ಯೂಥ್ ಕ್ಲಬ್

ಸಮುದಾಯಗಳು ಸಾಮಾಜಿಕ ಸುಧಾರಣೆಗೆ, ಬದಲಾವಣೆಗೆ ಜೊತೆ ಸೇರಿದಾಗ ಅತ್ಯಂತ ಕಷ್ಟದ ಸಮಸ್ಯೆಗಳನ್ನು ಪರಿಹರಿಸಲೂ ಸಾಧ್ಯವಾಗುತ್ತೆದೆ. ರಾಜಸ್ಥಾನದ ಸದ್ರಿ ಎಂಬ ಗ್ರಾಮದ ಸಾದ್ರಿ ಯೂಥ್ ಕ್ಲಬ್ ತಂಡ ತಮ್ಮ ವಾಟ್ಸ್‌ಆಪ್‌ನಲ್ಲಿ ‘ನರೇಶ್‌ಗೆ ಇಂದು ತನ್ನ ಟ್ರೈಸೈಕಲ್ ಸಿಕ್ಕಿತು’ ಎಂಬ ಮಾಹಿತಿ ಹರಿಡಾಡುತ್ತಿದ್ದಂತೆ ತಂಡದ...

Read More

ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡರೂ ಐಎಎಸ್ ಕನಸು ನನಸಾಗಿಸುವತ್ತ ಭಕ್ತಿ ಘಾಟೋಲೆ

ಬಿಎ ಕೋರ್ಸ್‌ನ ರಾಜ್ಯಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಭಕ್ತಿ ಘಾಟೋಲೆ ನಾಗ್ಪುರ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಗೆದ್ದಿರುವುದು ಆಕೆಯ ಕುಟುಂಬಕ್ಕೆ ಹೆಮ್ಮೆಯ ವಿಚಾರ. ರೆಟಿನೋಬ್ಲಾಸ್ಟೋಮಾ ಎಂಬ ಕಣ್ಣಿನ ಕ್ಯಾನ್ಸರ್‌ನಿಂದ ತನ್ನ 9ನೇ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡ...

Read More

ಸೈಕಲ್‌ನಲ್ಲಿ ಸಂಚರಿಸಿ 97 ಶಸ್ತ್ರಚಿಕಿತ್ಸೆಗಳಿಗೆ ನಿಧಿ ಸಂಗ್ರಹಿಸಿದ ನ್ಯೂರೋಸರ್ಜನ್

ವೈದ್ಯರು, ಶಸ್ತ್ರಚಿಕಿತ್ಸಕರು ತಮ್ಮಲ್ಲಿ ಬರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುವುದು ಕಂಡು ಬಂದಿದ್ದು ಬಹಳ ಕಡಿಮೆ. ಹೀಗಿರುವಾಗ 3000 ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ದೇಶದ ಅಗ್ರ ನ್ಯೂರೋಸರ್ಜನ್‌ಗಳಲ್ಲಿ ಒಬ್ಬರಾಗಿರುವ ಡಾ. ಅರವಿಂದ್ ಭತೇಜ 2013ರಿಂದ 2016ರ ವರೆಗೆ ಬಡ ರೋಗಿಗಳಿಗೆ 97 ಉಚಿತ ಅಥವಾ ರಿಯಾಯಿತಿ...

Read More

ಜರ್ಮನಿಯಲ್ಲಿ ಭಾರತದ ಪ್ರಾಚೀನ ಪರಂಪರೆಯೊಂದಿಗೆ ತಯಾರಿಸಲಾಗುತ್ತಿದೆ ಲೀಫ್ ಪ್ಲೇಟ್ಸ್

ಎಲೆಗಳಿಂದ ತಯಾರಿಸಿದ ಪ್ಲೇಟ್‌ಗಳಲ್ಲಿ ಎಂದಾದರೂ ಆಹಾರ ಸೇವಿಸಿದ ಸವಿ ನೆನಪು ನಿಮಗೆ ಇದ್ದೇ ಇರಬಹುದು. ಪ್ಲಾಸ್ಟಿಕ್ ವಸ್ತುಗಳ ಬಗ್ಗೆ ಒಂದು ಕ್ಷಣ ಯೋಚಿಸಿದಾಗ, ಪ್ಲಾಸ್ಟಿಕ್ ಬಳಕೆ ಇಲ್ಲದೇ ಜೀವಿಸುವುದೇ ಕಷ್ಟವೇನೋ ಎಂದೆನಿಸಬಹುದು. ಪ್ಲಾಸ್ಟಿಕ್ ಬಳಕೆ ಆಹಾರ ಸಂರಕ್ಷಣೆ, ನಿತ್ಯದ ಮನೆಗೆಲಸವನ್ನು ಸುಲಭಗೊಳಿಸುತ್ತದೆ....

Read More

ಭಾರತದ ರಾಷ್ಟ್ರ ಲಾಂಛನ ಚಿತ್ರಿಸಿದ್ದ ದೀನನಾಥ್ ಭಾರ್ಗವ ಅವರಿಗೆ ನಮನ

ಸಾಮ್ರಾಟ ಅಶೋಕನ ರಾಜ್ಯ ಲಾಂಛನವಾಗಿದ್ದ ಸಿಂಹಗಳ ಮುಖವುಳ್ಳ ಭಾರತದ ರಾಷ್ಟ್ರ ಲಾಂಛನದ ರೇಖಾಚಿತ್ರ ರಚಿಸಿದ ದೀನನಾಥ್ ಭಾರ್ಗವ ಅವರ ಈ ಕಾರ್ಯ ಭಾರತದ ಸಂವಿಧಾನದ ಮೂಲ ಹಸ್ತಪ್ರತಿಯ ಮುಖಪುಟಗಳಲ್ಲಿ ಕಂಗೊಳಿಸುತ್ತಿದೆ. ಇಂದೋರ್‌ನ ಆನಂದ್ ನಗರದ ತಮ್ಮ ಸ್ವಗೃಹದಲ್ಲಿ ಡಿ.25, 2016ರಂದು ಅಗಲಿದ...

Read More

ಪ್ರಾಣಿಗಳಿಗೂ ಆಹಾರ ಈ ಆಲೂಗಡ್ಡೆ, ಮರಗೆಣಸಿನಿಂದ ತಯಾರಿಸಿದ ‘ಪ್ಲಾಸ್ಟಿಕ್’

ದನ-ಕರುಗಳು, ವಿಶೇಷವಾಗಿ ಪೇಟೆಗಳಲ್ಲಿ ಅಲೆದಾಡುವ ಪ್ರಾಣಿಗಳು ಹುಲ್ಲು-ಆಹಾರ ದೊರಕದೇ ಕಸದ ತೊಟ್ಟಿ, ತ್ಯಾಜ್ಯ ವಿಲೇವಾರಿ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಮತ್ತಿತರ ವಸ್ತುಗಳನ್ನು ತಿನ್ನುವುದು ಕಂಡಿದ್ದೇವೆ. ಇದೀಗ ಮಂಗಳೂರು ಮೂಲದ ಕತಾರ್ ನಿವಾಸಿ ಅಶ್ವಥ್ ಹೆಗ್ಡೆ ಅವರು ಪ್ರಾಣಗಳಿಗೆ ಯಾವುದೇ ಪ್ರಾಣಾಪಾಯವಿಲ್ಲದ ಪ್ಲಾಸ್ಟಿಕ್‌ನಂತೆ...

Read More

Recent News

Back To Top