News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿರಿಯರ ನಿಂದನೆಯ ವಿರುದ್ಧ ನಮ್ಮ ಧ್ವನಿ ಗಟ್ಟಿಯಾಗಿರಲಿ

ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕಾರದ ಅವಿಭಾಜ್ಯ ಭಾಗ. ಹಿರಿತನ ಮತ್ತು ಹಿರಿಯರನ್ನು ಗೌರವಿಸದವ ಜೀವನದಲ್ಲಿ ಎಂದಿಗೂ ಶ್ರೇಯಸ್ಸನ್ನು ಗಳಿಸಲಾರ ಎಂಬುದು ಭಾರತೀಯರ ಬಲವಾದ ನಂಬಿಕೆ. ತಂದೆ ತಾಯಿಯೇ ಆಗಿರಲಿ, ಗುರು ಹಿರಿಯರೇ ಆಗಿರಲಿ, ಇವರೆಲ್ಲಾ ಗೌರವಕ್ಕೆ, ಪ್ರೀತಿ ಔದಾರ್ಯಕ್ಕೆ ಅರ್ಹರಾದವರು. ಯವ್ವನವನ್ನು...

Read More

ರಕ್ತದಾನ ಮಾಡೋಣ, ಜೀವವನ್ನು ಉಳಿಸೋಣ

ಜೀವವನ್ನು ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ, ರಕ್ತದಾನಿಯಾದರೂ ಸಾಕು. ನಾವು ನೀಡುವ ರಕ್ತ ಅತ್ಯಮೂಲ್ಯ ಜೀವವನ್ನು ಉಳಿಸುತ್ತದೆ.  ಪ್ರತಿ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಸುರಕ್ಷಿತ ರಕ್ತದ ಬಗ್ಗೆ ಜಾಗೃತಿ ಮತ್ತು ರಕ್ತದಾನಿಗಳ ಜೀವ ಉಳಿಸುವ ಕಾಯಕಕ್ಕೆ ಧನ್ಯವಾದಗಳನ್ನು...

Read More

ಮಕ್ಕಳ ಕನಸು ಕಮರದಂತೆ ನೋಡಿಕೊಳ್ಳೋಣ, ಬಾಲ ಕಾರ್ಮಿಕತನ ಹೋಗಲಾಡಿಸೋಣ

ಕಿತ್ತು ತಿನ್ನುವ ಬಡತನ, ಪೋಷಕರ ಅಸಡ್ಡೆ, ಬಲವಂತದ ಕಾರಣಕ್ಕಾಗಿ ವಿಶ್ವದಾದ್ಯಂತ ಕೋಟ್ಯಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ಬದುಕು ಸವೆಸುತ್ತಿದ್ದಾರೆ. ಬಾಲ್ಯದ ತುಂಟಾಟಗಳಿಲ್ಲದೆ, ಪೋಷಕರ ಪೋಷಣೆಯಿಲ್ಲದೆ, ಅಕ್ಷರಗಳ ಜ್ಞಾನ ಸಂಪಾದನೆ ಇಲ್ಲದೆ ಈ ಮಕ್ಕಳ ಬದುಕು ಕಮರಿ ಹೋಗುತ್ತಿದೆ. ಬಾಲ್ಯ ಕಾರ್ಮಿಕತನವನ್ನು ನಿರ್ಮೂಲನೆ...

Read More

ಬೆಂಕಿಯಲ್ಲಿ ಅರಳಿದ ಸ್ವರ್ಣ ಬಾಲೆ ಸ್ವಪ್ನ ಬರ್ಮನ್

ಬಡತನವನ್ನು ಶಾಪ ಎನ್ನಲಾಗುತ್ತದೆ. ಕೈಯಲ್ಲಿ ಬಿಡಿಗಾಸಿಲ್ಲದೆ, ಹಸಿದ ಹೊಟ್ಟೆಯಲ್ಲಿ ಕಷ್ಟಕೋಟಿಗಳ ಮಹಾ ಸಾಗರವನ್ನು ಈಜಿ ದಡ ಸೇರುವುದು ಬಡವನಾದವನಿಗೆ ಅನಿವಾರ್ಯ. ಎದುರಾಗುವ ಪ್ರತಿ ಸವಾಲನ್ನು ಎದೆಗುಂದದೆ ಸ್ವೀಕರಿಸಿ ನಿಶ್ಚಿತ ಗುರಿಯನ್ನು ತಲುಪುವವನನ್ನು ಮಾತ್ರ ಸಮಾಜ ಸಾಧಕ ಎಂದು ಗುರುತಿಸಿ ಸನ್ಮಾನಿಸುತ್ತದೆ. ಅಂತಹ...

Read More

ಸಂಕಷ್ಟಕ್ಕೆ ಬಂದದ್ದು ಭಾರತೀಯರು, ಪೋಸ್ಟರ್‌ನಲ್ಲಿ ಕಂಡದ್ದು ಅರಬರು !

ಶತಮಾನದ ಮಹಾ ಪ್ರವಾಹಕ್ಕೆ ಅಕ್ಷರಶಃ ನಲುಗಿ ಹೋಗಿದ್ದ ಕೇರಳ ನಿಧಾನಕ್ಕೆ ಸಾವರಿಸಿಕೊಳ್ಳುತ್ತಿದೆ. ಆದರೆ ನೆರೆಯಿಂದಾದ ಹಾನಿಯನ್ನು ಸರಿಪಡಿಸಿಕೊಳ್ಳಲು ಆ ರಾಜ್ಯಕ್ಕೆ ಇನ್ನೂ ಹಲವಾರು ವರ್ಷಗಳೇ ಬೇಕಾಗಬಹುದು. ದೇಶದ ಒಂದು ಪುಟ್ಟ ರಾಜ್ಯ ಕೇರಳಕ್ಕಾದ ಸಂಕಷ್ಟವನ್ನು ಸಮಸ್ತ ಭಾರತೀಯರು ತಮಗೊದಗಿದ ಸಂಕಷ್ಟ ಎಂಬಂತೆ ತಿಳಿದು...

Read More

ನನ್ನೊಲುಮೆಯ ಅಪ್ಪ

ಸಂಬಂಧಗಳ ಸಾಲಲ್ಲಿ ಅಪ್ಪನಿಗೆ ಎರಡನೇ ಸ್ಥಾನ, ಮೊದಲ ಸ್ಥಾನವೇನಿದ್ದರೂ ಅಮ್ಮನದ್ದು ಎಂಬ ಅನಿಸಿಕೆ ಸಹಜವಿರಬಹುದು. ಆದರೆ ನಾನೆಂದೂ ಅಪ್ಪನನ್ನು ಎರಡನೇ ಸ್ಥಾನಕ್ಕೆ ಇಳಿಸಲಾರೆ. ಜನ್ಮ ಕೊಟ್ಟ ನನ್ನಮ್ಮನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಎಲ್ಲಾ ಅರ್ಹತೆ ನನ್ನಪ್ಪನಿಗಿದೆ. ಯಾಕೆಂದರೆ ಆತ ನನಗೆ ಜೀವನ ಕೊಟ್ಟಿದ್ದಾನೆ....

Read More

ಇಂಜಿನಿಯರ್‌ಗಳ ಆದರ್ಶ ವಿಶ್ವೇಶ್ವರಯ್ಯ

ಹೊಸ ಹೊಸತನ್ನು ಆವಿಷ್ಕರಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ದಾಪುಗಾಲಿಡುವಂತೆ ಮಾಡುತ್ತಿರುವ, ಭಾರತದ ಅಭಿವೃದ್ಧಿಗೆ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಾ ಅವಿರತ ಪರಿಶ್ರಮ ಪಡುತ್ತಿರುವ ನಮ್ಮ ಹೆಮ್ಮೆಯ ಇಂಜಿನಿಯರ್‌ಗಳನ್ನು ಸ್ಮರಿಸಬೇಕಾದ ದಿನವಿಂದು. ವಿಶ್ವಕಂಡ ಮಹಾನ್ ಇಂಜಿನಿಯರ್, ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿರುವ ಶಿಲ್ಪಿ...

Read More

ಇತರರಿಗೂ ಮಾದರಿಯಾಗಿದ್ದಾಳೆ ಈ ಮಹಿಳಾ ಸರಪಂಚ್

ಹರಿಯಾಣದ ಸಣ್ಣ ಹಳ್ಳಿಯೊಂದು ಇದೀಗ ಅದರ ಸರ್‌ಪಂಚ್ ಕಾರ್ಯದಿಂದಾಗಿ ಭಾರೀ ಸುದ್ದಿ ಮಾಡುತ್ತಿದೆ. 22 ವರ್ಷದ ಅಂಜು ಯಾದವ್ ಎಂಬ ಯುವ ಸರ್‌ಪಂಚ್ ಹರಿಯಾಣದ ಚಂಡೀವಲ್ ಗ್ರಾಮದ ಅತ್ಯಂತ ಕಿರಿಯ ಸರ್‌ಪಂಚ್ ಎಂದು ಖ್ಯಾತಿ ಗಳಿಸಿದ್ದಾಳೆ. ಇದೀಗ ಆಕೆ ತನ್ನ ಗ್ರಾಮದ...

Read More

ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ತಾಯಿಯಿಂದ ಅಂಗಾಂಗ ದಾನದ ಅಭಿಯಾನ

ಆಕೆ 19 ವರ್ಷದ ತನ್ನ ಮಗನನ್ನು ರಸ್ತೆ ಅಪಘಾತವೊಂದರಲ್ಲಿ ಕಳೆದುಕೊಂಡವಳು. ಆದರೆ ನೋವಲ್ಲೂ ಮಗನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಪಡೆದವಳು. ಆಕೆಯ ಕಾರ್ಯ ಇಷ್ಟಕ್ಕೇ ಸುಮ್ಮನಾಗಿಲ್ಲ. ದೇಶದಾದ್ಯಂತ ಅಂಗಾಂಗ ದಾನದ ಮಹತ್ವದ ಬಗ್ಗೆ ಅಭಿಯಾನ ಆರಂಭಿಸಿರುವ ಆಕೆ ನಿಜಕ್ಕೂ ಮಾದರಿ ತಾಯಿ...

Read More

ಭಾರತಕ್ಕೆ 3 ಚಿನ್ನದ ಪದಕ ತಂದಿತ್ತ ಬಸ್ ಕಂಡೆಕ್ಟರ್

ಅಬಾ ಸಾಹೇಬ್ ಗಾಯಕ್‌ವಾಡ್ ಮಹಾರಾಷ್ಟ್ರದ ಶೆತ್ಜಲಿ ಗ್ರಾಮದವರು, ಇವರದ್ದು ಕಂಡೆಕ್ಟರ್ ವೃತ್ತಿ. ಆದರೆ ಅಡಿಲೆಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮಾಸ್ಟರ್ ಗೇಮ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಡಿಸ್ಕಸ್ ಥ್ರೋ, ಹಮ್ಮರ್ ಥ್ರೋ ಮತ್ತು ಶಾಟ್ ಪುಟ್...

Read More

Recent News

Back To Top