Date : Monday, 12-10-2015
ಮಲ್ಲಹಿಪುರ್ವಾ ಗ್ರಾಮದಲ್ಲಿ ಶಿಕ್ಷಣಕ್ಕೆ ಕೊನೆಯ ಆದ್ಯತೆ. ಅದರಲ್ಲೂ ಹೆಣ್ಣು ಹುಟ್ಟುವುದೇ ಮನೆಗೆಲಸ ಮಾಡಲು ಎಂದು ಭಾವಿಸಿರುವ ಈ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಎಂಬುದು ಕೈಗೆಟುಕದ ಆಗಸದಂತೆ. ಈ ಎಲ್ಲಾ ಅಡೆತಡೆಗಳ ನಡುವೆಯೂ ಯುವತಿಯೊಬ್ಬಳು ಶಿಕ್ಷಿತಳಾಗಿದ್ದು ಮಾತ್ರವಲ್ಲ ಶಾಲೆಯನ್ನೂ ನಿರ್ಮಿಸಿ ನೂರಾರು...
Date : Friday, 02-10-2015
ಇಂದು ಅಕ್ಟೋಬರ್ 2, ದೇಶದಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಅಹಿಂಸಾ ದಿನವಾದ ಇಂದು ಅಹಿಂಸೆ, ಶಾಂತಿಯ ಸಂದೇಶಗಳನ್ನು ಜಗತ್ತಿಗೆ ಸಾರಲಾಗುತ್ತಿದೆ. ಇಡೀ ಜಗತ್ತೇ ಅಹಿಂಸಾವಾದಿಯ ಸಿದ್ಧಾಂತಗಳಿಗೆ ತಲೆದೂಗುತ್ತಿರುವ ಈ ಸಂದರ್ಭದಲ್ಲಿ ಭಾರತೀಯರಾದ ನಾವು ಗಾಂಧೀ ಪಥದಲ್ಲಿ ಸಾಗಿ...
Date : Monday, 28-09-2015
ದೇಶಭಕ್ತಿ ಎಂಬುದು ರಕ್ತಗತವಾಗಿರುವ, ಬೆಳೆಯುತ್ತಾ ಬೆಳೆಯುತ್ತಾ ಉತ್ತೇಜನಗೊಳ್ಳುತ್ತಾ ಬರುವ ಭಾವನೆ. ದೇಶಭಕ್ತರು ಎನಿಸಿಕೊಂಡವರು ಎಲ್ಲರೂ ದೇಶಕ್ಕಾಗಿ ಪ್ರಾಣ ಅರ್ಪಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಕೆಲವರ ದೇಶಭಕ್ತಿ ಕೇವಲ ಮಾತಲ್ಲೇ ಉಳಿದು ಬಿಡುತ್ತದೆ ಆದರೆ ಸಮಯ ಸಂದರ್ಭ ಬಂದಾಗ ತನ್ನದು ಎಂಬ ಎಲ್ಲವನ್ನೂ ತ್ಯಾಗ...
Date : Saturday, 29-08-2015
ವ್ಯಾಲೈಂಟೆನ್ಸ್ ಡೇ ಯಾವತ್ತು ಎಂದು ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರ ತನಕ ಯಾರನ್ನೇ ಕೇಳಿದರೂ ಒಂದು ಕ್ಷಣವೂ ಯೋಚಿಸದೆ ಸರಿಯಾದ ಉತ್ತರ ನೀಡುತ್ತಾರೆ, ಆದರೆ ಆಗಸ್ಟ್ 29ರಂದು ಏನು ವಿಶೇಷ ಎಂದು ಕೇಳಿದರೆ ಉತ್ತರ ಅಂದು ಭಾನುವಾರ, ಶನಿವಾರ ಎಂದಾಗಿರುತ್ತದೆ. ಈ...
Date : Saturday, 29-08-2015
ಸಹೋದರತೆಯ ಭಾವವನ್ನು ಗಟ್ಟಿಗೊಳಿಸುವ ಪವಿತ್ರ ಹಬ್ಬ ರಕ್ಷಾಬಂಧನಕ್ಕೆ ನಮ್ಮ ದೇಶದಲ್ಲಿ ವಿಶೇಷ ಮಹತ್ವವಿದೆ. ಒಡಹುಟ್ಟಿದವರ ಹುಸಿ ಮುನಿಸನ್ನು ಕರಗಿಸಿ ಪ್ರೀತಿಯ ಸಿಂಚನವನ್ನು ನೀಡುವುದೇ ರಕ್ಷೆಗಿರುವ ವಿಶೇಷ ಗುಣ. ರಾಖಿ ಕಟ್ಟಿದವಳಿಗೆ ಸದಾ ರಕ್ಷಣೆ ನೀಡಬೇಕು ಎಂಬುದು ಸಹೋದರನ ಅಭಿಲಾಷೆಯಾದರೆ, ನಾ ರಾಖಿ...
Date : Wednesday, 19-08-2015
ನಾಗನಿಗೆ ದೇವತೆಯ ಸ್ಥಾನವನ್ನು ನೀಡಿ ಪೂಜಿಸುವ ಹಿಂದೂ ಧರ್ಮದಲ್ಲಿ ಶ್ರಾವಣ ಶುಕ್ಲ ಪಂಚಮಿಯನ್ನು ನಾಗರಪಂಚಮಿ ಹಬ್ಬವಾಗಿ ಆಚರಿಸಲಾಗುತ್ತದೆ. ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದಂದು ಬೆಳಿಗ್ಗೆ ಎದ್ದು ಶುದ್ಧವಾಗಿ ಮಡಿತೊಟ್ಟು ನಾಗನ ಹುತ್ತಕ್ಕೆ ಅಥವಾ ಕಲ್ಲಿಗೆ ಹಾಲೆರೆಯುವ, ಹೂವು, ಅರಶಿನದಿಂದ ಅಲಂಕರಿಸುವ ಸಂಪ್ರದಾಯವಿದೆ....
Date : Friday, 14-08-2015
ಭಾರತ 69ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಬ್ರಿಟಿಷರ ಸಂಕೋಲೆಯಿಂದ ಭಾರತಾಂಬೆ ಬಿಡುಗಡೆಗೊಂಡ ಈ ಶುಭದಿನವನ್ನು ಇಡೀ ಭಾರತೀಯ ಸಮುದಾಯ ಅತೀವ ಸಡಗರದಿಂದ ಆಚರಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ಸಮವಸ್ತ್ರ ತೊಟ್ಟು, ಕೈಯಲ್ಲೊಂದು ಬಾವುಟ ಹಿಡಿದು ಶಾಲೆಯ ಧ್ವಜಾರೋಹಣದಲ್ಲಿ ಪಾಲ್ಗೊಂಡು ಸಿಹಿ ತಿಂದ ನೆನಪಿನಿಂದ ಹಿಡಿದು...
Date : Friday, 07-08-2015
ಆಕೆ ಆರು ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದಳು, ಬೇರೆಡೆಗೆ ಪ್ರಯಾಣಿಸುವ ಸಲುವಾಗಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಏರ್‌ಪೋರ್ಟ್‌ಗೆ ಬಂದಿದ್ದಳು. ರಾತ್ರಿ ಹತ್ತಕ್ಕೆ ಹೊರಡಬೇಕಾಗಿದ್ದ ಆಕೆಯ ವಿಮಾನ ತಡವಾಗಿ 10.50ಕ್ಕೆ ಹೊರಡುವುದೆಂದು ಘೋಷಿಸಲಾಯಿತು. ಆಕೆಯೇನೋ ವಿಮಾನಕ್ಕಾಗಿ ಕಾಯುತ್ತಾ ಕುಳಿತಲು ಆದರೆ ಮಡಿಲಲ್ಲಿದ್ದ...
Date : Friday, 07-08-2015
ಭಾರತೀಯರು ಕ್ರಿಕೆಟ್ ಬಿಟ್ಟು ಬೇರೆ ಯಾವ ಕ್ರೀಡೆಗೂ ಮಹತ್ವ ನೀಡಲಾರರು ಎಂಬ ಮಾತು ಈಗ ಸುಳ್ಳಾಗಿದೆ. ಒಂದು ಕಾಲದಲ್ಲಿ ಮೂಲೆಗುಂಪಾಗಿದ್ದ ಅಪ್ಪಟ ನಮ್ಮ ನೆಲದ ಕಬಡ್ಡಿ ಈಗ ಮನೆ ಮನೆ ಮಾತಾಗಿದೆ. ಕೇಳುವವರೇ ಇಲ್ಲದಂತಿದ್ದ ಕಬಡ್ಡಿ ಆಟಗಾರರು ಈಗ ಕ್ರಿಕೆಟ್ ಸ್ಟಾರ್‌ಗಳಂತೆ...
Date : Monday, 03-08-2015
ವಿಧ್ವಂಸಕ ಕೃತ್ಯಗಳ ಮೂಲಕ ದೇಶದ ಸಾರ್ವಭೌಮತೆಗೆ ಧಕ್ಕೆಯುಂಟು ಮಾಡುವ, ದೇಶದ ನಾಗರಿಕರಲ್ಲಿ ಭಯ ಹುಟ್ಟಿಸುವ ಅಪರಾಧಿಗೆ ಕಠಿಣಾತಿ ಕಠಿಣ ಶಿಕ್ಷೆಯನ್ನು ನೀಡುವ ಹಕ್ಕು ನಮ್ಮ ನ್ಯಾಯಾಂಗ ವ್ಯವಸ್ಥೆ, ಸರ್ಕಾರಕ್ಕಿದೆ. ಒಬ್ಬ ಅಪರಾಧ ಎಸಗಿ 10 ವರ್ಷವಾದರು ಸರಿ, 20 ವರ್ಷವಾದರೂ ಸರಿ,...