News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನವೋದ್ಯಮಗಳ ತಾಣ ಭಾರತ

ಭಾರತದ ಅಭಿವೃದ್ಧಿಯಲ್ಲಿ ಸ್ಟಾರ್ಟ್ ಅಪ್ (ನವೋದ್ಯಮ)ಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತಿವೆ. ಯುವ ಹಾಗೂ ಪ್ರತಿಭಾವಂತ ಉದ್ಯಮಿಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್­ಗಳನ್ನು ಆರಂಭಿಸಿ ಪ್ರಗತಿಯನ್ನು ಕಾಣುತ್ತಿದ್ದಾರೆ. ಅಮೇರಿಕಾ ಹಾಗೂ ಚೀನಾಗಳನ್ನು ಹೊರತುಪಡಿಸಿದರೆ ಅತೀ ಹೆಚ್ಚು ನವೋದ್ಯಮಗಳಿರುವುದು ಭಾರತದಲ್ಲೇ. ಪ್ರಸ್ತುತ ಭಾರತದಲ್ಲಿ...

Read More

ವಿದೇಶೀ ದೇಣಿಗೆಯ ಮೇಲೆ ಸರಕಾರದ ನಿಯಂತ್ರಣ ಏಕೆ?

ಇತ್ತೀಚೆಗೆ ಕೇಂದ್ರ ಸರಕಾರವು ಮಿಷನರೀಸ್ ಆಫ್ ಚ್ಯಾರಿಟಿ, ಆಕ್ಸ್ ಫಾಂ ಇಂಡಿಯಾ, ಇಂಡಿಯನ್ ಮೆಡಿಕಲ್ ಅಸೊಸಿಯೇಶನ್ (ಐಎಂಎ) ಮೊದಲಾದ ಸುಮಾರು 6000 ಸರಕಾರೇತರ ಸಂಸ್ಥೆಗಳ ವಿದೇಶೀ ದೇಣಿಗೆಯನ್ನು ಪಡೆಯುವ ಪರವಾನಗಿಯನ್ನು ಪುನರ್ನವೀಕರಿಸದೆ ಸ್ಥಗಿತಗೊಳಿಸಿತು. ಈ ಮೊದಲೂ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು...

Read More

ಸದ್ದಿಲ್ಲದೆ ಭಾರತದಲ್ಲಾಗುತ್ತಿರುವ ಬದಲಾವಣೆಗಳು

ಕಳೆದೆರಡು ವರ್ಷಗಳಿಂದ ಭಾರತದಲ್ಲಿ ಯಾವೊಬ್ಬ ರೈಲು ಪ್ರಯಾಣಿಕನೂ ರೈಲು ಅಪಘಾತದಿಂದಾಗಿ ಜೀವ ಕಳೆದುಕೊಂಡಿಲ್ಲ! ಕೆಲವು ವರ್ಷಗಳ ಹಿಂದೆ ರೈಲು ಹಳಿ ತಪ್ಪಿ ಹಲವು ಸಾವು, ಎರಡು ರೈಲುಗಳು ಎದುರುಬದುರಾಗಿ ಢಿಕ್ಕಿ ಹೊಡೆದು ಸಾವು, ಲೆವೆಲ್ ಕ್ರಾಸ್ ನಲ್ಲಿ ದಾಟುತ್ತಿದ್ದ ಬಸ್ಸಿಗೆ ಬಡಿದ...

Read More

ಜಾಗತಿಕ ತಾಪಮಾನ ಏರಿಕೆ ವಿರುದ್ಧದ ಹೋರಾಟದಲ್ಲಿ ಭಾರತ

ಇತ್ತೀಚೆಗೆ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಹವಾಮಾನ ಬದಲಾವಣೆ ಸಮಿತಿಯು (ಐಪಿಸಿಸಿ) ತನ್ನ ಆರನೇ ವರದಿಯನ್ನು ನೀಡಿ ಭೂಮಿಯ ತಾಪಮಾನವಿಂದು ಕಳೆದ 1,25,000 ವರ್ಷಗಳಲ್ಲೇ ಅತೀ ಹೆಚ್ಚಿನ ಮಟ್ಟಕ್ಕೆ ಏರಿದೆ ಎಂದು ಹೇಳಿದೆ. ಇದಲ್ಲದೆ ಮುಂದಿನ 20 ವರ್ಷಗಳಲ್ಲಿ ಜಾಗತಿಕ ತಾಪಮಾನವು 1.5 ರಿಂದ...

Read More

ಚಿಕಿತ್ಸಾ ಪದ್ಧತಿಗಳ ನಡುವಿನ ಸಂಘರ್ಷಕ್ಕೆ ಸಂಯೋಜಿತ ಚಿಕಿತ್ಸೆ

ಭಾರತದಲ್ಲಿ ಜನರು ರೋಗಗಳ ಚಿಕಿತ್ಸೆಗೆ ಬೇಕಾಗಿ ವಿವಿಧ ಚಿಕಿತ್ಸಾ ಪದ್ಧತಿಗಳ ಮೊರೆ ಹೋಗುತ್ತಾರೆ. ಆಧುನಿಕ ವೈದ್ಯಕೀಯ ಪದ್ಧತಿ(ಅಲೋಪತಿ), ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ(ನ್ಯಾಚುರೋಪತಿ),ಯುನಾನಿ, ಯೋಗ, ಸಿದ್ಧ, ಸೋವ ರಿಗ್ಪಾ(ಟಿಬೇಟಿಯನ್ ಸಾಂಪ್ರದಾಯಿಕ ಚಿಕಿತ್ಸೆ) ಮೊದಲಾದ ವೈದ್ಯಕೀಯ ಪದ್ಧತಿಗಳು ಭಾರತದಲ್ಲಿ ಬಳಕೆಯಲ್ಲಿವೆ. ಅಲೋಪತಿ ಮತ್ತು...

Read More

ಜನರ ವಿಶ್ವಾಸ ಕಳೆದುಕೊಂಡು ತಣ್ಣಗಾಗುತ್ತಿರುವ ರೈತ ಹೋರಾಟ

ಕೇಂದ್ರ ಸರಕಾರವು ಜಾರಿ ಮಾಡಿದ ಹೊಸ ರೈತ ಕಾಯ್ದೆಯನ್ನು ವಿರೋಧಿಸಿ ದೇಶದ ರೈತ ಸಂಘಟನೆಗಳು ಹಲವು ತಿಂಗಳುಗಳಿಂದ ಪ್ರತಿಭಟನೆಯನ್ನು ನಡೆಸುತ್ತಿವೆ. ಮಾರ್ಚ್ ತಿಂಗಳ 21 ರಂದು ಸಂಯುಕ್ತ ಕಿಸಾನ್ ಮೋರ್ಚಾವು ಕಾಯಿದೆಯನ್ನು ವಿರೋಧಿಸಿ ಭಾರತ್ ಬಂದ್‌ಗೆ ಕರೆ ಕೊಟ್ಟಿತ್ತು. ಆದರೆ ಈ...

Read More

ಡಿಜಿಟಲ್ ಲೋಕದಲ್ಲಿ ಮೈಲಿಗಲ್ಲನ್ನು ಸಾಧಿಸುತ್ತಿದೆ ಭಾರತ

1983 ರಲ್ಲಿ ಮೊದಲ ಬಾರಿಗೆ ಇಂಟರ್ ನೆಟ್ ಅನ್ನು ಕಂಡುಹಿಡಿದು ಕಂಪ್ಯೂಟರ್ ಗಳನ್ನು ಪರಸ್ಪರ ಬೆಸೆಯುವ ತಂತ್ರಜ್ಞಾನವನ್ನು ಕಂಡುಹಿಡಿದಾಗ ನಂತರದ 38 ವರ್ಷಗಳಲ್ಲಿ ಪ್ರಪಂಚದಲ್ಲಿ ಇಂತಹ ಡಿಜಿಟಲ್ ಕ್ರಾಂತಿಯಾದೀತೆಂದು ಯಾರೂ ಊಹಿಸಿರಲಿಕ್ಕಿಲ್ಲ! ವಸುಧೈವ ಕುಟುಂಬಕಂ ಅನ್ನುವ ಮಾತುಗಳನ್ನು ಒಂದು ರೀತಿಯಲ್ಲಿ ಈ...

Read More

ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ತಲೆನೋವಾಗುತ್ತಿದೆ ಚೀನಾ

ವಾಜಪೇಯಿ ಸರಕಾರದ ಕಾಲದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡೀಸ್ ಅವರು ಚೀನಾ ಭಾರತದ ನಂಬರ್ ವನ್ ಶತ್ರು ಎಂದು ಹೇಳಿದ್ದಾಗ ಎಲ್ಲರೂ ಒಮ್ಮೆ ಹುಬ್ಬೇರಿಸಿದ್ದರು. ಆದರೆ ಚೀನಾ ದೇಶವು ಜಾರ್ಜ್ ಫೆರ್ನಾಂಡೀಸ್ ಅವರ ಹೇಳಿಕೆ ನಿಜ ಎಂಬುದನ್ನು ಕಾಲಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿದೆ....

Read More

ರೈತರ ಆದಾಯ ದ್ವಿಗುಣಗೊಳ್ಳಲು ಪೂರಕ ʼಕೃಷಿ ಕಾಯ್ದೆ-2020ʼ

ಭಾರತದ ಬಹುತೇಕ ರೈತರು ಬಹಳ ಬಡತನದಿಂದ ಜೀವನವನ್ನು ನಡೆಸುತ್ತಿದ್ದಾರೆ. ದೇಶದ ರೈತರ ಸರಾಸರಿ ವಾರ್ಷಿಕ ಆದಾಯವು ಕೇವಲ 77 ಸಾವಿರ ರೂಪಾಯಿಗಳಷ್ಟು. ಬಿಹಾರದಂತಹ ರಾಜ್ಯಗಳ ರೈತರ ವಾರ್ಷಿಕ ಆದಾಯ 47 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿದೆ. ದೇಶದ 60% ಜನರು ಕೃಷಿಯನ್ನು ಅವಲಂಬಿಸಿ...

Read More

ಭಾರತದ ಬಗೆಗೆ ಒಂದಿಷ್ಟು ಸಕಾರಾತ್ಮಕ ಸಂಗತಿಗಳು

ದಿನ ಬೆಳಗಾದರೆ ನಮಗೆ ನಮಗೆ ಸಿಗುವುದು ನಕಾರಾತ್ಮಕ ವಿಷಯಗಳೇ. ಮುಷ್ಕರ, ಧರಣಿ, ಸಂಚು, ಕೊಲೆ, ಆತ್ಮಹತ್ಯೆ, ಅಪಘಾತ ಮೊದಲಾದ ವಿಷಯಗಳೇ ಇತ್ತೀಚೆಗಿನ ವಾರ್ತೆಗಳ ಮುಖ್ಯಾಂಶಗಳು. ಇನ್ನು ನ್ಯೂಸ್ ಚ್ಯಾನೆಲ್­ಗಳ ಕಥೆಯಂತೂ ಹೇಳುವುದು ಬೇಡ. ದೇಶದಲ್ಲಿ ಕೊರೋನಾ ಜೋರಾಗಿದ್ದ ಸಮಯದಲ್ಲಿ ದಿನ ನಿತ್ಯ...

Read More

Recent News

Back To Top