News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಂದೂ ಸಾಮ್ರಾಜ್ಯ ದಿನ

ತಾಯಿ ಜೀಜಾಬಾಯಿ ಗರ್ಭವತಿಯಾಗಿರುತ್ತಾರೆ. ಸಹಜವಾಗಿ ಬಯಕೆಗಳು ಉದಿಸುತ್ತವೆ ಅಲ್ಲವೇ? ಅವು ಸಾಮಾನ್ಯವಾದವು ಆಗಿರಲಿಲ್ಲ. “ಹದಿನೆಂಟು ಕೈಗಳಿರುವ ನಾನು ಸಿಂಹವನ್ನು ಓಡಿಸಿದಂತೆ ಕನಸು ಬೀಳುತ್ತಿದೆ. ಪ್ರತಿ ಕೈಯಲ್ಲೂ ಶಸ್ತ್ರ ಹಿಡಿದು ಭೂಮಿಯ ಮೇಲಿನ ಅಷ್ಟೂ ಶತ್ರುಗಳ ನಾಶ ಮಾಡಿ ಬೆಳ್ಗೊಡೆಯ ಅಡಿಯ ಸಿಂಹಾಸನ...

Read More

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

ಉಸಿರು ಬಿಗಿಹಿಡಿದುಕೊಳ್ಳಿ, ಹೇಳಬೇಕೆಂದಿರುವುದು ಕ್ರೂರ ಧರ್ಮಾಂಧರ ಸೆರೆಯಿಂದ ತಪ್ಪಿಸಿಕೊಂಡು ಉಳಿದವರ ಬಗ್ಗೆ. ಹೌದು ಈ ಬಾರಿ ಹೇಳಲಿರುವುದು ಓದಲೇ ಬೇಕಾದ ಪುಸ್ತಕದ ಬಗ್ಗೆ. ಮೈ ಮರೆತು ಸಿಎ‌ಎ ಮತ್ತು ಎನ್‌ಆರ್‌ಸಿ ವಿರುದ್ಧ ಧಿಕ್ಕಾರ ಕೂಗುವ ಮುನ್ನ ಒಮ್ಮೆ ಈ ಪುಟ್ಟ ಪುಸ್ತಕ...

Read More

ಗಟ್ಟಿಯ ಫೇವಿಕಾಲನ್ನು ಕಟ್ಟಿದ ಭಾರತೀಯ

ನೀವು ಕುಳಿತಿರುವ ಕುರ್ಚಿಯನ್ನು, ಎದುರಿರುವ ಮೇಜನ್ನು ಅಥವಾ ಅಗೋ ಆ ಬಾಗಿಲನ್ನು ಜೋರಾಗಿ ಅಲುಗಾಡಿಸಿ, ಗಟ್ಟಿಯಾಗಿದೆಯೇ? ಹೂಂ.. ಹಾಗೆ ಗಟ್ಟಿಮುಟ್ಟಾಗಿರಲು ಆ ಮರವೆಷ್ಟು ಮುಖ್ಯವೋ, ಅದರೊಳಗೆ ಅಡಗಿರುವ ಅಂಟೂ ಅಷ್ಟೇ ಮುಖ್ಯ ಅಲ್ಲವೇ? ಹಾಗೆ ಅರ್ಧ ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ಭಾರತವನ್ನು...

Read More

ಮೋದಿಯಂತಹ ಪ್ರಧಾನಿಯಿದ್ದರೆ ಸಾವಿರ ಚಂದ್ರಯಾನಗಳಲ್ಲದೆ ಮೇಲೊಂದಿಷ್ಟು ಸೂರ್ಯಯಾನವನ್ನು ಮಾಡಬಹುದು

ನನ್ನ ಭೂಮಿ ನನ್ನ ಕೇಳುತ್ತಿದೆ ಯಾವಾಗ ನನ್ನ ಋಣ ತೀರಿಸುವೆ? ನನ್ನ ಆಗಸ ನನ್ನ ಕೇಳುತ್ತಿದೆ ಯಾವಾಗ ನಿನ್ನ ಜವಾಬ್ದಾರಿ ನಿಭಾಯಿಸುವೆ? ಭಾರತಾಂಬೆಗೆ ನನ್ನ ಪ್ರತಿಜ್ಞೆಯಿದು, ನಿನ್ನ ತಲೆ ತಗ್ಗಿಸಲು ಬಿಡುವುದಿಲ್ಲ ಈ ಮಣ್ಣಿನ ಮೇಲಾಣೆ ಈ ದೇಶ ನಾಶವಾಗಲು ಬಿಡುವುದಿಲ್ಲ...

Read More

ಸಮರ್ಪಣೆಯ ಭಾರತ

ಸಮರ್ಪಣ ಭಾರತ… ಹೆಸರೇ ಎಷ್ಟು ಚಂದ! ಅಲ್ಲೊಂದು ಅರ್ಪಣೆಯ ಭಾವ. ಇದು ನೊಂದವರ ಬದುಕಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಹೊರಟವರ ಕಥೆ. ಗಟ್ಟಿವಂತರ ನಾಡು ಹುಬ್ಬಳ್ಳಿ ಧಾರವಾಡಗಳ ಮೃದು ಮನಸ್ಸುಗಳ ಬಗ್ಗೆ ಒಂದಿಷ್ಟು ಸಾಲುಗಳು. ಬ್ಯಾಂಕಿನಲ್ಲಿ ಕುಳಿತಿದ್ದರೆ ಆತ ಎಷ್ಟೊಂದು ಹಣ...

Read More

ಪ್ರತ್ಯೇಕತಾವಾದಿಗಳ ದನಿಯಾಗದಿರಿ ರಾಹುಲ್

ಹೀರಾ ಶಿರಾಜ್, ಪಾಕಿಸ್ಥಾನಿ ಮಹಿಳೆ ಅಕ್ಟೋಬರ್ 10, 2017 ರಂದು ರಾತ್ರಿ 8.26ಕ್ಕೆ ಸುಷ್ಮಾ ಸ್ವರಾಜ್ ಅವರಿಗೆ ಒಂದು ಟ್ವೀಟ್ ಮಾಡುತ್ತಾಳೆ, “ನನ್ನ ಒಂದು ವರ್ಷ ವಯಸ್ಸಿನ ಮಗಳಿಗೆ ತೆರೆದ ಹೃದಯದ ಚಿಕಿತ್ಸೆಗೆ ಭಾರತಕ್ಕೆ ಬರಲು ಮೆಡಿಕಲ್ ವೀಸಾ ನೀಡಿ” ಎಂದು....

Read More

ಭಾರತದ ಸ್ವರ್ಣ ‘ಸಿಂಧೂ’ರ

“ಅಯ್ಯೋ ಮಗಳೇ, ಎಷ್ಟು ಓದ್ತಿಯೇ? ಹೋಗಿ ಆಡ್ಕೊ, ಸಿನಿಮಾ ನೋಡು, ನಿನ್ನ ಅಕ್ಕನ ಜೊತೆ ಹರಟೆ ಹೊಡಿ ಹೋಗು” ಅಂತ ನಮ್ಮ ಅಮ್ಮಂದಿರು ಹೇಳಿದ್ದರೆ ನಾವು ಏನು ಮಾಡುತ್ತಿದ್ದೆವು? ಆಮೇಲೆ ಅವರು ಶಾಲೆಯ ಬಯಲಲ್ಲೊ, ಬೀದಿ ಕೊನೆಯಲ್ಲೊ, ಮರದ ಮೇಲೋ ಇದ್ದ...

Read More

‘ಅರುಣಾ’ಸ್ತ

ಭಾರತದ ಮತ್ತೊಬ್ಬ ಅಮೂಲ್ಯ ರಾಜಕಾರಣಿ ಬಾರದ ಲೋಕಕ್ಕೆ ತೆರಳಿದ್ದಾರೆ. ಭಾಜಪದ ಇನ್ನೊಂದು ಕೊಂಡಿ ಕಳಚಿದೆ. ಕುಟುಂಬದ ಹೆಸರಿನಲ್ಲಿ, ಜಾತಿಯ ಬಲದಲ್ಲಿ, ಹಣದ ಕಂತೆ ಎಣಿಸಿ ರಾಜಕೀಯ ಮಾಡುವವರ ನಡುವೆ ಭಿನ್ನವಾಗಿ ನಿಲ್ಲುವವರು ಹೆಮ್ಮೆಯ ಅರುಣ್ ಜೇಟ್ಲಿಯವರು. ಎಬಿವಿಪಿ ಕಾರ್ಯಕರ್ತನಿಂದ ಹಿಡಿದು ಭಾರತ...

Read More

ನೋಡಲೇ ಬೇಕಾದ ಚಿತ್ರ : ಸೂಪರ್ 30

“ಕಾಲ ಬದಲಾಗಿದೆ ಸ್ವಾಮೀ, ಈಗೆಲ್ಲಾ ರಾಜನ ಮಗ ರಾಜನಾಗುವುದಿಲ್ಲ, ಯಾರಿಗೆ ಸಾಮರ್ಥ್ಯ ಇದೆಯೋ ಅವನು ರಾಜನಾಗುತ್ತಾನೆ…” ಎಂತಹ ಮಾತು?! ನಮ್ಮ ಈಗಿನ ಭಾರತದಲ್ಲಿ ನಡೆಯುತ್ತಿರುವುದು ಇದೇ ಸಾಲಿನ ಮೇಲೆ. ಇಲ್ಲಿ ಪೇಪರ್ ಹಾಕುವವ ರಾಷ್ಟ್ರಪತಿಯಾಗುತ್ತಾನೆ, ಚಹಾ ಮಾರುವವ ಪ್ರಧಾನಿ ಮತ್ತು ತರಕಾರಿಗಳ...

Read More

ಸುಷ್ಮಾರಂತಹ ರಾಜಕಾರಣಿಯನ್ನು ಪಡೆದ ನಾವು ಧನ್ಯರು

ಸುಷ್ಮಾ ಸ್ವರಾಜ್.. ವಿವರಣೆ ನೀಡುವ ಅವಶ್ಯಕತೆ ಇಲ್ಲ. ಭಾರತೀಯ ಜನತಾ ಪಕ್ಷದ ಮೇರು ನಾಯಕಿ, ಕೇಂದ್ರ ಸರ್ಕಾರದ ಅದ್ವಿತೀಯ ವಿದೇಶಾಂಗ ಮಂತ್ರಿ, ಭಾರತ ಕಂಡಂತಹ ಶ್ರೇಷ್ಠ ರಾಜಕಾರಣಿ. ಅವರ ಬಗ್ಗೆ ಹೇಳಲು ಹೋದರೆ ಅದು ಮುಗಿಯುವುದೇ ಇಲ್ಲ. ಸುಷ್ಮಾ ಸ್ವರಾಜ್, ಅವರ...

Read More

Recent News

Back To Top